Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
June 18, 2021Sri Ram returns to Ayodhya | ಅಯೋಧ್ಯೆಗೆ ಮರಳಿದ ಶ್ರೀರಾಮIn this episode, Dr. Sandhya S. Pai recites her very famous editorial Manojna Ramayana S1 E43 - Sri Ram returns to Ayodhya | ಅಯೋಧ್ಯೆಗೆ ಮರಳಿದ ಶ್ರೀರಾಮರಾವಣನ ಅಂತ್ಯ ಸಂಸ್ಕಾರ ನಡೆದ ಮೇಲೆ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಾಮನ ಬಳಿ ಕರೆತಂದ ನಂತರ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
June 16, 2021Sidewalk Pilgrims | ಕಾಲುದಾರಿಯ ಯಾತ್ರಿಕರುIn this episode, Dr. Sandhya S. Pai recites her very famous editorial Priya Odugare EP - 134 - Sidewalk Pilgrims | ಕಾಲುದಾರಿಯ ಯಾತ್ರಿಕರುಚೀನಿ ಚಕ್ರವರ್ತಿಯೊಬ್ಬ ಆಸ್ಥಾನ ಚಿತ್ರಕಲಾವಿದನ ಆಯ್ಕೆಗಾಗಿ ಚಿತ್ರಕಾರರ ಸ್ಪರ್ಧೆ ಏರ್ಪಡಿಸಿದ್ದ. ಬಂದ ಸ್ಪರ್ಧಿಗಳು ಒಂದೆರಡು ತಾಸು, ದಿನಗಳಲ್ಲಿ ಚಿತ್ರ ಮುಗಿಸಿದರು. ಆದರೆ, ಒಬ್ಬ ವೃದ್ಧ ಕಲಾವಿದನ ಚಿತ್ರ ಮಾತ್ರ ಮೂರು ವರ್ಷ ಕಳೆದರೂ ಮುಗಿಯಲಿಲ್ಲ. ವೃದ್ಧನ ಚಿತ್ರದಲ್ಲೇನಿದೆ? ರಾಜನಿಗೆ ಕುತೂಹಲ. ಆ ಚಿತ್ರದಲ್ಲೊಂದು ಕಾಲುದಾರಿ. ಅದರೊಳಗೆ ಸಾಗಿದ ರಾಜ ಮತ್ತೆಂದೂ ಹಿಂದೆ ಬರಲಿಲ್ಲ. ಒಂದು ಅಪೂರ್ವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more8minPlay
June 14, 2021Strong Appeal | ದೃಢ ಮನವಿದ್ದರಷ್ಟೇ ದಡIn this episode, Dr. Sandhya S. Pai recites her very famous editorial Priya Odugare EP - 133 - Strong Appeal | ದೃಢ ಮನವಿದ್ದರಷ್ಟೇ ದಡಒಬ್ಬ ಚಂಚಲಚಿತ್ತದವ ಇದ್ದ. ಯಾವ ಕೆಲಸವನ್ನೂ ಪೂರ್ತಿ ಮಾಡಿದವನಲ್ಲ. ಒಮ್ಮೆ ಇವನಿಗೆ ಹೆಂಡ್ತಿ ಒಂದಿಷ್ಟು ಹಣ ಕೊಟ್ಟು, ಹಸು ತರಲೆಂದು ಸಂತೆಗೆ ಕಳುಹಿಸಿದಳು. ಸಂತೆ ಪೂರ್ತಿ ಅಲೆದ. ತೃಪ್ತಿ ಎನ್ನಿಸುವ ಹಸು ಕಾಣಿಸಲಿಲ್ಲ. ವಂಚಕನೊಬ್ಬನ ಮಾತು ನಂಬಿ ಹಾಲು ಕೊಡುವ ಕುರಿ ಖರೀದಿಸಿದ. ಚಿತ್ತಚಾಂಚಲ್ಯ ಅವನನ್ನು ಹೆಜ್ಜೆ ಹೆಜ್ಜೆಗೂ ದಾರಿ ತಪ್ಪಿಸುತ್ತಿತ್ತು. ದೃಢಚಿತ್ತದ ಮಹತ್ವ ಸಾರುವ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more6minPlay
June 12, 2021The Fierce Barrier fell! | ದರ್ಪದ ತಡೆಗೋಡೆ ಉರುಳಿತು!In this episode, Dr. Sandhya S. Pai recites her very famous editorial Priya Odugare EP - 132 - The Fierce Barrier fell! | ದರ್ಪದ ತಡೆಗೋಡೆ ಉರುಳಿತು!ಒಬ್ಬ ರಾಜ. ದರ್ಪ, ಕೋಪಗಳ ಕೈಗೊಂಬೆಯಂತಿದ್ದ. ತಾನು ಸರ್ವಶಕ್ತ. ತನ್ನನ್ನು ಎಲ್ಲರೂ ಗೌರವಿಸಬೇಕು. ತನ್ನ ಮಾತೇ ಶಾಸನ ಎನ್ನುವ ಅಹಂಕಾರ ಆತನ ತಲೆಗೇರಿತ್ತು. ಅಹಂಕಾರ ಯಾವತ್ತೂ ವಿವೇಚನೆಗೆ ತಡೆಗೋಡೆ. ಇಂಥ ಅಹಂಕಾರಿ ರಾಜನಿಗೆ ಬರಿಮೈನ ಫಕೀರನೊಬ್ಬ ಮಾಡಿಸಿದ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more8minPlay
June 11, 2021The ascension of Vibhishana | ಪಟ್ಟವೇರಿದ ವಿಭೀಷಣIn this episode, Dr. Sandhya S. Pai recites her very famous editorial Manojna Ramayana S1 E42 - The ascension of Vibhishana | ಪಟ್ಟವೇರಿದ ವಿಭೀಷಣರಾವಣನ ಅಂತ್ಯ ಸಂಸ್ಕಾರ ನಡೆದ ಮೇಲೆ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಾಮನ ಬಳಿ ಕರೆತಂದ ನಂತರ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
June 09, 2021The Strange death of the Saint | ಸಂತನ ವಿಚಿತ್ರ ಸಾವುIn this episode, Dr. Sandhya S. Pai recites her very famous editorial Priya Odugare EP - 131 - The Strange death of the Saint | ಸಂತನ ವಿಚಿತ್ರ ಸಾವುಚೀನಿ ಸಂತ ಝೆನ್ ಮಹಾಗುರು ನಾನ್ ಝೆನ್ ಒಂದು ಹುಣ್ಣಿಮೆ ರಾತ್ರಿ ನಾನು ನಾಳೆ ಸಂಜೆ ದೇಹತ್ಯಾಗ ಮಾಡಲು ನಿರ್ಧರಿಸಿದ್ದೇನೆ ಎಂದು ಶಿಷ್ಯರಿಗೆ ತಿಳಿಸಿದ್ದರು. ಆದರೆ ಭಿನ್ನವಾಗಿ ಸಾಯಬೇಕೆಂಬ ಮರಣದ ಒಳಹೂರಣ ತಿಳಿಸುವ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,...more6minPlay
June 07, 2021Saint Kabira and the Prostitute | ಸಂತ ಕಬೀರ ಮತ್ತು ವೇಶ್ಯೆIn this episode, Dr. Sandhya S. Pai recites her very famous editorial Priya Odugare EP - 130 - Saint Kabira and the Prostitute | ಸಂತ ಕಬೀರ ಮತ್ತು ವೇಶ್ಯೆಕಾಶಿ ನಗರದ ಸಂತ ಕಬೀರರ ಸರಳ ವಚನಗಳಿಗೆ ಜನ ಮಾರು ಹೋಗುತ್ತಿದ್ದರು. ಇದರಿಂದ ಕೆರಳಿದ ಪಂಡಿತರು ಕಬೀರರ ಚಾರಿತ್ರ್ಯ ಹನನ ಮಾಡಲು ವೇಶ್ಯೆಯೊಬ್ಬಳಿಗೆ ಹಣ ನೀಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
June 05, 2021Buddha and Gauliga | ಬುದ್ಧ ಮತ್ತು ಗೌಳಿಗIn this episode, Dr. Sandhya S. Pai recites her very famous editorial Priya Odugare EP - 129 - Buddha and Gauliga | ಬುದ್ಧ ಮತ್ತು ಗೌಳಿಗಹಾಲು ಮಾರಿ ಜೀವಿಸುತ್ತಿದ್ದ ಗೌಳಿಗ ಬುದ್ಧನ ಉಪದೇಶ ಕೇಳಿ ಅದರಿಂದ ಪ್ರಭಾವಿತನಾಗಿದ್ದ. ಒಂದು ದಿನ ಬುದ್ಧ ಈತನ ಊರಿಗೆ ಬಂದ ನಂತರ ಗೌಳಿಗನ ಮನ ಪರಿವರ್ತನೆಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
June 04, 2021Great war between Rama and Ravana | ರಾಮ-ರಾವಣ ಮಹಾಕಾಳಗIn this episode, Dr. Sandhya S. Pai recites her very famous editorial Manojna Ramayana S1 E41 - Great war between Rama and Ravana | ರಾಮ-ರಾವಣ ಮಹಾಕಾಳಗತನ್ನವರೆಲ್ಲಾ ಹತರಾದ ಸುದ್ದಿ ತಿಳಿದು ರಾವಣ ಸ್ವತಃ ಯುದ್ಧರಂಗ ಪ್ರವೇಶಿಸಿದ್ದ. ಯುದ್ಧಭೂಮಿಯಲ್ಲಿ ಘನಘೋರ ಕಾಳಗವೇ ನಡೆಯಿತು. ಕೊನೆಗೆ ಶ್ರೀರಾಮ ರಾವಣನ ವಧೆ ಹೇಗೆ ಮಾಡಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
June 04, 2021The end of Kumbhakarna and Indrajeeth | ಕುಂಭಕರ್ಣ, ಇಂದ್ರಜಿತು ವಧೆIn this episode, Dr. Sandhya S. Pai recites her very famous editorial Manojna Ramayana S1 E40 - Kumbhakarna and indrajeet's massacre | ಕುಂಭಕರ್ಣ, ಇಂದ್ರಜಿತು ವಧೆನಾನು ರಾಮನ ವಿರುದ್ಧ ಯುದ್ಧ ಮಾಡುವೆ. ಇದು ನನ್ನ ಭಾಗ್ಯ ಎಂದು ಕುಂಭಕರ್ಣ ರಾವಣನಿಗೆ ಹೇಳಿದ್ದ. ಅದರಂತೆ ಕುಂಭಕರ್ಣ ರಾಮನಿಂದ ಹತನಾದ ಮೇಲೆ ನಡೆದ ಘೋರ ಯುದ್ಧದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.