Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
August 06, 2022S1EP- 266: ಇದು ನಿಜವಾದ ಭಾರತೀಯತೆ! |This is true IndiannessIn this episode, Dr. Sandhya S. Pai recites her very famous editorial Priya Odugare - S1EP- 266: ಇದು ನಿಜವಾದ ಭಾರತೀಯತೆ! |This is true Indiannessಎರಡನೇ ಮಹಾಯುದ್ಧ ಘೋರ ಹಂತ ತಲುಪಿತ್ತು. ಯುದ್ಧರಂಗದಲ್ಲಿ ಸಾವಿನ ತಾಂಡವ ನಡೆಯುತಿತ್ತು. ಅಲ್ಲಿ ಬ್ರಿಟನ್, ಜಪಾನ್ ಸೈನಿಕರು ಕಾದಾಡುವಾಗ ಒಬ್ಬ ಎಳೆಯ ಜಪಾನೀ ಸೈನಿಕನ ತೊಡೆಗೆ ಗುಂಡು ತಾಗಿ ವಿಪರೀತ ಒದ್ದಾಡುತಿದ್ದ. ನೈಜ ಭಾರತೀಯತೆ ಸಾರುವ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 05, 2022S2 EP - 50 : You are perfect.. but.. | ನೀವು ಸಂಪೂರ್ಣ ಗುಣ ಆಗ್ತೀರಿ.. ಆದ್ರೆ..In this episode, Dr. Sandhya S. Pai narrates very famous Aithihya mala | S2 EP - 50 : ನೀವು ಸಂಪೂರ್ಣ ಗುಣ ಆಗ್ತೀರಿ.. ಆದ್ರೆ..ಪ್ರತಿಷ್ಠಿತ ನಂಬೂದಿರಿ ಒಬ್ಬರಿಗೆ ಕುಷ್ಠರೋಗ ಬಂತಂತೆ, ಆ ಕಾಲದಲ್ಲಿ ಈ ಖಾಯಿಲೆ ಬಂದವರನ್ನು ಅಸ್ಪ್ರಶ್ಯರ ಹಾಗೆ ನೋಡ್ತಾ ಇದ್ರು. ಅವರ ಕುಟುಂಬದವರು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನ ಆಗಲಿಲ್ಲ.ಕೊನೆಗೇನಾಯ್ತು? ಈ ಕುತೂಹಲದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 04, 2022S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life storiesIn this episode, Dr. Sandhya S. Pai recites her very famous editorial Priya Odugare - S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life storiesಇಂಗ್ಲೆಂಡ್ ನ ಆರ್ಕ್ ಬಿಷಪ್ ಮತ್ತು ತತ್ವಜ್ಞಾನಿ ಎಡ್ಮನ್ಡ್ ಬರ್ಕೆ ಬಾಲ್ಯ ಸ್ನೇಹಿತರು. ಬಿಷಪ್ ಹೆಸರುವಾಸಿ ಪ್ರವಚನಕಾರರಾಗಿದ್ದರು. ಆದ್ರೆ ಒಂದು ಬಾರಿಯೂ ಇದನ್ನು ಕೇಳಲು ಆತ್ಮೀಯ ಬರ್ಕೆ ಮಾತ್ರ ಬಂದಿರಲಿಲ್ಲ! ಒಮ್ಮೆ ಬಿಷಪ್ ಇವರನ್ನು ಆಹ್ವಾನಿಸುತ್ತಾರೆ. ನಂತರದ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 30, 2022S1EP- 264: ಗುರುವಿನ ಗುಲಾಮನಾಗುವ ತನಕ |moral life storiesIn this episode, Dr. Sandhya S. Pai recites her very famous editorial Priya Odugare - S1EP- 264: ಗುರುವಿನ ಗುಲಾಮನಾಗುವ ತನಕ |moral life storiesಮಠದ ಗುರು ತಮ್ಮ ಶಿಷ್ಯರನ್ನು ತಾವೇ ಆರಿಸುತ್ತಿದ್ದರು. ಒಬ್ಬ ಶಿಷ್ಯನಿಗೆ ಮಠದ ಕಠಿಣ ವೃತಾಚರಣೆ ಮೂಲಕ ತನ್ನ ಗುರುವನ್ನು ಒಲಿಸಿಕೊಳ್ಳಬೇಕೆಂಬ ಹಂಬಲವಿತ್ತು. ಹೀಗಿರುವಾಗ ಒಮ್ಮೆ ಗುರುಗಳ ದ್ರಷ್ಟಿ ಇವನ ಮೇಲೆ ಬಿದ್ದೇಬಿಡ್ತು . ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 29, 2022S2 EP - 49 : A story of two little boys solving man headache | ಇಬ್ಬರು ಚಿಕ್ಕ ಹುಡುಗರು ಒಬ್ಬರ ತಲೆನೋವು ನಿವಾರಿಸಿದ ಕತೆIn this episode, Dr. Sandhya S. Pai narrates very famous Aithihya mala | S2 EP - 49ಪ್ರಖ್ಯಾತ ವೈದ್ಯರ ಕುಟುಂಬ ಇತ್ತು. ಅವರು ಮುಟ್ಟಿದರೆ ಸಾಕು ರೋಗಿಗಳು ಗುಣ ಆಗುತ್ತಾರೆ ಅನ್ನೋ ನಂಬಿಕೆ ಎಲ್ಲರಲ್ಲಿತ್ತು. ದೂರದೂರಿನಿಂದ ಅವರನ್ನು ಹುಡುಕಿಕೊಂಡು ಜನರು ಬರುತ್ತಿದ್ದರು. ಈ ನಡುವೆ ಇಬ್ಬರು ಚಿಕ್ಕ ಹುಡುಗರು ಒಬ್ಬರ ತಲೆನೋವು ನಿವಾರಿಸಿದರು. ಆ ಶಕ್ತಿ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 28, 2022S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shakingIn this episode, Dr. Sandhya S. Pai recites her very famous editorial Priya Odugare - S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shakingಜೆನ್ ಗುರುವೊಬ್ಬರು ಚಿಂತಿತರಾಗಿದ್ದರು. ಹಿಂದೆಂದೂ ಯಾರೂ ಇವರನ್ನು ಈ ಸ್ಥಿತಿಯಲ್ಲಿ ನೋಡಿರಲಿಲ್ಲ. ಇದನ್ನು ಕಂಡ ಅವರ ಶಿಷ್ಯರು ಪ್ರಶ್ನೆ ಮಾಡಿದಾಗ ಅವರಿಂದ ' ಒಂದು ಕನಸಿನಿಂದ' ಹೀಗಾಯ್ತು ಅಂದರು. ಆ ಕನಸೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 23, 2022S1EP- 262: ದುಃಖ ಮರಿಯಬೇಕಾದ್ರೆ ನೀವು ಹೀಗೆ ಮಾಡಬೇಕು | moral life storiesIn this episode, Dr. Sandhya S. Pai recites her very famous editorial Priya Odugare - S1EP- 262: ದುಃಖ ಮರಿಯಬೇಕಾದ್ರೆ ನೀವು ಹೀಗೆ ಮಾಡಬೇಕು | moral life storiesಶ್ರೀಮಂತನೊಬ್ಬ ಷೇರುಮಾರುಕಟ್ಟೆಯಲ್ಲಿ ತನ್ನೆಲ್ಲಾ ಸಂಪತ್ತು ಕಳೆದುಕೊಂಡ. ಇನ್ನು ಸಾಯೋದೆ ವಾಸಿ ಅಂದುಕೊಂಡ ಆತನನ್ನು ಹಿತೈಷಿಗಳು ಒಬ್ಬರು ಗುರುಗಳಲ್ಲಿಗೆ ಕರೆದುಕೊಂಡು ಬಂದರು. ತನ್ನ ದುಃಖ ತೋಡಿಕೊಂಡ ಆತನನ್ನು ಗುರುಗಳು ಸಂತೈಸಿದ ಬಗೆ ಹೇಗಿತ್ತು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 22, 2022S2 EP - 48 : Do you know how the doctor got that special power? । ವೈದ್ಯರಿಗೆ ಆ ವಿಶೇಷ ಶಕ್ತಿ ಬಂದಿದ್ದಾದರೂ ಹೇಗೆ ಗೊತ್ತೇ ?In this episode, Dr. Sandhya S. Pai narrates very famous Aithihya mala | S2 EP - 48 : Do you know how the doctor got that special power? । ವೈದ್ಯರಿಗೆ ಆ ವಿಶೇಷ ಶಕ್ತಿ ಬಂದಿದ್ದಾದರೂ ಹೇಗೆ ಗೊತ್ತೇ ? ಪ್ರಖ್ಯಾತ ವೈದ್ಯರ ಕುಟುಂಬ ಇತ್ತು. ಅವರು ಮುಟ್ಟಿದರೆ ಸಾಕು ರೋಗಿಗಳು ಗುಣ ಆಗುತ್ತಾರೆ ಅನ್ನೋ ನಂಬಿಕೆ ಎಲ್ಲರಲ್ಲಿತ್ತು. ದೂರದೂರಿನಿಂದ ಅವರನ್ನು ಹುಡುಕಿಕೊಂಡು ಜನರು ಬರುತ್ತಿದ್ದರು. ಯಾರಲ್ಲೂ ಇಲ್ಲದ ಶಕ್ತಿಯೊಂದು ಇವರಲ್ಲಿತ್ತಂತೆ.. ಆ ಶಕ್ತಿ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 21, 2022S1EP- 261: ಸುಖದ ಮತ್ತಿನ ಪ್ರಭಾವ ಎಷ್ಟಿದೆ ಅಂದ್ರೆ .. | moral life storiesIn this episode, Dr. Sandhya S. Pai recites her very famous editorial Priya Odugare - S1EP- 261: ಸುಖದ ಮತ್ತಿನ ಪ್ರಭಾವ ಎಷ್ಟಿದೆ ಅಂದ್ರೆ .. | moral life storiesಈ ಸಂಚಿಕೆಯಲ್ಲಿ 2 ಕತೆಗಳಿವೆ. ಎರಡೂ ಭಿನ್ನವಾಗಿವೆಯಾದರೂ ಒಂದೇ ತಾತ್ಪರ್ಯವನ್ನು ಸಾರುತ್ತವೆ. ಮನುಷ್ಯರಿಗೆ ಕೆಲವೊಮ್ಮೆ ಏರುವ ಮತ್ತು ಹೇಗೆಲ್ಲಾ ಪಾಠ ಕಲಿಸುತ್ತದೆ ಎಂಬ ಸಂದೇಶ ಹೊತ್ತ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 16, 2022S1EP- 260: ನ್ಯಾಯ ಮತ್ತು ಅನ್ಯಾಯಗಳ ನಡುವಿನ ಗೆರೆ ಯಾವುದು | moral life storiesIn this episode, Dr. Sandhya S. Pai recites her very famous editorial Priya Odugare - S1EP- 260: ನ್ಯಾಯ ಮತ್ತು ಅನ್ಯಾಯಗಳ ನಡುವಿನ ಗೆರೆ ಯಾವುದು | moral life storiesನ್ಯಾಯ ಮತ್ತು ಅನ್ಯಾಯಗಳ ನಡುವಿನ ಗೆರೆ ಯಾವುದು. ಒಬ್ಬನಿಗೆ ನ್ಯಾಯ ಅನ್ನಿಸಿದ್ದು, ಇನ್ನೊಬ್ಬನಿಗೆ ಅನ್ಯಾಯವಾಗಿ ಕಾಣುತ್ತದೆ. ಹಾಗಾದರೆ ಈ ಎರಡರ ನಡುವಿನ ಗೆರೆ ಯಾವುದು ಎಂಬ ಸುಂದರ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.