Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
December 25, 2021Priya Odugare - S1EP-202:ದಾನದ ಖಾತೆಯಲ್ಲಿ ನಿಮ್ಮದೆಷ್ಟಿದೆ ?|How much is yours in a charity account?In this episode, Dr. Sandhya S. Pai recites her very famous editorial Priya Odugare - S1EP-202 :ದಾನದ ಖಾತೆಯಲ್ಲಿ ನಿಮ್ಮದೆಷ್ಟಿದೆ ?|How much is yours in a charity account?ಒಬ್ಬ ಸಿರಿವಂತನಿದ್ದ. ಆತ 7 ತಲೆಮಾರಿಗಾಗುವಷ್ಟು ಸಂಪಾದಿಸಿಟ್ಟಿದ್ದ. ಸಾವು ಸಂಭವಿಸಿ ನೇರ ಯಮನಲ್ಲಿಗೆ ಹೋದಾಗ ಆತನ ಬಾಗಿಲಲ್ಲಿ ನಿಂತು ಕಾದು ಕಾದು ಸುಸ್ತಾದ. ಭೂಮಿ ಮೇಲಿನ ಆತನ ಬದುಕಿನ ಲೆಕ್ಕ ಚುಕ್ತಾ ಆದ ಕತೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 24, 2021S2 EP- 18 : Be yourself a sublime personality | ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿIn this episode, Dr. Sandhya S. Pai narrates very famous Aithihya mala | S2 EP- 18 : Be yourself a sublime personality | ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ ಕುಂಜುತಾಂಬನ್ ಎಂಬ ವ್ಯಕ್ತಿ ಜ್ಯೋತಿಷ್ಯ,ಮಂತ್ರವಾದ, ಇಂದ್ರಜಾಲದಲ್ಲಿ ಪರಿಣತಿ ಹೊಂದಿದ್ದ. ರಾಜರ ಮುಂದೆ ಎಲ್ಲರೂ ನಿಬ್ಬೆರಗಾಗಿವಂತೆ ತನ್ನ ಕಂನ್ಕಟ್ ವಿದ್ಯೆಯನ್ನು ಪ್ರದರ್ಶಿಸಿದ. ರಾಜ ತನ್ನ ಸಾವಿನ ದಿನ ಕೇಳಿದಾಗ ಆತ ನೀಡಿದ ಉತ್ತರ ಮತ್ತು ವಿಸ್ಮಯ ಅನಿಸೋ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
December 23, 2021Priya Odugare - S1EP-201:ಚಿನ್ನದ ಪಂಜರ ಕೂಡ ಬಂಧನವೇ !|Golden cage is also prisonIn this episode, Dr. Sandhya S. Pai recites her very famous editorial Priya Odugare - S1EP-201 :ಚಿನ್ನದ ಪಂಜರ ಕೂಡ ಬಂಧನವೇ !|Golden cage is also prisonಒಬ್ಬ ಧನವಂತನಿದ್ದ. ವಸ್ತುಗಳನ್ನು ಕೂಡಿಡುವುದು ಆತನ ಹವ್ಯಾಸ. ಒಮ್ಮೆ ಸುಂದರ ಪಕ್ಷಿಯನ್ನು ಹಿಡಿದು ತಂದು ಅದಕ್ಕೆ ಚಿನ್ನದ ಪಂಜರ ಮಾಡಿಸಿ ಚೆನ್ನಾಗಿ ನೋಡಿಕೊಂಡ. ಆದರೆ ಆ ಪಕ್ಷಿ ಆತನಿಗೆ ಕಳಿಸಿದ ಪಾಠ... ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 18, 2021ನೋವು ನಲಿವುಗಳಿಗೆ ಏನು ಕಾರಣ ?|What is the causes of pain and happiness?In this episode, Dr. Sandhya S. Pai recites her very famous editorial Priya Odugare - S1EP-200 :ನೋವು ನಲಿವುಗಳಿಗೆ ಏನು ಕಾರಣ ?|What is the causes of pain and happiness?ಸಂತರೊಬ್ಬರ ಅನುಗ್ರಹ ಪಡೆಯಲು ವಿವಿಧ ಸ್ಥರದ ಜನರು ಬರುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಆಶೀರ್ವದಿಸುತ್ತಿದ್ದರು. ಹೀಗೇಕೆ ಅನ್ನೋ ಪ್ರಶ್ನೆ ಸಹಜವಾಗಿ ಮೂಡಿದಾಗ ಅವರು ನೀಡೋ ಉತ್ತರ ನಮಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
December 17, 2021S2EP17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ!In this episode, Dr. Sandhya S. Pai narrates very famous Aithihya mala | S2 EP- 17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ!ಈ ಘಟನೆ 1847ರದ್ದು. ತಿರುವನಂತಪುರದಲ್ಲಿ ಅಂಬಲಾಪುರ ಶಂಕರನಾರಾಯಣ ಎಂಬ ಬುದ್ಧಿವಂತ ಒಂದು ಕಲೆಯಲ್ಲಿ ಪರಿಣತಿ ಹೊಂದಿದ್ದ. ತನ್ನ ಕಲೆಯನ್ನು ರಾಜನ ಮುಂದೆ ಪ್ರದರ್ಶಿಸುವುದು ಆತನ ಆಸೆಯಾಗಿತ್ತು. ಆ ಆಸೆ ನಮಗೆ ಕಲಿಸುವ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
December 16, 2021S1EP199 | ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?| Who will accept your death?In this episode, Dr. Sandhya S. Pai recites her very famous editorial Priya Odugare - S1 EP- 199 :ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?|Who will accept your death?ಒಂದು ಸಂಜೆ ಪ್ರಖಂಡ ಪಂಡಿತರೊಬ್ಬರ ಪ್ರವಚನ ಏರ್ಪಡಿಸಲಾಗಿತ್ತು.ಇದಕ್ಕೆ ಚಾಲನೆ ನೀಡಲು ಶ್ರೀಮಂತರೊಬ್ಬರನ್ನು ಆಹ್ವಾನಿಸಲಾಗಿತ್ತು. ಪ್ರವಚನ ಕೇಳಲು ಅವರಲ್ಲಿ ವಿನಂತಿಸಿದಾಗ ಅವರ ಉತ್ತರದಿಂದ ದೊಡ್ಡ ಪರೀಕ್ಷೆಯೇ ನಡೆದುಹೋಯ್ತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 11, 2021ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear!In this episode, Dr. Sandhya S. Pai recites her very famous editorial Priya Odugare - S1 EP- 198 : ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear!ಒಬ್ಬ ಕುರಿ ಮೇಯಿಸುವವನಿದ್ದ. ಆತನ ಕುರಿಮಂದೆಯಲ್ಲಿನ ಕೆಲವು ಕುರಿಗಳು ಸ್ವಾತಂತ್ರ್ಯ ಬಯಸಿ ಓಡಿ ಹೋದವು , ಕೆಲವು ಹಿಂಬಾಲಿಸಿದವು. ಇದನ್ನು ತಡೆಯಲು ಆತ ಹೂಡಿದ ಉಪಾಯ ನಮ್ಮ ಬದುಕಿಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
December 10, 2021S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ !In this episode, Dr. Sandhya S. Pai narrates very famous Aithihya mala | S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ! Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಕಲ್ಲಿಕೋಟೆಯ ರಾಜಕುಮಾರ ಯುದ್ಧಕಲೆಯಲ್ಲಿ ಪರಿಣಿತನಾಗಿದ್ದ.ಎಷ್ಟೆಂದರೆ ದೂರದ ದೇಶದ ವಿದ್ಯಾರ್ಥಿಗಳೇ ಅವನಲ್ಲಿ ಕಲಿಯಲು ಬರುವಷ್ಟು. ಹೀಗಿರುವಾಗ ಆತನಲ್ಲಿಗೆ ಅಹಂಕಾರದಿಂದ ಮೆರೆಯುತ್ತಿದ್ದ ಒಬ್ಬ ಶಿಷ್ಯನಾಗಲು ಬಂದ. ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
December 09, 2021ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord?In this episode, Dr. Sandhya S. Pai recites her very famous editorial Priya Odugare - S1 EP- 197 : ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord?ನಾರದರು ತಾನು ಶ್ರೀಕೃಷ್ಣನ ಪರಮ ಭಕ್ತರೆಂದು ಬೀಗಿದ್ದರು. ಆದ್ರೆ ಕೃಷ್ಣ ಅವರಿಗೆ ಪಾಠ ಕಲಿಸಿದ. ಇದು ಒಂದೆಡೆಯಾದರೆ ಗೌತಮ ಬುದ್ಧ ತನ್ನ ಶಿಷ್ಯರನ್ನು ಹೇಗೆ ಆಯ್ಕೆ ಮಾಡುತ್ತಾನೆ ಅನ್ನೋ ಸುಂದರ ಕತೆಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 04, 2021ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our livesIn this episode, Dr. Sandhya S. Pai recites her very famous editorial Priya Odugare - S1 EP- 196 : ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our livesಹುಟ್ಟು ಬೇಟೆಗಾರರಾದ ಸಹೋದರರು ದಟ್ಟ ಕಾನನದ ಅಂಚಿನ ಹಳ್ಳಿಯಲ್ಲಿ ವಾಸವಿದ್ದರು. ತಮ್ಮ ಬೇಟೆಯಾಡಿದ ಮಾಂಸವನ್ನು ಅಣ್ಣ ಮಾರಾಟಮಾಡುತ್ತಿದ್ದ. ಒಮ್ಮೆ ಬುದ್ಧನ ಅಹಿಂಸಾ ಸಂದೇಶ ಕೇಳಿದ ಅಣ್ಣನ ಮನ ಪರಿವರ್ತನೆಯಾಯ್ತು. ಅವರ ನಡುವೆ ನಡೆಯುವ ಸಂಭಾಷಣೆ ನಮಗೆ ಬದುಕಿನ ದರ್ಶನ ಮಾಡಿಸುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.