Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
March 10, 2021Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1 E93In this episode, Dr. Sandhya S. Pai recites her very famous editorial Priya Odugare - Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1E93ಎರಡು ದೇಹ, ಒಂದೇ ಆತ್ಮವೆಂಬ ಗೆಳೆಯರು. ದೇಹಾಂತ್ಯವಾಗಿ ಒಬ್ಬ ಸ್ವರ್ಗಕ್ಕೆ ಹೋಗಿ ಕಿನ್ನರನಾದ. ಇನ್ನೊಬ್ಬ ಭೂತಲದಲ್ಲಿ ಅಮೇಧ್ಯದ ರಾಶಿಯಲ್ಲಿ ಹುಳುವಾದ. ಕಿನ್ನರನಿಗೆ ಪೂರ್ವಜನ್ಮದ ಗೆಳೆಯನನ್ನು ಬಿಟ್ಟಿರಲಾಗಲಿಲ್ಲ. ಎಲ್ಲೆಲ್ಲೂ ಹುಡುಕಿದ. ಕೊನೆಗೂ ಹುಳುವಾಗಿದ್ದ ಸ್ನೇಹಿತನ ಹುಡುಕಿ, ಬಲವಂತವಾಗಿ ಸ್ವರ್ಗಕ್ಕೆ ಕರೆದೊಯ್ದ. ಅಲ್ಲಿ ಆ ಹುಳು ಮಾಡಿದ್ದೇನು? ಕರ್ಮಫಲಗಳ ಕುರಿತ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಆಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕೇಳಿ,...more7minPlay
March 09, 2021S1 E92 - ಮಾತೆಯದ್ದು ಬರೀ ನಗುವಲ್ಲ... | It wasn't just a laughIn this episode, Dr. Sandhya S. Pai recites her very famous editorial Priya Odugare - It wasn't just a laugh | ಮಾತೆಯದ್ದು ಬರೀ ನಗುವಲ್ಲ... | S1E92ಧರ್ಮಪ್ರಚಾರಕ್ಕಾಗಿ ಸ್ವಾಮಿ ವಿವೇಕಾನಂದರು ಅಮೆರಿಕ ತೆರಳಬೇಕಾದ ಸಂದರ್ಭ. ಗುರುಪತ್ನಿ ಶಾರದಾದೇವಿಯವರ ಅನುಮೋತಿ ಕೋರಲು ಮನೆಗೆ ಹೋಗಿದ್ರು. ಅಡುಗೆಯಲ್ಲಿ ನಿರತರಾಗಿದ್ದರು, ಮಾತೆ. ವಿವೇಕಾನಂದರು ಹೇಳಿದ್ದಕ್ಕೆಲ್ಲ ಕಿವಿಯಾದ ಮಾತೆ ಪಕ್ಕದಲ್ಲೇ ಇದ್ದ ಚಾಕು ಕೊಡುವಂತೆ ಕೇಳಿದರು. ಇವರು ಚಾಕು ಕೈಗಿಟ್ಟರು. ನಸುನಕ್ಕ ಮಾತೆ, ಅಮೆರಿಕಕ್ಕೆ ತೆರಳಲು ಅನುಮತಿಸಿದರು. ಮಾತೆ ಅಂದು ಶಿಷ್ಯನಲ್ಲಿ ಕಂಡಿದ್ದೇನು? ಈ ಕೌತುಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
March 06, 2021The defeat of Jagadekavir | ಜಗದೇಕವೀರನ ಸೋಲುIn this episode, Dr. Sandhya S. Pai recites her very famous editorial Priya Odugare - The defeat of Jagadekavir | ಜಗದೇಕವೀರನ ಸೋಲುಪ್ರಿಯ ಓದುಗರೇಭಾರತೀಯರಿಗೆ ಪಡೆದು ಗೊತ್ತೇ ವಿನಾಃ ಬೇಡಿ ಗೊತ್ತಿಲ್ಲ. ಭಾರತದಿಂದ ಗ್ರೀಸ್ ಗೆ ವೇದಗಳನ್ನು ಬಲವಂತವಾಗಿ ಹೊತ್ತೊಯ್ಯುವ ಛಲದಲ್ಲಿದ್ದ ಅಲೆಗ್ಸಾಂಡರ್ ಗೆ ಒಬ್ಬ ವೃದ್ಧ ಕಲಿಸಿದ ಪಾಠ ಒಂದು ರೋಚಕಗಾಥೆ. ಜಗತ್ತೆಲ್ಲ ಗೆದ್ದ ಚಕ್ರವರ್ತಿಯನ್ನು ಜ್ಞಾನದ ಅಸ್ತ್ರದಿಂದ ಮಣಿಸಿದ ಜಾಣನ ಪ್ರಸಂಗವನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
March 05, 2021ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 28 : When Sri Ram and Hanuman met | ಶ್ರೀರಾಮ-ಹನುಮಂತ ಭೇಟಿವಾಯುಪುತ್ರ ಬ್ರಾಹ್ಮಣ ವೇಷ ಧರಿಸಿ ರಾಮ, ಲಕ್ಷ್ಮಣರನ್ನು ಭೇಟಿ ಮಾಡಿದ್ದ. ಕುಶಲೋಪರಿ ನಂತರ ಹನುಮಂತ ತನ್ನ ಪರಿಚಯ ಹೇಳಿ ನಿಜರೂಪ ತಳೆದಿದ್ದ. ರಾಮ, ಲಕ್ಷ್ಮಣರನ್ನು ಸುಗ್ರೀವನ ಬಳಿ ಕರೆದೊಯ್ದ ನಂತರ ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more11minPlay
March 03, 2021ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyoneIn this episode, Dr. Sandhya S. Pai recites her very famous editorial Priya Odugare - ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone ಪ್ರಿಯ ಓದುಗರೇ"ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು" ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾರಗಳಿಗೆ ದುರ್ಬೀನು ಹಿಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
March 02, 2021ಚಿಟ್ಟೆಯಾದ ಕಂಬಳಿಹುಳ | When the worm morphs into a butterflyIn this episode, Dr. Sandhya S. Pai recites her very famous editorial Priya Odugare EP - 89 - ಚಿಟ್ಟೆಯಾದ ಕಂಬಳಿಹುಳ | When the worm morphs into a butterflyಪ್ರಿಯ ಓದುಗರೇಒಮ್ಮೆ ನಾರದರು ಸಂಚರಿಸುತ್ತಿದ್ದ ವೇಳೆ ಕ್ರೂರ ಬೇಡನನ್ನು ಕಂಡರಂತೆ. ಬೇಡ ಚರ್ಮಕ್ಕಾಗಿ ಮೃಗಗಳನ್ನು ಕೊಲ್ಲುತ್ತಿದ್ದ. ಅವು ಜೀವಂತವಾಗಿರುವಾಗಲೇ ಚರ್ಮ ಸುಲಿಯುತ್ತಿದ್ದ. ನಂತರ ನಾರದರ ಮಾತು ಬೇಡನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more6minPlay
February 28, 2021ದೇವನೊಬ್ಬ ನಾಮ ಹಲವು | Many gods, one nameIn this episode, Dr. Sandhya S. Pai recites her very famous editorial Priya Odugare EP - 88 - ದೇವನೊಬ್ಬ ನಾಮ ಹಲವು | Many gods, one name ಪ್ರಿಯ ಓದುಗರೇಒಬ್ಬ ಪರ್ಷಿಯನ್, ಒಬ್ಬ ತುರ್ಕಿಸ್ತಾನ್, ಅರಬ್ಬಿ ಹಾಗೂ ಗ್ರೀಕ್ ದೇಶದ ನಾಲ್ವರು ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಅರಲ್ಲಿದ್ದ ಎಲ್ಲಾ ಹಣ ಖರ್ಚಾಗಿ, ಒಂದು ನಾಣ್ಯ ಮಾತ್ರ ಉಳಿದಿತ್ತು. ಅವರೆಲ್ಲಾ ಒಂದು ಹಣ್ಣಿನ ಅಂಗಡಿಗೆ ಬಂದಾಗ ಅಲ್ಲಿ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
February 26, 2021ಅಧ್ಯಾಯ 27 : ಶಬರಿ ಮೋಕ್ಷ | Shabari SalvationIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 27 : ಶಬರಿ ಮೋಕ್ಷ | Shabari Salvationಮತಂಗ ಋಷಿಗಳು ಶಿಷ್ಯೆ ಶಬರಿಯನ್ನು ಕರೆದು, ನೀನು ಈ ಆಶ್ರಮದಲ್ಲಿ ವಾಸವಾಗಿರು ಭವಿಷ್ಯದಲ್ಲಿ ಶ್ರೀರಾಮನ ಆಗಮನವಾಗಲಿದೆ. ಆತನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ತಿಳಿಸಿ ದೇಹತ್ಯಾಗ ಮಾಡಿದ್ದರು. ಅದರಂತೆ ರಾಮನ ಭೇಟಿಯಿಂದ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more12minPlay
February 24, 2021ಜೀವನ ಸಾರ | The essence of lifeIn this episode, Dr. Sandhya S. Pai recites her very famous editorial Priya Odugare EP - 87 - ಜೀವನ ಸಾರ | The essence of lifeಪ್ರಿಯ ಓದುಗರೇಅಸಹನೀಯ ಕಷ್ಟ, ಅನಾರೋಗ್ಯಗಳು ಮನುಷ್ಯರನ್ನು ಕಾಡುತ್ತದೆ. ಹಲವರು ಸಮಚಿತ್ತದಿಂದ ಸ್ವೀಕರಿಸುತ್ತಾರೆ, ಕೆಲವರು ಬದುಕನ್ನು ನರಕವಾಗಿರಿಸುತ್ತಾರೆ. ಸುಖ ದುಃಖ ನಾವು ಬದುಕಿಗೆ ನೀಡುವ ಬಾಡಿಗೆ ಎಂಬ ಜೀವನ ಪಾಠ ಸಾರುವ ಸೂಫಿ ಸಂತ ಹಸನರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
February 22, 2021ಮರದ ಕೊನೆಯ ಆಸೆ | The last wish of the treeIn this episode, Dr. Sandhya S. Pai recites her very famous editorial Priya Odugare EP - 86 - ಮರದ ಕೊನೆಯ ಆಸೆ | The last wish of the treeಪ್ರಿಯ ಓದುಗರೇಮನುಷ್ಯನ ಕೃತಘ್ನತೆ, ದುರಾಸೆ, ಲಾಲಸೆಗಳಿಂದ ಈ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯ್ಯುತ್ತಿದ್ದಾನೆ. ನಾವು ಈ ನೆಲವನ್ನು ಪ್ರೀತಿಸುವುದನ್ನು ಕಲಿಯಬೇಕೆಂಬ ಸಂದೇಶ ಸಾರುವ ಮರದ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.