Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
December 17, 2021S2EP17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ!In this episode, Dr. Sandhya S. Pai narrates very famous Aithihya mala | S2 EP- 17 : Wait 15 sec before Scolding ! | ಯಾರನ್ನೋ ಬೈಯುವ ಮೊದಲು 15 sec ಕಾಯಿರಿ!ಈ ಘಟನೆ 1847ರದ್ದು. ತಿರುವನಂತಪುರದಲ್ಲಿ ಅಂಬಲಾಪುರ ಶಂಕರನಾರಾಯಣ ಎಂಬ ಬುದ್ಧಿವಂತ ಒಂದು ಕಲೆಯಲ್ಲಿ ಪರಿಣತಿ ಹೊಂದಿದ್ದ. ತನ್ನ ಕಲೆಯನ್ನು ರಾಜನ ಮುಂದೆ ಪ್ರದರ್ಶಿಸುವುದು ಆತನ ಆಸೆಯಾಗಿತ್ತು. ಆ ಆಸೆ ನಮಗೆ ಕಲಿಸುವ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
December 16, 2021S1EP199 | ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?| Who will accept your death?In this episode, Dr. Sandhya S. Pai recites her very famous editorial Priya Odugare - S1 EP- 199 :ನಿಮ್ಮ ಮೃತ್ಯುವನ್ನು ಸ್ವೀಕರಿಸುವವರು ಯಾರು ?|Who will accept your death?ಒಂದು ಸಂಜೆ ಪ್ರಖಂಡ ಪಂಡಿತರೊಬ್ಬರ ಪ್ರವಚನ ಏರ್ಪಡಿಸಲಾಗಿತ್ತು.ಇದಕ್ಕೆ ಚಾಲನೆ ನೀಡಲು ಶ್ರೀಮಂತರೊಬ್ಬರನ್ನು ಆಹ್ವಾನಿಸಲಾಗಿತ್ತು. ಪ್ರವಚನ ಕೇಳಲು ಅವರಲ್ಲಿ ವಿನಂತಿಸಿದಾಗ ಅವರ ಉತ್ತರದಿಂದ ದೊಡ್ಡ ಪರೀಕ್ಷೆಯೇ ನಡೆದುಹೋಯ್ತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 11, 2021ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear!In this episode, Dr. Sandhya S. Pai recites her very famous editorial Priya Odugare - S1 EP- 198 : ಅಜ್ಞಾನ, ಭಯಗಳನ್ನು ಮೆಟ್ಟಿ ನಿಲ್ಲಬಹದು ! | Stop ignorance and fear!ಒಬ್ಬ ಕುರಿ ಮೇಯಿಸುವವನಿದ್ದ. ಆತನ ಕುರಿಮಂದೆಯಲ್ಲಿನ ಕೆಲವು ಕುರಿಗಳು ಸ್ವಾತಂತ್ರ್ಯ ಬಯಸಿ ಓಡಿ ಹೋದವು , ಕೆಲವು ಹಿಂಬಾಲಿಸಿದವು. ಇದನ್ನು ತಡೆಯಲು ಆತ ಹೂಡಿದ ಉಪಾಯ ನಮ್ಮ ಬದುಕಿಗೆ ಪಾಠ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
December 10, 2021S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ !In this episode, Dr. Sandhya S. Pai narrates very famous Aithihya mala | S2 EP- 16 : Nothing Can Be Achieved with arrogance | ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ! Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಕಲ್ಲಿಕೋಟೆಯ ರಾಜಕುಮಾರ ಯುದ್ಧಕಲೆಯಲ್ಲಿ ಪರಿಣಿತನಾಗಿದ್ದ.ಎಷ್ಟೆಂದರೆ ದೂರದ ದೇಶದ ವಿದ್ಯಾರ್ಥಿಗಳೇ ಅವನಲ್ಲಿ ಕಲಿಯಲು ಬರುವಷ್ಟು. ಹೀಗಿರುವಾಗ ಆತನಲ್ಲಿಗೆ ಅಹಂಕಾರದಿಂದ ಮೆರೆಯುತ್ತಿದ್ದ ಒಬ್ಬ ಶಿಷ್ಯನಾಗಲು ಬಂದ. ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
December 09, 2021ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord?In this episode, Dr. Sandhya S. Pai recites her very famous editorial Priya Odugare - S1 EP- 197 : ಭಗವಂತನ ಭಕ್ತರಾಗಲು ಯಾರು ಅರ್ಹರು ? | Who deserves to be a devotee of the Lord?ನಾರದರು ತಾನು ಶ್ರೀಕೃಷ್ಣನ ಪರಮ ಭಕ್ತರೆಂದು ಬೀಗಿದ್ದರು. ಆದ್ರೆ ಕೃಷ್ಣ ಅವರಿಗೆ ಪಾಠ ಕಲಿಸಿದ. ಇದು ಒಂದೆಡೆಯಾದರೆ ಗೌತಮ ಬುದ್ಧ ತನ್ನ ಶಿಷ್ಯರನ್ನು ಹೇಗೆ ಆಯ್ಕೆ ಮಾಡುತ್ತಾನೆ ಅನ್ನೋ ಸುಂದರ ಕತೆಗಳನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
December 04, 2021ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our livesIn this episode, Dr. Sandhya S. Pai recites her very famous editorial Priya Odugare - S1 EP- 196 : ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ | Let kindness and love breathe our livesಹುಟ್ಟು ಬೇಟೆಗಾರರಾದ ಸಹೋದರರು ದಟ್ಟ ಕಾನನದ ಅಂಚಿನ ಹಳ್ಳಿಯಲ್ಲಿ ವಾಸವಿದ್ದರು. ತಮ್ಮ ಬೇಟೆಯಾಡಿದ ಮಾಂಸವನ್ನು ಅಣ್ಣ ಮಾರಾಟಮಾಡುತ್ತಿದ್ದ. ಒಮ್ಮೆ ಬುದ್ಧನ ಅಹಿಂಸಾ ಸಂದೇಶ ಕೇಳಿದ ಅಣ್ಣನ ಮನ ಪರಿವರ್ತನೆಯಾಯ್ತು. ಅವರ ನಡುವೆ ನಡೆಯುವ ಸಂಭಾಷಣೆ ನಮಗೆ ಬದುಕಿನ ದರ್ಶನ ಮಾಡಿಸುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
December 03, 2021S2 EP- 15 : What God said in Dream | ಕನಸಲಿ ಕಂಡ ದೇವರು ಏನಂದ ?In this episode, Dr. Sandhya S. Pai narrates very famous Aithihya mala | S2 EP- 15 : What God said inDream | ಕನಸಲಿ ಕಂಡ ದೇವರು ಏನಂದ ? Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಒಬ್ಬ ರಾಜನಿದ್ದ. ಪ್ರತೀ ತಿಂಗಳ ಕೊನೆ ವಾರ ಮತ್ತು ಮುಂದಿನ ತಿಂಗಳ ಮೊದಲ ದಿನ ಶಿವನ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಿದ್ದ. ಮುಪ್ಪಿನ ಕಾಲದಲ್ಲಿ ಹೋಗೋದು ಕಷ್ಟವಾದಾಗ ಕನಸಲ್ಲಿ ಕಂಡ ಶಿವ ಏನಂದ ಅನ್ನೋ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
December 02, 2021ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ? | Is meditation possible in sludge pits?In this episode, Dr. Sandhya S. Pai recites her very famous editorial Priya Odugare - S1 EP- 195 : ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ? | Is meditation possible in sludge pits?ಆ ಕಾಲದ ಸಂತ ಮತ್ತು ಸಾವಿರಾರು ಅನುಯಾಯಿಗಳಿದ್ದ ಮುಲ್ಲಾ ನಾಸಿರುದ್ದೀನ್ ಒಮ್ಮೆ ಇದ್ದಕ್ಕಿಂದಂತೆ ಕೆಸರು ಹೊಂಡಕ್ಕೆ ಬಿದ್ದರು! ಇದನ್ನು ಕಂಡ ಜನರಲ್ಲಿ ಕೆಲವರು ಗೇಲಿ ಮಾಡಿ ಇನ್ನು ಕೆಲವರು ಕುತೂಹಲದಿಂದ ಕಂಡರೆ ಸ್ವಲ್ಪ ಸಮಯದ ನಂತ್ರ ಎದ್ದ ನಾಸಿರುದ್ದೀನ್ ಹೇಳಿದ ಮಾತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 27, 2021ಅನುಭವಗಳೇ ಬದುಕು ಅಂತಂದುಕೊಂಡರೆ | Experiences are lifeIn this episode, Dr. Sandhya S. Pai recites her very famous editorial Priya Odugare - S1 EP- 194 : ಅನುಭವಗಳೇ ಬದುಕು ಅಂತಂದುಕೊಂಡರೆ | Experiences are lifeಒಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ. ವಿನಾಕಾರಣ ಸಿಟ್ಟಿಗೆದ್ದು ಇಬ್ಬರಿಗೂ ಚೆನ್ನಾಗಿ ಹೊಡೆದ. ಇದನ್ನು ಸಹಿಸದ ಸಹಪ್ರಯಾಣಿಕರು ಆತನೊಂದಿಗೆ ಮಾತಿಗಿಳಿಯುತ್ತಾರೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 26, 2021S2 EP- 14 : With Shiva's grace, death won't come close to you | ಶಿವನೊಲಿದರೆ ಸಾವೂ ಹತ್ತಿರ ಬರೋದಿಲ್ಲIn this episode, Dr. Sandhya S. Pai narrates very famous Aithihya mala | S2 EP- 14 : With Shiva's grace, death won't come close to you | ಶಿವನೊಲಿದರೆ ಸಾವೂ ಹತ್ತಿರ ಬರೋದಿಲ್ಲ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ನಂಬೂದಿರಿ ಕುಟುಂಬವೊಂದಿತ್ತು. ಅವರಿಗೆ ಸಂತೋಷ ಹೊರತುಪಡಿಸಿ ಬೇರೆಲ್ಲವೂ ಇತ್ತು ಯಾಕಂದ್ರೆ ಮಕ್ಕಳಿರಲಿಲ್ಲ. ವರ್ಷಗಳ ಪ್ರಾರ್ಥನೆ ಕೊನೆಗೂ ಫಲಿಸಿ ಮಗು ಜನಿಸಿತು ಆದ್ರೆ ಅಲ್ಪಾಯುಷಿ. ನಂಬಿಕೆ ಆ ಕುಟುಂಬದ ಕೈ ಹಿಡಿದ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.