Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
June 02, 2021ನೌಟಂಕಿ ಜೀವನ | Nautanki lifeIn this episode, Dr. Sandhya S. Pai recites her very famous editorial Priya Odugare EP - 128 - ನೌಟಂಕಿ ಜೀವನ | Nautanki lifeನೌಟಂಕಿಯಿಂದ ಜೀವನ ನಡೆಸುತ್ತಿದ್ದ ಒಂದು ಕುಟುಂಬ ಇತ್ತು. ಈ ಕುಟುಂಬ ತಮ್ಮ ನೃತ್ಯ, ಹಾಡುಗಳಿಂದ ಜನಸಾಮಾನದಯರಿಗೆ ಮನೋರಂಜನೆ ನೀಡುತ್ತಿತ್ತು. ನೌಟಂಕಿ ಜೀವನದ ಬದುಕಿನ ದಿಕ್ಕನ್ನೇ ಬದಲಾಯಿಸುವ ಸುಂದರ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,...more6minPlay
May 31, 2021The House of the Lord | ಭಗವಂತನ ಮನೆIn this episode, Dr. Sandhya S. Pai recites her very famous editorial Priya Odugare EP - 127 - The House of the Lord | ಭಗವಂತನ ಮನೆಭಗವಂತನನ್ನು ಅರಸುತ್ತಾ, ಹುಡುಕುತ್ತಾ ಎಷ್ಟು ಕಾಲ ಕಳೆಯಿತು. ಜನುಮ, ಜನುಮಗಳಿಂದ ಭಗವಂತನನ್ನು ಕಾಣಬೇಕೆಂಬ ಅದಮ್ಯ ಹಂಬಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
May 29, 2021Shamed Pandavas | ತಲೆತಗ್ಗಿಸಿದ ಪಾಂಡವರುIn this episode, Dr. Sandhya S. Pai recites her very famous editorial Priya Odugare EP - 126 - Shamed Pandavas | ತಲೆತಗ್ಗಿಸಿದ ಪಾಂಡವರುಕಾಡಿನಲ್ಲಿ ವಿಹರಿಸುತ್ತಿದ್ದ ದ್ರೌಪದಿಗೆ ಜಂಬೂ ಮರ ಕಂಡಿತ್ತು. ಆಕೆ ಅದರಲ್ಲಿದ್ದ ಒಂದೇ ಒಂದು ಹಣ್ಣನ್ನು ಕಿತ್ತು ತೆಗೆದಿದ್ದಳು. ಈ ಹಣ್ಣು ಕಿತ್ತು ದೊಡ್ಡ ಆಪತ್ತಿಗೆ ನಾಂದಿ ಹಾಡಿದೆ ಎಂದು ಮರ ಹೇಳಿತ್ತು. ಪಾಂಡವರು ತಲೆತಗ್ಗಿಸಿದ ಘಟನೆಯ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ,...more7minPlay
May 26, 2021Knowledge of the Ancients | ಪ್ರಾಚೀನರ ಜ್ಞಾನIn this episode, Dr. Sandhya S. Pai recites her very famous editorial Priya Odugare EP - 125 - Knowledge of the Ancients | ಪ್ರಾಚೀನರ ಜ್ಞಾನಬಹಳ ಕಾಲದಿಂದ ನಿರ್ಲಕ್ಷ್ಯಕ್ಕೊಳಗಾದ ಬೌದ್ದ ದೇವಾಲಯ ಚೀನಾದಲ್ಲಿ ಇತ್ತಂತೆ. ಇದರ ಜೀರ್ಣೋದ್ಧಾರ ಕ್ಕಾಗಿ ಕರೆಯಿಸಿದ್ದರು. ಇದರಲ್ಲಿ ಎರಡು ಬಣಗಳನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಪ್ರಾಚೀನ ಸಂಸ್ಕ್ರತಿಯನ್ನು ಬಿಂಬಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
May 24, 2021Food Waste | ಆಹಾರ ಪೋಲುIn this episode, Dr. Sandhya S. Pai recites her very famous editorial Priya Odugare EP - 124 - Food Waste | ಆಹಾರ ಪೋಲುಒಮ್ಮೆ ಬರ್ಲಿನ್ ನಲ್ಲಿ ಕೆಲವು ಮಂದಿ ಭಾರತೀಯರು ರೆಸ್ಟೋರೆಂಟ್ ಗೆ ತೆರಳಿ ಬೇಕಾದ ಖಾದ್ಯಗಳಿಗೆ ಆರ್ಡರ್ ಕೊಟ್ಟಿದ್ದರು. ಊಟವಾದ ಮೇಲೂ ಅರ್ಧಕ್ಕಿಂತ ಹೆಚ್ಚು ಆಹಾರ ಉಳಿದಿತ್ತು. ಮುಂದೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more8minPlay
May 22, 2021No way can be found in fear | ಧೃತಿಗೆಟ್ಟರೆ ದಾರಿ ಕಾಣದು!In this episode, Dr. Sandhya S. Pai recites her very famous editorial Priya Odugare EP - 123 - No way can be found in fear | ಧೃತಿಗೆಟ್ಟರೆ ದಾರಿ ಕಾಣದು!ಪ್ರಯಾಣಿಕನೊಬ್ಬ ವಿರಮಿಸಲೆಂದು ಮರದ ನೆರಳಿಗೆ ಬಂದ. ಕುದುರೆಯನ್ನು ಕಟ್ಟಿಹಾಕಿ ಇತ್ತ ತಿರುಗಿ ನೋಡಿದರೆ, ಅಲ್ಲೊಬ್ಬ ನಿದ್ದೆಯಲ್ಲಿ ಕಳೆದು ಹೋಗಿದ್ದ. ಜೋರು ಗೊರಕೆ ಹೊಡೆಯುತ್ತಿದ್ದ. ಅವನ ಎದೆ ಮೇಲೊಂದು ಹಾವಿನ ಮರಿ ಸರಿದಾಡುತ್ತಿತ್ತು. ನೋಡುತ್ತಾ ನೋಡುತ್ತಾ, ಹಾವು ಮಲಗಿದಾತನ ಬಾಯಿಯೊಳಗೆ ಹೋಯಿತು. ಧೃತಿಗೆಡದ ಪ್ರಯಾಣಿಕ ಮಾಡಿದ ಉಪಕಾರವೇನು? ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
May 21, 2021The fainting of Ram and Lakshman | ಮೂರ್ಛೆ ಹೋದ ರಾಮ, ಲಕ್ಷ್ಮಣIn this episode, Dr. Sandhya S. Pai recites her very famous editorial Manojna Ramayana S1 E39 - The fainting of Ram and Lakshman | ಮೂರ್ಛೆ ಹೋದ ರಾಮ, ಲಕ್ಷ್ಮಣಇಂದ್ರಜಿತು ಸೇನೆ ದಾಳಿ ಮಾಡಿದ ನಂತರ ಅಂಗದ ಮುಖಾಮುಖಿಯಾಗಿದ್ದ. ಅಂಗದನ ಯುದ್ಧಕೌಶಲ್ಯಕ್ಕೆ ಇಂದ್ರಜಿತು ಸೇನೆ ಧೂಳೀಪಟವಾಗಿತ್ತು. ಇದರಿಂದ ಕಂಗೆಟ್ಟ ಇಂದ್ರಜಿತು ಮಾಯಾಯುದ್ಧದಲ್ಲಿ ತೊಡಗಿದಾಗ ಮುಂದೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ,ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
May 19, 2021ಒಳ್ಳೆಯತನ ಕಲಿಸಿದಾತನೇ ಗುರು | Teacher's GoodnessIn this episode, Dr. Sandhya S. Pai recites her very famous editorial Priya Odugare EP - 122 - ಒಳ್ಳೆಯತನ ಕಲಿಸಿದಾತನೇ ಗುರು | Teacher's Goodnessಸೂಫಿ ಸಂತ ಹಸನ್ ನ ಜೀವಜ್ಯೋತಿ ಕೆಲವೇ ಕ್ಷಣಗಳಲ್ಲಿ ಆರಿಹೋಗುವುದರಲ್ಲಿತ್ತು. ಸನಿಹವಿದ್ದ ಶಿಷ್ಯನೊಬ್ಬ ಗುರುವಿಗೆ ಕಟ್ಟಕಡೆಯ ಪ್ರಶ್ನೆ ಕೇಳಿದ: “ನಿಮ್ಮ ಗುರುಗಳು ಯಾರು?”. ಹಸನ್ ಮೊಗದಲ್ಲಿ ತೆಳುನಗುವೊಂದು ಹಾದುಹೋಯಿತು. ಒಬ್ಬ ಕಳ್ಳ, ಬಾಯಾರಿದ ನಾಯಿ, ಪುಟ್ಟ ಹುಡುಗ ತಮ್ಮ ಗುರುವಾದ ಬಗೆಯನ್ನು ವಿಸ್ಮಯಕಾರಿಯಾಗಿ ಬಣ್ಣಿಸಿದರು. ಬದುಕಿನ ಸೂಕ್ಷ್ಮ ಕಲಿಕೆಯ ಕುರಿತಾದ ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಲು ಕೇಳಿ,...more7minPlay
May 17, 2021Shiva's Blessings makes the Body Dance | ಒಲಿದ ಶಿವ, ನಲಿದ ಜೀವIn this episode, Dr. Sandhya S. Pai recites her very famous editorial Priya Odugare EP - 121 - Shiva's Blessings makes the Body Dance | ಒಲಿದ ಶಿವ, ನಲಿದ ಜೀವಒಂದೂರಲ್ಲಿ ಒಬ್ಬ ಜೀತದಾಳುವಿದ್ದ. ದಿನವಿಡೀ ಹೊತ್ತು ಗೊತ್ತಿಲ್ಲದೆ ದುಡಿದರೂ ಎರಡು ಹೊತ್ತು ಹೊಟ್ಟೆ ತುಂಬುತ್ತಿರಲಿಲ್ಲ. ಅವನಿಗೆ ಊರ ಹೊರಗಿನ ದೇಗುಲದಲ್ಲಿ ಶಿವನ ನೋಡುವ ಬಯಕೆ. ಯಜಮಾನ, ಬಡತನ, ಜಾತಿಯ ತೊಡರುಗಳಿಂದ ಆ ಬಯಕೆ ಕೈಗೂಡುತ್ತಲೇ ಇರಲಿಲ್ಲ. ಆದರೆ, ಶಿವ ತಡಮಾಡದೆ ಅವನನ್ನು ಕರೆಸಿಕೊಂಡ. ಅದ್ಹೇಗೆ? ಒಂದು ಚೆಂದದ ಭಕ್ತಿಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
May 15, 2021Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ?In this episode, Dr. Sandhya S. Pai recites her very famous editorial Priya Odugare EP - 120 - Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ?ಒಬ್ಬ ಸರಳ ಸಜ್ಜನನಿದ್ದ. ಕಷ್ಟಪಟ್ಟು ದುಡಿಯುವವ. ಆದರೂ ಅವನೊಂದಿಗೆ ಅದೃಷ್ಟ ಮುನಿಸಿಕೊಂಡಿತ್ತು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿ. ಸಂತನ ಮಾತಿನಂತೆ ಅದೃಷ್ಟವನ್ನು ಕಾತರಿಸುತ್ತಾ, ದಟ್ಟ ಕಾಡಿನಲ್ಲಿ ಧ್ಯಾನಕ್ಕೆ ಕುಳಿತ. ಪವಾಡವಾಗಿ, ಚಿನ್ನದ ಮಳೆ ಸುರಿಯುತ್ತದೆ ಎಂದು ನಿರೀಕ್ಷಿಸಿದವನಿಗೆ ಸಿಕ್ಕಿದ್ದೇನು? ಕರ್ಮಫಲಗಳ ಕುರಿತ ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.