Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
July 12, 2021Satyuga and Kaliyuga | ಸತ್ಯಯುಗ ಮತ್ತು ಕಲಿಯುಗIn this episode, Dr. Sandhya S. Pai recites her very famous editorial Priya Odugare EP - 145 - Satyuga and Kaliyuga | ಸತ್ಯಯುಗ ಮತ್ತು ಕಲಿಯುಗಒಬ್ಬ ಶ್ರೀಮಂತನಿಗೆ ಕಣ್ಣಿನ ದೃಷ್ಟಿ ಹೋಗಿತ್ತು. ಪ್ರಖ್ಯಾತ ನೇತ್ರ ವೈದ್ಯರೊಬ್ಬರು ಚಿಕಿತ್ಸೆ ನೀಡಲು ಒಪ್ಪಿಕೊಂಡರು. ಆದರೆ ಶ್ರೀಮಂತ ಮತ್ತು ವೈದ್ಯರ ನಡುವೆ ನಡೆದ ಒಪ್ಪಂದವೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 10, 2021The Best Doctor | ಅತ್ಯುತ್ತಮ ವೈದ್ಯIn this episode, Dr. Sandhya S. Pai recites her very famous editorial Priya Odugare EP - 144 - The Best Doctor | ಅತ್ಯುತ್ತಮ ವೈದ್ಯಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿಯ ಮೂವರು ಮಕ್ಕಳು ವೈದ್ಯ ವೃತ್ತಿಯನ್ನು ಆರಿಸಿಕೊಂಡಿದ್ದರು. ಇವರಲ್ಲಿ ಕಿರಿಯ ಮಗ ಪ್ರಖ್ಯಾತನಾಗಿದ್ದ, ಸಿರಿವಂತನೂ ಆದ. ಆದರೆ ಮೂವರು ವೈದ್ಯರ ತಂದೆ ಮಕ್ಕಳ ಬಗ್ಗೆ ಹೇಳಿದ ಮಾರ್ಮಿಕ ಉತ್ತರದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
July 09, 2021Sita at Valmiki Monastery | ವಾಲ್ಮೀಕಿ ಆಶ್ರಮದಲ್ಲಿ ಸೀತೆ (S1 E46)In this episode, Dr. Sandhya S. Pai recites her very famous editorial Manojna Ramayana S1 E46 - Sita at Valmiki Monastery | ವಾಲ್ಮೀಕಿ ಆಶ್ರಮದಲ್ಲಿ ಸೀತೆ ಅರಣ್ಯದಲ್ಲಿ ಸೀತೆ ಇದ್ದ ವಿಷಯ ತಿಳಿದ ವಾಲ್ಮೀಕಿ ತಮ್ಮ ಆಶ್ರಮಕ್ಕೆ ಕರೆತಂದಿದ್ದರು. ಲಕ್ಷ್ಮಣ ಅಯೋಧ್ಯೆಗೆ ಬಂದ ನಂತರ ಶ್ರೀರಾಮನ ನಡುವೆ ನಡೆದ ಮಾತುಕತೆಯ ಸ್ವಾರಸ್ಯಕರ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
July 07, 2021The Zoo within the Man | ಮನುಜನೊಳಗೆ ಮೃಗಾಲಯIn this episode, Dr. Sandhya S. Pai recites her very famous editorial Priya Odugare EP - 143 - The Zoo within the Man | ಮನುಜನೊಳಗೆ ಮೃಗಾಲಯಮೃಗಗಳಿವೆ ನಮ್ಮಲ್ಲಿ, ನಾನಾ ರೂಪದಲ್ಲಿ. ಗೂಬೆಯ ಅಜ್ಞಾನ, ತೋಳದ ಆಕ್ರಮಣ, ನರಿಯ ಕುತಂತ್ರ... ಒಂದೊಂದು ಪ್ರಾಣಿಯ ಪ್ರವೃತ್ತಿಗಳು ನಮ್ಮೊಳಗಿವೆ. “ನಾನು ಪ್ರತ್ಯಕ್ಷಳಾಗುತ್ತೇನೆ” ಎಂದು ದೇವಿಯೇ ಹೇಳಿದರೂ, ಅನ್ಯರ ಮಾತುಗಳಿಂದ ನಂಬದಾದ ಕಿರಿಯ ಅರ್ಚಕನ ಈ ಕಥೆಯೊಳಗೆ ನಮ್ಮದೇ ಬಿಂಬಗಳಿವೆ. ನೀತಿದಾಯಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
July 05, 2021Multicolored costume for stomach | ಉದರ ನಿಮಿತ್ತಂ ಬಹುಕೃತ ವೇಷಂ!In this episode, Dr. Sandhya S. Pai recites her very famous editorial Priya Odugare EP - 142 - Multicolored costume for stomach | ಉದರ ನಿಮಿತ್ತಂ ಬಹುಕೃತ ವೇಷಂ!ನಿರುದ್ಯೋಗಿ ಒಬ್ಬನಿಗೆ ಝೂನಲ್ಲಿ ಕೆಲಸ ಸಿಕ್ಕಿತು. ಜನಪ್ರಿಯ ಚಿಂಪಾಂಝಿ ಮಡಿದಿದ್ದ ಕಾರಣ, ಸಂದರ್ಶಕರ ಸಂಖ್ಯೆ ಇಳಿಯತೊಡಗಿತು. ಈತನಿಗೆ ಚಿಂಪಾಂಝಿ ವೇಷ ಧರಿಸಿ, ಅದರಂತೆ ನಟಿಸಲು ಸೂಚಿಸಲಾಯಿತು. ಝೂ ಆದಾಯ ಹೆಚ್ಚಿತು. ಒಂದು ದಿನ ಈತ ಮರದಿಂದ ಕೆಳಕ್ಕೆಬಿದ್ದ. ತಲೆಯೆತ್ತಿ ನೋಡಿದಾಗ ಅಲ್ಲಿ ಸಿಂಹವಿತ್ತು. ಮುಂದೇನಾಯ್ತು? ಒಂದು ಕೌತುಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 03, 2021The Goodness of God within us | ನಮ್ಮೊಳಗಿನ ದೇವರ ಗುಡಿIn this episode, Dr. Sandhya S. Pai recites her very famous editorial Priya Odugare EP - 141 - The Goodness of God within us | ನಮ್ಮೊಳಗಿನ ದೇವರ ಗುಡಿಆರು ವರ್ಷದ ಕಂದ ಅಪರೂಪದ ಹೃದ್ರೋಗದಿಂದ ಬಳಲುತ್ತಿದ್ದ. ಅವನು ಉಳಿಯುವುದೇ ಅಸಂಭವವಾಗಿತ್ತು. ವೈದ್ಯರು ಕ್ಲಿಷ್ಟಕರ ತೆರೆದ ಹೃದಯ ಚಿಕಿತ್ಸೆಗೆ ಅಣಿಯಾದರು. ವೈದ್ಯರಿಗೆ ಪುಟಾಣಿ ಹೇಳಿದ, “ಅಂಕಲ್... ನೀವು ನನ್ನ ಹೃದಯ ಸೀಳುವುದಾದರೆ, ನನಗೊಂದು ಸಹಾಯ ಮಾಡಿ. ನಮ್ಮಮ್ಮ ಹೇಳುತ್ತಿದ್ದಳು, ದೇವರು ಹೊರಗಿಲ್ಲ. ನಮ್ಮ ಹೃದಯದೊಳಗೇ ಇದ್ದಾನೆ ಎಂದು. ಅವನು ಹೇಗಿದ್ದಾನೆ ಎನ್ನುವುದನ್ನು ತಿಳಿದು, ನಾನು ಎಚ್ಚರಾದಾಗ ಹೇಳಿ” ಎಂದ. ಈ ಮುಗ್ಧ ಮಾತು ನಡೆಸಿದ ಪವಾಡವನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 02, 2021The renouncement of Sita | ಸೀತಾ ಪರಿತ್ಯಾಗ (S1 E45)In this episode, Dr. Sandhya S. Pai recites her very famous editorial Manojna Ramayana S1 E45 - The renouncement of Sita | ಸೀತಾ ಪರಿತ್ಯಾಗರಾಮರಾಜ್ಯ ಸಕಲ ಸಮೃದ್ಧಿಯಿಂದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭದ್ರ ಎಂಬ ದೂತ ಹೇಳಿದ ಸುದ್ದಿಯನ್ನು ಕೇಳಿದ ಶ್ರೀರಾಮ ಸೀತೆಯನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
June 30, 2021Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲುIn this episode, Dr. Sandhya S. Pai recites her very famous editorial Priya Odugare EP - 140 - Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲುಮಕ್ಕಳಿರದ ರಾಜನೊಬ್ಬ ಇದ್ದ. ದಕ್ಷ, ಪ್ರಾಮಾಣಿಕ ಯುವಕನಿಗೆ ರಾಜ್ಯಭಾರ ವಹಿಸುವ ಸಂದರ್ಭ ಬಂತು. ಎಲ್ಲ ಯುವಕರ ಕೈಗೂ ಒಂದೊಂದು ಬೀಜ ಕೊಟ್ಟ. “ಚೆನ್ನಾಗಿ ಗಿಡ ಪೋಷಿಸಿ, ಬೆಳೆಸಿದವರಿಗೆ ರಾಜ್ಯ” ಎಂದು ಘೋಷಿಸಿದ. ವರ್ಷದ ಬಳಿಕ ಎಲ್ಲರ ಗಿಡಗಳು ಎತ್ತರೆತ್ತರ ಬೆಳೆದಿದ್ದರೆ, ಒಬ್ಬ ಪ್ರಾಮಾಣಿಕ ಮಾತ್ರ ಖಾಲಿ ಕುಂಡದೊಂದಿಗೆ ನಿಂತಿದ್ದ. ಆತನಿಗೆ ರಾಜ್ಯ ಸಿಕ್ಕಿದ್ಹೇಗೆ? ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 28, 2021Female Desire | ಹೆಣ್ಣಿನ ಬಯಕೆಯ ಗುಟ್ಟುIn this episode, Dr. Sandhya S. Pai recites her very famous editorial Priya Odugare EP - 139 - Female Desire | ಹೆಣ್ಣಿನ ಬಯಕೆಯ ಗುಟ್ಟುಬ್ರಿಟನ್ನಿನ ರಾಜನೊಬ್ಬ ಯುದ್ಧದಲ್ಲಿ ಸೋತ. ನೆರೆಯ ರಾಜ ಇವನನ್ನು ಸೆರೆಹಿಡಿದು, ತನ್ನ ರಾಜ್ಯಕ್ಕೆ ಎಳೆದೊಯ್ದ. ಆದರೆ, ಆತ ಇವನ ಶಿರಚ್ಛೇದ ಮಾಡಲಿಲ್ಲ. ಒಂದು ಪ್ರಶ್ನೆ ಕೇಳಿ, ವರ್ಷದೊಳಗೆ ಉತ್ತರಿಸಲು ಕಾಲಾವಕಾಶ ಕೊಟ್ಟ. ಆ ಪ್ರಶ್ನೆ ಹೀಗಿತ್ತು: “ಒಬ್ಬಳು ಹೆಣ್ಣು ಏನನ್ನು ಬಯಸುತ್ತಾಳೆ?”. ಇದರ ಉತ್ತರಕ್ಕೆ ರಾಜ ಇಡೀವರ್ಷ ಪರದಾಡಿದ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
June 26, 2021The story of the Heroic | ವೀರ ಪುಟಾಣಿಗಳ ಕಥೆIn this episode, Dr. Sandhya S. Pai recites her very famous editorial Priya Odugare EP - 138 - The story of the Heroic | ವೀರ ಪುಟಾಣಿಗಳ ಕಥೆಸಿಖ್ಖರ ಗುರು ಗೋವಿಂದ ಸಿಂಗನ ಪುಟ್ಟ ಮಕ್ಕಳು ಝೋರಾವರ್ ಸಿಂಗ್, ಫತ್ತೇಹ್ ಸಿಂಗ್. ಇವರಿಬ್ಬರನ್ನೂ ಬಂಧಿಸಿ, ಮತಾಂತರಿಸುವ ನೀಚತನಕ್ಕೆ ಔರಂಗಜೇಬ ಇಳಿದಿದ್ದ. ಇಬ್ಬರನ್ನೂ ನಿಲ್ಲಿಸಿ, ಸುತ್ತ ಇಟ್ಟಿಗೆಗಳನ್ನು ಕಟ್ಟಲಾಯಿತು. ತಮ್ಮ ಫತ್ತೇಹ್ ಸಿಂಗ್ ನ ಕುತ್ತಿಗೆ ತನಕ ಇಟ್ಟಿಗೆಗಳು ಬಂದವು. ಮುಂದೇನಾಯ್ತು? ಮೈನವಿರೇಳಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.