Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
July 01, 2022S2 EP - 45 : They heard his help from afar | ದೂರದೂರಿನಿಂದ ಆತನ ಸಹಾಯ ಕೇಳಿ ಬರುತ್ತಿದ್ದರುIn this episode, Dr. Sandhya S. Pai narrates very famous Aithihya mala | S2 EP - 45 : They heard his help from afar | ದೂರದೂರಿನಿಂದ ಆತನ ಸಹಾಯ ಕೇಳಿ ಬರುತ್ತಿದ್ದರು.ಪೌಲೋಸು ಸೋತು ಸುಣ್ಣಾಗಿದ್ದ. ಒಂದು ಕಡೆ ಆದಿವಾಸಿಗಳು ಹಿಂಬಾಲಿಸಿಕೊಂಡು ಬರ್ತಾರೆ ಅನ್ನೋ ಭಯ. ಇನ್ನೊಂದು ಕಡೆ ಊರ ಜನ ತನ್ನನ್ನು ಗುರ್ತ ಹಿಡೀತಾರೆ ಅನ್ನೋ ಸಂದೇಹ. ಕೊನೆಗೆ ತನ್ನ ಊರು ಕಂಡ ತಕ್ಷಣ ಆಗೋ ಸಂತೋಷ ಮತ್ತು ಆತನ ಬದುಕಲ್ಲಾಗುವ ಬದಲಾವಣೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
June 30, 2022S1EP- 255: ಮನಸ್ಸಿನ ಗುಲಾಮನಾಗಬಾರದು |moral storiesIn this episode, Dr. Sandhya S. Pai recites her very famous editorial Priya Odugare - S1EP- 255: ಮನಸ್ಸಿನ ಗುಲಾಮನಾಗಬಾರದು |moral storiesಹದಿನಾರು ವರ್ಷದ ಹುಡುಗನೊಬ್ಬ ಒಂದು ವಿಚಿತ್ರ ಸಮಸ್ಯೆಯಿಂದ ನರಳುತ್ತಿದ್ದ. ಆತನಿಗೆ ತನ್ನ ಹೊಟ್ಟೆಯಲ್ಲಿ ಎರಡು ನೊಣಗಳು ಓಡಾಡಿದ ಹಾಗೆ ಅನುಭವವಾಗುತ್ತಿತ್ತು. ಆ ಸಮಯದಲ್ಲಿ ಒಬ್ಬ ಬುದ್ಧಿವಂತ ವೈದ್ಯರು ಹೇಗೆ ಹುಡುಗನ ಸಮಸ್ಯೆಯನ್ನು ಪರಿಹರಿಸಿದರು ಎಂಬ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 25, 2022S1EP- 254: ಈ ಬಗ್ಗೆ ಮಾತಾಡೋ ಧೈರ್ಯ ಯಾರಿಗೂ ಬರಲಿಲ್ಲ ! |No one dared talk about this!In this episode, Dr. Sandhya S. Pai recites her very famous editorial Priya Odugare - S1EP- 254: ಈ ಬಗ್ಗೆ ಮಾತಾಡೋ ಧೈರ್ಯ ಯಾರಿಗೂ ಬರಲಿಲ್ಲ ! |No one dared talk about this!ಚೀನಾ ದೇಶದಲ್ಲಿ ಬೌದ್ಧ ಧರ್ಮ ಪ್ರಚಾರ ಮಾಡಿದವರನ್ನು ಬೋಧಿ ಧರ್ಮ ಅಂತ ಕರೀತಾರೆ. ತನ್ನ ದೇಹ ಅವಸಾನದ ನಂತ್ರ ತನ್ನ ಉತ್ತರಾಧಿಕಾರಿಗೆ ತಾನು ಹಾಕಿಕೊಳ್ಳುವ ಅಂಗಿ ಮತ್ತು ಭಿಕ್ಷಾಪಾತ್ರೆಯನ್ನು ನೀಡುವುದು ಒಂದು ಪದ್ಧತಿಯಾಯ್ತು. ಮುಂದುವರಿಯುವ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 24, 2022S2 EP - 44 : How did he become a wizard in a short time ?! | ಕಡಿಮೆ ಸಮಯದಲ್ಲಿ ಆತ ಮಂತ್ರವಾದಿಯಾಗಿ ಮೆರೆದದ್ದು ಹೇಗೆ ?!In this episode, Dr. Sandhya S. Pai narrates very famous Aithihya mala | S2 EP - 44 : How did he become a wizard in a short time ?! | ಕಡಿಮೆ ಸಮಯದಲ್ಲಿ ಆತ ಮಂತ್ರವಾದಿಯಾಗಿ ಮೆರೆದದ್ದು ಹೇಗೆ ?! ಪೌಲೋಸು ಗುಹೆ ಒಂದರೊಳಗೆ ತಲೆ ಬಗ್ಗಿಸಿ ನೋಡುತ್ತಿರೋ ಹಾಗೆ ಎರಡು ಬಲಿಷ್ಠ ಕೈಗಳು ಆತನನ್ನು ಎತ್ತಿಕೊಂಡು ಹೋಗೇ ಬಿಟ್ಟವು. ಭಯದಿಂದ ಬಿಗಿಯಾಗಿ ಕಣ್ಣು ಮುಚ್ಚಿಕೊಂಡ ಆತ ಕಣ್ಣು ತೆರೆದಾಗ ಒಂದು ಕೋಣೆಯಲ್ಲಿ ಬಂಧಿಯಾಗಿದ್ದ. ಅಲ್ಲಿ ಆತ ಕಂಡ ಜನರ ರೂಪ ಮಾತ್ರ ಭಯಂಕರವಾಗಿತ್ತು. ಹೇಗಿದ್ದರು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 23, 2022S1EP- 253: ಮುಂದೆ ಬರುವ ಕಷ್ಟ ಕಾಲಕ್ಕೆ ಈಗಲೇ ತಯಾರಿ ನಡೆಸಬೇಕು !|Prepare now for the difficult times aheadIn this episode, Dr. Sandhya S. Pai recites her very famous editorial Priya Odugare - S1EP- 253: ಮುಂದೆ ಬರುವ ಕಷ್ಟ ಕಾಲಕ್ಕೆ ಈಗಲೇ ತಯಾರಿ ನಡೆಸಬೇಕು !|Prepare now for the difficult times aheadಈಜಿಪ್ಟ್ ನ ಚಕ್ರವರ್ತಿಗೊಂಡು ಕನಸು ಬಿತ್ತು. ಅಲ್ಲಿನ ನದಿ ನೈಲ್ ಒಳಗಿಂದ 7 ಆರೋಗ್ಯವಂತ ರಾಸುಗಳು ಮೇಲೆ ಬಂದಾಗಿ ಅವುಗಳ ಹಿಂದೆ ರೋಗಗ್ರಸ್ಥ ರಾಸುಗಳೂ ಬಂದವು. ಚಕ್ರವರ್ತಿ ಎಚ್ಚರಗೊಂಡ ನಂತ್ರ ತನ್ನ ಜ್ಯೋತಿಷಿಗಳಿಗೆ ಈ ಕನಸಿನ ವಿಮರ್ಶೆ ಮಾಡಲು ತಿಳಿಸಿದ ನಂತ್ರ ನಡೆಯುವ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 18, 2022S1EP- 252: ಮಾತನಾಡುವ ಮುನ್ನ ಒಂದು ಕ್ಷಣ ಆಲೋಚಿಸೋಣ | Let’s think for a moment before speakingIn this episode, Dr. Sandhya S. Pai recites her very famous editorial Priya Odugare - S1EP- 252: ಮಾತನಾಡುವ ಮುನ್ನ ಒಂದು ಕ್ಷಣ ಆಲೋಚಿಸೋಣ | Let’s think for a moment before speakingಅಡಾಲ್ಫ್ ಹಿಟ್ಲರ್ ಯಹೂದ್ಯ ಜನಾಂಗವನ್ನು ನಾಶ ಮಾಡಬೇಕೆಂಬ ಪಣ ತೊಟ್ಟಿದ್ದ! ಆತನ ಸೈನಿಕರು ದೇಶದ ಮೂಲೆ ಮೂಲೆಗಳಲ್ಲಿ ಯಹೂದ್ಯರನ್ನು ಬೇಟೆಯಾಡುತ್ತಿದ್ದರು. ಸೆರೆ ಸಿಕ್ಕವರ ಮೇಲೆ ದೌರ್ಜನ್ಯವೇ ನಡೆಯುತ್ತಿತ್ತು. ಬದುಕಿಗೆ ಪಾಠವಾಗುವ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 17, 2022S2 EP - 43 : Child .. Why did she shed tears? | ಮಗು.. ಹೀಗೇಕೆ ಕಣ್ಣೀರು ಸುರಿಸುತ್ತಿದ್ದೀಯ ?In this episode, Dr. Sandhya S. Pai narrates very famous Aithihya mala | S2 EP - 43 : Child .. Why did she shed tears? | ಮಗು.. ಹೀಗೇಕೆ ಕಣ್ಣೀರು ಸುರಿಸುತ್ತಿದ್ದೀಯ ?ಮಲಯಾಳ ದೇಶದಲ್ಲಿ ಈ ಒಬ್ಬ ಅರ್ಚಕರ ಬಗ್ಗೆ ಕೇಳದವರು ಯಾರೂ ಇರಲಿಲ್ಲವಂತೆ. ಇವರು ಭಯಂಕರ ಐಂದ್ರಜಾಲಿಕ, ಕಣ್ಣುಕಟ್ಟುಕಾರ ಹೀಗೆ ಎಲ್ಲವೂ ಆಗಿದ್ದರು. ಹುಟ್ಟಿದ ಕೆಲವೇ ವರ್ಷಗಳಲ್ಲಿ ತಂದೆ, ತಾಯಿ ಕಳೆದುಕೊಂಡು ಏಕಾಂಗಿಯಾಗಿ ಕುಗ್ರಾಮ ಒಂದರಲ್ಲಿ ಬೆಳೆದು ತನ್ನ ಶ್ರಮದಿಂದ ಪ್ರಸಿದ್ಧಿ ಪಡೆದರು. ಈ ಮಂತ್ರವಾದಿಯ ಕುರಿತ ಕುತೂಹಲಕಾರಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
June 16, 2022S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು ! | We are a small part of this worldIn this episode, Dr. Sandhya S. Pai recites her very famous editorial Priya Odugare - S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು ! | We are a small part of this worldಮುಲ್ಲಾ ನಾಸೀರುದ್ದೀನನಿಗೆ ತನ್ನ ಕತ್ತೆ ಮೇಲೆ ಜಿಗುಪ್ಸೆ ಬಂತು. ಸಂತೆಯಲ್ಲಿ ಮಾರಲು ನಿರ್ಧರಿಸಿ ಮಾರನೇ ದಿನ ಹರಾಜು ಹಾಕುವ ಮೂಸಾ ಕೈಗೆ ಮೂಗುದಾರ ಕೊಟ್ಟು ಬಿಟ್ಟ. ನಂತ್ರ ನಡೆಯುವ ಸ್ವಾರಸ್ಯಕರ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 11, 2022S1EP- 250: ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ | Story of Egg, carrot and coffee powderIn this episode, Dr. Sandhya S. Pai recites her very famous editorial Priya Odugare - S1EP- 250: ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ | Story of Egg, carrot and coffee powderಮದುವೆಯಾಗಿ ಮೊದಲ ಬಾರಿಗೆ ತವರಿಗೆ ಬಂದ ಹೆಣ್ಣುಮಗಳು ಅಜ್ಜಿಯ ಮಡಿಲಲ್ಲಿ ತಲೆಯಿಟ್ಟು ಗಂಡನ ಮನೆಯಲ್ಲಿ ಅನುಭವಿಸುವ ಬೇಸರದ ಕುರಿತು ಹೇಳಲು ಆರಂಭಿಸಿದಳು. ಅಜ್ಜಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಒಲೆ ಮೇಲೆ 3 ಪಾತ್ರೆಯಲ್ಲಿ ನೀರಿಟ್ಟು ಬದುಕಿನ ಪಾಠ ಹೇಳಿಕೊಡುತ್ತಾಳೆ. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
June 10, 2022S2 EP - 42 : Death is better than life that doesn't see you | ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮS2 EP - 42 : Death is better than life that doesn't see you | ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮIn this episode, Dr. Sandhya S. Pai narrates very famous Aithihya mala | S2 EP - 42 : ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ | Death is better than life that doesn't see youತಿರುನಾಕರ ದೇವಸ್ಥಾನದ ಬಗ್ಗೆ ಮಲಯಾಳ ರಾಜ್ಯದಲ್ಲಿ ತಿಳಿಯದವರು ಯಾರೂ ಇಲ್ವಂತೆ. ರಾಜನೊಬ್ಬ ಅಲ್ಲಿನ ದೇವಸ್ಥಾನ ಒಂದಕ್ಕೆ ಪ್ರತೀ ತಿಂಗಳು ದರ್ಶನ ಮಾಡುತ್ತಿದ್ದನಂತೆ. ಒಮ್ಮೆ ದೇವರ ಮುಂದೆ ನಿಂತು ಕಣ್ಣೀರು ಸುರಿಸಿ ಪ್ರಾರ್ಥನೆ ಮಾಡುವಾಗ ದೇವರೇನಂದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.