Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
April 14, 2022S1EP- 233: ಸೃಷ್ಟಿ ಅಸ್ತಿತ್ವದ ಮೂಲ | The Origin of Creation ExistenceIn this episode, Dr. Sandhya S. Pai recites her very famous editorial Priya Odugare - S1EP- 233: ಸೃಷ್ಟಿ ಅಸ್ತಿತ್ವದ ಮೂಲ | The Origin of Creation Existenceಗದ್ದೆಯಲ್ಲಿ ಇರುವೆಯ ಸಂಸಾರ ವಾಸವಾಗಿತ್ತು. ಇಲ್ಲಿ ಸಾವಿರಾರು ಇರುವೆಗಳಿದ್ದವು. ಒಂದು ನಿಮಿಷವೂ ಯಾರಿಗೂ ಸಮಯವೇ ಇರಲಿಲ್ಲ. ಅದರಲ್ಲೊಂದು ಪುಟ್ಟ ಇರುವೆಗೆ ಏಕತಾನತೆಯ ಕೆಲಸದಿಂದ ಬೇಸರ ಮೂಡಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 09, 2022S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ |Becoming bonded with selfishness, seeking the fruit of loveIn this episode, Dr. Sandhya S. Pai recites her very famous editorial Priya Odugare - S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ |Becoming bonded with selfishness, seeking the fruit of loveಚಾರಣಕ್ಕೆ ಹೋದ 6 ಮಂದಿ ಒಂದು ಗುಹೆಯಲ್ಲಿ ಆಶ್ರಯ ಪಡಿಬೇಕಾಗಿ ಬಂತು. ಕತ್ತಲು ಕವಿದ್ರೂ ಹಿಮ ಬೀಳೋದು ಕಡಿಮೆ ಆಗಲಿಲ್ಲ. ಒಂದಿಷ್ಟು ಒಣ ಕಟ್ಟಿಗೆಯ ಬೆಂಕಿಯಿಂದ ಚಳಿ ಕಾಯಿಸಿಕೊಂಡು ಕೂತಿದ್ರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 08, 2022S2 EP - 33 : Another game of Yakshi | ಯಕ್ಷಿ ಮತ್ತವಳ ಆಟIn this episode, Dr. Sandhya S. Pai narrates very famous Aithihya mala | S2 EP - 33 : Another game of Yakshi | ಯಕ್ಷಿ ಮತ್ತವಳ ಆಟಒಂದೂರಲ್ಲಿ ಭಯಂಕರ ಯಕ್ಷಿ ವಾಸಿಸುತ್ತಿದ್ದಳು. ಬೇಕು ಬೇಕೆನಿಸಿದಾಗ ರೂಪ ಬದಲಿಸುವ ಶಕ್ತಿ ಅವಳಿಗಿತ್ತು. ಕೆಲವರನ್ನು ವಶೀಕರಿಸಿ ದಟ್ಟ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಿಂದು ಮುಗಿಸುತ್ತಿದ್ದಳು. ನಂತರ ಆ ಊರ ಜನರಿಗೇನಾಯ್ತು ಅನ್ನೋ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 07, 2022S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of lifeIn this episode, Dr. Sandhya S. Pai recites her very famous editorial Priya Odugare - S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of lifeಇದು ಅತ್ಯಂತ ಸ್ವಾರಸ್ಯಕರವಾದ ಎರಡು ಕಥೆಗಳ ಸಂಗ್ರಹ. ಮೊದಲ ಕಥೆಯಲ್ಲಿ ಲಿನ್ ಪಿಯಾವೋ ಪ್ರತಿನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದ. ಇದರಿಂದ ಕೋಪಗೊಂಡ ಶಿಕ್ಷಕರು ಆತನನ್ನು ಶಾಲೆಯಿಂದ ಹೊರಹಾಕಲು ತೀರ್ಮಾನಿಸಿದರು. ಆ ಸಮಯದಲ್ಲಿ ಬಾಲಕ ಹೇಳಿದ ಆಮಿಷದ ಕತೆ ಶಿಕ್ಷಕರನ್ನು ಕನಸಿನ ಲೋಕದಲ್ಲಿ ತೇಲುವಂತೆ ಮಾಡಿತು. ಇನ್ನೊಂದು ಕತೆಯಲ್ಲಿ ತಾನೊಬ್ಬ ಬಿಲ್ಲುವಿದ್ಯೆ ಪ್ರವೀಣ ಎಂದು ತಿಳಿದುಕೊಂಡಿದ್ದ ವಿದ್ಯಾರ್ಥಿಯ ಅಹಾಂಕಾರನ್ನು ಗುರುಗಳು ಹೇಗೆ ಮುರಿದರು ಮತ್ತು ಬದುಕಿನಲ್ಲಿ ಅಹಂಕಾರ ಮತ್ತು ಆಮಿಷಗಳು ಹೇಗೆ ವೈರಿಗಳಾಗುತ್ತವೆ ಎನ್ನುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 02, 2022S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessityIn this episode, Dr. Sandhya S. Pai recites her very famous editorial Priya Odugare - S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity ಶ್ರೀರಾಮಚಂದ್ರ ತಾಯಿಯ ಆಶಯದಂತೆ ವನವಾಸಕ್ಕೆ ಹೊರಟ. ಸಂಪ್ರದಾಯದಂತೆ ತನ್ನ ಆಸ್ತಿಯನ್ನು ದಾನ ಮಾಡಲು ಮುಂದಾದ. ಅಗತ್ಯ ಇರುವವರು, ಇಲ್ಲದವರು ಸಾಲುಗಟ್ಟಿ ಬಂದರು. ಹೀಗಿರುವಾಗ ಬ್ರಾಹ್ಮಣರೊಬ್ಬರು ರಾಮನ ದಾನ ಪಡೆದು ಕಲಿಸಿದ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 01, 2022S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತುIn this episode, Dr. Sandhya S. Pai narrates very famous Aithihya mala | S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತುಬ್ರಹ್ಮದೇವರು ಒಮ್ಮೆ ಯಜ್ಞಕುಂಡದಿಂದ ಶಾಸ್ತನ ವಿಗ್ರಹವನ್ನು ತೆಗೆದು ಅಗ್ನಿಯ ಕೈಗೆ ಕೊಟ್ಟು ಇದನ್ನು ಪರಶುರಾಮರಿಗೆ ನೀಡಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞಾಪಿಸಿದರು . ಒಂದು ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠೆ ಮಾಡಿದರೂ ಅಲ್ಲಿ ನೆಲೆಯೂರಲು ಅದು ಒಪ್ಪಲೇಯಿಲ್ಲ! ಈ ಸುಂದರ ಜಾನಪದ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 31, 2022S1 EP- 229: ಕಷ್ಟಪಟ್ಟು ದುಡಿದ ಹಣದ ಮೌಲ್ಯ ಅರ್ಥ ಮಾಡಿಕೋ| Understand the value moneyIn this episode, Dr. Sandhya S. Pai recites her very famous editorial Priya Odugare - S1 EP- 229: ಕಷ್ಟಪಟ್ಟು ದುಡಿದ ಹಣದ ಮೌಲ್ಯ ಅರ್ಥ ಮಾಡಿಕೋ| Understand the value money 20 ವರ್ಷದ ಹುಡುಗನೊಬ್ಬ ಮಹಾ ಸೋಂಬೇರಿಯಾಗಿದ್ದ. ತಾಯಿಯನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡವ ಅನ್ನೋ ಕಾರಣಕ್ಕೆ ತಂದೆ ಆತನನ್ನು ಚನ್ನಾಗಿ ನೋಡಿಕೊಂಡರೂ ಅವನಿಗೆ ಮಾತ್ರ ಬದುಕಿನ ಮೌಲ್ಯ ತಿಳಿದಿರಲಿಲ್ಲ. ತಂದೆಯ ಸಾವಿನ ನಂತರ ಗುರುವೊಬ್ಬರು ಅವನಿಗೆ ಜೀವನ ಪಾಠ ಕಲಿಸುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 26, 2022S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to SeeIn this episode, Dr. Sandhya S. Pai recites her very famous editorial Priya Odugare - S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to Seeಒಂದು ಬೆಟ್ಟದ ಅಂಚಿನ ಪುಟ್ಟ ಊರಲ್ಲಿ ರೈತ ದಂಪತಿಗಳಿದ್ದರು. ಪ್ರತಿನಿತ್ಯ ಕಷ್ಟ ಪಟ್ಟು ದುಡಿದು ಆರಕ್ಕೇರದೆ ಮೂರಕ್ಕಿಳಿಯದ ಜೀವನ ಅವರದ್ದಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಸಂಗತಿ ನಡೆಯಿತು. ಅದಕ್ಕೆ ಆ ರೈತ ಪ್ರತಿಕ್ರಿಯಿಸಿದ ರೀತಿ ಅವನನ್ನು ಮನುಷ್ಯತ್ವದಿಂದ ದೈವತ್ವಕ್ಕೆ ಏರಿಸಿದ ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
March 25, 2022S2 EP - 31 : This tree is still growing in Malayalam. | ಇಂದಿಗೂ ಮಲಯಾಳ ದೇಶದಲ್ಲಿ ಈ ಜಾತಿಯ ಹಲಸಿನ ಮರ ಇದೆ..!In this episode, Dr. Sandhya S. Pai narrates very famous Aithihya mala | S2 EP - 31 : This tree is still growing in Malayalam. | ಇಂದಿಗೂ ಮಲಯಾಳ ದೇಶದಲ್ಲಿ ಈ ಜಾತಿಯ ಹಲಸಿನ ಮರ ಇದೆ..!ಕುಟುಂಬದ ಗ್ರಹಿಣಿಯೊಬ್ಬಳಿಗೆ ಮಕ್ಕಳಾಗಿರಲಿಲ್ಲ. ತನ್ನ ಕುಟುಂಬ ರಕ್ಷಕನಾದ ನಾಗದೇವರಿಗೆ ಆಕೆ ಮೊರೆಹೋದಳು. ಕೆಲವೇ ತಿಂಗಳಲ್ಲಿ ಆಕೆಗೆ ಅವುಳಿ - ಜವುಳಿ ಮಕ್ಕಳಾದವು. ಅವರಲ್ಲಿ ಒಂದು ಮಗು ಹಾವಿನ ರೂಪದಲ್ಲಿತ್ತು! ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 24, 2022S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ? | Do you know what kind of grace God gets?ಹೀಗೊಮ್ಮೆ ಒಬ್ಬರು ಸ್ವರ್ಗವಾಸಿಯಾದರು ಎಂಬ ಕನಸು ಬಿತ್ತು. ಅಲ್ಲಿ ಎದುರುಗೊಂಡ ದೇವತೆಯೊಬ್ಬರು ಅವರನ್ನು ಕೆಲವು ಕೊಠಡಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನಡೆಯುವ ಒಂದೊಂದು ಸಂಗತಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.