Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
May 28, 2022S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral StoryIn this episode, Dr. Sandhya S. Pai recites her very famous editorial Priya Odugare - S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral Storyಊರಿಗೊಬ್ಬ ಸಾಧು ಬಂದ. ಆ ಊರಿನ ರಾಜ ಗೌರವದಿಂದ ಇವರನ್ನು ಕಂಡು ತನ್ನ ಅರಮನಿಗೆ ಆಹ್ವಾನವಿತ್ತ. ಅಲ್ಲಿ ಅದರಾತಿಥ್ಯವನ್ನು ಗೌರವದಿಂದ ಸ್ವೀಕರಿಸಿದ ನಂತ್ರ ನಡೆಯುವ ಸ್ವಾರಸ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 27, 2022S2EP-40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral StoriesIn this episode, Dr. Sandhya S. Pai narrates very famous Aithihya mala | S2EP - 40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral Storiesತಿರುನೀಲಕಂಠನ್ ಕೊಚ್ಚಿಗೆ ಹೋಗಿ ಬಂದ ನಂತ್ರ ಸುಸ್ತಾಗಿದ್ದ. ಇವನಿಗೆ ಮೊದಲಿನ ತ್ರಾಣ ಬರಲೇ ಇಲ್ಲ. ಕೆಟ್ಟ ದೃಷ್ಟಿಯಿಂದ ಹೀಗಾಯ್ತು ಎಂದವರು ಹಲವರು. ಅಷ್ಟಮಿ ಸಂದರ್ಭ ಅಲ್ಲಿ ನಡೆಯುವ ಸಂಗತಿಗಳ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
May 26, 2022S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry?In this episode, Dr. Sandhya S. Pai recites her very famous editorial Priya Odugare - S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry?ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ ಮನುಷ್ಯನನ್ನು ಹೇಗೆ ಹತ್ತಿರಕ್ಕೆ ತರಬಲ್ಲದು ಎಂಬ ಆಸಕ್ತಿದಾಯಕ ವಿಷಯವನ್ನು ತನ್ನ ಶಿಶ್ಯರಿಗೆ ತಿಳಿಸಿದ. ಈ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
May 21, 2022S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ.. | This is a burden to society without self-esteemIn this episode, Dr. Sandhya S. Pai recites her very famous editorial Priya Odugare - S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ.. | This is a burden to society without self-esteemಶ್ರೀಮಂತ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಯಾವುದಕ್ಕೂ ಕೊರತೆಯಾಗದಂತೆ ಸಾಕಿದ್ದ. ಇದೇ ಕಾರಣಕ್ಕೆ ಆ ಮಕ್ಕಳು ಸೋಮಾರಿಗಳಂತೆ ಬೆಳೆದಿದ್ದರು. ಆ ತಂದೆ ತನ್ನ ಮಕ್ಕಳಿಗೆ ಕಲಿಸುವ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 20, 2022S2EP - 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?In this episode, Dr. Sandhya S. Pai narrates very famous Aithihya mala | S2EP - 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals?ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ ತಿರುನೀಲಕಂಠನ್ ಸಹನೆ ಪರೀಕ್ಷೆ ಮಾಡೋ ಸಂದರ್ಭ ಎದುರಾದಾಗ ನಡೆಯುವ ಸ್ವಾರಸ್ಯಕರ ಸಂಗತಿ ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
May 19, 2022S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!In this episode, Dr. Sandhya S. Pai recites her very famous editorial Priya Odugare - S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead!ದೇಹದ ರಚನೆಯಲ್ಲಿ ಬಿಲಿಯಾಂತರ ಜೀವಕಣಗಳಿವೆ. ಪ್ರತಿನಿತ್ಯ ಲಕ್ಷಾಂತರ ಜೀವಕಣಗಳು ಸಾಯ್ತವೆ ಹಾಗೆ ಹುಟ್ಟುತ್ತವೆ. ಕಾಲ ಮುಗಿದ ಕೂಡಲೆ ಸಾಯೋದು ಮತ್ತು ಹುಟ್ಟಿ ಬರೋದು ಪ್ರಕೃತಿಯ ನಿಯಮ. ಸಾಯಲು ತಿಳಿದವ ಬದುಕನ್ನು ಅರ್ಥಮಾಡಿಕೊಳ್ಳುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 14, 2022S1EP- 242: ಮೂರ್ಖರನ್ನು ಹೊಗಳಬಾರದು | Do not praise foolsIn this episode, Dr. Sandhya S. Pai recites her very famous editorial Priya Odugare - S1EP- 242: ಮೂರ್ಖರನ್ನು ಹೊಗಳಬಾರದು | Do not praise foolsಒಂದು ಸುಂದರವಾದ ಬೆಳಗು ಹಾಗೂ ಅಷ್ಟೇ ಸುಂದರವಾದ ಹಾವು ಹರಿಯುವ ತೊರೆಯಲ್ಲಿ ಸ್ನಾನ ಮಾಡಿ ಬಂಡೆಯ ಎದುರು ಮೈಚಾಚಿ ಮಲಗಿತ್ತು. ಆಗ ಅಲ್ಲಿಗೆ ಬಂದ ಪಾತರಗಿತ್ತಿ ಹಾವಿನ ಸೌಂದರ್ಯ ಹೊಗಳಿದ ನಂತರ ಮುಂದೇನಾಯ್ತು ಎಂಬ ಸುಂದರ ಕಥೆಯನ್ನು ಡಾ.ಸಂಧ್ಯಾ ಎಸ್ ಪೈ ಅವರ ಧ್ವನಿಯಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
May 13, 2022S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and manIn this episode, Dr. Sandhya S. Pai narrates very famous Aithihya mala | S2EP - 38 : ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2 ಬಾರಿ ಆನೆಯ ಮೇಲಿನ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡ್ತಾ ಇದ್ರು. ಈ ಸುಂದರ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
May 12, 2022S1EP- 241: ಗರ್ವ ಮತ್ತು ಅಹಂಕಾರದ ನಡುವೆ ...| moral story of lifeIn this episode, Dr. Sandhya S. Pai recites her very famous editorial Priya Odugare - S1EP- 241: ಗರ್ವ ಮತ್ತು ಅಹಂಕಾರದ ನಡುವೆ ... |moral story of lifeಇಲ್ಲಿ ಎರಡು ಕತೆಗಳಿವೆ. ಈ ಜಗತ್ತಿನಲ್ಲಿ ಒಂದಕ್ಕೊಂದು ಸಂಬಂಧ ಇದೆ. ಪ್ರತೀ ಒಂದಕ್ಕೂ ನಂಟಿದೆ, ಗಂಟಿದೆ ಅನ್ನೋದು ಒಂದು ಕತೆಯ ತಾತ್ಪರ್ಯ ಆದ್ರೆ ಮತ್ತೊಂದರಲ್ಲಿ ಭಗವಂತ ಮತ್ತು ಪ್ರಕೃತಿಯ ಸಂಬಂಧವನ್ನು ಕೆಡಿಸಿದ ಸಾಧುವಿಗೆ ದೇವರು ಕಲಿಸುವ ಪಾಠದ ಸುಂದರ ಕತೆ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
May 07, 2022S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of lifeIn this episode, Dr. Sandhya S. Pai recites her very famous editorial Priya Odugare - S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of lifeಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು. ಆಕ್ರಮಣ ಮಾಡಲು ಬರುತ್ತಿದ್ದ ರಾಜ ಕ್ರೂರಿಯೂ ಆಗಿದ್ದ. ಈ ನಡುವೆ ನಮ್ಮ ಕಥಾನಾಯಕ ರಾಜ ತನ್ನ ಪುಟ್ಟ ಸೈನ್ಯವನ್ನು ಇಟ್ಟುಕೊಂಡು ಹೇಗೆ ಆ ಬಲಿಷ್ಠ ರಾಜನ್ನು ಸೋಲಿಸಿದ . ಆತ ಶತ್ರುವನ್ನು ಸೋಲಿಸಲು ಬಳಸಿಕೊಂಡ ತಂತ್ರಗಾರಿಕೆ ಏನು ಎಂಬ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.