Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
September 11, 2020ಅಧ್ಯಾಯ 05: The story of young Rama-Lakshmana protecting Vishwamitra's Yajna | ವಿಶ್ವಾಮಿತ್ರರ ಯಜ್ಞ ರಕ್ಷಣೆಗೆ ಬಾಲಕ ರಾಮ-ಲಕ್ಷಣರು ಅರಣ್ಯಕ್ಕೆ ನಡೆದ ಕಥೆIn this episode, Dr. Sandhya S. Pai recites the story of young Rama-Lakshmana protecting Vishwamitra's Yajna,ಬಾಲಕ ರಾಮ-ಲಕ್ಷ್ಮಣರಿಂದ ನಡೆಯಲಿತ್ತು ಆ ಲೋಕಕಲ್ಯಾಣ ಕಾರ್ಯ. ಆದರೆ, ಯಜ್ಞಮುಖೇನ ಬಯಸಿ ಪಡೆದ ನಿನ್ನ ಪುತ್ರರಿಬ್ಬರನ್ನು ನನ್ನ ಜೊತೆಗೆ ಕಾಡಿಗೆ ಕಳುಹಿಸು ಎಂದು ಆ ಮಹಾಮುನಿ ಅಪ್ಪಣೆ ಕೊಡಿಸಿದಾಗ ಆಗಷ್ಟೇ ಪುತ್ರ ಸುಖದ ಸವಿ ಉಣ್ಣುತ್ತಿದ್ದ ಚಕ್ರವರ್ತಿ ದಶರಥ ಒಂದು ಕ್ಷಣ ಕುಸಿದು ಹೋದ ; ಯಾಕೆ ಗೊತ್ತೇ..? ಸಂಧ್ಯಾ ಮಾಮಿ ಹೇಳುತ್ತಾರೆ ಕೇಳಿ.Short Stories for Kids in Kannada...more17minPlay
September 09, 2020From Falsity to Truth | ಅಸತ್ಯದಿಂದ ಸತ್ಯದೆಡೆಗೆ...In this episode, Dr. Sandhya S. Pai recites her very famous editorial Priya Odugare - From Falsity to Truth | ಅಸತ್ಯದಿಂದ ಸತ್ಯದೆಡೆಗೆ...ಪ್ರಿಯ ಓದುಗರೇ...ಸತ್ಯ ಎಂದಿಗೂ ಸತ್ಯವೇ... ಅದನ್ನು ಯಾರೂ ಒಪ್ಪಿಕೊಳ್ಳದಿದ್ದರೂ ಕೂಡ. ಸುಳ್ಳು ಯಾವತ್ತೂ ಸುಳ್ಳೇ... ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರೂ ಕೂಡ. ಸುಳ್ಳಿನ ಸಿಹಿಮುತ್ತಿಗೆ ಮನಸೋಲುವುದಕ್ಕಿಂತ ಸತ್ಯದ ಕಪಾಳಮೋಕ್ಷಕ್ಕೆ ಬದುಕನ್ನು ಎಚ್ಚರಗೊಳಿಸುವುದೇ ಜಾಣ್ಮೆ....more12minPlay
September 07, 2020The Tale of a Hero | ಒಬ್ಬ ನಾಯಕನ ಕಥೆIn this episode, Dr. Sandhya S. Pai recites her very famous editorial Priya Odugare - The Tale of a Heroಪ್ರಿಯ ಓದುಗರೇ...ಸ್ಥಾನಗಳು ಯಾರನ್ನೂ ನಾಯಕನನ್ನಾಗಿ ರೂಪಿಸದು. ಅಧಿಕಾರದ ಬಲ ದೋಷಪೂರಿತನಿಗೆ “ಯೋಗ್ಯನಾಯಕ” ಕಿರೀಟ ನೀಡದು. ಒಳ್ಳೆಯ ನಾಯಕ ಹೆದರಿಕೆ ಹುಟ್ಟಿಸುವುದಿಲ್ಲ, ಆತ್ಮವಿಶ್ವಾಸ ಅರಳಿಸುತ್ತಾನೆ. ತಪ್ಪು ಎತ್ತಿಹಿಡಿಯದೆ, ತಪ್ಪನ್ನು ತಿದ್ದುತ್ತಾನೆ. ತನ್ನ ಬಗ್ಗೆ ಯೋಚಿಸದೆ, ಸಮೂಹದ ಹಿತಕಾಯುತ್ತಾನೆ. Kannada Podcast...more6minPlay
September 05, 2020Inside the Castle of our Egos | ನಮ್ಮ ಅಹಮ್ಮಿನ ಕೋಟೆಯೊಳಗೆ...In this episode, Dr. Sandhya S. Pai recites her very famous editorial Priya Odugare - Inside the Castle of our Egosಪ್ರಿಯ ಓದುಗರೇ...ಅಹಂಕಾರ ಕಣ್ಣಿನಲ್ಲಿ ಬಿದ್ದ ಧೂಳಿನಂತೆ. ಆ ಧೂಳಿನ ಕಣವಿರುವ ತನಕ ಜಗವೆಲ್ಲ ಮಸುಕು ಮಸುಕು. ತನ್ನ ಶಕ್ತಿ, ಲೋಕದ ಸೌಂದರ್ಯ ಎರಡೂ ಅಹಂಕಾರಿಯ ಕಣ್ಣಿಗೆ ಅಸ್ಪಷ್ಟ. “ಉಫ್” ಎನ್ನುವ ಜ್ಞಾನದ ಗಾಳಿಯನ್ನು ಗುರುವೊಬ್ಬ ಊದಿಬಿಟ್ಟರೆ, “ನಾನು” ಎಂಬ ಅಹಂನ ಧೂಳಿನ ಕಣ ಪರಾರಿ. Kannada Podcast...more7minPlay
September 04, 2020ಅಧ್ಯಾಯ 04: ಛಲವೊಂದೇ ಗುರಿ: ರಾಜ ‘ವಿಶ್ವರಥ’ ಬ್ರಹ್ಮರ್ಷಿ ‘ವಿಶ್ವಾಮಿತ್ರ’ರಾದ ರೋಚಕ ಕಥೆ | A Fascinating tale of how king "Vishvaratha" transformed to Bramharshi "Vishwamithra"In this episode, Dr. Sandhya S. Pai recites the story behind the story of the Vishwamitra - The King Who Became a Great Sage and Trishankam the story of Heaven!Short Stories for Kids in Kannadaಅಧ್ಯಾಯ 04:...more18minPlay
September 02, 2020A Story of Eternal Bond between two Friends | ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ)In this episode, Dr. Sandhya S. Pai recites her very famous editorial Priya Odugare - A Story of Eternal Bond between two Friends (ಶ್ರೀಕೃಷ್ಣ- ಸುಧಾಮ ಕಥೆ)ಪ್ರಿಯ ಓದುಗರೇ... ಇಬ್ಬರು ಆತ್ಮಸಖರು. ಒಬ್ಬ ದೈವಿಕ ಲೀಲೆಗಳ ಸಂಪನ್ನ. ಒಡವೆ, ಕಿರೀಟಧಾರಿ. ಅರಮನೆ ಸಿಂಹಾಸನದ ಮೇಲೆ ವಿರಾಜಮಾನಿ. ಅವನ ಗೆಳೆಯ ಕಡುಬಡವ. ಒಪ್ಪೊತ್ತಿಗೂ ಅನ್ನವಿಲ್ಲ. ಬರಿಗಾಲಲ್ಲಿ, ಹರಿದ ಬಟ್ಟೆಯಲ್ಲಿ ಗೆಳೆಯನ ನೋಡಲು ಚಿನ್ನದರಮನೆಗೆ ಬಂದಾತ ಏನೋ ತಂದಿದ್ದ. ಆ ವಸ್ತು ಧೀಮಂತ ಗೆಳೆಯನ ಹೃದಯವನ್ನೇ ಗೆದ್ದಿತು. ಯಾರು ಆ ಆತ್ಮಸಖರು? ಜಗತ್ತಿನ ಮೊದಲ ಕುಚ್ಚಿಕು ಗೆಳೆಯರ ಕಥೆ (ಶ್ರೀಕೃಷ್ಣ- ಸುಧಾಮ ಕಥೆ),...more8minPlay
August 31, 2020What Happens if our beauty turns into obsession? l ನಮ್ಮ ಪ್ರತಿಬಿಂಬವೇ ನಮ್ಮನ್ನು ಮೋಹದೆಡೆಗೆ ಸೆಳೆಯುತ್ತಿದೆ.. ಆದರೆ ವಾಸ್ತವ?In this episode, Dr. Sandhya S. Pai recites her very famous editorial Priya Odugare - What Happens if our beauty turns into an obsession?ನಮ್ಮೆಲ್ಲರಲ್ಲೂ ಒಂದಲ್ಲ ಒಂದು ವಿಧದ ಮೋಹ ಅಡರಿರುತ್ತದೆ. ಇದು ಪ್ರತಿಬಿಂಬ ದರ್ಶನ, ಆದರೆ ಇದರ ವಾಸ್ತವ ದರ್ಶನವಾದಾಗ ಮಾತ್ರವೇ ನಮಗೆ ಸತ್ಯ ದರ್ಶನವಾಗಲು ಸಾಧ್ಯವೆನ್ನುತ್ತದೆ ಈ ಗ್ರೀಕ್ ಕಥೆ.Kannada podcast....more8minPlay
August 29, 2020What are the 3 secrets of a successful nation as per Confucius ? | ರಾಜ್ಯವೊಂದು ಸುಭೀಕ್ಷವಾಗಿರಬೇಕಾದರೆ ಅಲ್ಲಿ ಮುಖ್ಯವಾಗಿ ಏನಿರಬೇಕು ?In this episode, Dr. Sandhya S. Pai recites her very famous editorial Priya Odugare - The 3 secrets of a successful nation as per Confucius !Kannada Podcast...more6minPlay
August 28, 2020ಅಧ್ಯಾಯ 03: ಸರಯೂ ನದಿಯ ಉತ್ತರ ತಟದಲ್ಲಿ ನಡೆದ ಆ ಎರಡು ಮಹಾ ಯಾಗಗಳ ಕಥೆ | The story of the two great yagna happened in the northern bank of River SarayuIn this episode, Dr. Sandhya S. Pai recites the story behind the story of the two great yagna happened in the northern bank of River SarayuShort Stories for Kids in Kannadaಅಧ್ಯಾಯ 03:...more19minPlay
August 26, 2020ನಮ್ಮ ವರ್ತನೆಗೆ ತಕ್ಕ ಪ್ರತಿಫಲ ಎಂಬುದನ್ನು ಸಾಬೀತುಪಡಿಸುವ ‘ಎಮ್ಮೆ ಮತ್ತು ಕುದುರೆಯ’ ಕಥೆ! - A story of a Horse and Buffalo outlining a life lesson : 'Every behaviour has a suiting reward'.In this episode, Dr. Sandhya S. Pai recites her very famous editorial Priya Odugare - A story of a Horse and Buffalo outlining a life lesson : 'Every behaviour has a suiting reward'....more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.