Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
December 14, 2020Everyone is a beggar | ನಾವೆಲ್ಲರೂ ಭಿಕ್ಷುಕರೇ!In this episode, Dr. Sandhya S. Pai recites her very famous editorial Priya Odugare -EP-56, Everyone is a beggar | ನಾವೆಲ್ಲರೂ ಭಿಕ್ಷುಕರೇ!ಪ್ರಿಯ ಓದುಗರೇಸನ್ಯಾಸಿಯ ಪುಟ್ಟ ಭಿಕ್ಷಾಪಾತ್ರೆ. ಅಹಂಕಾರಿ ರಾಜ, ಆ ಪಾತ್ರೆ ತುಂಬಿಸುವ ಛಲಕ್ಕೆ ಬಿದ್ದ. ಬೊಗಸೆಗಳಲ್ಲಿ ಚಿನ್ನ ಸುರಿದ, ಅದು ತುಂಬಲಿಲ್ಲ. ಮೂಟೆಯಲ್ಲಿ ತಂದು ಸುರಿದ, ಆಗಲೂ ಊಹ್ಞೂಂ. ಖಜಾನೆಯ ಅಷ್ಟೂ ಚಿನ್ನ ಪಾತ್ರೆಗಿಳಿಸಿದರೂ, ಅದು ತುಂಬಲೇ ಇಲ್ಲ. ಕೊನೆಗೆ ರಾಜನೇ ಭಿಕ್ಷುಕನಾದ. ಒಂದಲ್ಲಾ ಒಂದು ರೀತಿಯಲ್ಲಿ ನಾವೆಲ್ಲರೂ ಭಿಕ್ಷುಕರೇ ಎಂಬ ಜೀವಿತದ ಗುಟ್ಟು ಹೇಳುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
December 12, 2020The story of a pearl | ಒಂದು ಮುತ್ತಿನ ಕಥೆIn this episode, Dr. Sandhya S. Pai recites her very famous editorial Priya Odugare -EP-55 The story of a pearl | ಒಂದು ಮುತ್ತಿನ ಕಥೆಪ್ರಿಯ ಓದುಗರೇತೃಪ್ತಿ ಸುಖದ ಮೊದಲ ಹೆಜ್ಜೆ. ತೃಪ್ತಿಗೆ ಆಸೆಯ ಬಿಕ್ಕಳಿಕೆ ಶುರುವಾದರೆ ಅದುವೇ ದುರಾಸೆ. ಅತಿಆಸೆಗೆ ಬೆಲೆಬಾಳುವ ಮುತ್ತನ್ನು ಕೈಚೆಲ್ಲಿದ ಬೇಡನಿಗೆ ಮೀನೊಂದು ಬುದ್ಧಿ ಕಲಿಸಿದೆ. ಲಕ್ಷ ಹಣಕ್ಕೆ ಆಸೆಪಟ್ಟವ ಆಸ್ಪತ್ರೆಯಲ್ಲಿ ಜ್ಞಾನೋದಯ ಕಂಡ ಹೃದಯಸ್ಪರ್ಶಿ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
December 11, 2020ಅಧ್ಯಾಯ 16: Bharatha meets Shri Rama | ಭರತ - ಶ್ರೀರಾಮರ ಭೇಟಿIn this episode, Dr. Sandhya S. Pai recites the story of Bharatha meets Shri Rama | ಭರತ - ಶ್ರೀರಾಮರ ಭೇಟಿಭರತ ಹಾಗೂ ಪರಿವಾರ ಭರದ್ವಾಜ ಮುನಿಗಳ ಆಶ್ರಮಕ್ಕೆ ಭೇಟಿ . ಅಲ್ಲೇ ಒಂದು ದಿನ ಉಳಿದು ಮರುದಿನ ಪ್ರಯಾಣ ಮುಂದುವರೆಸಿದ್ದರು. ಇತ್ತ ರಾಮಾಶ್ರಮದಲ್ಲಿ ಭರತನ ಬರುವಿಕೆ ಸುಳಿವು ಲಕ್ಷ್ಮಣನಿಗೆ ತಿಳಿಯಿತು. ಆಗ ಲಕ್ಷ್ಮಣ ರಾಮನ ಬಳಿ ಬಂದು ಭರತನಿಗೆ ಬುದ್ದಿ ಕಲಿಸೋಣ ಬಾ ಎಂದ...ಮುಂದೇನಾಯ್ತು ಎಂಬ ಈಥೆಯನ್ನ ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ.......more12minPlay
December 09, 2020Secrets of Wealth | ಸಿರಿಯ ಒಳಗುಟ್ಟುIn this episode, Dr. Sandhya S. Pai recites her very famous editorial Priya Odugare - EP-54 , Secrets of Wealth | ಸಿರಿಯ ಒಳಗುಟ್ಟುಪ್ರಿಯ ಓದುಗರೇಕಿತ್ತು ತಿನ್ನುವ ಬಡತನದ ಬೇಗೆಯಿಂದ ಪಾರಾಗುವ ದಾರಿ ಕಾಣದೆ ವ್ಯಕ್ತಿಯೊಬ್ಬ ನರಳುತ್ತಿದ್ದ. ಅತನ ವೃತ್ತಿ ಕಾಡಿನ ಅಂಚಿಗೆ ಹೋಗಿ ಒಣಗಿದ ಮರದ ಕೊಂಬೆ, ರೆಂಬೆ ತಂದು ಪೇಟೆಯಲ್ಲಿ ಮಾರುವುದು. ಒಂದು ದಿನ ಸಂತರೊಬ್ಬರು ಸಿಕ್ಕಿದಾಗ ಅವರ ಕಾಲಿಗೆ ಬಿದ್ದು ಬಡತನದಿಂದ ಬಿಡುಗಡೆ ಬೇಕು ಎಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
December 07, 2020The ultimate goal of life | ಬದುಕಿನ ಅಂತಿಮ ಗುರಿIn this episode, Dr. Sandhya S. Pai recites her very famous editorial Priya Odugare - EP-53 , The ultimate goal of life | ಬದುಕಿನ ಅಂತಿಮ ಗುರಿಪ್ರಿಯ ಓದುಗರೇಊರ ಅಂಚಿನ ಭೂತದಮನೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಶ್ರೀಮಂತರಿದ್ದರಂತೆ. ಮನೆ ಹೊಕ್ಕ ಮೂವರು ಕಳ್ಳರಲ್ಲಿ ಇಬ್ಬರು ಹೆದರಿ ಪರಾರಿ. ಮೂರನೆಯವ ಮಾತ್ರ ಧೃತಿಗೆಡದೆ ಒಳನುಗ್ಗಿದ್ದ. ಮರಳುವಾಗ ಮನುಷ್ಯನಾಗಿ ಬಂದ. ಊರಿಗೂರೇ ಕೊಂಡಾಡಿತು. ಬದುಕನ್ನೇ ಗೆದ್ದುಬಿಟ್ಟ. ಅದ್ಹೇಗೆ? ಈ ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
December 04, 2020ಅಧ್ಯಾಯ 15: The ideal brother Bharata | ಆದರ್ಶ ಸಹೋದರ ಭರತIn this episode, Dr. Sandhya S. Pai recites the story of The ideal brother Bharata | ಆದರ್ಶ ಸಹೋದರ ಭರತ ಅಯೋಧ್ಯೆಗೆ ಆಗಮಿಸಿದ ಭರತನಿಗೆ ತಂದೆ ದಶರಥ ಸ್ವರ್ಗಸ್ಥರಾದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ. ಗೋಳಾಟದ ಮಧ್ಯೆ ವಶಿಷ್ಠರ ಸಲಹೆಯಂತೆ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಬಳಿಕ ಭರತ ರಾಮನಿದ್ದ ಚಿತ್ರಕೂಟ ಪ್ರದೇಶಕ್ಕೆ ಹೊರಟ...ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....more14minPlay
December 02, 2020Back home! | ಮರಳಿ ಮನೆಗೆ!In this episode, Dr. Sandhya S. Pai recites her very famous editorial Priya Odugare - EP-51 Back home! | ಮರಳಿ ಮನೆಗೆ!ಪ್ರಾಚೀನ ಕಾಲದಲ್ಲಿ ಜಪಾನ್ ದೇಶದಲ್ಲಿ ಮುರಿಂಜಿ ಎಂಬ ಚೈತ್ಯ ಇತ್ತು. ಬೌದ್ಧ ಸನ್ಯಾಸಿಗಳು ವಾಸ ಮಾಡುವ ಈ ಚೈತ್ಯಾಲಯಕ್ಕೆ ಒಬ್ಬರು ಹಿತ್ತಾಳೆ ಕೆಟಲನ್ನು ತಂದು ಕೊಟ್ಟಿದ್ದರು. ಈ ಕೆಟಲು ಏಕಾಏಕಿ ಪ್ರಾಣಿ ರೂಪ ಪಡೆದ ನಂತರ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,...more7minPlay
November 30, 2020The parrot that won Indra's heart | ಇಂದ್ರನ ಮನಗೆದ್ದ ಗಿಳಿIn this episode, Dr. Sandhya S. Pai recites her very famous editorial Priya Odugare - EP-50 The parrot that won Indra's heart | ಇಂದ್ರನ ಮನಗೆದ್ದ ಗಿಳಿಗಂಗಾತೀರದ ದೊಡ್ಡ ಅಂಜೂರ ಮರದ ಮೇಲೆ ಸಾವಿರಾರು ಗಿಳಿಗಳು ವಾಸವಾಗಿದ್ದವು. ಬಹಳ ಕಾಲದ ನಂತರ ಮರ ಹಳೆಯದಾಗಿತ್ತು. ಗಿಳಿಹಿಂಡು ಬೇರೆಡೆ ವಲಸೆ ಹೋದವು. ಪಕ್ಷಿರಾಜ ಮಾತ್ರ ಮರಬಿಟ್ಟು ಹೋಗದೆ ಇಂದ್ರನ ಮನಗೆದ್ದಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
November 28, 2020The conditions to eat 3 rice balls! | 3 ಕಡುಬು ತಿನ್ನಲು ಷರತ್ತು!In this episode, Dr. Sandhya S. Pai recites her very famous editorial Priya Odugare - EP-49 The conditions to eat 3 rice balls! | 3 ಕಡುಬು ತಿನ್ನಲು ಷರತ್ತು!ಒಬ್ಬ ವಯೋವೃದ್ಧ ಊರ ಚೌಕದ ಮಧ್ಯೆ ಕುಳಿತು ಬನ್ನಿ, ಬನ್ನಿ. ರುಚಿಯಾದ ಕಡುಬು ತಂದಿದ್ದೇನೆ. ಒಂದಕ್ಕೆ ಒಂದು ನಾಣ್ಯ, ಎರಡು ಕಡುಬಿಗೆ ಎರಡು ನಾಣ್ಯ. ಮೂರು ತಿಂದವರು ಕಾಸು ಕೊಡುವುದು ಬೇಡ ಎಂದಿದ್ದ. ಆದರೆ ಅಜ್ಜ ವಿಧಿಸಿದ್ದ ಷರತ್ತು ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
November 27, 2020ಅಧ್ಯಾಯ 14: Dasharatha's Death | ಪುತ್ರಶೋಕದಿಂದ ದಶರಥನ ಸಾವುIn this episode, Dr. Sandhya S. Pai recites the story ofDasharatha's Death | ಪುತ್ರಶೋಕದಿಂದ ದಶರಥನ ಸಾವುತಾನು ತಾರುಣ್ಯದಲ್ಲಿದ್ದಾಗ ಪಡೆದ ಶಾಪದಿಂದ ಶ್ರೀರಾಮ ಕಾಡಿಗೆ ಹೋಗಲು ಕಾರಣ ಎಂದು ದಶರಥ ಕೌಶಲ್ಯಗೆ ವಿವರಿಸಿದ್ದ. ದಶರಥನಿಗೆ ಶಾಪ ಕೊಟ್ಟಿದ್ದು ಯಾರು, ಪುತ್ರ ಶೋಕದಲ್ಲಿಯೇ ದಶರಥ ಸಾವನ್ನಪ್ಪಿದ ಘಟನೆ ನಂತರ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ....more12minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.