Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
February 25, 2022S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆIn this episode, Dr. Sandhya S. Pai narrates very famous Aithihya mala | S2 EP- 27 : The story of Mahaganapati Deva winning | ಮಹಾಗಣಪತಿ ದೇವ ಗೆಲ್ಲಿಸಿ ಕೊಟ್ಟ ಕತೆ ಕೋಯಿಕ್ಕೋಡ್ ಎಂಬಲ್ಲಿ ಭಾರೀ ಉತ್ಸವ ನಡೆಯುತ್ತಿದೆ ಎಂದು ಸೂರ್ಯ ಭಟ್ಟತ್ತಿರಿಗೆ ತಿಳಿಯಿತು. ಊಟ, ದಕ್ಷಿಣೆ, ಸನ್ಮಾನ ಹೀಗೆ ಎಲ್ಲದರ ಕುರಿತು ಕುತೂಹಲದಿಂದ ಅಲ್ಲಿಗೆ ಹೋದ. ಆದ್ರೆ ಅಲ್ಲೊಂದು ದೊಡ್ಡ ರಾಜಕೀಯ ನಡೆದಿತ್ತು. ನಂಬಿದ ದೇವ ಹೇಗೆಲ್ಲ ಕೈ ಹಿಡಿಯುತ್ತಾನೆ ಎನ್ನುವ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
February 24, 2022S1 EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?| Why do dogs live shorter than humans?In this episode, Dr. Sandhya S. Pai recites her very famous editorial Priya Odugare - S1 EP- 219: ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ?|Why do dogs live shorter than humans?ಬೇಕರ್ ಎಂಬ ಹೆಸರಿನ ನಾಯಿಗೆ ದಾರುಣವಾದ ಸಾವು ಬಂತು. ಅದನ್ನು ಅತ್ಯಂತ ಪ್ರೀತಿ ಇಂದ ಸಾಕಿದ್ದ ಶಾನ್ ಆ ಘಟನೆಯನ್ನು ಮೌನವಾಗಿ ಗಮನಿಸಿದ್ದ. ನಂತರ ನಾಯಿಗಳು ಮನುಷ್ಯನಿಗಿಂತ ಕಡಿಮೆ ಸಮಯ ಬದುಕುತ್ತವೆ ಏಕೆ? ಈ ಪ್ರಶ್ನೆಗೆ ಆರು ವರ್ಷದ ಪುಟ್ಟ ಹುಡುಗ ನೀಡಿರುವ ಸ್ವಾರಸ್ಯಕರವಾದ ಉತ್ತರ ಏನು ಎಂಬುದನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 19, 2022S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! | We have 4 wivesIn this episode, Dr. Sandhya S. Pai recites her very famous editorial Priya Odugare - S1 EP- 218 : ಒಂದಲ್ಲ ಒಂದು ರೀತಿಯಲ್ಲಿ ನಮಗೆ 4 ಪತ್ನಿಯರು ! |We have 4 wivesಶ್ರೀಮಂತನೊಬ್ಬನಿಗೆ 4 ಪತ್ನಿಯರು. ಅದ್ರಲ್ಲಿ ನಾಲ್ಕನೆಯವಳು ಅಂದ್ರೆ ಅವನಿಗೆ ಪ್ರಾಣ. ಮೊದಲನೆಯವಳನ್ನು ಹೊರತುಪಡಿಸಿ ಉಳಿದವರಿಗೆ ಎಲ್ಲಾ ವೈಭೋಗವನ್ನು ನೀಡಿದ್ದ. ಆತನ ಸಾವಿನ ಸಮಯ ಹತ್ತಿರ ಬಂದಾಗ ಅವನ ಜೊತೆಗೆ ಒಬ್ಬೊಬ್ಬರ ನಡವಳಿಕೆ ನಮಗೆ ಪಾಠ. ಈ ಕತೆಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 18, 2022S2 EP- 26 : Story of Friends Competition Power | ಸ್ನೇಹಿತರ ಶಕ್ತಿಗಳ ಪೈಪೋಟಿಯ ಕತೆThis episode has been published and can be heard everywhere your podcast is available.In this episode, Dr. Sandhya S. Pai narrates very famous Aithihya mala | S2 EP- 26 : Story of Friends Competition Power | ಸ್ನೇಹಿತರ ಶಕ್ತಿಗಳ ಪೈಪೋಟಿಯ ಕತೆಒಂದೂರಲ್ಲಿ ಒಬ್ಬ ಪ್ರಖ್ಯಾತ ಮಹಾಮಂತ್ರಿಕ ಇದ್ದ.ಚಾಚಟ್ಟನ್ ಎಂಬ ಶಕ್ತಿಯನ್ನು ವಶದಲ್ಲಿಟ್ಟುಕೊಂಡಿದ್ದ. ಅದಕ್ಕೆ ಹೆದರಿ ಬೇರೆ ದೈವಗಳು ಇವನ ಹತ್ತಿರ ಬರುತ್ತಿರಲಿಲ್ಲ. ಈತ ಹೇಗೆಲ್ಲಾ ಈ ಶಕ್ತಿಯನ್ನು ಬಳಸುತ್ತಿದ್ದ ಎಂಬ ರೋಚಕ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
February 17, 2022S1E217: ನಾನೂ ಒಂದು ಜೀವ ತಾನೇ ? I am a life itselfIn this episode, Dr. Sandhya S. Pai recites her very famous editorial Priya Odugare - S1 EP- 217 :ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly traitಮಹಾನ್ ಸಂತರೊಬ್ಬರಲ್ಲಿ ಎಳೆಯ ವಯಸ್ಸಿನ 4 ಸಾಧಕರು ಅವರ ಮೂಲಕ ದೇವರನ್ನು ಕಾಣುವ ಉದ್ದೇಶದಿಂದ ಬಂದರು. ಆ ಸಂತರು ಪ್ರತಿ ಒಬ್ಬರಿಗೂ ಒಂದೊಂದು ಪಾರಿವಾಳ ನೀಡಿ ಇದನ್ನು ಯಾರೂ ಕಾಣದ ಜಾಗದಲ್ಲಿ ಕೊಂದು ಹೆಣವನ್ನು ಇಲ್ಲಿಗೆ ತನ್ನಿ ಎಂದರು. ನಂತ್ರ ನಡೆಯುವ ಸನ್ನಿವೇಶ ನಮಗೆ ಕಲಿಸುವ ಪಾಠವನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 12, 2022S1 EP- 216 : ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly traitIn this episode, Dr. Sandhya S. Pai recites her very famous editorial Priya Odugare - S1 EP- 216 :ಅತಿ ವಿನಯಂ ಧೂರ್ತ ಲಕ್ಷಣಂ |Extreme humility is a sly trait ಒಂದೂರಲ್ಲಿ ಭಾರೀ ಶ್ರೀಮಂತನೊಬ್ಬ ಇದ್ದ. ವಯಸ್ಸಾಯ್ತು ಅಂತ ಸಹಾಯಕನೊಬ್ಬನನ್ನು ನೇಮಿಸಿಕೊಂಡ. ಅವನು ಮಹಾ ಖದೀಮನಾಗಿದ್ದ. ನಂತ್ರ ನಡೆಯುವ ಸ್ವಾರಸ್ಯಕರ ಘಟನೆ ಸಾರುವ ಸಂದೇಶದ ಸುಂದರ ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
February 11, 2022S2 EP- 25 : Story of how Lord Ganapati was pleased | ಮಹಾಗಣಪತಿ ದೇವರು ಒಲಿದ ಕತೆIn this episode, Dr. Sandhya S. Pai narrates very famous Aithihya mala | S2 EP- 25 : Story of how Lord Ganapati was pleased | ಮಹಾಗಣಪತಿ ದೇವರು ಒಲಿದ ಕತೆ ಒಂದೂರಲ್ಲಿ ಒಬ್ಬ ಶ್ರೀಮಂತನಿದ್ದ. ಆತ ತನ್ನ ತೆಂಗಿನ ತೋಟ ನೋಡಿಕೊಳ್ಳಲು ಕಾವಲುಗಾರನನ್ನು ನೇಮಿಸಿದ್ದ. ಒಂದು ಛಳಿಯ ರಾತ್ರಿ ಆತನಲ್ಲಿಗೆ ಆನೆಯೊಂದು ಬಂತು. ಆನೆಯೊಂದಿಗಿನ ಗೆಳೆತನ ಆದ ಮೇಲೆ ಏನಾಯ್ತು ಆನೋ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 10, 2022S1EP- 215 :ಮನದ ಧಾವಂತ ನಿಲ್ಲಿಸು ಮನಸೇ ..| Calm down, oh my mind...In this episode, Dr. Sandhya S. Pai recites her very famous editorial Priya Odugare - S1 EP- 215 :S1 EP- 215 :ಮನದ ಧಾವಂತ ನಿಲ್ಲಿಸು ಮನಸೇ ..| Calm down, oh my mind...ಹಳ್ಳಿಯಲ್ಲಿ ಕವಿಯೊಬ್ಬ ಬೆದರು ಬೊಂಬೆಯನ್ನು ಕಂಡ. ನಗರವಾಸಿಗಳು ಸಾಮಾನ್ಯವಾಗಿ ಇದನ್ನು ನೋಡಿರಲಿಕ್ಕಿಲ್ಲ. ಕವಿಗೆ ಬೊಂಬೆ ಕುರಿತು ಕುತೂಹಲ ಉಂಟಾಗಿ ಅವರಿಬ್ಬರ ನಡುವೆ ನಡೆಯೋ ಸಂಭಾಷಣೆ ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
February 05, 2022S1 EP- 214 :ಈ ಕತೆ ಕೇಳಿ ಒಮ್ಮೆ ನಕ್ಕು ಬಿಡಿ |Laugh once you hear itIn this episode, Dr. Sandhya S. Pai recites her very famous editorial Priya Odugare - S1 EP- 214 :ಈ ಕತೆ ಕೇಳಿ ಒಮ್ಮೆ ನಕ್ಕು ಬಿಡಿ |Laugh once you hear itವಯಸ್ಸಾದ ವ್ಯಕ್ತಿಯೊಬ್ಬರು ಐಷಾರಾಮಿ ನಿವೃತ್ತ ಜೀವನ ನಡೆಸುತ್ತಿದ್ದರು. ಇವರ ಆದಾಯ ವ್ಯತ್ಯಯ ಒಂದಕ್ಕೊಂದು ತಾಳೆ ಆಗುತ್ತಿರಲಿಲ್ಲ. ಹಾಗಾಗಿ ಇವರನ್ನು ಕಂಡರೆ ತೆರಿಗೆ ಅಧಿಕಾರಿಗಳಿಗೆ ತಲೆ ನೋವು. ಅಧಿಕಾರಿ ಮತ್ತು ಈ ವ್ಯಕ್ತಿಯ ನಡುವೆ ನಡೆಯೋ ಸ್ವಾರಸ್ಯ ಪ್ರಸಂಗ ತಿಳಿದು ನಕ್ಕು ಹಗುರಾಗಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 04, 2022S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರIn this episode, Dr. Sandhya S. Pai narrates very famous Aithihya mala | S2 EP- 24 S2 EP- 24 : What we know is just the tip of a needle | ನಮಗೆ ಗೊತ್ತಿರೋದು ಒಂದು ಸೂಜಿ ಮೊನೆಯಷ್ಟು ಮಾತ್ರ ಭಟ್ಟತ್ತಿರಿ ಕುಟುಂಬದಲ್ಲಿ ಗಂಡಸರಿರಲಿಲ್ಲ. ತುಂಬು ಗರ್ಭಿಣಿಯಾಗಿದ್ದ ಆತನ ಹೆಂಡತಿ ಇವನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಳು. ಆದರೂ ಮಗುವಿಗಾಗಿ ಬದುಕಬೇಕೆಂದು ನಿರ್ಧರಿಸಿ ನಂತ್ರ ನಡೆಯುವ ಆಶ್ಚರ್ಯಕರ ಸಂಗತಿಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.