Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
February 03, 2022S1EP- 213 : ಏಳು ಮಂದಿಯಲ್ಲಿ ಸಾಯುವವರು ಯಾರು?|In Seven people who will die ?In this episode, Dr. Sandhya S. Pai recites her very famous editorial Priya Odugare - S1EP- 213 : ಏಳುಮಂದಿಯಲ್ಲಿ ಸಾಯುವವರು ಯಾರು?| In Seven people who will die ?ಕೆಲವು ಶತಮಾನಗಳ ಹಿಂದೆ ನಡೆದ ಸತ್ಯಕಥೆ ಇದು ಎನ್ನಲಾಗಿದ್ದು, ಏಳು ಮಂದಿ ಬೌದ್ಧ ಸನ್ಯಾಸಿಗಳು ಧ್ಯಾನಕ್ಕಾಗಿ ಹಿಮಾಲಯದ ದುರ್ಗಮ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿರುವ ವಿಶಾಲ ಗುಹೆಯೊಂದನ್ನು ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ದರೋಡೆಕೋರರ ಗುಂಪು ಇವರಿದ್ದ ನಿರ್ಜನ ಪ್ರದೇಶಕ್ಕೆ ಬಂದು ಏಳುಮಂದಿಯಲ್ಲಿ ಒಬ್ಬನನ್ನು ಕೊಲ್ಲುತ್ತೇವೆ ಎಂದಾಗ ಬೌದ್ಧ ಸನ್ಯಾಸಿಗಳು ಹಾಗೂ ದರೋಡೆಕೋರರ ನಡುವಿನ ಮಾತುಕತೆ ಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ....more6minPlay
January 29, 2022S1EP- 21 ಅಹಂ ಹೊರತು ನಾವ್ಯಾರೂ ಇಲ್ಲ ?! |No one except ego ?!In this episode, Dr. Sandhya S. Pai recites her very famous editorial Priya Odugare - S1EP- 212 :ಅಹಂ ಹೊರತು ನಾವ್ಯಾರೂ ಇಲ್ಲ ?! |No one except ego ?!ಒಬ್ಬ ಸಂತ ಮತ್ತೊಂದು ಜನ್ಮದಲ್ಲಿ ನಾಯಿಯಾಗಿ ಜನಿಸಿದ. ಅವನಿಗೆ ಪೂರ್ವ ಜನ್ಮದ ನೆನಪಿತ್ತು. ಒಳಿತು ಮಾಡೋ ಉದ್ದೇಶದಿಂದಿದ್ದ ಈ ನಾಯಿ ಎಲ್ಲಾ ಬಾಂಧವರನ್ನು ಒಟ್ಟುಗೂಡಿಸಿ ಬೊಗಳುವುದನ್ನು ಬಿಡಬೇಕು ಎಂದು ಪ್ರವಚನ ನೀಡಿತು. ನಂತ್ರ ನಡೆಯೋ ಸುಂದರ ಸಂಗತಿ ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 28, 2022S2 EP- 23 : Do you know what made him survive? | ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ?In this episode, Dr. Sandhya S. Pai narrates very famous Aithihya mala | S2 EP- 23 : Do you know what made him survive? | ಅವನನ್ನು ಅವತ್ತು ಬದುಕುಳಿಸಿದ್ದು ಯಾವುದು ಗೊತ್ತೇ ?ಕುಮಾರ ನಲ್ಲೂರ ಅನ್ನೋ ಹಳ್ಳಿ ಒಂದಿತ್ತು. ಅಲ್ಲಿ ಒಂದು ಅಗ್ರಹಾರವಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿ ಪೂರಂ ಅನ್ನೋ ಹಬ್ಬಒಂದು ನಡೆಯುವುದಿತ್ತು. ಅಲ್ಲಿಗೆ ಭಟ್ಟತ್ತಿರಿ ಮತ್ತವನ ಸ್ನೇಹಿತ ಹೋಗುತ್ತಾರೆ. ಅಲ್ಲಿ ನಡೆಯುವ ಒಂದು ಸಂಗತಿ ಕೇಳಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
January 27, 2022S1EP- 211 : ರಾಣಿ, ಬೆಕ್ಕು ಮತ್ತು ಗುಲಾಮರ ಕತೆ :Story of Queen, cat and slavesIn this episode, Dr. Sandhya S. Pai recites her very famous editorial Priya Odugare - S1EP- 211 : ರಾಣಿ, ಬೆಕ್ಕು ಮತ್ತು ಗುಲಾಮರ ಕತೆ :Story of Queen, cat and slavesಮುದಿ ರಾಣಿ ಗಾಢ ನಿದ್ದೆಯಲ್ಲಿದ್ದಳು. ಆಕೆಯ ಪಕ್ಕದಲ್ಲಿ ಪ್ರೀತಿಯ ಬೆಕ್ಕು ಕೂಡ ಇತ್ತು. ಈ ಸನ್ನಿವೇಶವನ್ನು ಅಲ್ಲಿರುವ ಗುಲಾಮರು ಆಕೆಗೆ ಗಾಳಿ ಬೀಸುತ್ತ ಒಂದೊಂದು ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಈ ಸುಂದರ ಸೂಫಿ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
January 22, 2022S2 EP- 22 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ (Part 2)In this episode, Dr. Sandhya S. Pai narrates very famous Aithihya mala | S2 EP- 22 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ (Part 2)ಭಕ್ತಿ, ನಂಬಿಕೆ, ಪ್ರಯತ್ನ ಇದ್ರೆ .. ಇದು ಕೊಚ್ಚುರಾಮನ್ ವಿಷವೈದ್ಯನಾದ ಕತೆಯ ಮುಂದುವರಿದ ಭಾಗ. ಒಟ್ಟಾರೆ ಅವನು ಆ ಜಪವನ್ನು 18 ಲಕ್ಷ ಬಾರಿ ಪಠಿಸಿ ವಿದ್ಯೆ ಸಿದ್ಧಿಸಿಕೊಂಡಿದ್ದ. ಹೀಗೆ ಒಮ್ಮೆ ತೆಕ್ಕಾಡು ಎಂಬ ಹಾವುಗಳ ನಾಡಿಗೆ ಹೋಗಿದ್ದ. ಅಲ್ಲಿಂದ ಆತನ ಬದುಕು ಬದಲಾಗುವ ಸುಂದರ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
January 21, 2022S1EP- 210 : ಅಮ್ಮಾ, ನೀನು ಅಳೋದ್ಯಾಕೆ ?|Mom, are you crying?In this episode, Dr. Sandhya S. Pai recites her very famous editorial Priya Odugare - S1EP- 210 :ಅಮ್ಮಾ, ನೀನು ಅಳೋದ್ಯಾಕೆ ?| Mom, are you crying?ಒಬ್ಬ ಹುಡುಗನ ತಾಯಿ ಸುಖ ದುಃಖದಲ್ಲಿ ಕಣ್ಣೀರು ಸುರಿಸುತ್ತಿದ್ದಳು. ಇದನ್ನು ಕಂಡ ಮಗು ತಾಯಿಯಲ್ಲಿ ಪ್ರಶ್ನಿಸಿದಾಗ ತಾಯಿಯ ಉತ್ತರ ವಾಸ್ತವತೆಯನ್ನು ನಮಗೆ ನೆನಪಿಸುತ್ತದೆ. ನಮ್ಮ ಬದುಕಲ್ಲಿ ಹೆಣ್ಣಿನ ಮಹತ್ತರ ಪಾತ್ರ ತಿಳಿಯಿರಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 20, 2022S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon DadIn this episode, Dr. Sandhya S. Pai recites her very famous editorial Priya Odugare - S1EP- 209 :ಪ್ರತೀ ದಿನ ಬೇಗ ಬಾ ಅಪ್ಪ | Every day come soon Dadಶಾಲೆಗೆ ಹೋಗುವ ಮಗು ತಂದೆಯಲ್ಲಿ ಅವರ ಒಂದು ಗಂಟೆಯ ಆದಾಯ ಎಷ್ಟು ಎಂದು ಕೇಳಿತು. ಸ್ವಲ್ಪ ಗಲಿಬಿಲಿಗೊಂಡ ಅಪ್ಪ ಅಹಿತವೆನಿಸುವಂತೆಯೇ ಮಾತನಾಡಿದ. ರಾತ್ರಿ ತಂದೆಯ ಮನಸು ಹೇಳಿದ ಹೃದಯ ಮಾತು ನಮ್ಮ ಪಾಲಿಗೆ ಎಚ್ಚರಿಕೆಯ ಗಂಟೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
January 15, 2022S1EP- 208: ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl?In this episode, Dr. Sandhya S. Pai recites her very famous editorial Priya Odugare - S1 EP- 208 : ಕಾದಾಟದಿಂದ ಏನು ಸಾಧಿಸಬಹುದು ? | What can be accomplished with brawl?ಅಕ್ಕಪಕ್ಕದ ರಾಜ್ಯದ ರಾಜರುಗಳಿಗೆ ವೈಮನಸ್ಸು ಉಂಟಾಯ್ತು. ಯುದ್ಧದಿಂದ ತಮ್ಮ ಸಾಮರ್ಥ್ಯ ತೋರಿಸುವ ಜಿದ್ದಿಗೆ ಬಿದ್ದರು. ಈ ಕಾರಣಕ್ಕೆ ಇಬ್ಬರಿಗೂ ಪರಿಚಯವಿರೋ ಸ್ನೇಹಿತನ ಸಹಾಯವನ್ನು ಇಬ್ಬರೂ ಬಯಸಿದಾಗ ನಡೆಯುವ ತಿರುವಿನ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
January 14, 2022S1EP- 207:ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ|You may have forgotten, I am your wifeIn this episode, Dr. Sandhya S. Pai recites her very famous editorial Priya Odugare - S1 EP- 207 :ನೀವು ಮರೆತಿರಬಹುದು, ನಾನು ನಿಮ್ಮ ಧರ್ಮಪತ್ನಿ|You may have forgotten, I am your wife9 - 10 ನೇ ಶತಮಾನದಲ್ಲಿ ಒಬ್ಬ ಜ್ಞಾನಿ ಇದ್ದ. ಚಿಕ್ಕ ವಯಸ್ಸಿಂದ ಪಾರಲೌಕಿಕ ಚಿಂತನೆ ಆತನ ಬದುಕಿನ ಅಂಗವಾಗಿತ್ತು. ಪೋಷಕರು ಆತನಿಗೆ ಮದುವೆ ಮಾಡಿಸಿದರು. ಪತ್ನಿಯ ಸಹಾಯದಿಂದ ಆತ ಮಾಡುವ ಸಾಧನೆ ಮತ್ತು ಆಕೆಯ ತ್ಯಾಗದ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
January 13, 2022S2 EP- 21 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆIn this episode, Dr. Sandhya S. Pai narrates very famous Aithihya mala | S2 EP- 21 : The story of Kochuraman Toxicologist | ಕೊಚ್ಚುರಾಮನ್ ವಿಷವೈದ್ಯನಾದ ಕತೆ ಕೋಯಿಕ್ಕೋಡ್ ಸಂಸ್ಥಾನದ ಕೊಡಂಗಲೂರ್ ಎಂಬ ಪುಟ್ಟ ಹಳ್ಳಿಯಲ್ಲಿ ಒಬ್ಬ ಪ್ರಖ್ಯಾತ ವಿಷವೈದ್ಯನಿದ್ದ. ಅಗತ್ಯ ಇರುವವರು ಇವನಲ್ಲಿಗೆ ಬಂದು ಸಹಾಯ ಪಡೆಯುತ್ತಿದ್ದರು. ಒಬ್ಬನಿಗೆ ಇವರಿಂದ ವಿದ್ಯೆ ಕಲಿತು ತಾನೂ ಹೆಸರುವಾಸಿಯಾಗಬೇಕೆಂದಿತ್ತು. ನಂತ್ರ ನಡೆಯುವ ಸುಂದರ ಕತೆ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.