Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
September 18, 2020The Dreams of a Hermit Philosopher | ವಿರಕ್ತ ದಾರ್ಶನಿಕನ ಕನಸಿನ ಗುಂಗುIn this episode, Dr. Sandhya S. Pai recites her very famous editorial Priya Odugare - The Dreams of a Hermit Philosopher | ವಿರಕ್ತ ದಾರ್ಶನಿಕನ ಕನಸಿನ ಗುಂಗುಸಮಸ್ಯೆ ಮೊದಲಾದದ್ದು ಕನಸಿನಲ್ಲಿ ಅಲ್ಲ, ಎಚ್ಚರವಾದಾಗ. ಕನಸು ಒಡೆದಾಗಲೂ ಆ ಗುಂಗಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಕನಸಿನಲ್ಲಿ ಬದುಕಿನ ಹೊರತಾಗಿ ಬೇರೇನೂ ಇರಲಿಲ್ಲ. ಆಗ ಅದೇ ಸತ್ಯವಾಗಿತ್ತು. ಈಗ ನನ್ನ ಕಾಡುತ್ತಿರುವ ಸಮಸ್ಯೆ, ಯಾವುದು ಕನಸು ಶ್ವಾಂಗ್ ತ್ಸೇ, ಚಿಟ್ಟೆಯೇ ಅಥವಾ ಮನುಷ್ಯನದ್ದೇ ಎಂಬ ವಿರಕ್ತ ದಾರ್ಶನಿಕನ ಬದುಕುವ ಕಲೆಯ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ...more8minPlay
September 16, 2020Internal and External Cleansing | ಅಂತರಂಗ, ಬಹಿರಂಗ ಶುದ್ದಿIn this episode, Dr. Sandhya S. Pai recites her very famous editorial Priya Odugare - Internal and External Cleansing | ಅಂತರಂಗ, ಬಹಿರಂಗ ಶುದ್ದಿಗುರುವಿನ ನೋವಿನ ಹೊರತಾಗಿ ನನ್ನ ಶಿಷ್ಯನಿಗೆ ಬೇರೆ ಏನೂ ಕಾಣಲಿಲ್ಲ. ಅಸಹ್ಯ ಇಲ್ಲ, ಭೀಭತ್ಸ ಇಲ್ಲ, ಹಿಂದೆ ಮುಂದೆ ನೋಡದೆ ತನಗೆ ರೋಗ ಹರಡಬಹುದು ಎಂಬ ಕಿಂಚಿತ್ತೂ ಅನುಮಾನ ಪಡದೆ ವೃಣಕ್ಕೆ ಬಾಯಿ ಹಾಕಿದ್ದ. ಪರರ ದುಃಖವನ್ನು ತನ್ನದಾಗಿ ಕಾಣುವ ಶಿಷ್ಯನಿಗೆ ಅಂತಿಮವಾಗಿ ಸಿಹಿಯಾದ ಮಾವು ಸಿಗುತ್ತದೆ ಎಂಬ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ...more6minPlay
September 14, 2020Lack of knowledge makes life Unilluminated | ಅರಿವಿನ ಕೊರತೆಯಿಂದ ಬದುಕು ಕತ್ತಲು...In this episode, Dr. Sandhya S. Pai recites her very famous editorial Priya Odugare - Lack of knowledge makes life Unilluminated | ಅರಿವಿನ ಕೊರತೆಯಿಂದ ಬದುಕು ಕತ್ತಲು...ಯಾವಾಗಲೂ ಅಭಿಪ್ರಾಯ ಭೇದ ಸಣ್ಣ, ಸಣ್ಣ ವಿಷಯಕ್ಕೆ ಶುರುವಾಗುತ್ತದೆ. ಆಮೇಲೆ ಅದು ಬೆಳೆದು, ಬೆಳೆದು ಅಹಂಕಾರ ಸೇರಿಕೊಂಡು ಜಗಳಕ್ಕೆ ಎಡೆಮಾಡಿಕೊಡುತ್ತದೆ. ಇಷ್ಟು ದಿನ ನೀನು ಪ್ರೇಮಿಸಿದ್ದು, ಜಗಳವಾಡಿದ್ದು ಎಲ್ಲವೂ ನಿನ್ನ ಪತಿ ರೂಪದಲ್ಲಿದ್ದ ಭಗವಂತನೊಂದಿಗಲ್ಲದೆ ಇನ್ಯಾರ ಬಳಿ. ಅದೇ ದೇವ ಭಾವದಿಂದ ಬದುಕು ಸಾಗಿಸಬೇಕೆಂಬ ಆಧ್ಯಾತ್ಮದ ಒಳಹೂರಣದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more6minPlay
September 12, 2020The key to the storehouse of wealth is within us | ಸಿರಿಯ ಉಗ್ರಾಣದ ಕೀಲಿ ಕೈ ನಮ್ಮೊಳಗಿದೆ...In this episode, Dr. Sandhya S. Pai recites her very famous editorial Priya Odugare - The key to the storehouse of wealth is within us...ಪ್ರಿಯ ಓದುಗರೇ...ಕೆಲವು ಮಂದಿ ನಮ್ಮಲ್ಲಿ ಇರುತ್ತಾರೆ. ಅವರಲ್ಲಿ ನಮಗೆ ಅರಿವಿಗೆ ಬಾರದ ಅನೇಕ ಶಕ್ತಿಗಳಿರುತ್ತದೆ. ಈ ಬ್ರಹ್ಮಾಂಡ ಒಂದು ಉಗ್ರಾಣ ಇದ್ದಂತೆ. ಇಲ್ಲಿ ಬೇಕಾಗಿದ್ದೆಲ್ಲವೂ ಇದೆ. ಆದರೆ ನಮ್ಮ ಸಮಸ್ಯೆ ಏನು ಅಂದರೆ ಉಗ್ರಾಣದ ಕೀಲಿ ಕೈ ಯಾವುದು, ಅದು ಎಲ್ಲಿದೆ ಎಂಬುದು ಗೊತ್ತಾಗುವುದಿಲ್ಲ. ಇದ್ದುದರಲ್ಲಿಯೇ ಆನಂದವಾಗಿ ಬಾಳುವುದು ಹೇಗೆ ಎಂಬ ಆಧ್ಯಾತ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ....more9minPlay
September 11, 2020ಅಧ್ಯಾಯ 05: The story of young Rama-Lakshmana protecting Vishwamitra's Yajna | ವಿಶ್ವಾಮಿತ್ರರ ಯಜ್ಞ ರಕ್ಷಣೆಗೆ ಬಾಲಕ ರಾಮ-ಲಕ್ಷಣರು ಅರಣ್ಯಕ್ಕೆ ನಡೆದ ಕಥೆIn this episode, Dr. Sandhya S. Pai recites the story of young Rama-Lakshmana protecting Vishwamitra's Yajna,ಬಾಲಕ ರಾಮ-ಲಕ್ಷ್ಮಣರಿಂದ ನಡೆಯಲಿತ್ತು ಆ ಲೋಕಕಲ್ಯಾಣ ಕಾರ್ಯ. ಆದರೆ, ಯಜ್ಞಮುಖೇನ ಬಯಸಿ ಪಡೆದ ನಿನ್ನ ಪುತ್ರರಿಬ್ಬರನ್ನು ನನ್ನ ಜೊತೆಗೆ ಕಾಡಿಗೆ ಕಳುಹಿಸು ಎಂದು ಆ ಮಹಾಮುನಿ ಅಪ್ಪಣೆ ಕೊಡಿಸಿದಾಗ ಆಗಷ್ಟೇ ಪುತ್ರ ಸುಖದ ಸವಿ ಉಣ್ಣುತ್ತಿದ್ದ ಚಕ್ರವರ್ತಿ ದಶರಥ ಒಂದು ಕ್ಷಣ ಕುಸಿದು ಹೋದ ; ಯಾಕೆ ಗೊತ್ತೇ..? ಸಂಧ್ಯಾ ಮಾಮಿ ಹೇಳುತ್ತಾರೆ ಕೇಳಿ.Short Stories for Kids in Kannada...more17minPlay
September 09, 2020From Falsity to Truth | ಅಸತ್ಯದಿಂದ ಸತ್ಯದೆಡೆಗೆ...In this episode, Dr. Sandhya S. Pai recites her very famous editorial Priya Odugare - From Falsity to Truth | ಅಸತ್ಯದಿಂದ ಸತ್ಯದೆಡೆಗೆ...ಪ್ರಿಯ ಓದುಗರೇ...ಸತ್ಯ ಎಂದಿಗೂ ಸತ್ಯವೇ... ಅದನ್ನು ಯಾರೂ ಒಪ್ಪಿಕೊಳ್ಳದಿದ್ದರೂ ಕೂಡ. ಸುಳ್ಳು ಯಾವತ್ತೂ ಸುಳ್ಳೇ... ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರೂ ಕೂಡ. ಸುಳ್ಳಿನ ಸಿಹಿಮುತ್ತಿಗೆ ಮನಸೋಲುವುದಕ್ಕಿಂತ ಸತ್ಯದ ಕಪಾಳಮೋಕ್ಷಕ್ಕೆ ಬದುಕನ್ನು ಎಚ್ಚರಗೊಳಿಸುವುದೇ ಜಾಣ್ಮೆ....more12minPlay
September 07, 2020The Tale of a Hero | ಒಬ್ಬ ನಾಯಕನ ಕಥೆIn this episode, Dr. Sandhya S. Pai recites her very famous editorial Priya Odugare - The Tale of a Heroಪ್ರಿಯ ಓದುಗರೇ...ಸ್ಥಾನಗಳು ಯಾರನ್ನೂ ನಾಯಕನನ್ನಾಗಿ ರೂಪಿಸದು. ಅಧಿಕಾರದ ಬಲ ದೋಷಪೂರಿತನಿಗೆ “ಯೋಗ್ಯನಾಯಕ” ಕಿರೀಟ ನೀಡದು. ಒಳ್ಳೆಯ ನಾಯಕ ಹೆದರಿಕೆ ಹುಟ್ಟಿಸುವುದಿಲ್ಲ, ಆತ್ಮವಿಶ್ವಾಸ ಅರಳಿಸುತ್ತಾನೆ. ತಪ್ಪು ಎತ್ತಿಹಿಡಿಯದೆ, ತಪ್ಪನ್ನು ತಿದ್ದುತ್ತಾನೆ. ತನ್ನ ಬಗ್ಗೆ ಯೋಚಿಸದೆ, ಸಮೂಹದ ಹಿತಕಾಯುತ್ತಾನೆ. Kannada Podcast...more6minPlay
September 05, 2020Inside the Castle of our Egos | ನಮ್ಮ ಅಹಮ್ಮಿನ ಕೋಟೆಯೊಳಗೆ...In this episode, Dr. Sandhya S. Pai recites her very famous editorial Priya Odugare - Inside the Castle of our Egosಪ್ರಿಯ ಓದುಗರೇ...ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ. ಆ ಧೂಳಿನ ಕಣವಿರುವ ತನಕ ಜಗವೆಲ್ಲ ಮಸುಕು ಮಸುಕು. ತನ್ನ ಶಕ್ತಿ, ಲೋಕದ ಸೌಂದರ್ಯ ಎರಡೂ ಅಹಂಕಾರಿಯ ಕಣ್ಣಿಗೆ ಅಸ್ಪಷ್ಟ. “ಉಫ್” ಎನ್ನುವ ಜ್ಞಾನದ ಗಾಳಿಯನ್ನು ಗುರುವೊಬ್ಬ ಊದಿಬಿಟ್ಟರೆ, “ನಾನು” ಎಂಬ ಅಹಂನ ಧೂಳಿನ ಕಣ ಪರಾರಿ. Kannada Podcast...more7minPlay
September 04, 2020ಅಧ್ಯಾಯ 04: ಛಲವೊಂದೇ ಗುರಿ: ರಾಜ ‘ವಿಶ್ವರಥ’ ಬ್ರಹ್ಮರ್ಷಿ ‘ವಿಶ್ವಾಮಿತ್ರ’ರಾದ ರೋಚಕ ಕಥೆ | A Fascinating tale of how king "Vishvaratha" transformed to Bramharshi "Vishwamithra"In this episode, Dr. Sandhya S. Pai recites the story behind the story of the Vishwamitra - The King Who Became a Great Sage and Trishankam the story of Heaven!Short Stories for Kids in Kannadaಅಧ್ಯಾಯ 04:...more18minPlay
September 02, 2020A Story of Eternal Bond between two Friends | ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ)In this episode, Dr. Sandhya S. Pai recites her very famous editorial Priya Odugare - A Story of Eternal Bond between two Friends (ಶ್ರೀಕೃಷ್ಣ- ಸುಧಾಮ ಕಥೆ)ಪ್ರಿಯ ಓದುಗರೇ... ಇಬ್ಬರು ಆತ್ಮಸಖರು. ಒಬ್ಬ ದೈವಿಕ ಲೀಲೆಗಳ ಸಂಪನ್ನ. ಒಡವೆ, ಕಿರೀಟಧಾರಿ. ಅರಮನೆ ಸಿಂಹಾಸನದ ಮೇಲೆ ವಿರಾಜಮಾನಿ. ಅವನ ಗೆಳೆಯ ಕಡುಬಡವ. ಒಪ್ಪೊತ್ತಿಗೂ ಅನ್ನವಿಲ್ಲ. ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿ ಗೆಳೆಯನ ನೋಡಲು ಚಿನ್ನದರಮನೆಗೆ ಬಂದಾತ ಏನೋ ತಂದಿದ್ದ. ಆ ವಸ್ತು ಧೀಮಂತ ಗೆಳೆಯನ ಹೃದಯವನ್ನೇ ಗೆದ್ದಿತು. ಯಾರು ಆ ಆತ್ಮಸಖರು? ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ),...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.