Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
November 18, 2020The story of a jug of milk! | ಒಂದು ಲೋಟದ ಹಾಲಿನ ಕಥೆ!In this episode, Dr. Sandhya S. Pai recites her very famous editorial Priya Odugare - The story of a jug of milk! | ಒಂದು ಲೋಟದ ಹಾಲಿನ ಕಥೆ!ಮಾನವೀಯತೆ ಬಗ್ಗೆ ನನಗೆ ನಂಬಿಕೆಯೇ ಇರಲಿಲ್ಲವಾಗಿತ್ತು. ಆ ಒಂದು ದಿನದ ಘಟನೆಯಿಂದ ನನ್ನ ಬದುಕಿನ ದಿಕ್ಕು ಬದಲಾಯಿತು. ಹೊಸ ಹುಮ್ಮಸ್ಸಿನಿಂದ ಓದಿ ವೈದ್ಯನಾದೆ. ಖ್ಯಾತಿ, ಹಣ, ಐಶ್ವರ್ಯ ಎಲ್ಲವೂ ನನ್ನ ಕೈಸೇರಿತ್ತು. ಆದರೆ ನನಗೆ ಒಂದು ಲೋಟದ ಹಾಲಿನ ನೆನಪು ಹೋಗಲಿಲ್ಲ. ಈ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more9minPlay
November 16, 2020Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆIn this episode, Dr. Sandhya S. Pai recites her very famous editorial Priya Odugare - Unrivalled beauty of Vasavadatte | ಅಪ್ರತಿಮ ಸುಂದರಿ ವಾಸವದತ್ತೆವಾಸವದತ್ತೆ ಎಂಬ ಹೆಸರಿನ ಅಪ್ರತಿಮ ಸುಂದರಿ, ನರ್ತಕಿ ಇದ್ದಿದ್ದಳು. ಅವಳ ರೂಪ, ನೃತ್ಯಕ್ಕೆ ಮನಸೋಲದವರೇ ಇರಲಿಲ್ಲ. ಎಷ್ಟೋ ಮಂದಿ ಶ್ರೀಮಂತರು ಆಕೆಯನ್ನು ವಿವಾಹವಾಗಲು ಮುಂದಾಗಿದ್ದರು. ಆದರೆ ಆಕೆ ಉಪಗುಪ್ತನ ರೂಪಕ್ಕೆ ಮನಸೋತು ಬಿಟ್ಟಿದ್ದಳು. ಆಕೆಗೆ ಆತನ ಪ್ರೀತಿ ದೊರಕಿತೆ ಎಂಬುದನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
November 13, 2020We all have the reflections of Yayati within us | ಯಯಾತಿಯ ಬಿಂಬಗಳುIn this episode, Dr. Sandhya S. Pai recites her very famous editorial Priya Odugare - We all have the reflections of Yayati within us | ಯಯಾತಿಯ ಬಿಂಬಗಳುಪ್ರಿಯ ಓದುಗರೇಮಗನ ಯವ್ವನ ಧರಿಸಿ, ಸಾವನ್ನು ಮುಂದೂಡಿದ ಯಯಾತಿ ಕೇವಲ ಕಥೆಯಾಗುಳಿದಿಲ್ಲ. ನಮ್ಮೊಳಗಿನ ಕನ್ನಡಿಯಲ್ಲೂ ಅವನ ಬಿಂಬಗಳುಂಟು. ಕಹಿ ಬಂದಾಗ ವಿಧಿಗೆ ಶಾಪ. ಸುಖಕ್ಕೆ ಹಾತೊರೆದ ದೇಹಕ್ಕೆ ದುಃಖದ ಮೇಲೆ ಕೋಪ. ಸಿಹಿ- ಕಹಿಗಳು ಬದುಕಿನ ಒಂದು ಸ್ಥಿತಿ ಅನ್ನೋ ತತ್ತ್ವವನ್ನೇ ಮರೆತಿದ್ದೇವೆ. ಯುಗಗಳೆಷ್ಟೇ ಉರುಳಿದರೂ ಚಿರಂತನವಾಗಿ ಕಾಡುವ ಯಯಾತಿಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
November 13, 2020ಅಧ್ಯಾಯ 12: Rama’s exile | ಶ್ರೀರಾಮಚಂದ್ರನಿಗೆ ವನವಾಸIn this episode, Dr. Sandhya S. Pai recites the story of Rama’s exile | ಶ್ರೀರಾಮಚಂದ್ರನಿಗೆ ವನವಾಸಅಮ್ಮಾ ನನ್ನ ತಂದೆಯ ಪ್ರಾಣ ಉಳಿಸಿದ ನಿನಗೆ ವರಗಳು ಸಿಗಲೇಬೇಕು. ನನ್ನ ತಂದೆಯ ಪ್ರತಿಜ್ಞೆಯನ್ನು ಕಾರ್ಯರೂಪಕ್ಕೆ ತರುವುದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲಾ. ನಾನು ಅಯೋಧ್ಯೆ ತ್ಯಜಿಸಿ ಕಾಡಿಗೆ ಹೋಗಲು ಸಿದ್ದ ಎಂದ ಶ್ರೀರಾಮಚಂದ್ರ. ಶ್ರೀರಾಮನ ನಿರ್ಧಾರದಿಂದ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ.......more14minPlay
November 11, 2020Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿIn this episode, Dr. Sandhya S. Pai recites her very famous editorial Priya Odugare - Salvation happens only when we detach from our carnal desires | ಕಾಮನೆಯ ಕೊಂಡಿ ಕಳಚಿದರಷ್ಟೇ ಮುಕುತಿಪ್ರಿಯ ಓದುಗರೇಚಿನ್ನಕ್ಕೆ ಅಷ್ಟು ಬೆಲೆ, ಹಿತ್ತಾಳೆಗೆ ಇಷ್ಟೇ ಬೆಲೆ! ಯಾರೋ ಪ್ರತಿಪಾದಿಸಿದ್ದನ್ನು ಕುರುಡಾಗಿ ನಂಬಿದ್ದೇವೆ. ಇಡೀ ಬದುಕನ್ನು ಅವುಗಳ ಮೇಲಿನ ಕಾಮನೆಯಿಂದ ಕಟ್ಟಿಹಾಕಿದ್ದೇವೆ. ವಸ್ತುಗಳು ಹೊರಗಿವೆ. ಅವುಗಳ ಮೇಲಿನ ಮೋಹ ನಮ್ಮೊಳಗಿದೆ. ಈ ಕೊಂಡಿ ಕಳಚದ ಹೊರತು ಮೋಕ್ಷ ಸಿಗದು. ಗುರುವಿನ ಮುಂದೆ ಶಿಷ್ಯನೇ ಗುರುವಾದ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
November 09, 2020Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್In this episode, Dr. Sandhya S. Pai recites her very famous editorial Priya Odugare - Confidence is the only superpower in the world | ಆತ್ಮವಿಶ್ವಾಸವೇ ಜಗತ್ತಿನ ಸೂಪರ್ ಪವರ್ಪ್ರಿಯ ಓದುಗರೇಆತ್ಮವಿಶ್ವಾಸ ಅನ್ನೋದು ಸೂಪರ್ ಪವರ್ ಇದ್ದಹಾಗೆ. ಒಮ್ಮೆ ನಿಮ್ಮ ಅಂತಃಶಕ್ತಿಯನ್ನು ನೀವು ನಂಬಿಬಿಟ್ಟರೆ, ಮುಂದಿನದ್ದೆಲ್ಲ ಜಾದೂ ರೀತಿ ಘಟಿಸುತ್ತಾ ಹೋಗುತ್ತೆ. ಕಿವಿಗಳು ಅಗಲವೆಂದು ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ಡಂಬೋ ಆನೆಯ ಸ್ಫೂರ್ತಿಗಾಥೆ ನಮ್ಮೊಳಗಿನ ಆತ್ಮಶಕ್ತಿಗೆ ಆನೆಬಲ ನೀಡಬಲ್ಲದು. ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more9minPlay
November 07, 2020The sole path to truth | ಸತ್ಯದರುಶನದ ಏಕೈಕ ದಾರಿIn this episode, Dr. Sandhya S. Pai recites her very famous editorial Priya Odugare - The sole path to truth | ಸತ್ಯದರುಶನದ ಏಕೈಕ ದಾರಿಪ್ರಿಯ ಓದುಗರೇಸಾಮ್ರಾಟ ಸತ್ಯ ಖರೀದಿಗೆ ಹೊರಟ. ಬೆಳ್ಳಿ, ಹೊನ್ನು, ವರಹ ಮುಂದಿಟ್ಟರೂ ಸತ್ಯ ಬಳಿಗೆ ಸುಳಿಯಲಿಲ್ಲ. ಸತ್ಯ ಮಾರಾಟದ ವಸ್ತುವಲ್ಲ. ಅದು ಆತ್ಮಾನುಭವ. ಪಂಚಭೂತದ ಎಲ್ಲೆಗಳನ್ನು ಮೀರಿದ ಆ ತತ್ತ್ವ ನಮ್ಮೊಳಗೆ ಇಳಿವ ಕ್ಷಣಕ್ಕೆ ಶಬ್ದ, ರೂಪಗಳಿಲ್ಲ ಎನ್ನುವ ಸಂಗತಿ ದೊರೆಯ ಕಣ್ತೆರೆಸಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
November 06, 2020ಅಧ್ಯಾಯ 11: Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿIn this episode, Dr. Sandhya S. Pai recites the story of Kaikeyi stops the Coronation of Lord Ram | ಶ್ರೀರಾಮಪಟ್ಟಾಭಿಷೇಕ ತಡೆದ ಕೈಕೇಯಿಅಯೋಧ್ಯೆಯಲ್ಲಿ ಶ್ರೀರಾಮಪಟ್ಟಾಭಿಷೇಕದ ಭರ್ಜರಿ ಸಂಭ್ರಮದಲ್ಲಿತ್ತು. ಈ ಸಂದರ್ಭದಲ್ಲಿ ಮಂಥರೆ ಕೈಕೇಯಿ ಅಂತಃಪುರ ಪ್ರವೇಶಿಸಿದ್ದಳು. ಅಲ್ಲಿ ಏನು ನಡೆಯಿತು,ಕೈಕೇಯಿ ಪಟ್ಟಾಭಿಷೇಕ ತಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಮಾಮಿ ವಿವರಿಸುತ್ತಾರೆ ಕೇಳಿ......more14minPlay
November 04, 2020There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದುIn this episode, Dr. Sandhya S. Pai recites her very famous editorial Priya Odugare - There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದುಪ್ರಿಯ ಓದುಗರೇಯಾವ ಸ್ವಭಾವದಿಂದ ತಪ್ಪು ಘಟಿಸಿತೋ, ಆ ಸ್ವಭಾವವನ್ನು ಮೂಲದಿಂದಲೇ ಕಿತ್ತೊಗೆಯುವುದು ಪಶ್ಚಾತ್ತಾಪ. ಮತ್ತೆ ಅದೇ ತಪ್ಪಿಗೆ ಮರಳಿದವನು ಕ್ಷಮೆಗೆ ಅನರ್ಹ. ಅಹಂಕಾರ, ಕ್ರೋಧದೊಂದಿಗೆ ಸೇರಿದಾಗ ವ್ಯಕ್ತಿಯ ಅವನತಿ ಆರಂಭವಾಗುತ್ತದೆ ಎಂಬ ವಾಸ್ತವ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
November 02, 2020Learning is life | ಕಲಿಯುವುದೇ ಜೀವನIn this episode, Dr. Sandhya S. Pai recites her very famous editorial Priya Odugare - Learning is life | ಕಲಿಯುವುದೇ ಜೀವನಒಂದೂರಿನಲ್ಲಿ ಜಿಪುಣನೊಬ್ಬ ಇದ್ದ. ಎಲ್ಲಾ ಇದ್ದು ಜಿಪುಣನಾಗಿ ಬದುಕುವ ವ್ಯಕ್ತಿ ಕೃಪಣ. ಕಡು ಬಡವನಾಗಿದ್ದ ಈತನಿಗೆ ಶ್ರೀಮಂತನಾಗುವ ಗೀಳು ಹತ್ತಿತ್ತು. ನಂತರ ಸಾವಿರಾರು ಕೋಟಿ ರೂಪಾಯಿ ಸಂಪಾದಿಸಿದ. ಕಾಲ ಸಮೀಪಿಸಿದಾಗ ಜಿಪುಣನ ಕೊರಳಿಗೆ ಯಮ ಪಾಶ ಹಾಕಲು ಬಂದಾಗ ಮುಂದೇನಾಯ್ತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more9minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.