Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
September 01, 2021Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ?S1EP165 - In this episode, Dr. Sandhya S. Pai recites her very famous editorial Priya Odugare - Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ? ನಡೆಯುವ ಯಾವುದೇ ಘಟನೆಗಳಿಗೆ ಚಕಾರ ಎತ್ತಬಾರದು ಎಂಬ ಷರತ್ತಿನೊಂದಿಗೆ ಮೋಸೆಸ್ ಒಮ್ಮೆ ತಮ್ಮ ಗುರುಗಳೊಂದಿಗೆ ಧರ್ಮಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಪ್ರಯಾಣದಲ್ಲಿ ಒಮ್ಮೆ ಸುಂದರ ನದಿಯಲ್ಲಿ ಮಗುವೊಂದು ಮುಳುಗುವುದ ಕಂಡಾಗ ಮತ್ತೊಂದು ಸನ್ನಿವೇಶದಲ್ಲಿ ಹಡಗೊಂದು ಮುಳುಗುತ್ತಿರುವಾಗ ರಕ್ಷಿಸಬಹುದಾಗಿದ್ದ ಗುರುಗಳ ಹೃದಯ ಮಿಡಿಯುವುದಿಲ್ಲ. ಈ ಎರಡು ಘಟನೆ ಕಲಿಸುವ ಬದುಕಿನ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 30, 2021What is wealth? | ಸಂಪತ್ತು ಯಾವುದು?S1EP164 - In this episode, Dr. Sandhya S. Pai recites her very famous editorial Priya Odugare - What is wealth? | ಸಂಪತ್ತು ಯಾವುದು? ಗೌತಮ ಬುದ್ಧನ ತಮ್ಮ ಕ್ರೂರಿ, ಲಾಲಸಿ. ಆತನಿಗೆ ಅತಿ ಆಸೆ. ಅವನೊಮ್ಮೆ ಕುಕೃತ್ಯದ ಹಾದಿಯಿಂದ ಏನನ್ನೋ ಸಂಪಾದಿಸಲು ಹೋಗಿ ಅವನಿಗಾದ ಅನುಭವ, ಬದುಕಲ್ಲಿ ನಾವು ಮಾಡುವ ಸತ್ಕರ್ಮಗಳಿಗೆ ಮತ್ತು ದುಷ್ಕೃತ್ಯಗಳಿಗೆ ಸಿಗುವ ಫಲಗಳ ಕುರಿತ ಸುಂದರ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 27, 2021S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿIn this episode, Dr. Sandhya S. Pai narrates very famous Aithihya mala | S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿAithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.ನಂಬೂದರಿಗಳ ಮಾತಿನಂತೆ ಗಂಗಾ ಸ್ನಾನ ಮಾಡಿ ಪಾಪಮುಕ್ತನಾದ ಮುಗ್ಧ ಹುಡುಗ ನೀರಿನಲ್ಲಿ ಮುಳುಗುತ್ತಿರುವ ವೃದ್ಧರೂಪಧಾರಿ ಮಹಾದೇವನನ್ನು ರಕ್ಷಿಸಿದ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಮಧುರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
August 25, 2021Don't fight me | ನಂದು ನಂದು ಅಂತ ಕಾದಾಡಬೇಡಿS1EP163 - In this episode, Dr. Sandhya S. Pai recites her very famous editorial Priya Odugare - Don't fight me | ನಂದು ನಂದು ಅಂತ ಕಾದಾಡಬೇಡಿದಟ್ಟ ಕಾಡಿನ ಮಧ್ಯೆ ಸಮೃದ್ಧವಾಗಿ ಬೆಳೆದ ಮರ.ಪಕ್ಕದಲ್ಲೊಂದು ಸುಂದರ ಕೊಳ. ಮರ ಕಾಲಕಾಲಕ್ಕೆ ಹಣ್ಣು ನೀಡುತ್ತಿತ್ತು. ಹೊಟ್ಟೆ ತುಂಬಾ ಇದನ್ನು ತಿಂದು ಪ್ರಾಣಿಗಳು ತೃಪ್ತಿಪಡುತ್ತಿರುವಾಗ ಒಮ್ಮೆ ಆನೆಯೊಂದು ಮರ, ಕೊಳ ಇನ್ನು ಮುಂದೆ ತನ್ನದೆಂದಿತು. ನಂತ್ರ ನಡೆಯುವ ಪ್ರಾಣಿಗಳ ನಡುವಿನ ಸ್ವಾರಸ್ಯಕರ ಸಂಭಾಷಣೆಯ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 23, 2021ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to GodS1EP162 - In this episode, Dr. Sandhya S. Pai recites her very famous editorial Priya Odugare - ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to Godಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರ 'ಪಾತೆರ್ ಪಾಂಚಾಲಿ' ಸಿನೆಮಾವನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು. ಒಮ್ಮೆ ಅವರು ರೈಲು ನಿಲ್ದಾಣದಲ್ಲಿ ರೈಲು ಬರಲು ತಡವಾದ ಕಾರಣ ಪಕ್ಕದಲ್ಲಿದ್ದ ಸಿನಿಮಾ ಮಂದಿರಕ್ಕೆ ಇದೇ ಸಿನಿಮಾ ನೋಡಲು ತೆರಳುತ್ತಾರೆ. ದುರಂತ ಅಂದ್ರೆ ಇಡೀ ವಿಶ್ವ ಮೆಚ್ಚಿದ ಸಿನಿಮಾ ನೋಡಲು ಅಲ್ಲಿ ಜನರೇ ಇರಲಿಲ್ಲ! ಈ ಘಟನೆಯಿಂದ ಅವರ ಬದುಕಿನಲ್ಲಾದ ಮತ್ತು ನಮ್ಮ ಬದುಕಲ್ಲಾಗಬಹುದಾದ ತಿರುವಿನ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 21, 2021Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು !S1EP161 - In this episode, Dr. Sandhya S. Pai recites her very famous editorial Priya Odugare - Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು !ಧೀರೂಭಾಯಿ ಅಂಬಾನಿಯವರ ಸಂಸ್ಥೆಗೆ ಒಮ್ಮೆ ಬೆಲೆಬಾಳುವ ಸೂಟುಗಳ ಬೇಲು ಜಪಾನಿಗೆ ರವಾನೆ ಮಾಡಬೇಕಾಗಿತ್ತು.ರವಾನೆಗೂ ಮುನ್ನ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿಗೆ ಕಾಣಬೇಕಾದ ಮೇಲ್ಮಯಿಯ ನುಣುಪು ಒಳಭಾಗದಲ್ಲಿತ್ತು. ಅಂದ್ರೆ ಕೋಟಿ ಕೋಟಿ ನಷ್ಟದ ಸಂಭವ. ಇದನ್ನು ಅಳುಕಿನಿಂದಲೇ ಅಂಬಾನಿಯವರ ಗಮನಕ್ಕೆ ತಂದಾಗ ಅವ್ರು ತೆಗೆದುಕೊಂಡ ನಿರ್ಧಾರ ನಮ್ಮ ಬದುಕಿನ ನಿರ್ಧಾರಗಳಿಗೆ ದಾರಿ ತೋರಿಸುವ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
August 18, 2021Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರುS1EP160 - In this episode, Dr. Sandhya S. Pai recites her very famous editorial Priya Odugare - Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರುಪುಣ್ಯವಂತನೊಬ್ಬ ತೀರಿಹೋದ.ಸ್ವರ್ಗಕ್ಕೆ ಸೇರಬೇಕಾದ ಅವನು ದುರದೃಷ್ಟ ಯಮಧೂತರು ಆತನನ್ನು ನರಕಕ್ಕೆ ಕಳುಹಿಸಿದರು. ಕೆಲಕಾಲದ ನಂತ್ರ ಆತನನ್ನು ಕಾಣಲು ಯಮಧೂತರ ಜೊತೆಗೆ ಯಮನೂ ಬಂದು ನರಕ ಸ್ವರ್ಗವಾದದ್ದನ್ನು ಕಂಡು ನಿಬ್ಬೆರಗಾಗಿ ನಂತ್ರ ಕೇಳಿಬರುವ ಆಶಾವಾದ ಮತ್ತು ಅರ್ಥಪೂರ್ಣ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 16, 2021World is a school to Learn | ಕಲಿಯಬೇಕು ಎನ್ನುವ ಮನಸು ಇದ್ದವನಿಗೆ ಜಗತ್ತೇ ಪಾಠಶಾಲೆIn this episode, Dr. Sandhya S. Pai recites her very famous editorial Priya Odugare EP - 159 - World is a school to Learn | ಕಲಿಯಬೇಕು ಎನ್ನುವ ಮನಸು ಇದ್ದವನಿಗೆ ಜಗತ್ತೇ ಪಾಠಶಾಲೆಸಮಸ್ತ ಚರಾಚರಗಳಲ್ಲಿ ತತ್ವ ಅಡಗಿದೆ. ಅರಸುವವನಿಗೆ ಮಾತ್ರ ಅದು ತೆರೆದುಕೊಳ್ಳುತ್ತದೆ. ಮನುಷ್ಯರಲ್ಲಿ ನಾಲ್ಕು ವರ್ಗದವರಿದ್ದಾರೆ. ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ ತಯಾರಿಸುತ್ತೇವೆ.360 ವಿವಿಧ ತಳಿಯ ಮಾವಿನ ಹಣ್ಣುಗಳು ಇವೆಯಂತೆ. ಹೀಗೆ ಉಪ್ಪಿನಕಾಯಿ ಸಹಿತ ಆಹಾರದಲ್ಲಿ ಆಧ್ಯಾತ್ಮವನ್ನು ಅರಿಯಬಹುದು ಎಂಬ ವಿಸ್ಮಯಕಾರಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 13, 2021Sri Ram's great departure | ಶ್ರೀರಾಮನ ಮಹಾಪ್ರಸ್ಥಾನ (S1 E51)In this episode, Dr. Sandhya S. Pai recites her very famous editorial Manojna Ramayana S1 E51 - Sri Ram's great departure | ಶ್ರೀರಾಮನ ಮಹಾಪ್ರಸ್ಥಾನ (S1 E51)ಹತ್ತು ಸಾವಿರ ವರ್ಷಗಳ ರಾಜ್ಯಭಾರದ ನಂತರ ಶ್ರೀರಾಮನ ಅವತಾರ ಸಮಾಪ್ತಿ ಸಮಯ ಸಮೀಪಿಸಿದೆ ಎಂದು ತಿಳಿಸಲು ಕಾಲಪುರುಷ ಆಗಮಿಸಿದ್ದ. ಈ ರಹಸ್ಯ ಭೇಟಿ ವೇಳೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
August 11, 2021Three days of Drowning | 3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು !In this episode, Dr. Sandhya S. Pai recites her very famous editorial Priya Odugare EP - 158 - Three days of Drowning | 3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು ! ಒಂದು ರಾತ್ರಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದನನೊಂದಿಗೆ ನದಿತೀರದಲ್ಲಿ ಕೂತಿದ್ದರು. ನದಿಯನ್ನೇ ದಿಟ್ಟಿಸಿ ನೋಡಿದ ನಾನಕರು ಉಟ್ಟ ಬಟ್ಟೆಗಳನ್ನು ಕಳಚಿ ನದಿಯತ್ತ ನಡೆದು ಮುಳುಗಿಯೇ ಬಿಟ್ಟರು. ಇದನ್ನು ಕಂಡ ಮರ್ದನನಿಗೆ ದಿಕ್ಕೇ ತೋಚದಾಯ್ತು. 3 ದಿನಗಳ ನಂತ್ರ ನಾನಕರು ತೇಜಸ್ಸು ತುಂಬಿದ ಮುಖ ಹೊತ್ತು ಎದ್ದು ಬಂದ ನಂತರದ ಸಂದೇಶಭರಿತ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.