Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
July 05, 2021Multicolored costume for stomach | ಉದರ ನಿಮಿತ್ತಂ ಬಹುಕೃತ ವೇಷಂ!In this episode, Dr. Sandhya S. Pai recites her very famous editorial Priya Odugare EP - 142 - Multicolored costume for stomach | ಉದರ ನಿಮಿತ್ತಂ ಬಹುಕೃತ ವೇಷಂ!ನಿರುದ್ಯೋಗಿ ಒಬ್ಬನಿಗೆ ಝೂನಲ್ಲಿ ಕೆಲಸ ಸಿಕ್ಕಿತು. ಜನಪ್ರಿಯ ಚಿಂಪಾಂಝಿ ಮಡಿದಿದ್ದ ಕಾರಣ, ಸಂದರ್ಶಕರ ಸಂಖ್ಯೆ ಇಳಿಯತೊಡಗಿತು. ಈತನಿಗೆ ಚಿಂಪಾಂಝಿ ವೇಷ ಧರಿಸಿ, ಅದರಂತೆ ನಟಿಸಲು ಸೂಚಿಸಲಾಯಿತು. ಝೂ ಆದಾಯ ಹೆಚ್ಚಿತು. ಒಂದು ದಿನ ಈತ ಮರದಿಂದ ಕೆಳಕ್ಕೆಬಿದ್ದ. ತಲೆಯೆತ್ತಿ ನೋಡಿದಾಗ ಅಲ್ಲಿ ಸಿಂಹವಿತ್ತು. ಮುಂದೇನಾಯ್ತು? ಒಂದು ಕೌತುಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 03, 2021The Goodness of God within us | ನಮ್ಮೊಳಗಿನ ದೇವರ ಗುಡಿIn this episode, Dr. Sandhya S. Pai recites her very famous editorial Priya Odugare EP - 141 - The Goodness of God within us | ನಮ್ಮೊಳಗಿನ ದೇವರ ಗುಡಿಆರು ವರ್ಷದ ಕಂದ ಅಪರೂಪದ ಹೃದ್ರೋಗದಿಂದ ಬಳಲುತ್ತಿದ್ದ. ಅವನು ಉಳಿಯುವುದೇ ಅಸಂಭವವಾಗಿತ್ತು. ವೈದ್ಯರು ಕ್ಲಿಷ್ಟಕರ ತೆರೆದ ಹೃದಯ ಚಿಕಿತ್ಸೆಗೆ ಅಣಿಯಾದರು. ವೈದ್ಯರಿಗೆ ಪುಟಾಣಿ ಹೇಳಿದ, “ಅಂಕಲ್... ನೀವು ನನ್ನ ಹೃದಯ ಸೀಳುವುದಾದರೆ, ನನಗೊಂದು ಸಹಾಯ ಮಾಡಿ. ನಮ್ಮಮ್ಮ ಹೇಳುತ್ತಿದ್ದಳು, ದೇವರು ಹೊರಗಿಲ್ಲ. ನಮ್ಮ ಹೃದಯದೊಳಗೇ ಇದ್ದಾನೆ ಎಂದು. ಅವನು ಹೇಗಿದ್ದಾನೆ ಎನ್ನುವುದನ್ನು ತಿಳಿದು, ನಾನು ಎಚ್ಚರಾದಾಗ ಹೇಳಿ” ಎಂದ. ಈ ಮುಗ್ಧ ಮಾತು ನಡೆಸಿದ ಪವಾಡವನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 02, 2021The renouncement of Sita | ಸೀತಾ ಪರಿತ್ಯಾಗ (S1 E45)In this episode, Dr. Sandhya S. Pai recites her very famous editorial Manojna Ramayana S1 E45 - The renouncement of Sita | ಸೀತಾ ಪರಿತ್ಯಾಗರಾಮರಾಜ್ಯ ಸಕಲ ಸಮೃದ್ಧಿಯಿಂದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭದ್ರ ಎಂಬ ದೂತ ಹೇಳಿದ ಸುದ್ದಿಯನ್ನು ಕೇಳಿದ ಶ್ರೀರಾಮ ಸೀತೆಯನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more11minPlay
June 30, 2021Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲುIn this episode, Dr. Sandhya S. Pai recites her very famous editorial Priya Odugare EP - 140 - Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲುಮಕ್ಕಳಿರದ ರಾಜನೊಬ್ಬ ಇದ್ದ. ದಕ್ಷ, ಪ್ರಾಮಾಣಿಕ ಯುವಕನಿಗೆ ರಾಜ್ಯಭಾರ ವಹಿಸುವ ಸಂದರ್ಭ ಬಂತು. ಎಲ್ಲ ಯುವಕರ ಕೈಗೂ ಒಂದೊಂದು ಬೀಜ ಕೊಟ್ಟ. “ಚೆನ್ನಾಗಿ ಗಿಡ ಪೋಷಿಸಿ, ಬೆಳೆಸಿದವರಿಗೆ ರಾಜ್ಯ” ಎಂದು ಘೋಷಿಸಿದ. ವರ್ಷದ ಬಳಿಕ ಎಲ್ಲರ ಗಿಡಗಳು ಎತ್ತರೆತ್ತರ ಬೆಳೆದಿದ್ದರೆ, ಒಬ್ಬ ಪ್ರಾಮಾಣಿಕ ಮಾತ್ರ ಖಾಲಿ ಕುಂಡದೊಂದಿಗೆ ನಿಂತಿದ್ದ. ಆತನಿಗೆ ರಾಜ್ಯ ಸಿಕ್ಕಿದ್ಹೇಗೆ? ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
June 28, 2021Female Desire | ಹೆಣ್ಣಿನ ಬಯಕೆಯ ಗುಟ್ಟುIn this episode, Dr. Sandhya S. Pai recites her very famous editorial Priya Odugare EP - 139 - Female Desire | ಹೆಣ್ಣಿನ ಬಯಕೆಯ ಗುಟ್ಟುಬ್ರಿಟನ್ನಿನ ರಾಜನೊಬ್ಬ ಯುದ್ಧದಲ್ಲಿ ಸೋತ. ನೆರೆಯ ರಾಜ ಇವನನ್ನು ಸೆರೆಹಿಡಿದು, ತನ್ನ ರಾಜ್ಯಕ್ಕೆ ಎಳೆದೊಯ್ದ. ಆದರೆ, ಆತ ಇವನ ಶಿರಚ್ಛೇದ ಮಾಡಲಿಲ್ಲ. ಒಂದು ಪ್ರಶ್ನೆ ಕೇಳಿ, ವರ್ಷದೊಳಗೆ ಉತ್ತರಿಸಲು ಕಾಲಾವಕಾಶ ಕೊಟ್ಟ. ಆ ಪ್ರಶ್ನೆ ಹೀಗಿತ್ತು: “ಒಬ್ಬಳು ಹೆಣ್ಣು ಏನನ್ನು ಬಯಸುತ್ತಾಳೆ?”. ಇದರ ಉತ್ತರಕ್ಕೆ ರಾಜ ಇಡೀವರ್ಷ ಪರದಾಡಿದ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
June 26, 2021The story of the Heroic | ವೀರ ಪುಟಾಣಿಗಳ ಕಥೆIn this episode, Dr. Sandhya S. Pai recites her very famous editorial Priya Odugare EP - 138 - The story of the Heroic | ವೀರ ಪುಟಾಣಿಗಳ ಕಥೆಸಿಖ್ಖರ ಗುರು ಗೋವಿಂದ ಸಿಂಗನ ಪುಟ್ಟ ಮಕ್ಕಳು ಝೋರಾವರ್ ಸಿಂಗ್, ಫತ್ತೇಹ್ ಸಿಂಗ್. ಇವರಿಬ್ಬರನ್ನೂ ಬಂಧಿಸಿ, ಮತಾಂತರಿಸುವ ನೀಚತನಕ್ಕೆ ಔರಂಗಜೇಬ ಇಳಿದಿದ್ದ. ಇಬ್ಬರನ್ನೂ ನಿಲ್ಲಿಸಿ, ಸುತ್ತ ಇಟ್ಟಿಗೆಗಳನ್ನು ಕಟ್ಟಲಾಯಿತು. ತಮ್ಮ ಫತ್ತೇಹ್ ಸಿಂಗ್ ನ ಕುತ್ತಿಗೆ ತನಕ ಇಟ್ಟಿಗೆಗಳು ಬಂದವು. ಮುಂದೇನಾಯ್ತು? ಮೈನವಿರೇಳಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more7minPlay
June 25, 2021The coronation of Sri Ram | ಶ್ರೀರಾಮ ಪಟ್ಟಾಭಿಷೇಕIn this episode, Dr. Sandhya S. Pai recites her very famous editorial Manojna Ramayana S1 E44 - The coronation of Sri Ram | ಶ್ರೀರಾಮ ಪಟ್ಟಾಭಿಷೇಕಅಯೋಧ್ಯೆಗೆ ಮರಳಿದ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕದ ಸಂಭ್ರಮ. ಐದು ನೂರು ನದಿಗಳಿಂದ ಪವಿತ್ರ ಜಲ ತರಲಾಗಿತ್ತು. ಅದ್ದೂರಿ ಪಟ್ಟಾಭಿಷೇಕದ ವೈಭವದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more12minPlay
June 23, 2021Dharmaguru is the Senapati | ಧರ್ಮಗುರು ಸೇನಾಪತಿIn this episode, Dr. Sandhya S. Pai recites her very famous editorial Priya Odugare EP - 137 - Dharmaguru is the Senapati | ಧರ್ಮಗುರು ಸೇನಾಪತಿಒಮ್ಮೆ ಜಪಾನ್ ನಲ್ಲಿ ಇಬ್ಬರು ಶೋಗನ್ ಗಳ ನಡುವೆ ವಿರಸ ಉಂಟಾಗಿ ಯುದ್ಧದ ಸ್ಥಿತಿಗೆ ತಲುಪಿತ್ತು. ಕೊನೆಗೆ ಪುಟ್ಟ ಸೈನ್ಯ ಹೊಂದಿದ್ದ ಶೋಗನ್ ಗೆಲುವು ಸಾಧಿಸಿದ್ದಾದರೂ ಹೇಗೆ ಎಂಬ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more6minPlay
June 21, 2021The Bhagavata Parayana | ಭಾಗವತ ಪಾರಾಯಣIn this episode, Dr. Sandhya S. Pai recites her very famous editorial Priya Odugare EP - 136 - The Bhagavata Parayana | ಭಾಗವತ ಪಾರಾಯಣನಾವು ನಮ್ಮದೇ ಮನಸ್ಸಿನ ಕಾಮನೆಗಳ ದಾಸರಾಗಿ ಏನೇನೊ ಸತ್ಕರ್ಮ ಮಾಡಲು ಹೊರಡುತ್ತೇವೆ. ಹೀಗೆ ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಹರಿದಾಸರ ಫಲಶ್ರುತಿ ಕೇಳಿದ ಶ್ರೀಮಂತನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more7minPlay
June 19, 2021The Prince Who Became Beggar| ಭಿಕ್ಷುಕನಾದ ರಾಜಕುಮಾರIn this episode, Dr. Sandhya S. Pai recites her very famous editorial Priya Odugare EP - 135 - The Prince Who Became Beggar| ಭಿಕ್ಷುಕನಾದ ರಾಜಕುಮಾರಒಂದು ರಾಜಕುಟುಂಬ ಜಲವಿಹಾರಕ್ಕೆ ಹೋದಾಗ ಪ್ರವಾಹ ಬಂದು ಕೊಚ್ಚಿ ಹೋಗಿದ್ದರು. ರಾಜಕುಮಾರನ ದೇಹ ನೆರೆರಾಜ್ಯದಲ್ಲಿದ್ದ ಭಿಕ್ಷುಕರ ಗುಂಪಿಗೆ ಸಿಕ್ಕಿತ್ತು. ನಂತರ ರಾಜಕುಮಾರನ ಬದುಕು ತಿರುವು ಪಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ....more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.