Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.
October 04, 2021Surrender must be made to life | ಶರಣಾಗತಿಯಿಂದ ಬದುಕನ್ನು ರೂಪಿಸಬೇಕುIn this episode, Dr. Sandhya S. Pai recites her very famous editorial Priya Odugare - S1 EP- 177 : Surrender must be made to life | ಶರಣಾಗತಿಯಿಂದ ಬದುಕನ್ನು ರೂಪಿಸಬೇಕುಪ್ರಾಚೀನ ಕಾಲದಲ್ಲಿ ಕಾಶಿ ರಾಜ್ಯದಲ್ಲಿ ಒಂದು ವಿಚಿತ್ರ ಪದ್ಧತಿ. 5 ವರ್ಷಗಳಿಗೊಮ್ಮೆ ರಾಜನ ಆಯ್ಕೆ, ಪ್ರಜೆಗಳ ಭಾಗವಹಿಸುವಿಕೆ ಇರುತಿತ್ತು. ಅವಧಿ ಮುಗಿದ ನಂತ್ರ ಆ ರಾಜನ ಕತೆ ಏನಾಗುತ್ತಿತ್ತು ಎಂದು ನೀವು ಊಹಿಸಲು ಸಾಧ್ಯವಿಲ್ಲ! ಆ ತಿರುವಿನಲ್ಲಿದೆ ಅನಿರೀಕ್ಷಿತ ಬದುಕಿಗೆ ಒಂದು ಸುಂದರ ಪಾಠ. ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 02, 2021The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು !In this episode, Dr. Sandhya S. Pai recites her very famous editorial Priya Odugare - S1 EP- 176 : The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು !ಅದು ಬಡವರ ಮನೆ. ಅಲ್ಲೊಂದು ಮಗು. ಸ್ನೇಹಿತನ ತಾಯಿಯ ಮೂಲಕ ಹಾಲಿನ ಕುರಿತು ತಿಳಿದು ತನ್ನ ತಾಯಿಯಲ್ಲಿ 'ಹಾಲು ಅಂದ್ರೇನು ?' ಎಂದು ಕೇಳಿದಾಗ ಸಂಕಟಕ್ಕೆ ಸಿಲುಕಿದ ತಾಯಿ ಅಕ್ಕಿ ತೊಳೆದ ನೀರನ್ನು ಹಾಲು ಎಂದು ಕುಡಿಸುತ್ತಾಳೆ. ನಿಜ ತಿಳಿದ ಮಗುವಿನ ಮನಸ್ಸು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 01, 2021S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲIn this episode, Dr. Sandhya S. Pai narrates very famous Aithihya mala | S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲAithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಕಡುಬಡತನದಲ್ಲಿದ್ದ ಭಟ್ಟತ್ತೀರಿ ಚೀನಿ ವ್ಯಾಪಾರಿಯ ಜಾಡಿನಿಂದ ಅನುಮತಿಯಲ್ಲದೆ ಹಣ ಪಡೆದು ವ್ಯಾಪಾರ ಮಾಡಿ ಶ್ರೀಮಂತನಾಗುತ್ತಾನೆ. ಆದ್ರೆ ಅಷ್ಟೇ ಪ್ರಾಮಾಣಿಕವಾಗಿ ಅದನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತಾನೆ. ವರ್ಷಗಳ ನಂತ್ರ ಚೀನಾದಿಂದ ಮರಳಿದ ವ್ಯಾಪಾರಿ ಭಟ್ಟತ್ತೀರಿ ಶ್ರೀಮಂತನಾದದ್ದನ್ನು ಕಂಡು ಅವರ ನಡುವೆ ನಡೆಯುವ ಸಂಭಾಷಣೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 29, 2021S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ?In this episode, Dr. Sandhya S. Pai recites her very famous editorial Priya Odugare - S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ?ಇಲ್ಲಿ 2 ಕತೆಗಳಿವೆ.ಒಬ್ಬ ಮಹಾಜ್ಞಾನಿ ಸೂಫಿ ಸಂತ ಒಂದೂರಿನ ಜನರ ಕಷ್ಟಗಳನ್ನು ಬಗೆಹರಿಸಿದ ಪರಿ ಮತ್ತು ಇನ್ನೊಂದರಲ್ಲಿ ರೈತನೊಬ್ಬ ಸಲ್ಲಿಸಿದ ವಿಶೇಷ ಪ್ರಾರ್ಥನೆಯಿಂದ ದೇವರು ಪ್ರಸನ್ನನಾದ ಬಗೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 27, 2021S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕುIn this episode, Dr. Sandhya S. Pai recites her very famous editorial Priya Odugare - S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು12 ವರ್ಷಗಳ ಕಾಲ ಗುರುಕುಲದಲ್ಲಿ ಓದಿ ಸರ್ವ ರೀತಿಯ ಮಂತ್ರ ವಿದ್ಯೆಯಲ್ಲಿ ಪರಿಣತಿ ಪಡೆದ 4 ಶಿಷ್ಯರು ಊರಿನತ್ತ ಹೊರಟರು. ಮೊದಲ ಮೂವರು ನಾಲ್ಕನೆಯವನನ್ನು ತಮ್ಮಷ್ಟು ಬುದ್ಧಿವಂತ ಅಲ್ಲ ಎಂದು ಪರಿಗಣಿಸಿದ್ದರು. ದಾರಿಯಲ್ಲಿ ಮೂಳೆಗಳ ರಾಶಿ ಕಂಡು ಮೊದಲ ಮೂವರು ಪ್ರಯೋಗಿಸಿದ ಮಂತ್ರದಿಂದಾದ ಅನಾಹುತ ಬದುಕಿಗೆ ಸುಂದರ ಪಾಠ. ಡಾ. ಸಂಧ್ಯಾ. ಎಸ್. ಪೈ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 25, 2021S1 EP- 173 : The most desperate tragedy | ಅತಿ ಆಸೆ ತಂದ ವ್ಯಥೆIn this episode, Dr. Sandhya S. Pai recites her very famous editorial Priya Odugare - S1 EP- 173 : The Most desperate tragedy | ಅತಿ ಆಸೆ ತಂದ ವ್ಯಥೆ ಒಂದೂರಲ್ಲಿ ಮಂಗಗಳ ಕಾಟ ಬಲು ಜೋರಾಗಿತ್ತು. ಒಮ್ಮೆ ಒಬ್ಬ ವ್ಯಾಪಾರಿ ಆ ಊರಿಗೆ ಬಂದು ಇಂತಿಷ್ಟು ರೂಪಾಯಿಗೆ ಮಂಗಗಳನ್ನು ಖರೀದಿಸುತ್ತೇನೆ ಎಂದ. ಜನ ಖುಷಿ ಪಟ್ಟು ಮಂಗಗಳನ್ನು ಆತನಿಗೆ ಮಾರಿದಾಗೆಲ್ಲಾ ಹೆಚ್ಚೆಚ್ಚು ಆಮಿಷ ನೀಡುತ್ತಿದ್ದ. ಕೊನೆಗೆ ಅವರಿಗಾದ ಅನುಭವ ಪಾಠ ನಮ್ಮ ಪಾಲಿಗೆ ಸುಂದರ ಕತೆ. ಡಾ. ಸಂಧ್ಯಾ. ಎಸ್.ಪೈ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
September 24, 2021S2 EP- 5 : Chinese Jars and Mango Midi Pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿIn this episode, Dr. Sandhya S. Pai narrates very famous Aithihya mala | S2 EP- 5 : Chinese jars and mango midi pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಒಂದೂರಲ್ಲಿ ಪಾಂಡಾನಪರಮಭಟ್ ಭಟ್ಟತ್ತೀರಿ ಎಂಬ ವ್ಯಕ್ತಿಯ ಕುಟುಂಬ ಕಡು ಬಡತನದಲ್ಲಿತ್ತು. ಹೀಗಿರುವಾಗ ಒಮ್ಮೆ ಚೀನೀ ವ್ಯಾಪಾರಿಯೊಬ್ಬನ ಹಡಗು ಮುಳುಗಿ ಅವನು ಬದುಕುಳಿದು ತನ್ನಲ್ಲಿದ್ದ 4 -5 ಜಾಡಿಗಳನ್ನು ಹಿಡಿದುಕೊಂಡು ಅದೃಷ್ಟವಶಾತ್ ಪಾಂಡಾನಪರಮಭಟ್ ಭಟ್ಟತ್ತೀರಿ ಮನೆಗೆ ಬರುತ್ತಾನೆ. ಅನಂತರದ ಕುತೂಹಲಭರಿತ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 22, 2021S1 EP- 172 : Lessons can be learnt from tree | ಮರದಿಂದ ಪಾಠ ಕಲಿಯಬಹುದುS1EP172 - In this episode, Dr. Sandhya S. Pai recites her very famous editorial Priya Odugare - Lessons can be learnt from tree | ಮರದಿಂದ ಪಾಠ ಕಲಿಯಬಹುದುಒಬ್ಬಾತ ಪ್ರತಿದಿನ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸೈಕಲ್ ನಲ್ಲಿ ಪ್ರಯಾಣಿಸುತ್ತ 3 - 4 ಹೊಯಿಗೆ ಮೂಟೆಗಳನ್ನು ಸಾಗಿಸುತ್ತಿದ್ದ. ಇದನ್ನು ಸುಂಕದ ಅಧಿಕಾರಿಗಳು ಗಮನಿಸುತ್ತಿದ್ದರು. ಒಂದಿನ ಅದೇ ಅಧಿಕಾರಿಯಲ್ಲಿ ತನ್ನ ಕೊನೆ ಸಾಗಾಟದ ಕುರಿತು ಮಾತಿಗಿಳಿದಾಗ ಬದುಕಿನ ಮತ್ತೊಂದು ಮಜುಲು ತೆರೆದುಕೊಳ್ಳುತ್ತದೆ. ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
September 20, 2021The sacrifice of the ego | ಅಹಂಕಾರದ ತ್ಯಾಗS1EP171 - In this episode, Dr. Sandhya S. Pai recites her very famous editorial Priya Odugare - The sacrifice of the ego | ಅಹಂಕಾರದ ತ್ಯಾಗಒಂದೂರಿನಲ್ಲಿ ಶ್ರೀಮಂತನೊಬ್ಬನಿದ್ದ. ಬದುಕಿನಲ್ಲಿ ಏಕತಾನತೆ ಕಾಡಲು ಶುರುವಾದಾಗ ಇದಕ್ಕಿಂತ ಮೇಲೆ ಇರುವ ಸುಖದ ಬಗ್ಗೆ ತಿಳಿಯಲು ಸಂತನ ಬಳಿ ಹೋದ. ಕೊನೆಗೆ ಆತ ಬಯಸಿದ ಸುಖ ಸಿಕ್ಕಿತೇ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 17, 2021S2 EP- 4 : Can we win death ? ಸಾವನ್ನು ಗೆಲ್ಲಬಹುದೇ ?In this episode, Dr. Sandhya S. Pai narrates very famous Aithihya mala | S2 EP- 4 : Can we win death ? ಸಾವನ್ನು ಗೆಲ್ಲಬಹುದೇ ?Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಮಲಯಾಳದ ಊರಲ್ಲಿ ಶ್ರೀಮಂತ ನಂಬೂದರಿಯೊಬ್ಬನಿದ್ದ. ಆತನ ಜಾತಕ ಬರೆದವರು ಇವನು 32 ನೇ ವಯಸ್ಸಿಗೆ ಖಾಯಿಲೆ ಬಂದು ಮರಣ ಹೊಂದುತ್ತಾನೆ ಎಂದು ಭವಿಷ್ಯ ನುಡಿಯುತ್ತಾರೆ. ಹಲವು ವರ್ಷ ಉರುಳಿ ಇನ್ನೇನು ಸಾವಿನ ದಿನ ಬಂದೇ ಬಿಡ್ತು ಅನ್ನುವಷ್ಟರಲ್ಲಿ ಸಾವಿನ ಹಿಂದಿನ ದಿನ ಆತ ಒಂದು ಯೋಜನೆ ರೂಪಿಸುತ್ತಾನೆ. ನಂತ್ರ ನಡೆಯುವ ಆಶ್ಚರ್ಯಕರ ಕತೆ ಡಾ.ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 784 episodes available.