Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
June 09, 2022S1EP- 249: ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?|How do we find a solution to our problems?In this episode, Dr. Sandhya S. Pai recites her very famous editorial Priya Odugare - S1EP- 249: ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? | How do we find a solution to our problems?ಬುದ್ದದೇವನನ್ನು ಗುರು, ಮಾರ್ಗದರ್ಶಕ ಎಂದು ನಂಬಿಕೊಂಡಿದ್ದ ರೈತನೊಬ್ಬ ಬುದ್ದನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆದರೆ ಆತನ ಸಮಸ್ಯೆಗೆ ಪರಿಹಾರವನ್ನು ನೀಡಲು ಬುದ್ದದೇವ ನಿರಾಕರಿಸಿದ. ಬುದ್ದ ಹೀಗೆ ಮಾಡಲು ಕಾರಣವೇನು ಎಂಬ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 04, 2022S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?| Moral StoriesIn this episode, Dr. Sandhya S. Pai recites her very famous editorial Priya Odugare - S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?| Moral Storiesಸ್ವರ್ಗವಾಸದ ಕಾಮನೆಯಿಂದ ಗೌತಮ ಋಷಿ ಯಜ್ಞ ಕೈಗೊಂಡ. ಇದರ ಒಂದು ಭಾಗ ದಾನವಾಗಿತ್ತು. ಮುದಿ ಗೋವುಗಳನ್ನು ದಾನ ಮಾಡಲು ನಿರ್ಣಯ ಕೈಗೊಂಡಾಗ ಆತನ ಪುತ್ರನಿಗೆ ಇದು ಸರಿಯೆನಿಸಲಿಲ್ಲ. ತಂದೆ ಮಗನ ನಡುವೆ ನಡೆಯುವ ಸಂಭಾಷಣೆ ನಿಮ್ಮ ಗಮನ ಸೆಳೆಯದೆ ಇರದು. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 03, 2022S2 EP - 41 : Like the king was mad at that realization! | ರಾಜನಿಗೆ ಆ ಅರಿವಿನಿಂದ ಹುಚ್ಚು ಹಿಡೀತಂತೆ !In this episode, Dr. Sandhya S. Pai narrates very famous Aithihya mala | S2 EP - 41 : Like the king was mad at that realization! | ರಾಜನಿಗೆ ಆ ಅರಿವಿನಿಂದ ಹುಚ್ಚು ಹಿಡೀತಂತೆ ! ತಾಂಬನ್ ರಿಗೆ ರಾಜನಿಂದ ಭೇಟಿಯಾಗಲು ಕರೆ ಬಂತು. 'ನಿಮ್ಮ ಚಮತ್ಕಾರ ನೋಡಲು ಆಸೆಯಾಗಿದೆ' ಎಂದು ರಾಜ ಹೇಳಿದಾಗ, 'ನನಗೀಗ ವಯಸ್ಸಾಯ್ತು ಮುಂಚಿನ ಶಕ್ತಿ ಈಗಿಲ್ಲ' ಎಂದರು ತಾಂಬನ್. ಕೊನೆಗೆ ರಾಜನ ಒತ್ತಾಯಕ್ಕೆ ಮಣಿದ ತಾಂಬನ್ ಹೇಳಿದ್ದು, ಮಾಡಿದ್ದೇನು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 02, 2022S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !| Moral StoriesIn this episode, Dr. Sandhya S. Pai recites her very famous editorial Priya Odugare - S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !| Moral Storiesಜಪಾನ್ ಒಂದು ಮಹಾದೇಶ. ಯಾಕಂದ್ರೆ ಇಲ್ಲಿಯ ಜನರ ಮನೋಭಾವ, ರೀತಿ ನೀತಿ ಬದುಕುವ ಪದ್ದತಿ ಬೇರೆಯದೇ ಆಗಿತ್ತು. ಅಲ್ಲಿನ ಕ್ಷತ್ರಿಯ ಸಮುದಾಯದವರ ಅಂದ್ರೆ ಸಮುರಾಯ್ ಅಂತ ಕರೆಯಲ್ಪಡುವವರ ಆತ್ಮಾಭಿಮಾನ ಉನ್ನತಮಟ್ಟದ್ದಾಗಿತ್ತು. ಕರ್ತವ್ಯ ಚ್ಯುತಿ ಬಂದಾಗ ಅವರ ನಿರ್ಧಾರ ಮತ್ತು ದೇಶ ಅದನ್ನು ಗೌರವಿಸುವ ಪರಿಯ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 28, 2022S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral StoryIn this episode, Dr. Sandhya S. Pai recites her very famous editorial Priya Odugare - S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral Storyಊರಿಗೊಬ್ಬ ಸಾಧು ಬಂದ. ಆ ಊರಿನ ರಾಜ ಗೌರವದಿಂದ ಇವರನ್ನು ಕಂಡು ತನ್ನ ಅರಮನಿಗೆ ಆಹ್ವಾನವಿತ್ತ. ಅಲ್ಲಿ ಅದರಾತಿಥ್ಯವನ್ನು ಗೌರವದಿಂದ ಸ್ವೀಕರಿಸಿದ ನಂತ್ರ ನಡೆಯುವ ಸ್ವಾರಸ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 27, 2022S2EP-40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral StoriesIn this episode, Dr. Sandhya S. Pai narrates very famous Aithihya mala | S2EP - 40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral Storiesತಿರುನೀಲಕಂಠನ್ ಕೊಚ್ಚಿಗೆ ಹೋಗಿ ಬಂದ ನಂತ್ರ ಸುಸ್ತಾಗಿದ್ದ. ಇವನಿಗೆ ಮೊದಲಿನ ತ್ರಾಣ ಬರಲೇ ಇಲ್ಲ. ಕೆಟ್ಟ ದೃಷ್ಟಿಯಿಂದ ಹೀಗಾಯ್ತು ಎಂದವರು ಹಲವರು. ಅಷ್ಟಮಿ ಸಂದರ್ಭ ಅಲ್ಲಿ ನಡೆಯುವ ಸಂಗತಿಗಳ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
May 26, 2022S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry?In this episode, Dr. Sandhya S. Pai recites her very famous editorial Priya Odugare - S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry?ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ ಮನುಷ್ಯನನ್ನು ಹೇಗೆ ಹತ್ತಿರಕ್ಕೆ ತರಬಲ್ಲದು ಎಂಬ ಆಸಕ್ತಿದಾಯಕ ವಿಷಯವನ್ನು ತನ್ನ ಶಿಶ್ಯರಿಗೆ ತಿಳಿಸಿದ. ಈ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
May 21, 2022S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ.. | This is a burden to society without self-esteemIn this episode, Dr. Sandhya S. Pai recites her very famous editorial Priya Odugare - S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ.. | This is a burden to society without self-esteemಶ್ರೀಮಂತ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಯಾವುದಕ್ಕೂ ಕೊರತೆಯಾಗದಂತೆ ಸಾಕಿದ್ದ. ಇದೇ ಕಾರಣಕ್ಕೆ ಆ ಮಕ್ಕಳು ಸೋಮಾರಿಗಳಂತೆ ಬೆಳೆದಿದ್ದರು. ಆ ತಂದೆ ತನ್ನ ಮಕ್ಕಳಿಗೆ ಕಲಿಸುವ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 20, 2022S2EP - 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?In this episode, Dr. Sandhya S. Pai narrates very famous Aithihya mala | S2EP - 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ ತಿರುನೀಲಕಂಠನ್ ಸಹನೆ ಪರೀಕ್ಷೆ ಮಾಡೋ ಸಂದರ್ಭ ಎದುರಾದಾಗ ನಡೆಯುವ ಸ್ವಾರಸ್ಯಕರ ಸಂಗತಿ ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
May 19, 2022S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!In this episode, Dr. Sandhya S. Pai recites her very famous editorial Priya Odugare - S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!ದೇಹದ ರಚನೆಯಲ್ಲಿ ಬಿಲಿಯಾಂತರ ಜೀವಕಣಗಳಿವೆ. ಪ್ರತಿನಿತ್ಯ ಲಕ್ಷಾಂತರ ಜೀವಕಣಗಳು ಸಾಯ್ತವೆ ಹಾಗೆ ಹುಟ್ಟುತ್ತವೆ. ಕಾಲ ಮುಗಿದ ಕೂಡಲೆ ಸಾಯೋದು ಮತ್ತು ಹುಟ್ಟಿ ಬರೋದು ಪ್ರಕೃತಿಯ ನಿಯಮ. ಸಾಯಲು ತಿಳಿದವ ಬದುಕನ್ನು ಅರ್ಥಮಾಡಿಕೊಳ್ಳುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.