Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
March 03, 2021ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyoneIn this episode, Dr. Sandhya S. Pai recites her very famous editorial Priya Odugare - ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone ಪ್ರಿಯ ಓದುಗರೇ"ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು" ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾರಗಳಿಗೆ ದುರ್ಬೀನು ಹಿಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
March 02, 2021ಚಿಟ್ಟೆಯಾದ ಕಂಬಳಿಹುಳ | When the worm morphs into a butterflyIn this episode, Dr. Sandhya S. Pai recites her very famous editorial Priya Odugare EP - 89 - ಚಿಟ್ಟೆಯಾದ ಕಂಬಳಿಹುಳ | When the worm morphs into a butterflyಪ್ರಿಯ ಓದುಗರೇಒಮ್ಮೆ ನಾರದರು ಸಂಚರಿಸುತ್ತಿದ್ದ ವೇಳೆ ಕ್ರೂರ ಬೇಡನನ್ನು ಕಂಡರಂತೆ. ಬೇಡ ಚರ್ಮಕ್ಕಾಗಿ ಮೃಗಗಳನ್ನು ಕೊಲ್ಲುತ್ತಿದ್ದ. ಅವು ಜೀವಂತವಾಗಿರುವಾಗಲೇ ಚರ್ಮ ಸುಲಿಯುತ್ತಿದ್ದ. ನಂತರ ನಾರದರ ಮಾತು ಬೇಡನ ಮೇಲೆ ಹೇಗೆ ಪರಿಣಾಮ ಬೀರಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more6minPlay
February 28, 2021ದೇವನೊಬ್ಬ ನಾಮ ಹಲವು | Many gods, one nameIn this episode, Dr. Sandhya S. Pai recites her very famous editorial Priya Odugare EP - 88 - ದೇವನೊಬ್ಬ ನಾಮ ಹಲವು | Many gods, one name ಪ್ರಿಯ ಓದುಗರೇಒಬ್ಬ ಪರ್ಷಿಯನ್, ಒಬ್ಬ ತುರ್ಕಿಸ್ತಾನ್, ಅರಬ್ಬಿ ಹಾಗೂ ಗ್ರೀಕ್ ದೇಶದ ನಾಲ್ವರು ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಅರಲ್ಲಿದ್ದ ಎಲ್ಲಾ ಹಣ ಖರ್ಚಾಗಿ, ಒಂದು ನಾಣ್ಯ ಮಾತ್ರ ಉಳಿದಿತ್ತು. ಅವರೆಲ್ಲಾ ಒಂದು ಹಣ್ಣಿನ ಅಂಗಡಿಗೆ ಬಂದಾಗ ಅಲ್ಲಿ ನಡೆದಿದ್ದೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
February 26, 2021ಅಧ್ಯಾಯ 27 : ಶಬರಿ ಮೋಕ್ಷ | Shabari SalvationIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 27 : ಶಬರಿ ಮೋಕ್ಷ | Shabari Salvationಮತಂಗ ಋಷಿಗಳು ಶಿಷ್ಯೆ ಶಬರಿಯನ್ನು ಕರೆದು, ನೀನು ಈ ಆಶ್ರಮದಲ್ಲಿ ವಾಸವಾಗಿರು ಭವಿಷ್ಯದಲ್ಲಿ ಶ್ರೀರಾಮನ ಆಗಮನವಾಗಲಿದೆ. ಆತನ ದರ್ಶನದಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ತಿಳಿಸಿ ದೇಹತ್ಯಾಗ ಮಾಡಿದ್ದರು. ಅದರಂತೆ ರಾಮನ ಭೇಟಿಯಿಂದ ಮುಂದೆ ಏನಾಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more12minPlay
February 24, 2021ಜೀವನ ಸಾರ | The essence of lifeIn this episode, Dr. Sandhya S. Pai recites her very famous editorial Priya Odugare EP - 87 - ಜೀವನ ಸಾರ | The essence of lifeಪ್ರಿಯ ಓದುಗರೇಅಸಹನೀಯ ಕಷ್ಟ, ಅನಾರೋಗ್ಯಗಳು ಮನುಷ್ಯರನ್ನು ಕಾಡುತ್ತದೆ. ಹಲವರು ಸಮಚಿತ್ತದಿಂದ ಸ್ವೀಕರಿಸುತ್ತಾರೆ, ಕೆಲವರು ಬದುಕನ್ನು ನರಕವಾಗಿರಿಸುತ್ತಾರೆ. ಸುಖ ದುಃಖ ನಾವು ಬದುಕಿಗೆ ನೀಡುವ ಬಾಡಿಗೆ ಎಂಬ ಜೀವನ ಪಾಠ ಸಾರುವ ಸೂಫಿ ಸಂತ ಹಸನರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
February 22, 2021ಮರದ ಕೊನೆಯ ಆಸೆ | The last wish of the treeIn this episode, Dr. Sandhya S. Pai recites her very famous editorial Priya Odugare EP - 86 - ಮರದ ಕೊನೆಯ ಆಸೆ | The last wish of the treeಪ್ರಿಯ ಓದುಗರೇಮನುಷ್ಯನ ಕೃತಘ್ನತೆ, ದುರಾಸೆ, ಲಾಲಸೆಗಳಿಂದ ಈ ಭೂಮಿಯನ್ನು ವಿನಾಶದ ಅಂಚಿನತ್ತ ಕೊಂಡೊಯ್ಯುತ್ತಿದ್ದಾನೆ. ನಾವು ಈ ನೆಲವನ್ನು ಪ್ರೀತಿಸುವುದನ್ನು ಕಲಿಯಬೇಕೆಂಬ ಸಂದೇಶ ಸಾರುವ ಮರದ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
February 20, 2021ಗೋದಾಮು ಮತ್ತು ಬೆಕ್ಕು | Cat and the warehouseIn this episode, Dr. Sandhya S. Pai recites her very famous editorial Priya Odugare EP -85 - ಗೋದಾಮು ಮತ್ತು ಬೆಕ್ಕು | Cat and the warehouseಪ್ರಿಯ ಓದುಗರೇಒಮ್ಮೆ ನಾಲ್ವರು ವ್ಯಾಪಾರಿಗಳು ಹತ್ತಿ ಸಂಗ್ರಹಿಸಲು ಗೋದಾಮು ಖರೀದಿಸಿದ್ದರು. ಹತ್ತಿಯ ಚೀಲವನ್ನು ಗೋದಾಮಿನಲ್ಲಿ ಇಡುತ್ತಿದ್ದರು. ಆದರೆ ಗೋದಾಮಿನಲ್ಲಿ ಇಲಿಗಳ ಕಾಟ ತಪ್ಪಿಸಲು ಬೆಕ್ಕನ್ನು ತಂದರು. ಇದರಿಂದಾದ ಪರಿಣಾಮವೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
February 19, 2021ಅಧ್ಯಾಯ 26 : Jatayu's immortalisation | ಅಮರನಾದ ಜಟಾಯುIn this episode, Dr. Sandhya S. Pai recites the story of In this episode, Dr. Sandhya S. Pai recites the story of ಅಧ್ಯಾಯ 26 : Jatayu's immortalisation | ಅಮರನಾದ ಜಟಾಯು ಧರ್ಮಾತ್ಮರು, ಸಜ್ಜನರು ಬದುಕಿನಲ್ಲಿ ಅನೇಕ ಪರೀಕ್ಷೆ ಎದುರಿಸಬೇಕಾಗುತ್ತದೆ. ಶ್ರೀರಾಮ ಮತ್ತು ಲಕ್ಷ್ಮಣ ಸೀತೆಯನ್ನು ಅರಸುತ್ತಾ ಹೊರಟಾಗ ದಾರಿಮಧ್ಯೆ ರಾವಣ ಅಪಹರಿಸಿದ ವಿಷಯ ತಿಳಿಸಿ ಜಟಾಯು ಪ್ರಾಣತ್ಯಜಿಸಿದ್ದ. ಮುಂದೆ ಸಾಗಿದ ರಾಮನಿಗೆ ಎದುರಾದ ಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more12minPlay
February 17, 2021The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್In this episode, Dr. Sandhya S. Pai recites her very famous editorial Priya Odugare EP -84 - The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್ಭಿಕ್ಷೆ ಬಿಟ್ಟವನೇ ಬಿಲಿಯನೇರ್- S1E84ಪ್ರಿಯ ಓದುಗರೇರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ. ರೈಲೇನೋ ಹಳಿ ಮೇಲಿತ್ತು; ಇವನ ಬಾಳು ಹಳಿತಪ್ಪಿತ್ತು. ಈ ಬದುಕು ಎಲ್ಲಿಗೋಡಬೇಕು? ಅವನಿಗೆ ಸುತರಾಂ ಗೊತ್ತಿಲ್ಲ. ಶ್ರೀಮಂತನೊಬ್ಬ ಹೇಳಿದ ಒಂದೇ ಒಂದು ಬುದ್ಧಿಮಾತು ಅವನ ಬಾಳಬಂಡಿಯನ್ನು ಗುರಿಯ ಸ್ಟೇಷನ್ನಿಗೆ ಮುಟ್ಟಿಸಿತು. ನಮ್ಮೊಳಗಿನ ಕಾರ್ಯಕ್ಷಮತೆಯ ಎತ್ತರ ದರ್ಶಿಸುವ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more9minPlay
February 15, 2021The life in elephant's ears | ಆನೆಕಿವಿಯಲ್ಲೊಂದು ಸಂಸಾರIn this episode, Dr. Sandhya S. Pai recites her very famous editorial Priya Odugare - The life in elephant's ears | ಆನೆಕಿವಿಯಲ್ಲೊಂದು ಸಂಸಾರಪ್ರಿಯ ಓದುಗರೇಟಪಟಪನೆ ಹೊಡೆದುಕೊಳ್ಳುವ ಆನೆಕಿವಿಗಳಲ್ಲಿ ನೊಣಗಳ ಸಂಸಾರ. ಬಲುಎತ್ತರದ ಮನೆ. ಯಾರ ದಾಳಿಯ ಭಯವಿಲ್ಲ ಎಂಬ ಸಮಾಧಾನ ಅವಕ್ಕೆ. ಆದರೆ, ಬರುಬರುತ್ತಾ ಮನೆ ಬೋರ್ ಆಯ್ತು. ಭಾರೀ ಎತ್ತರ ಅಂತನ್ನಿಸಿತು. ಕೊಳಚೆಯಿಲ್ಲ, ದುರ್ಗಂಧವಿಲ್ಲ ಅಂತನ್ನಿಸಿ ಅವು ಹಾರಿದ್ದೆಲ್ಲಿಗೆ? ನಾಲ್ಕು ದಿನದ ಬಾಳ ತಿರುಳನ್ನು ಚೆಂದದ ಕಥೆಯೊಂದಿಗೆ ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.