Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
November 05, 2022S1EP- 292 :ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral storiesIn this episode, Dr. Sandhya S. Pai recites her very famous editorial Priya Odugare - S1EP- 292 : ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral storiesಒಂದಾನೊಂದು ಕಾಲದಲ್ಲಿ ಬೋದಿಸತ್ವ ನಾಯಿಯಾಗಿ ಹುಟ್ಟಿದ. ಆತನ ನಾಯಕತ್ವದಲ್ಲಿ ಒಂದು ಸಾವಿರ ನಾಯಿಗಳಿದ್ದವು. ಒಂದು ದಿನ ರಾಜನೊಬ್ಬನ ತಪ್ಪು ನಿರ್ದಾರದಿಂದ ಹಲವು ನಾಯಿಗಳ ಮಾರಣ ಹೋಮ ನಡೆಸಲಾಯಿತು ಹೀಗಿರುವಾಗ ಬೋದಿಸತ್ವ ತನ್ನ ಉಳಿದ ನಾಯಿಗಳನ್ನು ಹೇಗೆ ರಕ್ಷಿಸಿದ ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 04, 2022S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್In this episode, Dr. Sandhya S. Pai narrates very famous Aithihya mala | S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್ಈತ ವಿಲಕ್ಷಣ ನಡವಳಿಕೆಯವನಾಗಿದ್ದ. ಆತನಲ್ಲೊಂದು ತಾಮ್ರದ ಪಾತ್ರೆ ಇತ್ತು. ಆತ ಬಂಡೆಗಳನ್ನು ಗಟ್ಟಿಯಾಗಿ ನಿಲ್ಲಿಸುತ್ತಿದ್ದ. ತಾಮ್ರದ ಪಾತ್ರೆ ಹಿಡಿದು ಕೆಲವು ಮನೆಗಳಿಗೆ ತೆರಳುತ್ತಿದ್ದ. ಈ ಕುತೂಹಲಭರಿತ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 03, 2022S1EP- 291 :ಕೆಲವೊಮ್ಮೆ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truthIn this episode, Dr. Sandhya S. Pai recites her very famous editorial Priya Odugare - S1EP- 291 :ಕೆಲವೊಮ್ಮ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truthಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ದಿನ ವೈಮನಸ್ಸು ಉಂಟಾಯಿತು. ವಿಷಯ ತಿಳಿದ ಹಿತೈಷಿಗಳೆಂಬ ಹಿತಶತ್ರುಗಳು ಅವರಿಬ್ಬರ ಬದುಕಿನಲ್ಲಿ ಏನು ಮಾಡಿದರು ಎಂಬ ಸ್ವಾರಸ್ಯಪೂರ್ಣ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
October 29, 2022S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ? | How to save the soul?In this episode, Dr. Sandhya S. Pai recites her very famous editorial Priya Odugare - S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ? | How to save the soul?ಯಹುದ್ಯಾ ಜನಾಂಗದಲ್ಲಿ ಬಂಡಾಯ ಚಿಂತನೆಯ ಕೆಲವರಿದ್ದಾರೆ ಇದರ ಜನಕ ಬಾಲ್ ಶೇಮ್ ಎಂಬ ವ್ಯಕ್ತಿ. ಈತನ ಕುರಿತಾದ ಕತೆ ಇದಾಗಿದೆ. ಬಾಲ್ ಶೇಮ್ ಊರೆಲ್ಲಾ ಮಲಗಿರುವ ನಡುರಾತ್ರಿ ನದಿ ತೀರಕ್ಕೆ ಹೋಗುತ್ತಾರೆ. ಅಲ್ಲಿನ ಮರದ ಕೆಳಗೆ ಕೂರುತ್ತಾರೆ. ಹೀಗಿರುವಾಗ ಒಬ್ಬ ಮನೆ ಕಾಯುವವನು ಅವರಲ್ಲಿ ಬಂದು ತನ್ನ ಗೊಂದಲವನ್ನು ತಿಳಿಸುತ್ತಾರೆ. ಹಾಗಾದರೆ ಆತ ಏನಂದ ಮತ್ತು ಆತನ ಪ್ರಶ್ನೆಗೆ ಬಾಲ್ ಶೇಮ್ ನೀಡಿದ ಉತ್ತರವೇನು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 28, 2022S2 EP - 62 :ಒಂದು ಪವಾಡ ನಡೆದ ಕತೆ | moral storiesIn this episode, Dr. Sandhya S. Pai narrates very famous Aithihya mala | S2 EP - 62 : ಒಂದು ಪವಾಡ ನಡೆದ ಕತೆ | moral storiesವರರುಚಿ ಎಂಬ ಪಂಡಿತನಿದ್ದ. ಆತನಿಗೆ 11 ಮಂದಿ ಮಕ್ಕಳು. ಪ್ರತಿ ಬಾರಿ ಹೆರಿಗೆ ನೋವು ಆರಂಭ ಆಗುತ್ತಿದ್ದಾಗ ಇವರು ಕಾಡಿನೊಳಗೆ ಹೋಗುತ್ತಿದ್ದರು. ಮಗು ಹುಟ್ಟುತ್ತಿದ್ದ ಹಾಗೆ ಬಾಯಿ ಇದೆಯೋ ಇಲ್ವೋ ಎಂದು ಕೇಳುತ್ತಿದ್ದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 27, 2022S1EP- 289 :ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ? | How do we cause our own death?In this episode, Dr. Sandhya S. Pai recites her very famous editorial Priya Odugare - S1EP- 289 : ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ? | How do we cause our own death?ಸಂತನೊಬ್ಬ ಮರದ ಕೆಳಗೆ ಕೂತು ವಿಶ್ರಮಿಸುತ್ತಿದ್ದ. ಅವನಲ್ಲಿ ಒಂದು ನೆರಳು ಬಂತು. ನೀನು ಯಾರೆಂದು ಕೇಳಿದಾಗ ನೆರಳು ಹೇಳಿತು, ನಾನು ಪ್ಲೇಗ್ ಸಾವಿನ ಸಖ ಎಂದಿತು. ಹೀಗಂದ ಪ್ಲೇಗ್ ಗೆ ಸಂತ ಏನಂದ ಮತ್ತು ಪ್ಲೇಗ್ ಜನರನ್ನು ಬಲಿತೆಗೆದುಕೊಂಡಿತಾ ? ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 22, 2022S2 EP - 61 Atithi devobhava | ಅತಿಥಿ ದೇವೋಭವIn this episode, Dr. Sandhya S. Pai narrates very famous Aithihya mala | S2 EP - 61 Atithi devobhava | ಅತಿಥಿ ದೇವೋಭವವರರುಚಿ ಊರೂರು ತಿರುಗುತ್ತಾ ಒಂದೂರಿಗೆ ಬಂದ. ಮಧ್ಯಾಹ್ನದ ಹೊತ್ತಾಗಿತ್ತು. ವರರುಚಿ ಬ್ರಾಹ್ಮಣರೊಬ್ಬರ ಮನೆಗೆ ಬಂದ. ಅವರು ಆದರದಿಂದ ಇವರನ್ನು ಸತ್ಕರಿಸಿದರು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
October 21, 2022S1EP- 288 :ಗುರುವನ್ನೇ ಪರೀಕ್ಷಿಸಿದರೆ ಏನಾಗುತ್ತದೆ ? | moral storiesIn this episode, Dr. Sandhya S. Pai recites her very famous editorial Priya Odugare - S1EP- 288 : ಗುರುವನ್ನೇ ಪರೀಕ್ಷಿಸಿದರೆ ಏನಾಗುತ್ತದೆ ? | moral storiesಶಿಷ್ಯನಿಗೊಬ್ಬನಿಗೆ ತನ್ನ ಗುರುವಿನ ಮೇಲೆ ಒಂದು ಸಂದೇಹ ಬಂತು. ತನ್ನ ಗುರು ಪರಮಜ್ಞಾನಿ ಆತ ಯಾವುದೇ ಸಮಸ್ಯೆಯನ್ನು ಬಗೆಹರಿಸಬಲ್ಲ ಎಂದು ಜನರು ಹೇಳುತ್ತಿದ್ದರು ಇದನ್ನು ಪರೀಕ್ಷಿಸಬೇಕೆಂದು ಶಿಷ್ಯ ನಿರ್ಧರಿಸಿದ. ಹೀಗೆ ಗುರುವನ್ನೇ ಪರೀಕ್ಷಿಸಲು ಹೊರಟ ಶಿಷ್ಯನಿಗೆ ಏನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 20, 2022S1EP- 287 :ಕೇವಲ ಕಲ್ಪನೆಯಿಂದ ಇನ್ನೊಬ್ಬರ ಬದುಕನ್ನು ಅಳೆದರೆ ಹೀಗೆ ಆಗುತ್ತದೆ ! | moral storiesIn this episode, Dr. Sandhya S. Pai recites her very famous editorial Priya Odugare - S1EP- 287 :ಕೇವಲ ಕಲ್ಪನೆಯಿಂದ ಇನ್ನೊಬ್ಬರ ಬದುಕನ್ನು ಅಳೆದರೆ ಹೀಗೆ ಆಗುತ್ತದೆ ! | moral storiesಒಂದಾನೊಂದು ಹಳ್ಳಿ ಇತ್ತು ಅಲ್ಲಿ ಎರಡು ಬೀದಿಗಳಿತ್ತು. ಆದರೆ ವಿಚಿತ್ರ ಎಂದರೆ ಈ ಬೀದಿಯವರು ಆ ಬೀದಿಗೆ ಆ ಬೀದಿಯವರು ಈ ಬೀದಿಗೆ ಹೋಗುತ್ತಿರಲಿಲ್ಲ. ಹೀಗಿರುವಾಗ ಸಂತನೊಬ್ಬ ಆಚೆ ಊರಿನಿಂದ ಈಚೆ ಊರಿಗೆ ಬರುತ್ತಾರೆ. ಆತ ಒಂದೇ ಒಂದು ಮಾತನ್ನೂ ಆಡುವುದಿಲ್ಲ. ಆದರೆ ಜನರ ಕಲ್ಪನೆಯಿಂದ ಅವರು ಇಡೀ ಊರನ್ನೇ ತೊರೆದು ಹೋಗುತ್ತಾರೆ. ಹಾಗಾದರೆ ನಿಜವಾಗಿಯೂ ನಡದಿದ್ದೇನು ಎಂಬ ಕುತೂಹಲಕಾರಿ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 15, 2022S1EP- 286 :ಟೆರಿ ಫಾಕ್ಸ್ ಜಗತ್ತಿಗೆ ಮಾದರಿಯಾದ ರೋಚಕ ಕಥೆ ! | inspirational story of Terry foxIn this episode, Dr. Sandhya S. Pai recites her very famous editorial Priya Odugare - S1EP- 286 :ಟೆರಿ ಫಾಕ್ಸ್ ಜಗತ್ತಿಗೆ ಮಾದರಿಯಾದ ರೋಚಕ ಕಥೆ ! | inspirational story of Terry foxಕೆನಡಾ ದೇಶದ ಪ್ರಜೆ ಟೆರಿ ಫಾಕ್ಸ್ ಗೆ ಕ್ರೀಡೆಯೇ ಜೀವನವಾಗಿತ್ತು. ಅದರಲ್ಲೂ ಓಟ ಎಂದರೆ ಆತನಿಗೆ ಪಂಚಪ್ರಾಣ. ಮುಂದೆ ಒಂದು ದಿನ ಇದರಲ್ಲಿ ಪರಿಣಿತಿ ಪಡೆದು ಒಲಂಪಿಕ್ ಆಟಗಾರ ಆಗುವುದು ಆತನ ಗುರಿ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಆತ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಹೀಗಾದರೂ ಆತ ಛಲ ಬಿಡಲಿಲ್ಲ . ಜಗತ್ತಿಗೆ ಮಾದರಿಯಾಗಿ ಬೆಳೆದ. ಹಾಗಾದರೆ ಟೆರಿ ಫಾಕ್ಸ್ ಬದುಕಿನ ಕಥೆ ಏನು ಎಂಬ ರೋಚಕ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.