Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
April 09, 2021Hanuman enters Lanka | ಲಂಕೆ ಪ್ರವೇಶಿಸಿದ ಹನುಮಂತIn this episode, Dr. Sandhya S. Pai recites her very famous editorial Manojna Ramayana S1 E33 - Hanuman enters Lanka | ಲಂಕೆ ಪ್ರವೇಶಿಸಿದ ಹನುಮಂತಸೀತಾ ಮಾತೆಯನ್ನು ಅರಸುತ್ತಾ ಹನುಮಂತ ಲಂಕೆಯನ್ನು ಪ್ರವೇಶಿಸಿದ್ದ. ನಂತರ ಆತನಿಗೆ ಲಂಕಾದ ಹೆಬ್ಬಾಗಿಲಿನಲ್ಲಿ ಲಂಕಿಣಿ ಮುಖಾಮುಖಿಯಾಗುತ್ತಾಳೆ. ಆಕೆಯ ಸಲಹೆಯಂತೆ ಅರಮನೆ ಆವರಣ ಪ್ರವೇಶಿಸಿದ ಹನುಮ ಸೀತೆಯನ್ನು ಹೇಗೆ ಪತ್ತೆ ಹಚ್ಚಿದ ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ,...more13minPlay
April 07, 2021Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪIn this episode, Dr. Sandhya S. Pai recites her very famous editorial Priya Odugare ( EP | 104 ) - Peace- the antithesis of Love | ಶಾಂತಿ- ಪ್ರೇಮದ ವಿರಾಟರೂಪಪ್ರಿಯಓದುಗರೇ...ಪತ್ನಿಪೀಡಕ ಗಂಡ. ಪ್ರತಿನಿತ್ಯ ಪತ್ನಿ ಮೇಲೆ ಕೈ ಮಾಡುತ್ತಿದ್ದ. ಏತನ್ಮಧ್ಯೆ ಪ್ರವಚನಕಾರನ ಮಾತೊಂದು ಆಕೆಯ ಕಿವಿಗೆ ಬಿತ್ತು. ಗಂಡ ಎಷ್ಟು ಹಿಂಸಿಸಿದರೂ ಆತನನ್ನು ಕ್ಷಮಿಸತೊಡಗಿದಳು. ಅವನ ಮನಸ್ಸಿಗೆ ಶಾಂತಿ ಸಿಗಲೆಂದು ದೇವರನ್ನು ಪ್ರಾರ್ಥಿಸತೊಡಗಿದಳು. ಕಾಲಕ್ರಮೇಣ ಗಂಡ ಬದಲಾದ. ಶಾಂತಿ- ಪ್ರೇಮದ ವಿರಾಟ ರೂಪ ದರ್ಶಿಸುವ ಚೆಂದದ ಕಥೆಯನ್ನುಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 05, 2021A success race | ಒಂದು ಯಶಸ್ಸಿನ ಓಟIn this episode, Dr. Sandhya S. Pai recites her very famous editorial Priya Odugare ( EP | 103 ) - A success race | ಒಂದು ಯಶಸ್ಸಿನ ಓಟ ಪ್ರಿಯ ಓದುಗರೇ...ಎಲ್ಲಿಯವರೆಗೆ ನಮ್ಮ ಹೃದಯದಲ್ಲಿ ಅಚಲ ನಂಬಿಕೆ, ಧೈರ್ಯ ತುಂಬಿರುತ್ತದೋ ಅಲ್ಲಿಯತನಕ ಯಾವುದೇ ಹೊರಗಿನ ಸವಾಲು ನಮ್ಮನ್ನು ಅಲುಗಾಡಿಸದು. ಬೆಕ್ಕಿನ ಬಗ್ಗೆ ದಿಗಿಲಿದ್ದ ಇಲಿ ಸಿದ್ಧಪುರುಷರತ್ತ ಹೋಗುತ್ತೆ. ವರ ಪಡೆದು ಹುಲಿಯಾಗುತ್ತೆ. ಆದರೂ ಹೃದಯದಲ್ಲಿ ಇದ್ದಿದ್ದು ಮಾತ್ರ ಇಲಿಯ ಭಯ! ಯಶಸ್ಸಿನ ಹಿಂದೋಡುವ ನಮ್ಮೆಲ್ಲರ ಸತ್ಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 03, 2021Eagle- There are foxes, beware! | ಹದ್ದು- ನರಿಗಳಿವೆ, ಹುಷಾರು!In this episode, Dr. Sandhya S. Pai recites her very famous editorial Priya Odugare ( EP | 102 ) - Eagle- There are foxes, beware! | ಹದ್ದು- ನರಿಗಳಿವೆ, ಹುಷಾರು!ಸ್ವಾರ್ಥ ಸಾಧನೆಯನ್ನು ಕರುಣೆಯ ಮಸುಕಿನಲ್ಲಿಟ್ಟು ಸಂತರಂತೆ ನಟಿಸಿದ ಹದ್ದು- ನರಿಗಳ ಕಥೆ ಇದು. ಅಂದೆಂದೋ ಭೀಷ್ಮರು ಹೇಳಿದ ಪ್ರಸಂಗ, ಈ ಕಾಲಕ್ಕೆ ತೀರಾ ಪ್ರಸ್ತುತ. ಚುನಾವಣೆ ಹೊತ್ತಿನಲ್ಲಿ ಪ್ರಕಟಗೊಳ್ಳುವ ಮುಖವಾಡಗಳು ಇದಕ್ಕೆ ಹೊರತಲ್ಲ ಎಂಬ ಸತ್ಯ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
April 02, 2021ಅಧ್ಯಾಯ 32 : ಲಂಕೆಯತ್ತ ಹಾರಿದ ಹನುಮಂತ | Hanuman flies to LankaIn this episode, Dr. Sandhya S. Pai recites the story of ಅಧ್ಯಾಯ 32 : ಲಂಕೆಯತ್ತ ಹಾರಿದ ಹನುಮಂತ | Hanuman flies to Lankaಶ್ರೀರಾಮನ ಕಾರ್ಯಕ್ಕಾಗಿ ಸಾಗರೋಲ್ಲಂಘನೆ ಮಾಡಲು ತನಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಿ ಎಂದು ಹನುಮಂತ ವಿನಮ್ರನಾಗಿ ಪ್ರಕೃತಿಯ ಆತ್ಮಗಳಲ್ಲಿ ಬೇಡಿಕೊಂಡಿದ್ದ. ಮಹೇಂದ್ರ ಪರ್ವತದಿಂದ ಲಂಕೆಗೆ ಹಾರಿದ ಹನುಮನಿಗೆ ಎದುರಾದ ಸಂಕಷ್ಟಗಳೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ,...more13minPlay
March 31, 2021ದೇವವ್ರತನ ತ್ಯಾಗ | The Sacrifice of GodIn this episode, Dr. Sandhya S. Pai recites her very famous editorial Priya Odugare ( EP | 101 ) - ದೇವವ್ರತನ ತ್ಯಾಗ | The Sacrifice of Godಶಂತನು ಹಾಗೂ ಗಂಗೆಯ ಪುತ್ರ ದೇವವ್ರತ. ರಾಜ ಶಂತನು ದೇವವ್ರತನನ್ನು ಹಸ್ತಿನಾವತಿಯ ಉತ್ತರಾಧಿಕಾರಿ ಎಂದು ಘೋಷಿಸುತ್ತಾನೆ. ಆದರೆ ಶಂತನು ಗಂಗೆಯ ಮೋಹಪಾಶದಲ್ಲಿ ಸಿಲುಕಿಬಿಟ್ಟಿದ್ದ. ತಂದೆಯ ಇಚ್ಛೆ ನೆರವೇರಿಸಲು ದೇವವ್ರತ ಕೈಗೊಂಡ ಪ್ರತಿಜ್ಞೆ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
March 29, 2021We are a living ship | ಬದುಕೆಂಬ ನಾವೆIn this episode, Dr. Sandhya S. Pai recites her very famous editorial Priya Odugare ( EP | 100 ) - We are a living ship | ಬದುಕೆಂಬ ನಾವೆಆಳ ಸಮುದ್ರದ ಮಧ್ಯೆದಲ್ಲಿ ಹಡಗೊಂದು ಬಿರುಗಾಳಿಗೆ ಸಿಲುಕಿತ್ತು. ಅದರಲ್ಲಿ ಶ್ರೀಮಂತರು, ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಬಿರುಗಾಳಿಗೆ ಸಿಲುಕಿ ಸಾವು ಬದುಕಿನ ನಡುವೆ ಇದ್ದ ಪ್ರಯಾಣಿಕರಿಗೆ ಹಡಗಿನ ಮೂಲೆಯಲ್ಲಿ ಕುಳಿತಿದ್ದ ಸನ್ಯಾಸಿ ಹೇಳಿದ ಬದುಕಿನ ಪಾಠ ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
March 27, 2021The Angry demon | ಕೋಪಿಷ್ಠ ಭೂತIn this episode, Dr. Sandhya S. Pai recites her very famous editorial Priya Odugare ( EP| 99 ) - The Angry demon | ಕೋಪಿಷ್ಠ ಭೂತ ಒಂದು ದಿನ ರಾಜನ ಅನುಪಸ್ಥಿತಿಯಲ್ಲಿ ಒಂದು ಭೂತ ಅರಮನೆಯನ್ನು ಪ್ರವೇಶಿಸಿತ್ತು. ಇಂತಹ ಕೋಪಿಷ್ಠ ಭೂತವನ್ನು ಜನರು ಎಂದೂ ನೋಡಿರಲಿಲ್ಲ. ಸಿಂಹಾಸನದ ಮೇಲೆ ಕುಳಿತ ಭೂತವನ್ನು ಹೊರಹಾಕಲು ಹೋದಾಗ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
March 26, 2021ಅಧ್ಯಾಯ 31 : ಸೀತೆ ಬಗ್ಗೆ ಸಂಪಾತಿ ಸುಳಿವು | Sampathi hints about SitaIn this episode, Dr. Sandhya S. Pai recites the story of ಅಧ್ಯಾಯ 33 : ಸೀತೆ ಬಗ್ಗೆ ಸಂಪಾತಿ ಸುಳಿವು | Sampathi hints about Sita ಸೀತೆಯ ಶೋಧಕ್ಕಾಗಿ ಸುಗ್ರೀವ ವಿಧಿಸಿದ್ದ ಗಡುವು ಮುಗಿಯುತ್ತಾ ಬಂದಿತ್ತು. ಏತನ್ಮಧ್ಯೆ ಸೀತೆಯನ್ನು ಆಕಾಶ ಮಾರ್ಗವಾಗಿ ಅಪಹರಿಸಿಕೊಂಡು ಹೋದ ವಿಷಯವನ್ನು ಜಟಾಯು ಅಣ್ಣ ಸಂಪಾತಿ ತಿಳಿಸುತ್ತಾನೆ. ಮುಂದೆ ಸಂಪಾತಿ ಹನುಮನಿಗೆ ಸೀತೆ ಕುರಿತು ನೀಡಿದ ಸುಳಿವು ಏನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more12minPlay
March 24, 2021ಭಿಕ್ಷುಕನಾದ ರಾಜಕುಮಾರ | The prince became beggarIn this episode, Dr. Sandhya S. Pai recites her very famous editorial Priya Odugare - ಭಿಕ್ಷುಕನಾದ ರಾಜಕುಮಾರ | The Prince became beggar| S1 E98ಒಂದು ದಿನ ರಾಜಕುಟುಂಬ. ನೆರೆಯ ರಾಜ್ಯಕ್ಕೆ ನದಿಯ ಮೂಲಕ ನಾವೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಕಾಲಿಕ ಪ್ರವಾಹಕ್ಕೆ ಸಿಲುಕಿ ನೀರುಪಾಲಾಗಿದ್ದರು. ಘಟನೆಯಲ್ಲಿ ರಾಜ ರಾಣಿಯ ಶವ ಸಿಕ್ಕಿತ್ತು. ಆದರೆ ರಾಜಕುಮಾರ ನಾಪತ್ತೆಯಾಗಿದ್ದು ಮುಂದೇನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.