Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
October 31, 2020The smart hermit king | ವಿರಕ್ತ ರಾಜ ಚಕ್ಷವೇಣ!In this episode, Dr. Sandhya S. Pai recites her very famous editorial Priya Odugare - The hermit king is always Smarter | ವಿರಕ್ತ ರಾಜ ಚಕ್ಷವೇಣ!ಯಾವಾಗ ಮನುಷ್ಯ ನಿರಪೇಕ್ಷ ಬುದ್ದಿಯಿಂದ ಪ್ರಾಮಾಣಿಕವಾಗಿ ಜನಹಿತಕ್ಕಾಗಿ ಕೆಲಸ ಮಾಡುತ್ತಾನೋ ಆಗ ತನ್ನಿಂದ ತಾನೇ ಶಕ್ತಿ ಉಂಟಾಗುತ್ತದೆ. ಆದರೆ ಆತ ಒಂದು ಕ್ಷಣ ಧರ್ಮ ಬದ್ಧತೆಯಿಂದ ವಿಚಲಿತನಾದರೆ ಆ ಶಕ್ತಿ ಕ್ಷೀಣವಾಗುತ್ತದೆ. ಈಗ ಹೇಳು ರಾಣಿ ನಿನಗೆ ಸಂಪತ್ತು ಬೇಕೋ ಅಥವಾ ಧರ್ಮದ ಶಕ್ತಿ ಎಂಬ ಧರ್ಮಿಷ್ಠ ಚಕ್ಷವೇಣ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
October 30, 2020ಅಧ್ಯಾಯ 10 : Preparations for Shri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆIn this episode, Dr. Sandhya S. Pai recites the story of Preparations for Sri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆದಶರಥನಿಗೆ ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಪುತ್ರ ರಾಮನಿಗೆ ಪಟ್ಟಾಭಿಷೇಕ ಮಾಡುವ ಚಿಂತನೆ ನಡೆಸಿದ್ದ. ರಾಜ್ಯಭಾರ ನಿರ್ವಹಿಸುವುದು ನನ್ನಿಂದ ಕಷ್ಟವಾಗುತ್ತಿದೆ. ಮಾತ್ರವಲ್ಲ ಕೆಲವು ದಿನಗಳಿಂದ ನನಗೆ ಕೆಟ್ಟ ಶಕುನಗಳಾಗುತ್ತಿದೆ. ಇವು ಮುಂದೆ ಬರಲಿರುವ ಯಾವುದೋ ಕೆಟ್ಟದರ ಸೂಚನೆ ಇರಬೇಕು. ಹೀಗಾಗಿ ಕೂಡಲೇ ಶ್ರೀರಾಮನ ಪಟ್ಟಾಭಿಷೇಕದ ಸಿದ್ದತೆ ಕುರಿತ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ......more15minPlay
October 28, 2020The hell that turned into heaven | ಸ್ವರ್ಗವಾದ ನರಕ...In this episode, Dr. Sandhya S. Pai recites her very famous editorial Priya Odugare - The hell that turned into heaven | ಸ್ವರ್ಗವಾದ ನರಕ...ಮೃತಪಟ್ಟ ವ್ಯಕ್ತಿಯೊಬ್ಬನಿಗೆ ನರಕವಾಸ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆತನ ಸ್ವಲ್ಪ ಒಳ್ಳೆಯತನದ ಹಿನ್ನಲೆಯಲ್ಲಿ ಆತನಿಗೆ ಯಾವ ದೇಶದ ನರಕ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿತ್ತು. ಈ ಆತ್ಮದ ಸುತ್ತಾಟದಲ್ಲಿ ನರಕವೇ ಸ್ವರ್ಗವಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more10minPlay
October 26, 2020Becoming one with the light | ಬೆಳಕನ್ನು ಅರಸುತ್ತಾ ತಾನೇ ಬೆಳಕಾದIn this episode, Dr. Sandhya S. Pai recites her very famous editorial Priya Odugare - Seeking light, I became one with it | ಬೆಳಕನ್ನು ಅರಸುತ್ತಾ ತಾನೇ ಬೆಳಕಾದದೂರದ ಪರ್ವತ ಪ್ರದೇಶದಲ್ಲಿ ಒಂದು ಕೋಟೆ ಮನೆ ಇತ್ತು. ಅಲ್ಲಿ ಯಾವಾಗಲೂ ರಾತ್ರಿ ಹೊತ್ತು ಝಗಝಗ ಅಂತ ಬೆಳಕು ಕಾಣಿಸುತ್ತಿತ್ತು. ಜಗತ್ತಿನ ಎಲ್ಲಾ ಬೆಂಕಿ, ಬೆಳಕನ್ನು ಕೋಟೆ ಮನೆಯಲ್ಲಿರುವ ರಾಕ್ಷಸ ಅಧೀನದಲ್ಲಿಟ್ಟುಕೊಂಡಿದ್ದಾನೆ ಎಂದು ಊರಿನ ಜನ ನಂಬಿದ್ದರು. ಹೀಗೆ ಬೆಳಕನ್ನು ಹುಡುಕುತ್ತಾ ಕೋಟೆ ಮನೆಗೆ ಹೋದ ಹುಡುಗ ತಾನೇ ಹೇಗೆ ಬೆಳಕಾದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more12minPlay
October 24, 2020Respect for Authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವIn this episode, Dr. Sandhya S. Pai recites her very famous editorial Priya Odugare - Honor should be deserved by those with qualified authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವಪ್ರಿಯ ವೀಕ್ಷಕರೇ...ಆಲಸ್ಯದ ಬುಡದಲ್ಲಿ ಸುಖವಿದ್ದರೂ, ಅದರ ತುದಿಯಲ್ಲಿರೋದು ದುಃಖವೇ. ಈ ನಡುವೆ ನಮ್ಮ ಗಳಿಕೆ, ಗೌರವಗಳೆಲ್ಲವೂ ಶೂನ್ಯ. ಅರ್ಹತೆಗೂ ಮೀರಿ ವರ ಸಂಪಾದಿಸಿಕೊಂಡ ಒಂಟೆ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಅಂತ್ಯ ಕಂಡ ಕಥೆ ಇದು. “ಆಹಾರವಾಗಲೀ, ಅಧಿಕಾರವಾಗಲೀ ನಮ್ಮ ಅರ್ಹತೆಗೆ ತಕ್ಕುನಾಗಿದ್ದರಷ್ಟೇ ನೆಮ್ಮದಿ- ಗೌರವ” ಎಂಬ ಲೋಕಸತ್ಯ ಸಾರುವ ಮನೋಜ್ಞ ಕಥೆಯನ್ನು ಸಂಧ್ಯಾಪೈ ಅವರ ಮಾತುಗಳಲ್ಲಿ ಕೇಳಿ,...more7minPlay
October 23, 2020ಅಧ್ಯಾಯ 09 : The divine marriage of Ram and Sita | ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ-ರಾಮ ಕಲ್ಯಾಣIn this episode, Dr. Sandhya S. Pai recites the story of The divine marriage of Ram and Sita | ಮನೋಜ್ಞ ರಾಮಾಯಣ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ-ರಾಮ ಕಲ್ಯಾಣಮಹರ್ಷಿ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ,ರಾಮ, ಲಕ್ಷ್ಮಣ, ಊರ್ಮಿಳೆ, ಭರತ, ಮಾಂಡೋವಿ, ಶತ್ರುಘ್ನ, ಶ್ರುತಕೀರ್ತಿಯರ ಕಲ್ಯಾಣ ನೆರವೇರಿತ್ತು. ನಂತರ ದಿಬ್ಬಣ ಮಿಥಿಲೆಯಿಂದ ಅಯೋಧ್ಯೆಯತ್ತ ಹೊರಟಿತ್ತು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಭಯಂಕರ ಬಿರುಗಾಳಿ ಬೀಸಿತ್ತು. ಅಲ್ಲಿ ಪ್ರತ್ಯಕ್ಷವಾಗಿದ್ದು ಏನು, ಮುಂದೇನಾಯ್ತು ಎಂಬುದನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ......more16minPlay
October 21, 2020You reap what you sow | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದುIn this episode, Dr. Sandhya S. Pai recites her very famous editorial Priya Odugare - The Fruit of Good will be Good and the Fruit of Evil will be Evil | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದುಪ್ರಿಯ ಓದುಗರೇಯಾವುದೇ ಕರ್ಮಕ್ಕೂ ಫಲ ಕಟ್ಟಿಟ್ಟ ಬುತ್ತಿ. ಒಳ್ಳೆಯದರ ಫಲ ಒಳ್ಳೆಯದು. ಕೆಟ್ಟದರ ಫಲ ಕೆಟ್ಟದು. ದಯೆ, ಕಾರುಣ್ಯಗಳು ಸರಪಳಿಯ ಕೊಂಡಿಯಂತೆ ಒಬ್ಬರಿಂದ ಒಬ್ಬರಿಗೆ ಬೆಸೆದಾಗ ವಿಶ್ವವೇ ಕಾರುಣ್ಯಮಯವಾಗುತ್ತದೆ. ನಮ್ಮೊಳಗೆ ಮಾನವೀಯತೆಯ ಹಣತೆ ಹಚ್ಚುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more10minPlay
October 19, 2020Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣIn this episode, Dr. Sandhya S. Pai recites her very famous editorial Priya Odugare - Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣಪ್ರಿಯ ಓದುಗರೇನಾಳೆಯೆಂಬ ಕನಸಿನ ಕುದುರೆ ಮೇಲೆ ಮಕ್ಕಳನ್ನು ಕೂರಿಸಿದ್ದೇವೆ. ನಾಳೆಗಾಗಿ ಓಡುವವನಿಗೆ ಇಂದಿನ, ಈ ಕ್ಷಣದ ಅನುಭವಗಳ ಸೌಂದರ್ಯ ಕಾಣಿಸುವುದೆಂತು? ಬೇಕುಗಳ ಆಸೆಪಟ್ಟಿ ಮುಟ್ಟುವುದೇ ಜೀವನಸಾಧನೆ ಅಲ್ಲ. ಇವತ್ತಿಗೋಸ್ಕರ ಜೀವಿಸೋಣ ಎಂಬ ತತ್ತ್ವವನ್ನೇ ಉಸಿರು ಮಾಡಿಕೊಂಡ ಮಹಾತ್ಮನ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more15minPlay
October 17, 2020Existence and reality | ಬದುಕು ಮತ್ತು ವಾಸ್ತವIn this episode, Dr. Sandhya S. Pai recites her very famous editorial Priya Odugare - Existence and reality | ಬದುಕು ಮತ್ತು ವಾಸ್ತವಒಂದು ದೇವಸ್ಥಾನದ ಹೊರಗೆ ಪುಟ್ಟ ಹುಡುಗ ತುಳಸಿಮಾಲೆ, ಹೂಮಾಲೆ ಹಿಡಿದು ಮಾರಾಟ ಮಾಡಲಿಕ್ಕೆ ಒದ್ದಾಡುತ್ತಿದ್ದ. ಆತ ಭಕ್ತರನ್ನು ಕಾಡಿ, ಬೇಡಿ ಹೂ ಮಾರುತ್ತಿದ್ದ. ಆದರೆ ಅದರಲ್ಲಿ ನಿರಂತರವಾಗಿ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ತಾಯಿ ತೊಂದರೆಗೆ ಒಳಗಾಗುತ್ತಿದ್ದಳಂತೆ. ಹೂ ಮಾರುವ ಹುಡುಗ ಆಕೆಯನ್ನು ಯಾಕಾಗಿ ಕಾಡುತ್ತಿದ್ದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
October 16, 2020ಅಧ್ಯಾಯ 08 : The story of 'Samudra Manthana', as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆIn this episode, Dr. Sandhya S. Pai recites the story of "Samudra Manthana," as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆಯಾವತ್ತೂ ಸತ್ಯಕ್ಕೆ ಜಯ, ಧರ್ಮಕ್ಕೆ ಜಯ. ಅಧರ್ಮ ಕೆಲವು ಕಾಲ ಬಲಾಢ್ಯವಾಗಿದೆ ಅಂತ ಕಂಡರೂ ಕೂಡಾ, ಕೊನೆಗೆ ಕೆಟ್ಟದ್ದರ ಪರಿಣಾಮವಾಗಿಯೇ ಅದು ನಾಶವಾಗುತ್ತದೆ. ಸದಾ ಧರ್ಮ ಮಾರ್ಗದಲ್ಲಿಯೇ ಸಾಗಬೇಕು ಎಂಬುದನ್ನು ಶ್ರೀರಾಮ ಮತ್ತು ಲಕ್ಷ್ಮಣರಿಗೆ ಮಹರ್ಷಿ ವಿಶ್ವಾಮಿತ್ರರು ಸಮುದ್ರ ಮಂಥನ ಕಥೆಯನ್ನು ಹೇಗೆ ವಿವರಿಸಿದರು ಎಂಬುದನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ......more18minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.