Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
September 22, 2022S1EP- 279 : ಗೆದ್ದ ಹಣವನ್ನು ಸೋತವರಿಗೂ ಸಮವಾಗಿ ಹಂಚಿದ ಪೈಲ್ವಾನ್ | moral storiesIn this episode, Dr. Sandhya S. Pai recites her very famous editorial Priya Odugare - S1EP- 279 : ಗೆದ್ದ ಹಣವನ್ನು ಸೋತವರಿಗೂ ಸಮವಾಗಿ ಹಂಚಿದ ಪೈಲ್ವಾನ್ | moral storiesಒಂದು ಊರಿಗೆ ಒಬ್ಬ ಪೈಲ್ವಾನ್ ಬಂದ. ಆತನನ್ನು ಸೋಲಿಸುವವರು ಯಾರೂ ಇಲ್ಲ ಎನ್ನುತ್ತಿದ್ದ. ಅವನನ್ನು ಸೋಲಿಸುವವರಿಗೆ ಮಲ್ಲಯುದ್ಧ ವಿಶಾರದ ಎಂಬ ಪಟ್ಟ ಮತ್ತು ಕೈತುಂಬ ಹಣ ಸಿಗುತ್ತಿತ್ತು. ಹೀಗಿರುವಾಗ ಆತ ತನ್ನ ಎದುರಾಳಿಯಾಗ ಬಂದ ಹತ್ತು ಜನರನ್ನು ಸೋಲಿಸಿ ಗೆದ್ದ. ತನಗೆ ನೀಡಿದ ಹಣವನ್ನು ಹನ್ನೊಂದು ಪಾಲು ಮಾಡಿ ಸೋತವರಿಗೂ ಹಂಚಿದ. ಹಾಗಾದ್ರೆ ಸೋತವರಿಗೆ ಯಾಕಾಗಿ ಹಣ ಹಂಚಿದ, ಇದರ ಹಿಂದಿರುವ ವಿಷಯವೇನು ಎಂಬ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 17, 2022S1EP- 278:ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ.. | One who knows Zen has no fear of deathIn this episode, Dr. Sandhya S. Pai recites her very famous editorial Priya Odugare - S1EP- 278:ಜಪಾನಿನ ಒಂದು ಊರಿನಲ್ಲಿ ಇಬ್ಬರು ಗೆಳಯರಿದ್ದರು ಅವರು ಹೈಸ್ಕೂಲು ವಿದ್ಯಾಭ್ಯಾಸದ ಬಳಿಕ ಅವರ ದಾರಿ ಕವಲೊಡೆದು ಹೋಯಿತು. ಒಬ್ಬ ವೈದ್ಯ ವೃತ್ತಿಗಾಗಿ ಓದಲು ಹೋದರೆ ಇನ್ನೊಂಬ್ಬ ಝೆನ್ ಕಲಿಯಲು ಹೋದ. ವಿದ್ಯಾಭ್ಯಾಸದ ನಂತರ ಅವರಿಬ್ಬರೂ ಒಂದೆಡೆ ಸೇರಿದರು ಆಗ ವೈದ್ಯ ವೃತ್ತಿಯ ವಿದ್ಯಾಭ್ಯಾಸಕ್ಕೆ ಹೋದವ ಝೆನ್ ಎಂದರೆ ಏನು ಹಾಗೂ ಅದನ್ನು ಕಲಿತವನಿಗೆ ಸಾವಿನ ಬಯವಿರುವುದಿಲ್ಲ ಏಕೆ ಎಂದು ಪ್ರಶ್ನಿಸಿದಾಗ ಸಿಗುವ ಉತ್ತರವೇನು ಎಂಬ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಕೇಳಲು www.uvlisten.com ಟೈಪ್ ಮಾಡಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 16, 2022S2 EP - 56 : Kochchuchhunni, you are the same as you | ಕೊಚ್ಚುಚ್ಚುನ್ನಿ, ನಿನಗೆ ನೀನೇ ಸಾಟಿIn this episode, Dr. Sandhya S. Pai narrates very famous Aithihya mala | S2 EP - 56 : Kochchuchhunni, you are the same as you | ಕೊಚ್ಚುಚ್ಚುನ್ನಿ, ನಿನಗೆ ನೀನೇ ಸಾಟಿಕೊಚ್ಚುಚ್ಚುನ್ನಿ ವಾಲಿಯ ವಿದ್ಯಾಪೀಠದಲ್ಲಿ ಕೆಲಸ ತೊರೆದ. ವಾಪಸು ಮನೆಗೆ ಬಂದ. ಮದುವೆ ಆದ. ತಾನು ದುಡಿದ್ದದ್ದೆಲ್ಲವನ್ನು ತಂದೆ ತಾಯಿಗೆ ಕೊಡುತ್ತಿದ್ದ ಕಾರಣ ಇವನಲ್ಲಿ ಬಿಡಿಗಾಸಿರಲಿಲ್ಲ. ಜೀವನಕ್ಕೇನು ಮಾಡುವುದು ? ಎಂದು ಚಿಂತಿತನಾದಾಗ ಒಂದು ದಾರಿ ತೋರಿತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 15, 2022S1EP- 277: ಮನಸ್ಸೆಂಬುದು ತೆರೆದ ಕಿಟಕಿ - Mind is an open windowIn this episode, Dr. Sandhya S. Pai recites her very famous editorial Priya Odugare - S1EP- 277: ಮನಸ್ಸೆಂಬುದು ತೆರೆದ ಕಿಟಕಿ - Mind is an open windowರಾಜನೊಬ್ಬನಿದ್ದ. ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿ, ಹಗಲು ರಾತ್ರಿ ರಾಜ್ಯದ ಸುರಕ್ಷತೆಯ ಆಲೋಚನೆ, ಪ್ರಜೆಗಳ ಸುಖವೇ ಅವನಿಗೆ ಮುಖ್ಯವಾಗಿತ್ತು. ಸಮಸ್ಯೆಗಳು ಮಾತ್ರ ಆತನಿಗೆ ತಪ್ಪಿದ್ದೇ ಇಲ್ಲ. ಹೀಗಿರುವಾಗ ಒಂದು ಆಲೋಚನೆ ಬಂತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 10, 2022S1EP- 276: ಒಂದು ರೂಪಾಯಿ ಬಂಡವಾಳವಿಲ್ಲದೆ ವ್ಯಾಪಾರ ಮಾಡೊದು ಹೇಗೆ? | How to do business without one rupeeIn this episode, Dr. Sandhya S. Pai recites her very famous editorial Priya Odugare - S1EP- 276: ಒಂದು ರೂಪಾಯಿ ಬಂಡವಾಳವಿಲ್ಲದೆ ವ್ಯಾಪಾರ ಮಾಡೊದು ಹೇಗೆ? | How to do business without one rupee ಒಂದೂರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಆತ ಎಷ್ಟು ಬುದ್ಧಿಶಾಲಿ ಎಂದರೆ ಒಂದೇ ಒಂದು ರೂ. ಬಂಡವಾಳ ಇಲ್ಲದೆ ವ್ಯಾಪಾರ ಮಾಡುತ್ತಿದ್ದ. ಇವನ ನಾಲಿಗೆಯ ಚತುರತೆ ಹೇಗಿತ್ತು ಮತ್ತು ಆತ ತಗ್ಗಿನ ಜಾಗವನ್ನು ಕೊಂಡವನನ್ನು ಹೇಗೆ ಮಾತಿನಿಂದ ಗೆದ್ದ ಎಂಬ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 09, 2022S2 EP - 55: ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deedsIn this episode, Dr. Sandhya S. Pai narrates very famous Aithihya mala | S2 EP - 55 : ಕಳ್ಳನೊಬ್ಬ ಸಗುಣಗಳ ಗಣಿಯಾಗಿರುವುದು ಹೇಗೆ ? | Thief and his good deedsಕೊಚ್ಚುಚ್ಚುನ್ನಿ ಎನ್ನುವ ಹೆಸರನ್ನು ಕೇರಳ ರಾಜ್ಯದಲ್ಲಿ ಕೇಳದವರೇ ಇರಲಿಲ್ಲ. ಅವನೊಬ್ಬ ಕಳ್ಳನಾಗಿದ್ದರೂ ಅಸಾಮಾನ್ಯ ವ್ಯಕ್ತಿಯಾಗಿದ್ದನಂತೆ. ಅವನಿಂದ ಸಾಕಷ್ಟು ಮಂದಿ ಸಹಾಯ ಪಡೆದಿದ್ದರಂತೆ. ಕಳ್ಳನೊಬ್ಬ ಜನರಿಗೆ ಉಪಕಾರಿಯಾಗಿ ಬದುಕಿದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
September 08, 2022S1EP- 275: ವಾದದಿಂದ ಹೃದಯ ಗೆಲ್ಲಲು ಸಾಧ್ಯ !? |Moral life storiesIn this episode, Dr. Sandhya S. Pai recites her very famous editorial Priya Odugare - S1EP- 275: ವಾದದಿಂದ ಹೃದಯ ಗೆಲ್ಲಲು ಸಾಧ್ಯ !? |Moral life storiesರಾಮಕೃಷ್ಣ ಪರಮಹಂಸರು ಕಲ್ಕತ್ತದಲ್ಲಿ ವಾಸವಿದ್ದ ದಿನಗಳಲ್ಲಿ ಕೇಶವಚಂದ್ರ ಎನ್ನುವ ಪ್ರಸಿದ್ಧ ವಾಗ್ಮಿಯೊಬ್ಬರಿದ್ದರು. ಇವರು ಬುದ್ಧಿವಂತಿಕೆಯ ಮಾತುಗಾರಿಕೆಗೆ ಹೆಸರುವಾಸಿಯಾಗಿದ್ದರು.ಅವರ ಹಿಂಬಾಲಕರು ಪ್ರತಿದಿನ ಒಂದು ಕಡೆ ಸೇರಿ ಚರ್ಚಿಸುತ್ತಿದ್ದರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
September 03, 2022S1EP- 274: ಈ ಘಟನೆ ನಿಮ್ಮ ಬದುಕಿಗೊಂದು ತಿರುವು ನೀಡಬಹುದು ! |Moral life storiesIn this episode, Dr. Sandhya S. Pai recites her very famous editorial Priya Odugare - S1EP- 274: ಈ ಘಟನೆ ನಿಮ್ಮ ಬದುಕಿಗೊಂದು ತಿರುವು ನೀಡಬಹುದು! |Moral life storiesಆಲ್ಫ್ರೆಡ್ ಡನ್ ಹಿಲ್ ಎಂಬ ಅನಕ್ಷರಸ್ಥ ಹುಡುಗ ಲಂಡನ್ ಚರ್ಚ್ನಲ್ಲಿ ಒಳಾಂಗಣ ಶುಚಿಗೊಳಿಸುವ ಕೆಲಸ ಮಾಡುತಿದ್ದ. ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆಯಬೇಕೆಂಬ ನಿಯಮ ಇತ್ತು. ಈ ಕತೆ ನಿಮ್ಮ ಬದುಕನ್ನು ಬದಲಿಸಬಹುದು, ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 02, 2022S2 EP - 54 : Who do you have faith in? । ನಿಮಗೆ ಯಾರ ಮೇಲೆ ಭಕ್ತಿ, ನಂಬಿಕೆ ?In this episode, Dr. Sandhya S. Pai narrates very famous Aithihya mala | S2 EP - 54 : Who do you have faith in? । ನಿಮಗೆ ಯಾರ ಮೇಲೆ ಭಕ್ತಿ, ನಂಬಿಕೆ ? ತಿರುನಾವಾಯ ನದಿತೀರದಲ್ಲಿ 12 ವರ್ಷಗಳಿಗೊಮ್ಮೆ ಉತ್ಸವವೊಂದು ಬಹಳ ಜೋರಾಗಿ ನಡೆಯುತ್ತಿತ್ತಂತೆ. ಅದರ ಹೆಸರು 'ಮಾಮನಗಂ' . ಈ ಉತ್ಸವದಲ್ಲಿ ರಾಜರು ಸೇರಿದಂತೆ ಎಲ್ಲರೂ ತಪ್ಪದೆ ಭಾಗವಹಿಸುತ್ತಿದ್ದರಂತೆ. ಭಕ್ತಿ, ನಂಬಿಕೆ, ಶ್ರದ್ಧೆಯ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 01, 2022S1EP- 273: ನಮಗಿರುವುದು ಒಂದೇ ಜಾತಿ ಮತ, ಅದರ ಹೆಸರು ... |Moral life storiesIn this episode, Dr. Sandhya S. Pai recites her very famous editorial Priya Odugare - S1EP- 273: ನಮಗಿರುವುದು ಒಂದೇ ಜಾತಿ ಮತ, ಅದರ ಹೆಸರು ... |Moral life storiesಬಾನಾಡಿ ಪಕ್ಷಿಯೊಂದು ಮರದ ಕೊಂಬೆಯ ಮೇಲೆ ಪುಟ್ಟ ಗೂಡು ಕಟ್ಟಿ ಸಂಸಾರ ಮಾಡುತಿತ್ತು. ಒಂದು ದಿನ ದೊಡ್ಡ ಗರುಡ ಪಕ್ಷಿ ಹಾರಿ ಬಂದು ಅದರ ಗೂಡಿನ ಪಕ್ಕ ಕೂತುಕೊಂಡಿತು. ಬಾನಾಡಿ ಗೂಡಿನಿಂದ ಹೊರಬಂದು ಗರುಡನೊಂದಿಗೆ ಮಾತಿಗಿಳಿಯಿತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.