Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
May 14, 2021Declaration of war policy | ಯುದ್ಧನೀತಿ ಘೋಷಣೆಬುದ್ಧಿಮಾತುIn this episode, Dr. Sandhya S. Pai recites her very famous editorial Manojna Ramayana S1 E38 - Declaration of war policy | ಯುದ್ಧನೀತಿ ಘೋಷಣೆಬುದ್ಧಿಮಾತುಯುದ್ಧವೂ ಅಪರಾಧ ಎಂದು ಭಾವಿಸಿರುವ ಶ್ರೀರಾಮ ಅಂತಿಮ ಪ್ರಯತ್ನವಾಗಿ ಅಂಗದನ ಮೂಲಕ ರಾವಣನಿಗೆ ಸಂದೇಶ ಕಳುಹಿಸಿದ್ದ. ಆದರೆ ರಾವಣ ಉದ್ಧಟತನದಿಂದ ಸಂದೇಶ ತಿರಸ್ಕರಿಸಿ ಯುದ್ಧಕ್ಕೆ ಆಹ್ವಾನ ಕೊಟ್ಟ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
May 12, 2021ಮನುಷ್ಯನೊಬ್ಬ, ಚಿತ್ರ ಮೂರು! | One Man, Picture Three !In this episode, Dr. Sandhya S. Pai recites her very famous editorial Priya Odugare EP - 119 - ಮನುಷ್ಯನೊಬ್ಬ, ಚಿತ್ರ ಮೂರು! | One Man, Picture Three !ಮನುಷ್ಯನೊಬ್ಬ, ಚಿತ್ರ ಮೂರು! ನಮ್ಮ ಫೋಟೋ ಕ್ಲಿಕ್ಕಿಸಿದರೆ, ಮೇಲ್ನೋಟಕ್ಕೆ ಕಾಣುವುದು ಒಂದೇ ಚಿತ್ರ. ಆದರೆ, ನಮ್ಮೊಳಗೆ ಮತ್ತೆರಡು ಚಿತ್ರಗಳುಂಟು. ನಾವು ಹೇಗಿರಬೇಕು ಅಂತ ಹೆತ್ತವರು- ಶಿಕ್ಷಕರು ತರಬೇತಿ ಕೊಟ್ಟಿದ್ದಾರೋ, ಅದರ ರೂಪ ಒಂದು ಬಗೆಯದ್ದು. ಹೊರಜಗತ್ತಿಗೆ ನಾವು ಹೇಗೆ ಕಾಣಬೇಕೆಂದು ಬಯಸುತ್ತೀವೋ, ಆ ನಿರೀಕ್ಷೆಯ ಚಿತ್ರ ಮತ್ತೊಂದು ಬಗೆಯದ್ದು. ಬದುಕಿನ ಮುಖವಾಡದ ಫೋಟೊಗಳ ಮೇಲೆ ಬೆಳಕು ಚೆಲ್ಲುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
May 10, 2021ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target?In this episode, Dr. Sandhya S. Pai recites her very famous editorial Priya Odugare EP - 118 - ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ? | Why doesn't everyone hit the target?ಎಲ್ಲರೂ ಏಕೆ ಗುರಿ ಮುಟ್ಟುವುದಿಲ್ಲ?Priya Odugare S1E118ಗುರಿಯ ಹಾದಿಯಲ್ಲಿ ಆಕರ್ಷಣೆಗಳೂ ಸಾಲುಗಟ್ಟಿರುತ್ತವೆ. ತುಸು ಆಚೀಚೆ ಗಮನ ಹರಿದರೂ ಚಿತ್ತಚಾಂಚಲ್ಯ ನಮ್ಮನ್ನು ದಿಕ್ಕು ತಪ್ಪಿಸಬಹುದು. ಬಾಳ ಉದ್ದೇಶವನ್ನೇ ಮರೆಸಬಹುದು. ಬಲುದೂರದ ನಡಿಗೆಯಲ್ಲಿ ಐವರು ಶಿಷ್ಯರ ಮನಃಸ್ಥಿತಿ ತೆರೆದಿಟ್ಟ ಈ ಪ್ರಸಂಗದಲ್ಲಿ ನಮ್ಮ ಬಾಳಪಯಣದ ದಣಿವು- ಗೆಲುವುಗಳೂ ಇವೆ. ದೃಢಚಿತ್ತದ ಮಹತ್ವ ಸಾರುವ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
May 08, 2021ಸೋಮಾರಿ ಗಿಡುಗ ಪ್ರಸಂಗ | The lazy falconThis episode has been published and can be heard everywhere your podcast is available.In this episode, Dr. Sandhya S. Pai recites her very famous editorial Priya Odugare EP - 117 - The lazy falcon | ಸೋಮಾರಿ ಗಿಡುಗ ಪ್ರಸಂಗರಾಜ ಎರಡು ಗಿಡುಗಗಳನ್ನು ತರಬೇತುದಾರನಿಗೆ ನೀಡಿ, ಎತ್ತರದಲ್ಲಿ ಹಾರಲು ಕಲಿಸುವಂತೆ ಸೂಚಿಸಿದ. ತಿಂಗಳ ಬಳಿಕ ಒಂದು ಗಿಡುಗ ಎತ್ತರದಲ್ಲಿ ಹಾರಲು ಕಲಿತಿತ್ತು. ಮತ್ತೊಂದು ಗೆಲ್ಲನ್ನು ಬಿಟ್ಟು ಆಚೀಚೆ ಕದಲುತ್ತಿರಲಿಲ್ಲ. ವೈದ್ಯ, ಪಕ್ಷಿತಜ್ಞ, ತಾಂತ್ರಿಕ, ಮಾಂತ್ರಿಕರಿಂದಲೂ ಅದನ್ನು ಮೇಲೇಳಿಸಲಾಗಲಿಲ್ಲ. ಆದರೆ, ರೈತನೊಬ್ಬನ ಚಾಣಾಕ್ಷತೆ ಆ ಗಿಡುಗವನ್ನು ಹಾರುವಂತೆ ಮಾಡಿತ್ತು. ಮನುಷ್ಯನ ಸ್ವಭಾವಗಳಿಗೆ ಕನ್ನಡಿಯಾದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
May 07, 2021Kumbhakaran's wise words| ಕುಂಭಕರ್ಣನ ಬುದ್ಧಿಮಾತುIn this episode, Dr. Sandhya S. Pai recites her very famous editorial Manojna Ramayana S1 E37 - Kumbhakaran's wise words| ಕುಂಭಕರ್ಣನ ಬುದ್ಧಿಮಾತುಹನುಮಂತ ಲಂಕೆಗೆ ಬೆಂಕಿ ಇಟ್ಟ ಘಟನೆ ಬಳಿಕ ರಾವಣ ಮಂತ್ರಿಮಂಡಲದ ಸಭೆ ಕರೆದು ಚರ್ಚಿಸಿದ್ದ. ಸಹೋದರರಾದ ವಿಭೀಷಣ, ಕುಂಭಕರ್ಣ ಹೇಳಿದ ಬುದ್ದಿ ಮಾತು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
May 05, 2021ರಾಜನ ಸಂದೇಹ | The King's SkepticismIn this episode, Dr. Sandhya S. Pai recites her very famous editorial Priya Odugare EP - 116 - ರಾಜನ ಸಂದೇಹ | The King's Skepticismಪ್ರಿಯ ಓದುಗರೇ, ರಾಜನ ಸಂದೇಹಒಂದೂರಿನಲ್ಲಿ ಒಬ್ಬ ರಾಜನಿದ್ದ. ಆದರೆ ಆತನಿಗೊಂದು ಸಂದೇಹ ಕಾಡತೊಡಗಿತ್ತು. ಯಾವ ಬುದ್ದಿಜೀವಿಗಳಿಂದಲೂ ಪರಿಹಾರ ಸಿಕ್ಕಿಲ್ಲವಾಗಿತ್ತು. ರಾಜನಿಗೆ ಸಿಕ್ಕ ಉತ್ತರ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,...more8minPlay
May 03, 2021ಸಂತ ಕಬೀರ | St. KabirIn this episode, Dr. Sandhya S. Pai recites her very famous editorial Priya Odugare EP - 115 - ಸಂತ ಕಬೀರ | St. Kabir ಪ್ರಿಯ ಓದುಗರೇ, ಸಂತ ಕಬೀರವಾರಣಾಸಿಯಲ್ಲಿ ದೇಹತ್ಯಾಗ ಮಾಡಿದರೆ ನೇರ ಸ್ವರ್ಗ ಪ್ರಾಪ್ತಿ ಎಂಬುದು ಸನಾತನ ಧರ್ಮದ ನಂಬಿಕೆ. ಆದರೇ ಜೀವಮಾನವಿಡೀ ವಾರಣಾಸಿಯಲ್ಲಿದ್ದ ಸಂತ ಕಬೀರರ ಅಂತಿಮ ಇಚ್ಛೆ ಏನಾಗಿತ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
May 01, 2021ಸಂಘರ್ಷವೇ ಬದುಕು | Living in ConflictIn this episode, Dr. Sandhya S. Pai recites her very famous editorial Priya Odugare EP - 114 - ಸಂಘರ್ಷವೇ ಬದುಕು | Living in Conflictಒಂದು ದಿನ ಒಬ್ಬ ರೈತ ಹತಾಸೆ, ಕೋಪದಿಂದ ರೈತನನ್ನು ಕೂಗಿ, ಕೂಗಿ ಕರೆದನಂತೆ, ರೈತನ ಕರೆ ಕೇಳಿ ಭಗವಂತ ಪ್ರತ್ಯಕ್ಷನಾದ. ರೈತ ದೇವರನ್ನು ನೋಡಿ ಕಿರುಚಾಡಿದ್ದ. ಅಂತೂ ಒಂದು ವರ್ಷಗಳ ಕಾಲ ಪ್ರಕೃತಿ ರೈತನ ನಿಯಂತ್ರಣದಲ್ಲಿದ್ದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more4minPlay
April 30, 2021Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮIn this episode, Dr. Sandhya S. Pai recites her very famous editorial Manojna Ramayana S1 E36 - Hanuman returns to Kishkinda | ಕಿಷ್ಕಿಂಧೆಗೆ ಆಗಮಿಸಿದ ಹನುಮಹನುಮಂತ ಲಂಕೆಯ ಸಾಗರದ ತೀರದ ಬಳಿ ನಿಂತು ತನ್ನ ದೇಹ ಬೆಳೆಸಿ ಒಂದೇ ನೆಗೆತಕ್ಕೆ ಆಕಾಶಕ್ಕೆ ಹಾರಿದ್ದ. ಮಹೇಂದ್ರ ಪರ್ವತದಲ್ಲಿ ಕಾಯುತ್ತಿದ್ದ ಅಂಗದ, ಜಾಂಬವಂತನಿಗೆ ಸೀತೆಯ ವಿವರ ಹೇಳಿದ. ಕಿಷ್ಕಿಂಧೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,...more13minPlay
April 28, 2021The unwanted tree | ಯಾರಿಗೂ ಬೇಡದ ಮರIn this episode, Dr. Sandhya S. Pai recites her very famous editorial Priya Odugare EP - 113 - The unwanted tree | ಯಾರಿಗೂ ಬೇಡದ ಮರಡೆಯ ಕರ್ತವ್ಯಪ್ರಿಯ ಓದುಗರೇ...ಅದು ಹಾದಿ ಬದಿಯ ಪ್ರಯೋಜನಕ್ಕೆ ಬಾರದ ದೊಡ್ಡ ಮರ. ಎಲ್ಲ ಮರಗಳನ್ನೂ ಕಡಿದರೂ, ಈ ಮರವನ್ನು ಯಾರೂ ಮುಟ್ಟಿರಲಿಲ್ಲ. ದಾರ್ಶನಿಕ ಮರವನ್ನು ಶಿಷ್ಯನಿಗೆ ತೋರಿಸುತ್ತಾ, “ನೋಡಿ, ಈ ಮರಕ್ಕೆ ಕೊಡಲಿ- ಗರಗಸಗಳ ಭಯವಿಲ್ಲ. ನೀವೂ ಹೀಗೆ ಪ್ರಯೋಜನಕ್ಕೆ ಬಾರದಂತೆ ಬೆಳೆಯಿರಿ. ಪ್ರಯೋಜನಕ್ಕೆ ಬಂದಿದ್ದರೆ, ಈ ಮರ ಇಲ್ಲಿ ಉಳಿಯುತ್ತಿರಲಿಲ್ಲ. ಪೀಠೋಪಕರಣ ಆಗುತ್ತಿತ್ತು’ ಎಂದ. ಬದುಕಿನ ಸಾರ್ಥಕತೆ ತೆರೆದಿಡುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.