Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
April 26, 2021Laxman's last responsibility | ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯIn this episode, Dr. Sandhya S. Pai recites her very famous editorial Priya Odugare EP - 112 - Laxman's last responsibility | ಲಕ್ಷ್ಮಣನ ಕಟ್ಟಕಡೆಯ ಕರ್ತವ್ಯ ಶ್ರೀರಾಮನ ಅವತಾರ ಸಮಾಪ್ತಿ ಆಗುವ ಸಂದರ್ಭ. ಕಾಲನು ರಾಮನನ್ನು ಕಾಣಲು ಬಂದ. ಕಾಲನೊಂದಿಗೆ ರಹಸ್ಯ ಮಾತುಕತೆ ಕಾರಣ, ಯಾರನ್ನೂ ಕೋಣೆಯೊಳಗೆ ಬಿಡಬಾರದು ಎಂದು ಶ್ರೀರಾಮ, ಲಕ್ಷ್ಮಣನಿಗೆ ಕಟ್ಟಾಜ್ಞೆ ವಿಧಿಸಿದ. ಅದೇ ವೇಳೆ ದೂರ್ವಾಸ ಮುನಿಗಳು ರಾಮನನ್ನು ಕಾಣಲು ಬಂದರು. ಲಕ್ಷ್ಮಣ ಪ್ರವೇಶ ನಿರಾಕರಿಸಿದಾಗ, ದೂರ್ವಾಸರಿಗೆ ಬ್ರಹ್ಮಾಂಡ ಕೋಪ ಬಂತು. ಮುಂದೇನಾಯ್ತು? ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
April 24, 2021The Story of two Parrots | ಎರಡು ಗಿಳಿಗಳ ಕಥೆIn this episode, Dr. Sandhya S. Pai recites her very famous editorial Priya Odugare EP - 111 - The Story of two Parrots | ಎರಡು ಗಿಳಿಗಳ ಕಥೆಒಮ್ಮೆ ಮಠದ ಮುಖ್ಯಸ್ಥರಿಗೆ ಇಲ್ಲಿ ನಿರಂತರವಾಗಿ ಭಗವಂತನ ಸ್ಮರಣೆ ನಡೆಯಬೇಕೆಂಬ ವಿಚಾರ ಹೊಳೆಯಿತು. ಅದಕ್ಕಾಗಿ ಅವರು ಎರಡು ಗಿಳಿಗಳನ್ನು ತಂದು ದೇವರ ಸ್ಮರಣೆ ಕಲಿಸಲಾಯಿತು. ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
April 23, 2021ಹನುಮ, ರಾವಣ ಮುಖಾಮುಖಿ | Hanuma, Ravana Face to FaceIn this episode, Dr. Sandhya S. Pai recites her very famous editorial Manojna Ramayana S1 E35 - ಹನುಮ, ರಾವಣ ಮುಖಾಮುಖಿ | Hanuma, Ravana Face to Faceಲಂಕಾದಲ್ಲಿ ಹನುಮಂತ ರಾವಣನ ಸಾವಿರಾರು ಕಿಂಕರರನ್ನು ಕೊಂದು ಬಿಟ್ಟಿದ್ದ. ಈ ವಿಷಯ ತಿಳಿದ ರಾವಣನ ಸೇನಾಧಿಪತಿಗಳಲ್ಲಿ ಒಬ್ಬನಾದ ಜಂಬೂಮಾಲಿ ಕದನಕ್ಕಿಳಿದು ಹನುಮಂತನಿಂದ ಹತನಾಗಿದ್ದ. ನಂತರ ಇಂದ್ರಜಿತು ಹನುಮಂತನನ್ನು ರಾವಣನ ಮುಂದೆ ತಂದು ನಿಲ್ಲಿಸಿದಾಗ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,...more14minPlay
April 21, 2021Those Who Cheat are Punished | ಮೋಸ ಹೋದವರಿಗೂ ಶಿಕ್ಷೆ!In this episode, Dr. Sandhya S. Pai recites her very famous editorial Priya Odugare EP - 110 - Those Who Cheat are Punished | ಮೋಸ ಹೋದವರಿಗೂ ಶಿಕ್ಷೆ!ಪ್ರಿಯ ಓದುಗರೇ...ಒಮ್ಮೆ ರಾಜನ ಮುಂದೆ ದೂರು ಬಂತು. ವ್ಯಕ್ತಿಯೊಬ್ಬ ತನಗೆ ಮೋಸ ಮಾಡಿದ್ದಾನೆಂದು ಗೃಹಸ್ಥ ದೂರಿದ. ನೋಟು ದ್ವಿಗುಣ ಮಾಡುತ್ತೇನೆಂದು ಹೇಳಿ ನನ್ನ ಸಂಪತ್ತನ್ನೆಲ್ಲ ವಂಚಿಸಿರುವುದಾಗಿ ಹೇಳಿದ. ವಿಚಾರಣೆಗೆ ಕಿವಿಗೊಟ್ಟ ರಾಜ ಆ ವಂಚಕನಿಗೂ, ಗೃಹಸ್ಥನಿಗೂ ಸಮನಾಗಿ ಶಿಕ್ಷೆ ವಿಧಿಸಿದ. ಲಾಲಸೆಗೆ ಬುದ್ಧಿ ಕಲಿಸಿದ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 19, 2021A happy mirage | ಸುಖವೆಂಬ ಮರೀಚಿಕೆIn this episode, Dr. Sandhya S. Pai recites her very famous editorial Priya Odugare EP - 109 - A happy mirage | ಸುಖವೆಂಬ ಮರೀಚಿಕೆನಾಲ್ಕು ಮಂದಿ ಸುಖಕ್ಕೆ ಅಗತ್ಯವಾದ ಸಿರಿಯನ್ನು ಅರಸುತ್ತಾ ಹೊರಟಿದ್ದರು. ದಾರಿ ಮಧ್ಯೆ ಸಂತನೊಬ್ಬನ ಬಳಿ ತಮ್ಮ ಅಭಿಲಾಷೆಯನ್ನು ತೋಡಿಕೊಂಡರು. ಆತನ ಸಲಹೆಯಂತೆ ನಾಲ್ವರು ಬೆಟ್ಟದ ಗುಹೆ ತಲುಪಿದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 17, 2021Kisa Gotami and Mustard seeds | ಸಾವಿಲ್ಲದ ಮನೆಯ ಸಾಸಿವೆIn this episode, Dr. Sandhya S. Pai recites her very famous editorial Priya Odugare EP - 108 - Kisa Gotami and Mustard seeds | ಸಾವಿಲ್ಲದ ಮನೆಯ ಸಾಸಿವೆಶ್ರಾವಸ್ತಿಯ ಶ್ರೀಮಂತನ ಮಗಳಾಗಿದ್ದ ಕಿಸಾ ಗೌತಮಿ ತನ್ನ ಕಂದನ ಸಾವಿನಿಂದ ಪರಿತಪಿಸುತ್ತಿದ್ದಳು. ಅಂತೂ ಊರ ಹೊರಗಿದ್ದ ಗೌತಮ ಬುದ್ಧ ತನ್ನ ಮಗುವನ್ನು ಬದುಕಿಸಿಕೊಡಬಹುದು ಎಂದು ಬುದ್ಧನ ಬಳಿ ಬಂದಾಗ ಗೌತಮಿಗೆ ವಾಸ್ತವ ದರ್ಶನ ಮಾಡಿಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
April 17, 2021The Principle of Tadpoles | ತಕ್ಕಡಿಯ ತಟ್ಟೆಯ ತತ್ವIn this episode, Dr. Sandhya S. Pai recites her very famous editorial Priya Odugare EP - 107 - The Principle of Tadpoles | ತಕ್ಕಡಿಯ ತಟ್ಟೆಯ ತತ್ವಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿಗೆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಬಯಕೆ ಮೂಡಿತ್ತು. ಅದರಂತೆ ಧ್ಯಾನದಲ್ಲಿ ಮಗ್ನನಾದ. ದಿನ ಕಳೆದಂತೆ ಇವನಲ್ಲಿ ಅಹಂಕಾರವೂ ಬೆಳೆಯಿತು. ಒಂದು ದಿನ ಜೋಡಿ ಹಕ್ಕಿ ಇವನ ಜಡೆಕಟ್ಟಿದ ತಲೆಕೂದಲ ಮೇಲೆ ಗೂಡುಕಟ್ಟಿದ ಮೇಲೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 16, 2021Sita at Ashokavana | ಅಶೋಕವನದಲ್ಲಿ ಸೀತೆIn this episode, Dr. Sandhya S. Pai recites her very famous editorial Manojna Ramayana S1E34 - Sita at Ashokavana | ಅಶೋಕವನದಲ್ಲಿ ಸೀತೆ ಹನುಮಂತ ಸೀತೆಯನ್ನು ಹುಡುಕುತ್ತಾ ಲಂಕೆ ಪ್ರವೇಶಿಸಿದ ಮೇಲೆ ಅಶೋಕವನದಲ್ಲಿ ಸೀತೆ ಇರುವುದನ್ನು ಪತ್ತೆ ಹಚ್ಚಿದ್ದ. ಆಗ ರಾವಣ ಅಲ್ಲಿಗೆ ಆಗಮಿಸಿ ಸೀತೆಯ ಮನವೊಲಿಸಲು ಯತ್ನಿಸಿ ಮರಳಿದ್ದ. ಬಳಿಕ ಹನುಮಂತ ಮತ್ತು ಸೀತೆಯ ನಡುವೆ ನಡೆದ ಸಂಭಾಷಣೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more10minPlay
April 12, 2021The way to release | ಬಿಡುಗಡೆಯ ದಾರಿIn this episode, Dr. Sandhya S. Pai recites her very famous editorial Priya Odugare EP - 106 - The way to release | ಬಿಡುಗಡೆಯ ದಾರಿಕಳ್ಳನೊಬ್ಬ ದಟ್ಟ ಅಡವಿ ಮೂಲಕ ಸಾಗುತ್ತಿದ್ದ ಪ್ರಯಾಣಿಕರನ್ನು ದೋಚಿ ಹಣ ಸಂಗ್ರಹಿಸುತ್ತಿದ್ದ. ಒಂದು ದಿನ ಆ ಹಾದಿಯಲ್ಲಿ ಸಾಧು ಸಂತರ ಗುಂಪೊಂದು ಬಂದಿತ್ತು. ನಂತರ ಸಾಧುಗಳ ರೀತಿ ವೇಷ ಧರಿಸಿದ ಕಳ್ಳನ ಬದುಕಿನ ಮೇಲಾದ ಪರಿಣಾಮ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 10, 2021Life is all but 3 puzzles | 3 ಒಗಟಲ್ಲಿ ಈ ಬಾಳ ನಂಟುIn this episode, Dr. Sandhya S. Pai recites her very famous editorial Priya Odugare EP - 105 - Life is all but 3 puzzles | 3 ಒಗಟಲ್ಲಿ ಈ ಬಾಳ ನಂಟು 3 ಒಗಟಲ್ಲಿ ಈ ಬಾಳ ನಂಟು- S1E105ಪ್ರಿಯ ಓದುಗರೇ "ಅಮ್ಮಾ... ನಾನು ನಿನ್ನ ಪ್ರೀತಿಸ್ತೀನಿ"- ಒಂದೇ ವಾಕ್ಯದಿಂದ ತಾಯಿಯ ಮನ ತಂಪಾಗುತ್ತೆ. ಒಂದು ಪ್ರೀತಿಯ ನೋಟ ಸಂಗಾತಿಗೆ ಬೆಟ್ಟದಷ್ಟು ಖುಷಿ ನೀಡುತ್ತೆ. ಒಂದೇ ಒಂದು ಆತ್ಮೀಯ ನಗು ಈ ಕ್ಷಣವನ್ನು ಚಿನ್ನವಾಗಿಸುತ್ತೆ... ಬದುಕಿನ ಅತ್ಯಂತ ಪ್ರಮುಖ ಸಮಯ, ಪ್ರಮುಖ ವ್ಯಕ್ತಿ, ಪ್ರಮುಖ ಕರ್ತವ್ಯದ ಒಗಟು ಬಿಡಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.