Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
September 08, 2021Let’s move forward with the help of light | ಬೆಳಕಿನ ಸಹಾಯದಿಂದ ಮುನ್ನಡೆಯೋಣS1EP168 - In this episode, Dr. Sandhya S. Pai recites her very famous editorial Priya Odugare - Let’s move forward with the help of light | ಬೆಳಕಿನ ಸಹಾಯದಿಂದ ಮುನ್ನಡೆಯೋಣಮರಣದಂಡನೆಗೆ ಒಳಗಾದ ವ್ಯಕ್ತಿ ದೇವರಿಗೆ ಶರಣಾಗಿ ನಂತ್ರ ಬದಲಾದ. ಹಳ್ಳಿಗನೊಬ್ಬ ಶಹರ ಕಾಣುವ ಕನಸು ಕಂಡು ಹೊರಟೇ ಬಿಟ್ಟ. ಎರಡೂ ಕತೆಗಳಲ್ಲಿದೆ ಜೀವನಕ್ಕೆ ಸ್ಫೂರ್ತಿ ಪಾಠ. ಅತಂತ್ರ ಬದುಕಿನೆಡೆಗೆ ಆತ್ಮವಿಶ್ವಾಸದ ಹೆಜ್ಜೆಯಿಡಲು ಈ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 06, 2021The true path to life | ಬದುಕಿನ ನಿಜವಾದ ಹಾದಿS1EP167 - In this episode, Dr. Sandhya S. Pai recites her very famous editorial Priya Odugare - The true path to life | ಬದುಕಿನ ನಿಜವಾದ ಹಾದಿಬುದ್ಧ ಗುರುವೊಬ್ಬನಿಗೆ ತನ್ನ ಅಂತ್ಯ ಸಮೀಪಿಸಿದೆ ಎಂಬುದು ಗೊತ್ತಾಗಿತ್ತು. ದೇಹ ತ್ಯಾಗ ಮಾಡುವ ಮೊದಲು ಉತ್ತರಾಧಿಕಾರಿ ಯನ್ನು ಆರಿಸಬೇಕಿತ್ರು. ಇದಕ್ಕೆ ಗುರು ಮಾಡಿದ್ದೇನು ಎಂಬ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
September 04, 2021S1 EP 166 : Relationships do not know of depths and infinity | ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲS1EP166 - In this episode, Dr. Sandhya S. Pai recites her very famous editorial Priya Odugare - Relationships do not know of depths and infinity | ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲ2ನೇ ಮಹಾಯುದ್ಧದ ದಿನಗಳಲ್ಲಿ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲದಲ್ಲಿ ನಗರದ ಮಕ್ಕಳನ್ನು ಸಾಕಿ ಬೆಳೆಸಲು ಹಳ್ಳಿಗರಲ್ಲಿ ಮನವಿ ಮಾಡಲಾಯ್ತು. ತಾಯಿಯೊಬ್ಬಳು ಬ್ರಾಮ್ ಎಂಬ ಮಗುವನ್ನು ಸಾಕಿ ನಂತ್ರ ಆಕೆಯಿಂದ ಬೇರ್ಪಟ್ಟು ಪ್ರಸಿದ್ಧ ಸಂಗೀತಗಾರನಾಗಿ ಬೆಳೆದಾಗ ತನ್ನನ್ನು ಸಾಕಿದ ತಾಯಿಯನ್ನು ಬ್ರಾಮ್ ಕಾಣ ಬಯಸುವ ಹೃದಯಂಗಮ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 03, 2021S2 EP- 2 : who is faithful wife | ಪತಿವೃತೆ ಯಾರು?In this episode, Dr. Sandhya S. Pai narrates very famous Aithihya mala | S2 EP- 2 : who is faithful wife | ಪತಿವೃತೆ ಯಾರು?Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಅಗ್ನಿಹೋತ್ರ ಮತ್ತು ಪಾಕನಾರ ಸಹೋದರರು. ಜಿದ್ದಿಗೆ ಬಿದ್ದಂತೆ ಇಬ್ಬರೂ ತಮ್ಮ ಹೆಂಡತಿಯರನ್ನು ಪತಿವೃತೆ ಯಾರು ಎನ್ನುವ ನೆಲೆಯಲ್ಲಿ ಪರೀಕ್ಷಿಸಲು ಮುಂದಾಗುತ್ತಾರೆ. ಪಾಕನಾರನ ಹೆಂಡತಿ ಅವನ ತಾಳಕ್ಕೆ ತಕ್ಕಂತೆ ಕುಣಿದರೆ ಅಗ್ನಿಹೋತ್ರಿಯ ಹೆಂಡತಿಯ ನಡವಳಿಕೆಯಿಂದ ನಮ್ಮ ಬದುಕಿಗೊಂದು ಸುಂದರ ಪಾಠವಿದೆ. ಈ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 01, 2021Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ?S1EP165 - In this episode, Dr. Sandhya S. Pai recites her very famous editorial Priya Odugare - Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ? ನಡೆಯುವ ಯಾವುದೇ ಘಟನೆಗಳಿಗೆ ಚಕಾರ ಎತ್ತಬಾರದು ಎಂಬ ಷರತ್ತಿನೊಂದಿಗೆ ಮೋಸೆಸ್ ಒಮ್ಮೆ ತಮ್ಮ ಗುರುಗಳೊಂದಿಗೆ ಧರ್ಮಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಪ್ರಯಾಣದಲ್ಲಿ ಒಮ್ಮೆ ಸುಂದರ ನದಿಯಲ್ಲಿ ಮಗುವೊಂದು ಮುಳುಗುವುದ ಕಂಡಾಗ ಮತ್ತೊಂದು ಸನ್ನಿವೇಶದಲ್ಲಿ ಹಡಗೊಂದು ಮುಳುಗುತ್ತಿರುವಾಗ ರಕ್ಷಿಸಬಹುದಾಗಿದ್ದ ಗುರುಗಳ ಹೃದಯ ಮಿಡಿಯುವುದಿಲ್ಲ. ಈ ಎರಡು ಘಟನೆ ಕಲಿಸುವ ಬದುಕಿನ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 30, 2021What is wealth? | ಸಂಪತ್ತು ಯಾವುದು?S1EP164 - In this episode, Dr. Sandhya S. Pai recites her very famous editorial Priya Odugare - What is wealth? | ಸಂಪತ್ತು ಯಾವುದು? ಗೌತಮ ಬುದ್ಧನ ತಮ್ಮ ಕ್ರೂರಿ, ಲಾಲಸಿ. ಆತನಿಗೆ ಅತಿ ಆಸೆ. ಅವನೊಮ್ಮೆ ಕುಕೃತ್ಯದ ಹಾದಿಯಿಂದ ಏನನ್ನೋ ಸಂಪಾದಿಸಲು ಹೋಗಿ ಅವನಿಗಾದ ಅನುಭವ, ಬದುಕಲ್ಲಿ ನಾವು ಮಾಡುವ ಸತ್ಕರ್ಮಗಳಿಗೆ ಮತ್ತು ದುಷ್ಕೃತ್ಯಗಳಿಗೆ ಸಿಗುವ ಫಲಗಳ ಕುರಿತ ಸುಂದರ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 27, 2021S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿIn this episode, Dr. Sandhya S. Pai narrates very famous Aithihya mala | S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿAithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ನಂಬೂದರಿಗಳ ಮಾತಿನಂತೆ ಗಂಗಾ ಸ್ನಾನ ಮಾಡಿ ಪಾಪಮುಕ್ತನಾದ ಮುಗ್ಧ ಹುಡುಗ ನೀರಿನಲ್ಲಿ ಮುಳುಗುತ್ತಿರುವ ವೃದ್ಧರೂಪಧಾರಿ ಮಹಾದೇವನನ್ನು ರಕ್ಷಿಸಿದ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಮಧುರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
August 25, 2021Don't fight me | ನಂದು ನಂದು ಅಂತ ಕಾದಾಡಬೇಡಿS1EP163 - In this episode, Dr. Sandhya S. Pai recites her very famous editorial Priya Odugare - Don't fight me | ನಂದು ನಂದು ಅಂತ ಕಾದಾಡಬೇಡಿದಟ್ಟ ಕಾಡಿನ ಮಧ್ಯೆ ಸಮೃದ್ಧವಾಗಿ ಬೆಳೆದ ಮರ.ಪಕ್ಕದಲ್ಲೊಂದು ಸುಂದರ ಕೊಳ. ಮರ ಕಾಲಕಾಲಕ್ಕೆ ಹಣ್ಣು ನೀಡುತ್ತಿತ್ತು. ಹೊಟ್ಟೆ ತುಂಬಾ ಇದನ್ನು ತಿಂದು ಪ್ರಾಣಿಗಳು ತೃಪ್ತಿಪಡುತ್ತಿರುವಾಗ ಒಮ್ಮೆ ಆನೆಯೊಂದು ಮರ, ಕೊಳ ಇನ್ನು ಮುಂದೆ ತನ್ನದೆಂದಿತು. ನಂತ್ರ ನಡೆಯುವ ಪ್ರಾಣಿಗಳ ನಡುವಿನ ಸ್ವಾರಸ್ಯಕರ ಸಂಭಾಷಣೆಯ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 23, 2021ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to GodS1EP162 - In this episode, Dr. Sandhya S. Pai recites her very famous editorial Priya Odugare - ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to Godಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರ 'ಪಾತೆರ್ ಪಾಂಚಾಲಿ' ಸಿನೆಮಾವನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು. ಒಮ್ಮೆ ಅವರು ರೈಲು ನಿಲ್ದಾಣದಲ್ಲಿ ರೈಲು ಬರಲು ತಡವಾದ ಕಾರಣ ಪಕ್ಕದಲ್ಲಿದ್ದ ಸಿನಿಮಾ ಮಂದಿರಕ್ಕೆ ಇದೇ ಸಿನಿಮಾ ನೋಡಲು ತೆರಳುತ್ತಾರೆ. ದುರಂತ ಅಂದ್ರೆ ಇಡೀ ವಿಶ್ವ ಮೆಚ್ಚಿದ ಸಿನಿಮಾ ನೋಡಲು ಅಲ್ಲಿ ಜನರೇ ಇರಲಿಲ್ಲ! ಈ ಘಟನೆಯಿಂದ ಅವರ ಬದುಕಿನಲ್ಲಾದ ಮತ್ತು ನಮ್ಮ ಬದುಕಲ್ಲಾಗಬಹುದಾದ ತಿರುವಿನ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 21, 2021Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು !S1EP161 - In this episode, Dr. Sandhya S. Pai recites her very famous editorial Priya Odugare - Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು !ಧೀರೂಭಾಯಿ ಅಂಬಾನಿಯವರ ಸಂಸ್ಥೆಗೆ ಒಮ್ಮೆ ಬೆಲೆಬಾಳುವ ಸೂಟುಗಳ ಬೇಲು ಜಪಾನಿಗೆ ರವಾನೆ ಮಾಡಬೇಕಾಗಿತ್ತು.ರವಾನೆಗೂ ಮುನ್ನ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿಗೆ ಕಾಣಬೇಕಾದ ಮೇಲ್ಮಯಿಯ ನುಣುಪು ಒಳಭಾಗದಲ್ಲಿತ್ತು. ಅಂದ್ರೆ ಕೋಟಿ ಕೋಟಿ ನಷ್ಟದ ಸಂಭವ. ಇದನ್ನು ಅಳುಕಿನಿಂದಲೇ ಅಂಬಾನಿಯವರ ಗಮನಕ್ಕೆ ತಂದಾಗ ಅವ್ರು ತೆಗೆದುಕೊಂಡ ನಿರ್ಧಾರ ನಮ್ಮ ಬದುಕಿನ ನಿರ್ಧಾರಗಳಿಗೆ ದಾರಿ ತೋರಿಸುವ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.