Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
October 09, 2021The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕುIn this episode, Dr. Sandhya S. Pai recites her very famous editorial Priya Odugare - S1 EP- 179 : The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕುಅಕ್ಬರನ ಆಸ್ಥಾನದಲ್ಲಿ ತಾನ್ಸೇನ್ ಅತ್ಯುತ್ತಮ ಸಂಗೀತಗಾರನಾಗಿದ್ದ. ' ನಿನ್ನನ್ನು ಮೀರಿಸುವ ಸಂಗೀತಗಾರ ಯಾರಾದರಿದ್ದಾರೆಯೇ'? ಎಂದು ಅಕ್ಬರ ಕೇಳಿದಾಗ ತಾನ್ಸೇನ್ ಅಕ್ಬರನನ್ನು ನೇರ ಕರೆದುಕೊಂಡು ಹೋಗುವುದು ತನ್ನ ಗುರುಗಳಲ್ಲಿಗೆ. ಅಲ್ಲಿ ನಡೆಯುವ ಘಟನೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 08, 2021S2 EP - 7 : Don't be arrogant when it comes to power | ಅಧಿಕಾರ ಬಂದಾಗ ಅಹಂಕಾರ ಬೇಡIn this episode, Dr. Sandhya S. Pai narrates very famous Aithihya Mala |S2 EP- 7 : Don't be arrogant when it comes to power | ಅಧಿಕಾರ ಬಂದಾಗ ಅಹಂಕಾರ ಬೇಡ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಕಮರನಲ್ಲೂರ ಎಂಬ ಸಣ್ಣ ಊರಲ್ಲಿ ಚಂಪಕಶೆರಿ ಎಂಬ ಬಡ ಕುಟುಂಬದಲ್ಲಿ ತಾಯಿ ಮಗ ಇದ್ರು. ಮಗನ ಬದುಕಿನಲ್ಲಿ ನಡೆದ ಒಂದು ಘಟನೆಯಿಂದ ಆತ ಶ್ರೀಮಂತನಾಗುತ್ತಾನೆ. ಆದ್ರೆ ಆತನಿಗಿದ್ದ ಅಹಂಕಾರ ಅವನಿಗೂ ನಮಗೂ ಬದುಕಿಗೆ ಪಾಠ ಕಲಿಸುತ್ತದೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
October 06, 2021Have a grip on the body, mind, and intellect | ದೇಹ,ಮನಸ್ಸು, ಬುದ್ಧಿಯ ಮೇಲೆ ಹಿಡಿತವಿರಲಿIn this episode, Dr. Sandhya S. Pai recites her very famous editorial Priya Odugare - S1 EP- 178 : Have a grip on the body, mind, and intellect | ದೇಹ,ಮನಸ್ಸು, ಬುದ್ಧಿಯ ಮೇಲೆ ಹಿಡಿತವಿರಲಿಶ್ರೀರಾಮಚಂದ್ರ ಪ್ರಭುವಿನ ರಾಜ್ಯಭಾರದಲ್ಲಿ ಮನುಷ್ಯರಿಗೆ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳಿಗೂ ನ್ಯಾಯ ಸಿಗುತಿತ್ತು. ಒಮ್ಮೆ ಮೈತುಂಬ ಬಾಸುಂಡೆಗಳಿದ್ದ ನಾಯಿಯೊಂದು ನ್ಯಾಯ ಬೇಡಿಕೊಂಡು ಪ್ರಭುವಿನ ಆಸ್ಥಾನಕ್ಕೆ ಬಂದು ತನ್ನ ನೋವು ಹೇಳಿಕೊಂಡಾಗ ಪ್ರಭು ನೀಡಿದ ತೀರ್ಪು ಅಚ್ಚರಿಯ ಜೊತೆ ನಮ್ಮ ಬದುಕಿಗೆ ಪಾಠ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 04, 2021Surrender must be made to life | ಶರಣಾಗತಿಯಿಂದ ಬದುಕನ್ನು ರೂಪಿಸಬೇಕುIn this episode, Dr. Sandhya S. Pai recites her very famous editorial Priya Odugare - S1 EP- 177 : Surrender must be made to life | ಶರಣಾಗತಿಯಿಂದ ಬದುಕನ್ನು ರೂಪಿಸಬೇಕುಪ್ರಾಚೀನ ಕಾಲದಲ್ಲಿ ಕಾಶಿ ರಾಜ್ಯದಲ್ಲಿ ಒಂದು ವಿಚಿತ್ರ ಪದ್ಧತಿ. 5 ವರ್ಷಗಳಿಗೊಮ್ಮೆ ರಾಜನ ಆಯ್ಕೆ, ಪ್ರಜೆಗಳ ಭಾಗವಹಿಸುವಿಕೆ ಇರುತಿತ್ತು. ಅವಧಿ ಮುಗಿದ ನಂತ್ರ ಆ ರಾಜನ ಕತೆ ಏನಾಗುತ್ತಿತ್ತು ಎಂದು ನೀವು ಊಹಿಸಲು ಸಾಧ್ಯವಿಲ್ಲ! ಆ ತಿರುವಿನಲ್ಲಿದೆ ಅನಿರೀಕ್ಷಿತ ಬದುಕಿಗೆ ಒಂದು ಸುಂದರ ಪಾಠ. ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 02, 2021The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು !In this episode, Dr. Sandhya S. Pai recites her very famous editorial Priya Odugare - S1 EP- 176 : The rice washed with water, became Milk | ಅಕ್ಕಿ ತೊಳೆದ ನೀರು, ಹಾಲಾಯ್ತು !ಅದು ಬಡವರ ಮನೆ. ಅಲ್ಲೊಂದು ಮಗು. ಸ್ನೇಹಿತನ ತಾಯಿಯ ಮೂಲಕ ಹಾಲಿನ ಕುರಿತು ತಿಳಿದು ತನ್ನ ತಾಯಿಯಲ್ಲಿ 'ಹಾಲು ಅಂದ್ರೇನು ?' ಎಂದು ಕೇಳಿದಾಗ ಸಂಕಟಕ್ಕೆ ಸಿಲುಕಿದ ತಾಯಿ ಅಕ್ಕಿ ತೊಳೆದ ನೀರನ್ನು ಹಾಲು ಎಂದು ಕುಡಿಸುತ್ತಾಳೆ. ನಿಜ ತಿಳಿದ ಮಗುವಿನ ಮನಸ್ಸು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 01, 2021S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲIn this episode, Dr. Sandhya S. Pai narrates very famous Aithihya mala | S2 EP- 6 : The fruit of honesty | ಪ್ರಾಮಾಣಿಕತೆ ತಂದ ಫಲAithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ಕಡುಬಡತನದಲ್ಲಿದ್ದ ಭಟ್ಟತ್ತೀರಿ ಚೀನಿ ವ್ಯಾಪಾರಿಯ ಜಾಡಿನಿಂದ ಅನುಮತಿಯಲ್ಲದೆ ಹಣ ಪಡೆದು ವ್ಯಾಪಾರ ಮಾಡಿ ಶ್ರೀಮಂತನಾಗುತ್ತಾನೆ. ಆದ್ರೆ ಅಷ್ಟೇ ಪ್ರಾಮಾಣಿಕವಾಗಿ ಅದನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತಾನೆ. ವರ್ಷಗಳ ನಂತ್ರ ಚೀನಾದಿಂದ ಮರಳಿದ ವ್ಯಾಪಾರಿ ಭಟ್ಟತ್ತೀರಿ ಶ್ರೀಮಂತನಾದದ್ದನ್ನು ಕಂಡು ಅವರ ನಡುವೆ ನಡೆಯುವ ಸಂಭಾಷಣೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 29, 2021S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ?In this episode, Dr. Sandhya S. Pai recites her very famous editorial Priya Odugare - S1 EP- 175 : Do you know what is the best prayer? | ಅತ್ಯುತ್ತಮವಾದ ಪ್ರಾರ್ಥನೆ ಯಾವುದು ಗೊತ್ತೇ ?ಇಲ್ಲಿ 2 ಕತೆಗಳಿವೆ.ಒಬ್ಬ ಮಹಾಜ್ಞಾನಿ ಸೂಫಿ ಸಂತ ಒಂದೂರಿನ ಜನರ ಕಷ್ಟಗಳನ್ನು ಬಗೆಹರಿಸಿದ ಪರಿ ಮತ್ತು ಇನ್ನೊಂದರಲ್ಲಿ ರೈತನೊಬ್ಬ ಸಲ್ಲಿಸಿದ ವಿಶೇಷ ಪ್ರಾರ್ಥನೆಯಿಂದ ದೇವರು ಪ್ರಸನ್ನನಾದ ಬಗೆ. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 27, 2021S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕುIn this episode, Dr. Sandhya S. Pai recites her very famous editorial Priya Odugare - S1 EP- 174 : Use your knowledge discreetly | ವಿವೇಚನೆಯಿಂದ ವಿದ್ಯೆಯನ್ನು ಉಪಯೋಗಿಸಬೇಕು12 ವರ್ಷಗಳ ಕಾಲ ಗುರುಕುಲದಲ್ಲಿ ಓದಿ ಸರ್ವ ರೀತಿಯ ಮಂತ್ರ ವಿದ್ಯೆಯಲ್ಲಿ ಪರಿಣತಿ ಪಡೆದ 4 ಶಿಷ್ಯರು ಊರಿನತ್ತ ಹೊರಟರು. ಮೊದಲ ಮೂವರು ನಾಲ್ಕನೆಯವನನ್ನು ತಮ್ಮಷ್ಟು ಬುದ್ಧಿವಂತ ಅಲ್ಲ ಎಂದು ಪರಿಗಣಿಸಿದ್ದರು. ದಾರಿಯಲ್ಲಿ ಮೂಳೆಗಳ ರಾಶಿ ಕಂಡು ಮೊದಲ ಮೂವರು ಪ್ರಯೋಗಿಸಿದ ಮಂತ್ರದಿಂದಾದ ಅನಾಹುತ ಬದುಕಿಗೆ ಸುಂದರ ಪಾಠ. ಡಾ. ಸಂಧ್ಯಾ. ಎಸ್. ಪೈ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 25, 2021S1 EP- 173 : The most desperate tragedy | ಅತಿ ಆಸೆ ತಂದ ವ್ಯಥೆIn this episode, Dr. Sandhya S. Pai recites her very famous editorial Priya Odugare - S1 EP- 173 : The Most desperate tragedy | ಅತಿ ಆಸೆ ತಂದ ವ್ಯಥೆ ಒಂದೂರಲ್ಲಿ ಮಂಗಗಳ ಕಾಟ ಬಲು ಜೋರಾಗಿತ್ತು. ಒಮ್ಮೆ ಒಬ್ಬ ವ್ಯಾಪಾರಿ ಆ ಊರಿಗೆ ಬಂದು ಇಂತಿಷ್ಟು ರೂಪಾಯಿಗೆ ಮಂಗಗಳನ್ನು ಖರೀದಿಸುತ್ತೇನೆ ಎಂದ. ಜನ ಖುಷಿ ಪಟ್ಟು ಮಂಗಗಳನ್ನು ಆತನಿಗೆ ಮಾರಿದಾಗೆಲ್ಲಾ ಹೆಚ್ಚೆಚ್ಚು ಆಮಿಷ ನೀಡುತ್ತಿದ್ದ. ಕೊನೆಗೆ ಅವರಿಗಾದ ಅನುಭವ ಪಾಠ ನಮ್ಮ ಪಾಲಿಗೆ ಸುಂದರ ಕತೆ. ಡಾ. ಸಂಧ್ಯಾ. ಎಸ್.ಪೈ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
September 24, 2021S2 EP- 5 : Chinese Jars and Mango Midi Pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿIn this episode, Dr. Sandhya S. Pai narrates very famous Aithihya mala | S2 EP- 5 : Chinese jars and mango midi pickles | ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಒಂದೂರಲ್ಲಿ ಪಾಂಡಾನಪರಮಭಟ್ ಭಟ್ಟತ್ತೀರಿ ಎಂಬ ವ್ಯಕ್ತಿಯ ಕುಟುಂಬ ಕಡು ಬಡತನದಲ್ಲಿತ್ತು. ಹೀಗಿರುವಾಗ ಒಮ್ಮೆ ಚೀನೀ ವ್ಯಾಪಾರಿಯೊಬ್ಬನ ಹಡಗು ಮುಳುಗಿ ಅವನು ಬದುಕುಳಿದು ತನ್ನಲ್ಲಿದ್ದ 4 -5 ಜಾಡಿಗಳನ್ನು ಹಿಡಿದುಕೊಂಡು ಅದೃಷ್ಟವಶಾತ್ ಪಾಂಡಾನಪರಮಭಟ್ ಭಟ್ಟತ್ತೀರಿ ಮನೆಗೆ ಬರುತ್ತಾನೆ. ಅನಂತರದ ಕುತೂಹಲಭರಿತ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.