Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
December 07, 2020The ultimate goal of life | ಬದುಕಿನ ಅಂತಿಮ ಗುರಿIn this episode, Dr. Sandhya S. Pai recites her very famous editorial Priya Odugare - EP-53 , The ultimate goal of life | ಬದುಕಿನ ಅಂತಿಮ ಗುರಿಪ್ರಿಯ ಓದುಗರೇಊರ ಅಂಚಿನ ಭೂತದಮನೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಶ್ರೀಮಂತರಿದ್ದರಂತೆ. ಮನೆ ಹೊಕ್ಕ ಮೂವರು ಕಳ್ಳರಲ್ಲಿ ಇಬ್ಬರು ಹೆದರಿ ಪರಾರಿ. ಮೂರನೆಯವ ಮಾತ್ರ ಧೃತಿಗೆಡದೆ ಒಳನುಗ್ಗಿದ್ದ. ಮರಳುವಾಗ ಮನುಷ್ಯನಾಗಿ ಬಂದ. ಊರಿಗೂರೇ ಕೊಂಡಾಡಿತು. ಬದುಕನ್ನೇ ಗೆದ್ದುಬಿಟ್ಟ. ಅದ್ಹೇಗೆ? ಈ ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
December 04, 2020ಅಧ್ಯಾಯ 15: The ideal brother Bharata | ಆದರ್ಶ ಸಹೋದರ ಭರತIn this episode, Dr. Sandhya S. Pai recites the story of The ideal brother Bharata | ಆದರ್ಶ ಸಹೋದರ ಭರತ ಅಯೋಧ್ಯೆಗೆ ಆಗಮಿಸಿದ ಭರತನಿಗೆ ತಂದೆ ದಶರಥ ಸ್ವರ್ಗಸ್ಥರಾದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ. ಗೋಳಾಟದ ಮಧ್ಯೆ ವಶಿಷ್ಠರ ಸಲಹೆಯಂತೆ ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಬಳಿಕ ಭರತ ರಾಮನಿದ್ದ ಚಿತ್ರಕೂಟ ಪ್ರದೇಶಕ್ಕೆ ಹೊರಟ...ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ....more14minPlay
December 02, 2020Back home! | ಮರಳಿ ಮನೆಗೆ!In this episode, Dr. Sandhya S. Pai recites her very famous editorial Priya Odugare - EP-51 Back home! | ಮರಳಿ ಮನೆಗೆ!ಪ್ರಾಚೀನ ಕಾಲದಲ್ಲಿ ಜಪಾನ್ ದೇಶದಲ್ಲಿ ಮುರಿಂಜಿ ಎಂಬ ಚೈತ್ಯ ಇತ್ತು. ಬೌದ್ಧ ಸನ್ಯಾಸಿಗಳು ವಾಸ ಮಾಡುವ ಈ ಚೈತ್ಯಾಲಯಕ್ಕೆ ಒಬ್ಬರು ಹಿತ್ತಾಳೆ ಕೆಟಲನ್ನು ತಂದು ಕೊಟ್ಟಿದ್ದರು. ಈ ಕೆಟಲು ಏಕಾಏಕಿ ಪ್ರಾಣಿ ರೂಪ ಪಡೆದ ನಂತರ ಏನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,...more7minPlay
November 30, 2020The parrot that won Indra's heart | ಇಂದ್ರನ ಮನಗೆದ್ದ ಗಿಳಿIn this episode, Dr. Sandhya S. Pai recites her very famous editorial Priya Odugare - EP-50 The parrot that won Indra's heart | ಇಂದ್ರನ ಮನಗೆದ್ದ ಗಿಳಿಗಂಗಾತೀರದ ದೊಡ್ಡ ಅಂಜೂರ ಮರದ ಮೇಲೆ ಸಾವಿರಾರು ಗಿಳಿಗಳು ವಾಸವಾಗಿದ್ದವು. ಬಹಳ ಕಾಲದ ನಂತರ ಮರ ಹಳೆಯದಾಗಿತ್ತು. ಗಿಳಿಹಿಂಡು ಬೇರೆಡೆ ವಲಸೆ ಹೋದವು. ಪಕ್ಷಿರಾಜ ಮಾತ್ರ ಮರಬಿಟ್ಟು ಹೋಗದೆ ಇಂದ್ರನ ಮನಗೆದ್ದಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
November 28, 2020The conditions to eat 3 rice balls! | 3 ಕಡುಬು ತಿನ್ನಲು ಷರತ್ತು!In this episode, Dr. Sandhya S. Pai recites her very famous editorial Priya Odugare - EP-49 The conditions to eat 3 rice balls! | 3 ಕಡುಬು ತಿನ್ನಲು ಷರತ್ತು!ಒಬ್ಬ ವಯೋವೃದ್ಧ ಊರ ಚೌಕದ ಮಧ್ಯೆ ಕುಳಿತು ಬನ್ನಿ, ಬನ್ನಿ. ರುಚಿಯಾದ ಕಡುಬು ತಂದಿದ್ದೇನೆ. ಒಂದಕ್ಕೆ ಒಂದು ನಾಣ್ಯ, ಎರಡು ಕಡುಬಿಗೆ ಎರಡು ನಾಣ್ಯ. ಮೂರು ತಿಂದವರು ಕಾಸು ಕೊಡುವುದು ಬೇಡ ಎಂದಿದ್ದ. ಆದರೆ ಅಜ್ಜ ವಿಧಿಸಿದ್ದ ಷರತ್ತು ಏನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
November 27, 2020ಅಧ್ಯಾಯ 14: Dasharatha's Death | ಪುತ್ರಶೋಕದಿಂದ ದಶರಥನ ಸಾವುIn this episode, Dr. Sandhya S. Pai recites the story ofDasharatha's Death | ಪುತ್ರಶೋಕದಿಂದ ದಶರಥನ ಸಾವುತಾನು ತಾರುಣ್ಯದಲ್ಲಿದ್ದಾಗ ಪಡೆದ ಶಾಪದಿಂದ ಶ್ರೀರಾಮ ಕಾಡಿಗೆ ಹೋಗಲು ಕಾರಣ ಎಂದು ದಶರಥ ಕೌಶಲ್ಯಗೆ ವಿವರಿಸಿದ್ದ. ದಶರಥನಿಗೆ ಶಾಪ ಕೊಟ್ಟಿದ್ದು ಯಾರು, ಪುತ್ರ ಶೋಕದಲ್ಲಿಯೇ ದಶರಥ ಸಾವನ್ನಪ್ಪಿದ ಘಟನೆ ನಂತರ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿ ಕೇಳಿ....more12minPlay
November 25, 2020What is the secret to reach one's goal? | ಗುರಿ ಮುಟ್ಟಲು ಗುಟ್ಟೇನು?In this episode, Dr. Sandhya S. Pai recites her very famous editorial Priya Odugare - EP-48 What is the secret to reach one's goal? | ಗುರಿ ಮುಟ್ಟಲು ಗುಟ್ಟೇನು?ಪ್ರಿಯ ಓದುಗರೇಮನುಷ್ಯನ ಮನಸ್ಸು ಇದ್ಹಾಗೆ ಇರಲ್ಲ. ನಿರಂತರ ಚಲನಶೀಲ. ಕೋತಿಯಂತೆ ಕುಣಿಯುತ್ತೆ. ಅದನ್ನು ಒಂದೇ ದಿಕ್ಕಿನಲ್ಲಿ ಚಲಿಸುವಂತೆ ತರಬೇತಿಗೊಳಿಸಿಬಿಟ್ಟರೆ ಗುರಿ ಮುಟ್ಟೋದು ಸುಲಭ. ಬದುಕಿನಲ್ಲಿ ಏನು ಬೇಕೆಂದು ಗುರುತಿಸಿ, ಚಿಂತನೆ ಮಾಡಿ, ಆ ದಾರಿಯಲ್ಲಿ ನಡೆಯುವವನೇ ಜಾಣ...- ಗೆಲುವಿನ ಗುಟ್ಟು ಹೇಳುವ ಚೆಂದದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.....more7minPlay
November 23, 2020The Gurukula and the Cat | ಗುರುಕುಲ ಮತ್ತು ಬೆಕ್ಕುIn this episode, Dr. Sandhya S. Pai recites her very famous editorial Priya Odugare - EP-47 The Gurukula and the Cat | ಗುರುಕುಲ ಮತ್ತು ಬೆಕ್ಕುಒಂದು ಗುರುಕುಲದಲ್ಲಿ ಒಂದು ಪದ್ಧತಿ ಇತ್ತಂತೆ. ಗುರುಗಳು ಪಾಠ ಮಾಡುವ ಮೊದಲು ಒಂದು ಬೆಕ್ಕನ್ನು ಹಿಡಿದು ಒಂದು ಚೀಲದಲ್ಲಿ ಹಾಕಿ ಬಾಯಿಕಟ್ಟಿ, ಗುರುಗಳ ಕಣ್ಣಳತೆ ದೂರದಲ್ಲಿ ಇಡುತ್ತಿದ್ದರು. ಆದರೆ ಹೊಸ ಗುರುಕುಲಾಧಿಪತಿ ಬಂದಾಗಲೂ ಈ ಪದ್ಧತಿ ಕಂಡು ಅಚ್ಚರಿಯಾಗಿದ್ದು ಯಾಕೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
November 21, 2020Shabari - a symbol of bhakti | ಭಕ್ತಿಯ ಪ್ರತೀಕ ಶಬರಿIn this episode, Dr. Sandhya S. Pai recites her very famous editorial Priya Odugare - Shabari - a symbol of bhakti | ಭಕ್ತಿಯ ಪ್ರತೀಕ ಶಬರಿಭಕ್ತಿಯ ಪರಾಕಾಷ್ಠತೆಗೆ ಶಬರಿ ಉತ್ತಮ ಉದಾಹರಣೆ. ಹಗಲು, ರಾತ್ರಿ ಶ್ರೀರಾಮಚಂದ್ರನಿಗಾಗಿ ಹಂಬಲಿಸಿ ಕಾದು ಕುಳಿತಿದ್ದವಳು ಶಬರಿ. ತನ್ನ ಪ್ರಭು ಶ್ರೀರಾಮ ಒಂದಲ್ಲಾ ಒಂದು ದಿನ ಬಂದೇ ಬರುತ್ತಾನೆ ಎಂಬ ಶಬರಿಯ ಆಸೆ ನೆರವೇರಿತೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more11minPlay
November 20, 2020ಅಧ್ಯಾಯ 13: Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮIn this episode, Dr. Sandhya S. Pai recites the story of Rama's 14 years forest exile begins | 14ವರ್ಷ ವನವಾಸಕ್ಕೆ ತೆರಳಿದ ಶ್ರೀರಾಮಪತ್ನಿ, ಸಹೋದರನ ಜತೆ ವನವಾಸಕ್ಕೆ ಹೋಗಲು ಸಿದ್ದನಾಗಿದ್ದ ಶ್ರೀರಾಮಚಂದ್ರ ಪ್ರಜೆಗಳಿಗೆ ಕೈಮುಗಿದು ತಂದೆಯ ಆಶಯದಂತೆ 14ವರ್ಷ ವನವಾಸ ಮುಗಿಸಿ ಬರುತ್ತೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಮುಂದೆ ಕೋಸಲ ದೇಶದಿಂದ ಕಾಲ್ನಡಿಗೆಯಲ್ಲಿ ಹೊರಟ ಶ್ರೀರಾಮನನ್ನು ಭೇಟಿಯಾದವರು ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ....more13minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.