Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
January 27, 2021The light on the path leading to the supernatural | ಅಲೌಕಿಕ ಮಾರ್ಗದ ಬೆಳಕುIn this episode, Dr. Sandhya S. Pai recites her very famous editorial Priya Odugare - The light on the path leading to the supernatural | ಅಲೌಕಿಕ ಮಾರ್ಗದ ಬೆಳಕುಪ್ರಿಯ ಓದುಗರೇಹುಟ್ಟುವಾಗ ಮನುಷ್ಯನ ಹೃದಯದಲ್ಲಿ ಅನರ್ಘ್ಯ ರತ್ನಗಳು ತುಂಬಿರುತ್ತದೆ ಎಂಬುದಕ್ಕೆ ಪುಟ್ಟ ಹುಡುಗನ ತಿಳಿ ನಗುವೇ ಇದಕ್ಕೆ ಸಾಕ್ಷಿ. ಕೆಸರು ಮೆತ್ತಿದ ರಕ್ತಗಳನ್ನು ತೊಳೆದು ಅಲೌಕಿಕ ಹಾದಿ ತೋರಿಸುವ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more5minPlay
January 25, 202136 qualities of women | ಹೆಣ್ಣಿನ 36 ಗುಣIn this episode, Dr. Sandhya S. Pai recites her very famous editorial Priya Odugare - 36 qualities of women | ಹೆಣ್ಣಿನ 36 ಗುಣಪ್ರಿಯ ಓದುಗರೇಒಂದು ಹಳ್ಳಿಯಲ್ಲಿ ಗಂಡ, ಹೆಂಡತಿ ಅನ್ಯೋನ್ಯತೆಯಿಂದ ಇದ್ದರು. ಒಂದು ದಿನ ಹೊಲದಿಂದ ಬರುತ್ತಿದ್ದಾಗ ಜೋಗಿಯೊಬ್ಬ ಭೇಟಿಯಾಗಿ ಹೆಣ್ಣಿನಲ್ಲಿ 36ಗುಣಗಳಿರುವ ವಿಷಯ ತಿಳಿಸಿದ್ದ. ಈ ವಿಚಾರದಲ್ಲಿ ಪತಿ, ಪತ್ನಿ ನಡುವೆ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
January 23, 2021The childish mind of man | ಮನುಷ್ಯನ ಬಾಲಿಶ ಮನಸ್ಸುIn this episode, Dr. Sandhya S. Pai recites her very famous editorial Priya Odugare - The childish mind of man | ಮನುಷ್ಯನ ಬಾಲಿಶ ಮನಸ್ಸುಪ್ರಿಯ ಓದುಗರೇಸುಖಕ್ಕೂ, ವಸ್ತುವಿಗೂ ಯಾವುದೇ ಸಂಬಂಧ ಇಲ್ಲ. ಸುಖ ಮನಸ್ಸಿನ ಸ್ಥಿತಿಯಾಗಿದೆ. ಹೀಗೆ ಮನುಷ್ಯನ ಬಾಲಿಶ ಮನಸ್ಸು ಸುಖ ಮತ್ತು ವಸ್ತುಗಳಿಗೆ ಹೇಗೆ ತಾಳೆ ಹಾಕುತ್ತದೆ ಎಂಬ ಕಥೆಯನ್ನು ಸಂದ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
January 22, 2021ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 22 : Akampana informs Ravana about Rama | ರಾವಣನಿಗೆ ರಾಮನ ಕುರಿತು ಅಕಂಪನ ಮಾಹಿತಿ ಯುದ್ಧದಲ್ಲಿ ಓಡಿಹೋಗಿದ್ದ ಅಕಂಪನ ಎಂಬ ರಾಕ್ಷಸ ಲಂಕೆಗೆ ತೆರಳಿ, ಶ್ರೀರಾಮ ಖರ ದೂಷಣ ಹಾಗೂ ಅವರ 14 ಸಾವಿರ ಸೈನಿಕರನ್ನು ಸಂಹಾರ ಮಾಡಿರುವ ವಿಷಯ ರಾವಣನಿಗೆ ತಿಳಿಸಿದ್ದ. ಇದರಿಂದ ಆಕ್ರೋಶಗೊಂಡ ಲಂಕಾಧೀಶನಿಗೆ ಅಕಂಪನ ಹೇಳಿದ ಉಪಾಯವೇನು ಎಂಬುದನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more11minPlay
January 20, 2021The Scales of Justice are equal for everyone | ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇIn this episode, Dr. Sandhya S. Pai recites her very famous editorial Priya Odugare - The Scales of Justice are equal for everyone | ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇಪ್ರಿಯ ಓದುಗರೇತಪ್ಪಿತಸ್ಥ ರಾಜ ಆದರೇನು? ಪ್ರಜೆಯೇ ಆದರೇನು? ನ್ಯಾಯದ ತಕ್ಕಡಿಯಲ್ಲಿ ಎಲ್ಲರಿಗೂ ಒಂದೇ ತೂಕ. ರಾಜನ ಬಾಣಕ್ಕೆ ಪುರುಷನೊಬ್ಬ ಪ್ರಾಣಬಿಟ್ಟ. ಪುತ್ರಶೋಕತಪ್ತ ತಾಯಿ ಮುಂದೆ ಅಪರಾಧಿ ರಾಜ ಮಂಡಿಯೂರಿ ಶಿಕ್ಷೆಗೆ ಅಣಿಯಾದ. ತಾನೂ ಬದುಕಬೇಕು, ಪರರನ್ನೂ ಬದುಕಲು ಬಿಡಬೇಕು ಎಂಬ ಭಾರತೀಯ ನ್ಯಾಯತತ್ತ್ವದ ಶ್ರೇಷ್ಠತೆ ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
January 16, 2021Children are like flowing water | ಮಕ್ಕಳು ಹರಿವ ನೀರಿನಂತೆIn this episode, Dr. Sandhya S. Pai recites her very famous editorial Priya Odugare - Children are like flowing water | ಮಕ್ಕಳು ಹರಿವ ನೀರಿನಂತೆಪ್ರಿಯ ಓದುಗರೇ...ಪುಟಾಣಿ ಮಕ್ಕಳು ಕನ್ನಡಿ ಇದ್ದಂತೆ. ಅವರೊಳಗೆ ಪ್ರತಿಫಲಿಸುವುದು ನಮ್ಮದೇ ವ್ಯಕ್ತಿತ್ವಬಿಂಬಗಳು. ಹರಿವ ನೀರಿನಂತೆ ಅವರ ಮನಸ್ಸನ್ನು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿಗೆ ಕರೆದೊಯ್ಯುವುದು ಹೆತ್ತವರ ಕರ್ತವ್ಯ. ಇಲ್ಲಿನ ಪಂಜರದ ಗಿಣಿಯ ಕಥೆಯಲ್ಲೂ ನಮ್ಮ ಮಕ್ಕಳ ಚಿತ್ರಗಳುಂಟು. ಪ್ರತಿ ತಂದೆ- ತಾಯಂದಿರೂ ಕೇಳಲೇಬೇಕಾದ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
January 16, 2021Have you seen the real wealth? | ನಿಜವಾದ ಸಂಪತ್ತು ಕಂಡಿರಾ?In this episode, Dr. Sandhya S. Pai recites her very famous editorial Priya Odugare - Have you seen the real wealth? | ನಿಜವಾದ ಸಂಪತ್ತು ಕಂಡಿರಾ?ಪ್ರಿಯ ಓದುಗರೇ...ಬರಿಗೈಯಿಂದ ಜಗತ್ತಿಗೆ ಬಂದಿರ್ತೀವಿ. ಕಣ್ಣೆದುರು ನೂರಾರು ಕಾಮನೆಗಳು. ಆರೋಗ್ಯ, ನೆಮ್ಮದಿ, ಸಿರಿ... ಯಾವುದು ಸಂಪತ್ತು? ನಮ್ಮೊಳಗೇ ಗೊಂದಲ. ಭಗವಂತ ನೀಡಿದ ಶಾಶ್ವತವಾದ ಸಿರಿಯನ್ನು ಅಪ್ಪಿ- ಒಪ್ಪಿಕೊಂಡೆವೋ, ಬಚಾವು. ಇಲ್ಲದಿದ್ರೆ ಬದುಕು ಹಾವು-ಏಣಿ ಆಟ. ಆಸೆಬುರುಕನೊಬ್ಬ ಖಜಾನೆಯ ಒಳಹೊಕ್ಕು ಖಾಲಿ ಕೈಯಲ್ಲಿ ಹಿಂದಿರುಗಿದ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
January 15, 2021ಅಧ್ಯಾಯ 21 : Shurpanakhi episode - The extermination of Kharadushana | ಶೂರ್ಪನಖಿ ಪ್ರಸಂಗ - ಖರದೂಷಣ ಸಂಹಾರIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 21 : Shurpanakhi episode - The extermination of Kharadushana | ಶೂರ್ಪನಖಿ ಪ್ರಸಂಗ-ಖರದೂಷಣ ಸಂಹಾರಅಗಸ್ತ್ಯ ಮುನಿಗಳ ಆಶ್ರಮದಿಂದ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಹೊರಟು ಪಂಚವಟಿಗೆ ಬಂದಿದ್ದರು. ಒಂದು ದಿನ ಆಕಾಶಮಾರ್ಗವಾಗಿ ತೆರಳುತ್ತಿದ್ದ ಶೂರ್ಪನಖಿಗೆ ಶ್ರೀರಾಮನನ್ನು ಕಂಡಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more11minPlay
January 13, 2021The curiosity of a miser | ಜಿಪುಣನ ಜಿಜ್ಞಾಸೆ!In this episode, Dr. Sandhya S. Pai recites her very famous editorial Priya Odugare EP 69 The curiosity of a miser | ಜಿಪುಣನ ಜಿಜ್ಞಾಸೆ!ಒಂದು ಊರಿನಲ್ಲಿ ಕಡು ಜಿಪುಣನೊಬ್ಬ ಇದ್ದ. ಒಂದು ದಿನ ಊರಿಗೆ ಬಂದಿದ್ದ ಜ್ಯೋತಿಷಿಯೊಬ್ಬರಲ್ಲಿ ಭವಿಷ್ಯ ಕೇಳಿದ ನಂತರ ಹೆದರಿ, ಜೀವ ಉಳಿಸಿಕೊಳ್ಳಲು ದಾನ ಮಾಡಲು ಶುರು ಮಾಡಿದ್ದ. ಆದರೆ ಜಿಪುಣನಿಗೆ ಜಿಜ್ಞಾಸೆ ಮೂಡಿಸಿದ್ದು ಯಾಕೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ...more7minPlay
January 11, 2021Life is a gem mine of debt | ಬಾಳು ಋಣದ ರತ್ನದ ಗಣಿIn this episode, Dr. Sandhya S. Pai recites her very famous editorial Priya Odugare EP 68 Life is a gem mine of debt | ಬಾಳು ಋಣದ ರತ್ನದ ಗಣಿನಮ್ಮ ಬದುಕು ಸಾವಿರಾರು ಋಣಗಳ ಹೆಣಿಗೆ. ಹೆತ್ತವರು, ಒಡಹುಟ್ಟಿದವರು, ಅಕ್ಷರ ಕಲಿಸಿದ ಗುರು, ಬಾಳಸಾಂಗತ್ಯ ನೀಡಿ ನೆರಳಾದವಳು, ಖುಷಿ ಅರಳಿಸಿದ ಮಕ್ಕಳು- ಹೀಗೆ ಸಹಸ್ರಾರು ಋಣಗಳ ಬಂಧನದಲ್ಲಿ ನಾವಿದ್ದೇವೆ. ಇಲ್ಲಿ ಬೇಕು ಅಂದರೂ ಯಾರೂ ಸ್ವತಂತ್ರರಲ್ಲ. ಪಂಜರದ ಗಿಳಿಯೆಂಬ ಕನ್ನಡಿಯಲ್ಲಿ ಬಾಳ ಬಿಂಬಗಳನ್ನು ನೋಡುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.