Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
January 09, 2021The enimity of crow and owl | ಕಾಗೆ ಮತ್ತು ಗೂಬೆ ದ್ವೇಷIn this episode, Dr. Sandhya S. Pai recites her very famous editorial Priya Odugare EP 67 The enimity of crow and owl | ಕಾಗೆ ಮತ್ತು ಗೂಬೆ ದ್ವೇಷಪ್ರಾಣಿಗಳು ಸಿಂಹ ತಮ್ಮ ರಾಜನೆಂದು ಘೋಷಿಸಿಕೊಂಡವು. ಜಲಚರಗಳು ಕೂಡಾ ದೊಡ್ಡ ಮೀನನ್ನು ನಾಯಕ ಎಂದು ಘೋಷಿಸಿದವು. ಆದರೆ ಪಕ್ಷಿ ಸಂಕುಲಕ್ಕೆ ಕೀಳರಿಮೆ ಶುರುವಾಯ್ತು...ಕೊನೆಗೂ ತಮ್ಮ ನಾಯಕನ ಆಯ್ಕೆ ಮಾಡಿಕೊಂಡವೇ? ಅಲ್ಲಿ ದ್ವೇಷ ಹುಟ್ಟಿಕೊಂಡಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more9minPlay
January 08, 2021ಅಧ್ಯಾಯ 20 : Srirama visits the Agastya Muni Ashram | ಅಗಸ್ತ್ಯ ಮುನಿ ಆಶ್ರಮಕ್ಕೆ ಶ್ರೀರಾಮ ಭೇಟಿIn this episode, Dr. Sandhya S. Pai recites the story of In this episode, Dr. Sandhya S. Pai recites the story of Srirama visits the Agastya Muni Ashram | ಅಗಸ್ತ್ಯ ಮುನಿ ಆಶ್ರಮಕ್ಕೆ ಶ್ರೀರಾಮ ಭೇಟಿಶರ್ಭಂಗ ಮುನಿಗಳು ಶ್ರೀರಾಮನಿಗೆ ತಮ್ಮ ತಪೋ ಬಲವನ್ನು ಧಾರೆ ಎರೆದು, ದೇಹತ್ಯಾಗ ಮಾಡಿದ್ದರು. ನಂತರ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಅಗಸ್ತ್ಯರ ಆಶ್ರಮಕ್ಕೆ ಹೊರಟ ಹಾಗೂ ಅಪ್ಸರಕೊಂಡದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.......more12minPlay
January 06, 2021Camel and diamond bag | ಒಂಟೆ ಮತ್ತು ವಜ್ರದ ಚೀಲIn this episode, Dr. Sandhya S. Pai recites her very famous editorial Priya Odugare EP 66 - Camel and diamond bag | ಒಂಟೆ ಮತ್ತು ವಜ್ರದ ಚೀಲವ್ಯಾಪಾರಿಯೊಬ್ಬ ಒಂಟೆಯೊಂದನ್ನು ಖರೀದಿಸಿ ಮನೆಗೆ ತಂದಿದ್ದ. ಆದರೆ ಸೇವಕ ಒಂಟೆಯ ಬೆನ್ನಿನ ಮೇಲಿದ್ದ ಖಜುವಾವನ್ನು ತೆಗೆಯುವಾಗ ಚಿಕ್ಕ ಚೀಲ ಕಂಡಿತ್ತು. ಅದರಲ್ಲಿ ಬೆಲೆಬಾಳುವ ವಜ್ರಗಳಿದ್ದವು. ವ್ಯಾಪಾರಿ ಆ ವಜ್ರವನ್ನು ಏನು ಮಾಡಿದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
January 04, 2021Transformation of a beggar's life | ಬದಲಾದ ಭಿಕ್ಷುಕನ ಬದುಕುIn this episode, Dr. Sandhya S. Pai recites her very famous editorial Priya Odugare EP 65 - Transformation of a beggar's life | ಬದಲಾದ ಭಿಕ್ಷುಕನ ಬದುಕುಪ್ರತಿದಿನ ಭಿಕ್ಷೆ ಬೇಡಿ ಬದುಕುತ್ತಿದ್ದೀಯಾ. ಜೀವನದಲ್ಲಿ ಯಾರಿಗಾದರು ಏನನ್ನಾದರು ಕೈಯೆತ್ತಿ ಕೊಟ್ಟಿದ್ದೀಯಾ. ಬರೇ ತೆಗೆದುಕೊಳ್ಳುವುದೇ ಬದುಕಲ್ಲಾ. ಏನಾದರು ಕೊಡುವುದನ್ನು ಕಲಿತುಕೊ ಎಂಬ ಶೇಠ್ ಜೀ ಮಾತು ಭಿಕ್ಷುಕನ ಬದುಕನ್ನು ಹೇಗೆ ಬದಲಾಯಿಸಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
January 01, 2021The two faces of Karma without desire | ನಿಷ್ಕಾಮ ಕರ್ಮದ ಎರಡು ಮುಖಗಳುIn this episode, Dr. Sandhya S. Pai recites her very famous editorial Priya Odugare EP 64 - The two faces of Karma without desire | ನಿಷ್ಕಾಮ ಕರ್ಮದ ಎರಡು ಮುಖಗಳು,ವಾಲ್ಮೀಕಿ ಬರೆದಿದ್ದ ರಾಮಾಯಣ ಓದಿ ಮುಗಿಸಿದ್ದ ನಾರದ ಮುನಿಗಳ ಮುಖ ನಿರ್ಭಾವುಕವಾಗಿತ್ತು. ರಾಮಾಯಣ ಹೇಗಿದೆ ಎಂದು ವಾಲ್ಮೀಕಿ ಪ್ರಶ್ನಿಸಿದಾಗ, ಹನುಮಂತ ಬರೆದ ರಾಮಾಯಣಕ್ಕೆ ಹೋಲಿಸಿದರೆ ಸಾಧಾರಣವಾಗಿದೆ ಎಂದಿದ್ದರು. ಮುಂದೇನಾಯ್ತು ಎಂಬ ನಿಷ್ಕಾಮ ಕರ್ಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
January 01, 2021ಅಧ್ಯಾಯ 19 : Srirama entered the Dandakaranya | ದಂಡಕಾರಣ್ಯ ಪ್ರವೇಶಿಸಿದ ಶ್ರೀರಾಮIn this episode, Dr. Sandhya S. Pai recites the story of Srirama entered the Dandakaranya | ದಂಡಕಾರಣ್ಯ ಪ್ರವೇಶಿಸಿದ ಶ್ರೀರಾಮರಾಮ, ಸೀತೆ ಮತ್ತು ಲಕ್ಷ್ಮಣ ಅತ್ರಿ ಮುನಿಗಳ ಆಶ್ರಮಕ್ಕೆ ಬಂದಿದ್ದರು. ಮೂವರನ್ನು ಅತ್ರಿ ಮುನಿಗಳು ಮತ್ತು ಅನುಸೂಯೆ ಸತ್ಕರಿಸಿ ಬೀಳ್ಕೂಟ್ಟಿದ್ದರು. ನಿಮಗೆ ಮಂಗಳವಾಗಲಿ, ಮುಂದೆ ಭಯಂಕರವಾದ ದಂಡಕಾರಣ್ಯವಿದೆ ಎಂದು ತಿಳಿಸಿದ್ದರು. ಮುಂದೇನಾಯ್ತು ಎಂಬುದನ್ನು ಸಂಧ್ಯಾ ಮಾಮಿ ಅವರ ಮಾತುಗಳಲ್ಲಿಕೇಳಿ.......more11minPlay
December 30, 2020The river that brings life | ಬದುಕು ಹರಿಯುವ ನದಿ...In this episode, Dr. Sandhya S. Pai recites her very famous editorial Priya Odugare EP 63 - The river that brings life | ಬದುಕು ಹರಿಯುವ ನದಿ...ಪ್ರಿಯ ಓದುಗರೇ,ಬದುಕು ಹರಿಯುವ ನದಿ...ಕಾಡಿನಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಹುಲಿ ಒಂದು ದಿನ ಬೋನಿನಲ್ಲಿ ಬಂಧಿಯಾಯ್ತು. ಒಂದರ್ಥದಲ್ಲಿ ಮನುಷ್ಯನ ಬದುಕು ಕೂಡಾ ಲಾಲಸೆ, ಐಶ್ವರ್ಯ, ಅಧಿಕಾರ, ಮೋಹದ ಬಂಧನವಾಗಿರುತ್ತದೆ ಎಂಬ ದೃಷ್ಟಾಂತದ ಹುಲಿಯ ಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more6minPlay
December 28, 2020The path to god's lovingness | ದೇವರ ಒಲುಮೆಗೆ ದಾರಿIn this episode, Dr. Sandhya S. Pai recites her very famous editorial Priya Odugare EP 62 – The path to god's lovingness | ದೇವರ ಒಲುಮೆಗೆ ದಾರಿದೇವರ ಒಲುಮೆಗೆ ದಾರಿ- S1E62ಪ್ರಿಯ ಓದುಗರೇದೇವರು ಹಣ, ಅಂತಸ್ತು, ಜಾತಿ ನೋಡಿ ಒಲಿಯುವುದಿಲ್ಲ. ಮಾದಾರ ಚನ್ನಯ್ಯನ ತಟ್ಟೆಯ ಅಂಬಲಿಯೂ ಆ ಭಗವಂತನಿಗೆ ಬಲು ರುಚಿ. ನಿಷ್ಕಲ್ಮಶ ಭಕ್ತಿಯೇ ಸರ್ವಶಕ್ತನ ಒಲುಮೆಗಿರುವ ಏಕೈಕ ಸೇತುವೆ. ಧೂಪ, ದೀಪ, ನೈವೇದ್ಯ, ಗಂಧಾಕ್ಷತೆಗಿಂತ ಸದ್ಭಕ್ತಿಯೇ ಶ್ರೇಷ್ಠ ಎಂದು ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
December 25, 2020The janitor of the mind | ಮನಸ್ಸೆಂಬ ದ್ವಾರಪಾಲಕIn this episode, Dr. Sandhya S. Pai recites her very famous editorial Priya Odugare – The janitor of the mind | ಮನಸ್ಸೆಂಬ ದ್ವಾರಪಾಲಕಪ್ರಿಯ ಓದುಗರೇಆತ ಪಾಪದ ಕಡುಬಡವ. ಆಕಸ್ಮಿಕವಾಗಿ ಸಿಕ್ಕ ಅಮೂಲ್ಯ ರತ್ನವನ್ನೂ ರಾಜನಿಗೊಪ್ಪಿಸಿದ. ಪ್ರಾಮಾಣಿಕತೆಗೆ ಶಹಬ್ಬಾಶ್ ಸಿಕ್ಕಿತು. "ಏನು ಬೇಕು?" ಕೇಳಿದ ರಾಜ. ಈತ ಕೇಳಿದ್ದು ಮಾತ್ರ "ಛಡಿಯೇಟನ್ನು"! ಮನಸ್ಸೆಂಬ ದುರಾಸೆಯ ದ್ವಾರಪಾಲಕನಿಗೆ ನಿಯತ್ತಿನ ಪಾಠ ಕಲಿಸುವ, ಬಹು ಆಯಾಮದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
December 25, 2020ಅಧ್ಯಾಯ 18 : Bharata's divine ideal | ಭರತನ ದಿವ್ಯ ಆದರ್ಶIn this episode, Dr. Sandhya S. Pai recites the story of Bharata's divine ideal | ಭರತನ ದಿವ್ಯ ಆದರ್ಶಭರತ ನಿರಂತರ ದುಃಖದಿಂದ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತದೆ. ಸಮಚಿತ್ತದಿಂದ ಇರುವಂತೆ ವಶಿಷ್ಠರು ಸಮಾಧಾನಿಸಿದ್ದರು. ಈ ವೇಳೆ ಭರತನ ಉದಾತ್ತ ಗುಣ, ಭವ್ಯ ಆದರ್ಶದ ಬಗ್ಗೆ ಶ್ರೀರಾಮಚಂದ್ರ ಹೇಳಿದ್ದೇನು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿಕೇಳಿ.......more10minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.