Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
February 13, 2021Victory always follows wisdom | ವಿವೇಕ ಇದ್ದಲ್ಲಿ ವಿಜಯIn this episode, Dr. Sandhya S. Pai recites her very famous editorial Priya Odugare - Victory always follows wisdom | ವಿವೇಕ ಇದ್ದಲ್ಲಿ ವಿಜಯಪ್ರಿಯ ಓದುಗರೇಪುಟ್ಟ ಕೆಲಸಕ್ಕಾಗಿ ಅರಮನೆ ಬಾಗಿಲ ಮುಂದೆ ನಿಂತ ಬಡ ಯುವಕ. ಅವನ ಮಾಸಿದ ಬಟ್ಟೆ ಕಂಡು ರಾಜಭಟರು ಒಳಕ್ಕೇ ಬಿಡಲಿಲ್ಲ. ಶ್ರೀಮಂತರು ನಿಂದಿಸಿದರು. ಸಾಕುನಾಯಿ ಛೂಬಿಟ್ಟರು. ಬೇಸರಗೊಂಡು ಮರಳಿದವ, ರಾಜ-ಮಂತ್ರಿಯೇ ತಿರುಗಿನೋಡುವ ಹಾಗೆ ಜಾದೂ ಮಾಡಿದ. ಖಲೀಲ್ ಗಿಬ್ರಾನನ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more5minPlay
February 12, 2021ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 25 : Seeta in Ashokavan | ಅಶೋಕವನದಲ್ಲಿ ಸೀತೆತನ್ನನ್ನು ವಿವಾಹವಾಗಲು ರಾವಣ ಸೀತೆ ಬಳಿ ಪರಿ, ಪರಿಯಾಗಿ ಬೇಡಿಕೊಂಡ. ಆದರೆ ಆಕೆ ಯಾವುದನ್ನೂ ಒಪ್ಪದಿದ್ದಾಗ ಅಶೋಕವನದಲ್ಲಿ ಇರಿಸಿದ್ದ. ಮತ್ತೊಂದೆಡೆ ಹೊನ್ನ ಜಿಂಕೆ ಇರಿಸಿ ಹೋದ ರಾಮನಿಗೆ ಸೀತೆಯ ಸುಳಿವು ಕೊಟ್ಟವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ...more10minPlay
February 10, 2021Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆIn this episode, Dr. Sandhya S. Pai recites her very famous editorial Priya Odugare - Alexander and the Crow | ಅಲೆಗ್ಸಾಂಡರ್ ಮತ್ತು ಕಾಗೆಪ್ರಿಯ ಓದುಗರೇಅಲೆಗ್ಸಾಂಡರ್ ಭಾರತಕ್ಕೂ ಬಂದಿದ್ದು, ಸಾಕಷ್ಟು ಸಂಪತ್ತನ್ನು ಲೂಟಿ ಹೊಡೆದಿದ್ದ. ಕೊನೆಗೆ ಆತನಿಗೆ ಅಮರತ್ವ ನೀಡಬಲ್ಲ ಬಾವಿಯ ವಿಷಯ ಕಿವಿಗೆ ಬಿದ್ದಿತ್ತು. ತಾನು ಅಮರನಾಗಬೇಕೆಂದು ಬಾವಿಯ ನೀರು ಕುಡಿಯಲು ಹೋದ ಅಲೆಗ್ಸಾಂಡರನಿಗೆ ಕಾಗೆ ಹೇಳಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
February 08, 2021The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯIn this episode, Dr. Sandhya S. Pai recites her very famous editorial Priya Odugare - The minister's post and the secret of the lock | ಮಂತ್ರಿ ಪದವಿ ಮತ್ತು ಬೀಗದ ರಹಸ್ಯಪ್ರಿಯ ಓದುಗರೇನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮೂಲ ಕಾರಣ, ವಾಸ್ತವದಲ್ಲಿ ಇಲ್ಲದ ಸಮಸ್ಯೆಯನ್ನು ಹೀಗಾಗಬಹುದು ಎಂದು ಕಲ್ಪಿಸಿಕೊಳ್ಳುತ್ತಾ ಪರಿಹರಿಸಲು ಯತ್ನಿಸುವುದು. ಹೀಗೆ ಮಂತ್ರಿ ಪದವಿಗೆ ನಡೆದ ಬೀಗದ ರಹಸ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
February 06, 2021The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿIn this episode, Dr. Sandhya S. Pai recites her very famous editorial Priya Odugare - The sparrow that taught the ocean | ಸಾಗರಕ್ಕೆ ಬುದ್ಧಿ ಕಲಿಸಿದ ಗುಬ್ಬಿ ಪ್ರಿಯ ಓದುಗರೇಗುಬ್ಬಿ ದಂಪತಿಯೊಂದು ಬಹುಕಾಲದ ನಿರೀಕ್ಷೆ ನಂತರ ಅನಂತ ಸಾಗರ ತೀರದ ಒಂದು ಪೊದೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದವು. ಒಂದು ದಿನ ದೊಡ್ಡ ಅಲೆ ಮೊಟ್ಟೆಯನ್ನು ಕೊಚ್ಚಿಕೊಂಡು ಹೋದ ನಂತರ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more5minPlay
February 05, 2021ಅಧ್ಯಾಯ 24 : The Abduction of Seeta | ಸೀತಾಪಹರಣIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 24 : The Abduction of Seeta | ಸೀತಾಪಹರಣಸನ್ಯಾಸಿ ರೂಪದಲ್ಲಿ ಬಂದಿದ್ದ ರಾವಣ, ರಾಮ-ಲಕ್ಷ್ಮಣರಿದ್ದ ಕುಟೀರ ಪ್ರವೇಶಿಸಲು ಹೆಜ್ಜೆ ಮುಂದಿಟ್ಟಾಗ ಮಿಂಚು ಹೊಡೆದಂತಾಗಿ ಹಿಂದೆ ಸರಿದಿದ್ದ. ಬಳಿಕ ಯಾರಿದ್ದೀರಿ ಎಂಬ ಕೂಗು ಕೇಳಿ ಸೀತೆ ಹೊರಬಂದ ಮೇಲೆ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more13minPlay
February 03, 2021Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆIn this episode, Dr. Sandhya S. Pai recites her very famous editorial Priya Odugare - Karna and the gold vessel | ಕರ್ಣ ಮತ್ತು ಚಿನ್ನದ ಪಾತ್ರೆಪ್ರಿಯ ಓದುಗರೇಒಮ್ಮೆ ಕರ್ಣ ಚಿನ್ನದ ಪಾತ್ರೆಯಲ್ಲಿ ಎಣ್ಣೆ ಹಾಕಿ ಮೈಗೆ ಹಚ್ಚಿಕೊಳ್ಳುತ್ತಿದ್ದ. ಆಗ ವಿಪ್ರರೊಬ್ಬರು ಆಗಮಿಸಿ ಮಗಳಿಗೆ ಮದುವೆ, ತೀರಾ ಬಡತನ ಏನಾದರು ಸಹಾಯ ಮಾಡಿ ಎಂದಾಗ ಕೈಯಲ್ಲಿದ್ದ ಚಿನ್ನದ ಪಾತ್ರೆ ನೀಡಿದ್ದ ದಾನಶೂರನ ಮಾರ್ಮಿಕ ನೀತಿ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,...more6minPlay
February 01, 2021The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿIn this episode, Dr. Sandhya S. Pai recites her very famous editorial Priya Odugare - The path to the achievement of kindness and love | ದಯೆ, ಪ್ರೀತಿಯೆಂಬ ಸಾಧನೆಯ ಹಾದಿಪ್ರಿಯ ಓದುಗರೇಅನುಕಂಪ, ಸಹಬಾಳ್ವೆ, ಪ್ರೀತಿ- ಇವುಗಳ ಆಚರಣೆಗಿಂತ ಮಿಗಿಲಾದ ಮಂತ್ರವಿಲ್ಲ. ತಪಸ್ಸಿಗೆ ಕುಳಿತವನಿಗಿಂತ ಈ ಸದ್ಗುಣಗಳ ಹಾದಿಯಲ್ಲಿ ಸಾಗುವವ ಬೇಗ ಭಗವಂತನ ಒಲುಮೆಗೆ ಪಾತ್ರನಾಗುವನು. ಬೆಟ್ಟವೇರಿ ಕುಳಿತ ಸಾಧಕನಿಗಾದ ವಿಶಿಷ್ಟ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
January 30, 2021When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗIn this episode, Dr. Sandhya S. Pai recites her very famous editorial Priya Odugare - When the mountain of prejudice collapsed | ಪೂರ್ವಾಗ್ರಹ ಪರ್ವತ ಉರುಳಿದಾಗಪ್ರಿಯ ಓದುಗರೇಪೂರ್ವಾಗ್ರಹ ಅನ್ನೋದು ಅಜ್ಞಾನದ ಪರ್ವತ. ನಮ್ಮೊಳಗೆ ಇದು ಬೆಳೆಯುತ್ತಾ ಹೋದಂತೆ ನಾವು ಸಣ್ಣವರಾಗುತ್ತಾ ಹೋಗುತ್ತೇವೆ. ಈ ಪರ್ವತ ಕೆಡವದ ಹೊರತು ಅದರಾಚೆಗಿನ ವಾಸ್ತವ ನಮ್ಮ ಕಣ್ಣಿಗೆ ಬೀಳದು. ಸ್ಪಷ್ಟ ಅರಿವಿನ ನೋಟಕ್ಕಷ್ಟೇ ಇದು ಧಸಕ್ಕನೆ ಕುಸಿಯುತ್ತದೆ. ಪಾರ್ಟಿಗೆ ಹೋಗಿಬಂದ ಹುಡುಗನಿಗಾದ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
January 29, 2021ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 23 : The magical golden deer | ಮಾಯಾವಿ ಚಿನ್ನದ ಜಿಂಕೆ ಚಿನ್ನದ ಬಣ್ಣ ಹೊಂದಿದ ಜಿಂಕೆಯನ್ನು ಕಂಡು ಸೀತೆ ತುಂಬಾ ಖುಷಿಗೊಂಡಿದ್ದಳು. ನನಗೆ ಆ ಜಿಂಕೆ ಬೇಕು ಎಂದು ರಾಮನಲ್ಲಿ ಕೇಳಿಕೊಂಡಳು. ಇದೊಂದು ಮಾಯಾವಿ ಜಿಂಕೆ ಎಂದು ಲಕ್ಷ್ಮಣ ರಾಮನಿಗೆ ತಿಳಿಸಿದ. ಆದರೆ ಸೀತೆಯ ಹಠದಿಂದ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more13minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.