Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
August 09, 2021Wealth must be taken to Heaven | ಈ ಸಂಪತ್ತನ್ನು ಪರಲೋಕಕ್ಕೆ ಕೊಂಡೊಯ್ಯಬೇಕುIn this episode, Dr. Sandhya S. Pai recites her very famous editorial Priya Odugare EP - 157 - Wealth must be taken to Heaven | ಈ ಸಂಪತ್ತನ್ನು ಪರಲೋಕಕ್ಕೆ ಕೊಂಡೊಯ್ಯಬೇಕುಒಬ್ಬ ಅತ್ಯಂತ ಶ್ರೀಮಂತನಿದ್ದ.ತಾನು ಸಂಪಾದಿಸಿದ ಸಿರಿ ಸಾವಿನ ನಂತರ ತನ್ನೊಂದಿಗಿರಬೇಕೆನ್ನುವ ಇಚ್ಛೆಯಿಂದ ಭಗವಂತನಲ್ಲಿ ಈ ವರವನ್ನು ಬೇಡಿ ದೇವರು ಅದನ್ನು ಕರುಣಿಸಿ ತನ್ನ ಸಾವಿನ ನಂತ್ರ ಸಿರಿಯನ್ನು ಚಿನ್ನದ ಇಟ್ಟಿಗೆ ರೂಪದಲ್ಲಿಟ್ಟು ಬೃಹತ್ ಚೀಲವೊಂದನ್ನು ತಂದಾಗ ಹೊರಬಾಗಿಲಿನಲ್ಲಿ ದ್ವಾರಪಾಲಕರು ಅವನನ್ನು ತಡೆಯುತ್ತಾರೆ. ನಂತ್ರ ನಡೆದ ಕುತೂಹಲಕಾರಿ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more10minPlay
August 07, 2021Can my mother write a paper? | ನನ್ನ ತಾಯಿಗೊಂದು ಕಾಗದ ಬರೆಯಬಹುದೇ?In this episode, Dr. Sandhya S. Pai recites her very famous editorial Priya Odugare EP - 156 - Can my mother write a paper? | ನನ್ನ ತಾಯಿಗೊಂದು ಕಾಗದ ಬರೆಯಬಹುದೇ? ಅಮೆರಿಕಾದ ಸಂಯುಕ್ತ ಸಂಸ್ಥಾನದ ಆಂತರಿಕ ಯುದ್ಧ ನಡೆಯುತ್ತಿದ್ದ ದಿನಗಳಲ್ಲಿ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಭೇಟಿಯಾಗಿ ಸಾಂತ್ವನ ಹೇಳಿ ಅವರ ನೋವನ್ನು ತಾವು ಹಂಚಿಕೊಳ್ಳುತ್ತಿದ್ದರು. ದೇಶಕ್ಕಾಗಿ ಹೋರಾಡಿದ 22 ವರ್ಷದ ಸಾವಿನಂಚಿನಲ್ಲಿದ್ದ ಯೋಧ ಮತ್ತು ಅವರ ನಡುವಿನ ಮನ ತುಂಬಿ ಬರುವ ಸಂಭಾಷಣೆ ಬದುಕಿನ ಅರ್ಥ ಮತ್ತು ಇತರರ ನೋವನ್ನು ಅರಿಯುವ ವಿನೀತ ಭಾವದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 06, 2021Agnipravesham | ಅಗ್ನಿಪ್ರವೇಶ (S1 E50)In this episode, Dr. Sandhya S. Pai recites her very famous editorial Manojna Ramayana S1 E50 - Agnipravesham | ಅಗ್ನಿಪ್ರವೇಶ (S1 E50)ಶ್ರೀರಾಮಚಂದ್ರನ ಆಹ್ವಾನದ ಮೇರೆಗೆ ವಾಲ್ಮೀಕಿ ಮಹರ್ಷಿಗಳ ಜೊತೆ ಸೀತೆ, ಮಕ್ಕಳಾದ ಲವ, ಕುಶ ಯಾಗಶಾಲೆಗೆ ಬರುತ್ತಾರೆ. ಅಲ್ಲಿ ಶ್ರೀರಾಮ, ಲಕ್ಷ್ಮಣ, ಮುನಿಶ್ರೇಷ್ಠರಿದ್ದ ಸಭೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
August 04, 2021Asceticism is not a denial of things | ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲIn this episode, Dr. Sandhya S. Pai recites her very famous editorial Priya Odugare EP - 155 - Asceticism is not a denial of things | ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ ಮಹಾತ್ಯಾಗಿ, ವಿರಾಗಿ ಒಬ್ಬರಿದ್ದರು. ಮಹಾ ಶ್ರೀಮಂತ ಸೂಫಿಸಂತರೊಬ್ಬರಿದ್ರು. ಈ ಸಂತರಿಗೆ ಲಕ್ಷಾಂತರ ಹಿಂಬಾಲಕರಿದ್ದರು. ಸಂತನ ಜನಪ್ರಿಯತೆ ತಿಳಿಯುವ ಕುತೂಹಲದಿಂದ ತ್ಯಾಗಿ ಒಂದಿನ ಸಂತರಿದ್ದಲ್ಲಿಗೆ ಬರುತ್ತಾರೆ. ಅವರ ಶ್ರೀಮಂತಿಕೆ ಕಂಡು ನಿಬ್ಬೆರಗಾಗಿ ಪರೀಕ್ಷಿಸಲು ಮುಂದಾದಾಗ ಶ್ರೀಮಂತ ಸಂತರು ಎಲ್ಲವನ್ನು ಬಿಟ್ಟು ಭಿಕ್ಷಾಟನೆಯಿಂದ ಹೊಟ್ಟೆತುಂಬಿಸಿಕೊಳ್ಳುವ ತ್ಯಾಗಿಯೊಂದಿಗೆ ಹೊರಟೇಬಿಡುತ್ತಾರೆ! ಭಿಕ್ಷಾಪಾತ್ರೆಯನ್ನು ಸಂತರ ಆಸ್ಥಾನದಲ್ಲಿ ಬಿಟ್ಟು ಬಂದ ತ್ಯಾಗಿ ಗೊಂದಲದಲ್ಲಿದ್ದಾಗ ಸಂತರು ಹೇಳುವ ಬದುಕಿನ ಪಾಠ ನಿಮ್ಮ ಕಣ್ಣು ತೆರೆಸುತ್ತದೆ. ಅವರೇನಂದ್ರು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
August 02, 2021ಛಲಬಿಡದ ತ್ರಿವಿಕ್ರಮನಂತಿದ್ದ ರೈತನೊಬ್ಬನ ಸ್ಫೂರ್ತಿ ಕತೆ... | Inspirational FarmerIn this episode, Dr. Sandhya S. Pai recites her very famous editorial Priya Odugare EP - 154 - ಛಲಬಿಡದ ತ್ರಿವಿಕ್ರಮನಂತಿದ್ದ ರೈತನೊಬ್ಬನ ಸ್ಫೂರ್ತಿ ಕತೆ... | Inspirational Farmerದೇವತೆಗಳ ರಾಜ ಇಂದ್ರನಿಗೆ ಮನುಷ್ಯರ ಮೇಲೊಮ್ಮೆ ಕೋಪ ಬಂದು 12 ವರ್ಷ ಮಳೆ ಸುರಿಸುವುದಿಲ್ಲವೆಂಬ ಶಾಪ ನೀಡುತ್ತಾನೆ. ಪರಿಪರಿಯಾಗಿ ಬೇಡಿಕೊಂಡರೂ ಏನೂ ಮಾಡಲಾಗದ ಇಂದ್ರ ಈಶ್ವರನಲ್ಲಿಗೆ ಮನುಷ್ಯರನ್ನು ಕಳಿಸುತ್ತಾನೆ. ಅತ್ತ ಈಶ್ವರ ಮತ್ತು ಇಂದ್ರನ ನಡುವೆ ಒಂದು ಒಪ್ಪಂದವಿರುತ್ತದೆ. ಇಬ್ಬರಿಗೂ ಈ ಶಾಪ ವಿಮೋಚನೆ ಮಾಡಲಾಗದೆ ಇದ್ದಾಗ ದೇವತೆಯೊಬ್ಬರು ಮಧ್ಯ ಪ್ರವೇಶಿಸಿ ಈ ಬಿಕ್ಕಟ್ಟನ್ನು ಸುಲಭವಾಗಿ ಬಗೆಹರಿಸುತ್ತಾರೆ.ಯಾರವರು? ಮಳೆ ಮತ್ತೆ ಹೇಗೆ ಸುರಿಯಿತು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 31, 2021What's in the name ? Everything is in breath ... | ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ...In this episode, Dr. Sandhya S. Pai recites her very famous editorial Priya Odugare EP - 153 - ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ... | What's in the name ? Everything is breath ...ಒಮ್ಮೆ ಸಾಮ್ರಾಟ ಮಿಲಿಂದ, ಸಾಧು ನಾಗಾರ್ಜುನರನ್ನು ಅರಮನೆಗೆ ಆಹ್ವಾನಿಸಲು ಉತ್ಸುಕನಾದ. ಆಶ್ರಮಕ್ಕೆ ದೂತನನ್ನು ಕಳುಹಿಸಿ ಆಹ್ವಾನ ನೀಡಿದ. ದೂತನ ಮಾತು ಕೇಳಿ, ನಾಗಾರ್ಜುನರು ಗಹಗಹಿಸಿ ನಕ್ಕರು. ದೊರೆಯ ಊಹೆಗಳನ್ನೆಲ್ಲ ತಲೆಕೆಳಗು ಮಾಡುವಂತೆ “ಹುಚ್ಚು” ಉತ್ತರ ಕೊಟ್ಟ ಕಳಿಸಿದರು. ಆ ದ್ವಂದ್ವ ಮಾತುಗಳ ಹಿಂದೆ ವಿಚಾರ ಸಾಗರವಿತ್ತು. ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
July 30, 2021Ashwamedha Yagna | ಅಶ್ವಮೇಧ ಯಾಗ (S1 E49)In this episode, Dr. Sandhya S. Pai recites her very famous editorial Manojna Ramayana S1 E49 - Ashwamedha Yagna | ಅಶ್ವಮೇಧ ಯಾಗಗರ್ಧಮ ಪ್ರಜಾಪತಿಗೆ ಇಲಾ ಎಂ ಮಗನಿದ್ದ. ಈತ ಪ್ರಜಾವತ್ಸಲನಾಗಿದ್ದ. ಒಂದು ದಿನ ಬೇಟೆಗಾಗಿ ಕಾಡಿಗೆ ಹೋದ ವೇಳೆ ತನ್ನ ಪರಿವಾರದಿಂದ ದೂರವಾದ ಬಳಿಕ ಏನು ನಡೆಯಿತು ಎಂಬ ಕುತೂಹಲಕಾರಿ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
July 28, 2021A Story that changes lives | ಬದುಕು ಬದಲಿಸುವ ಕಥೆIn this episode, Dr. Sandhya S. Pai recites her very famous editorial Priya Odugare EP - 152 - A Story that changes lives | ಬದುಕು ಬದಲಿಸುವ ಕಥೆಆತ ಹಗಲು ಪೂರ್ತಿ ಮೈಮುರಿದು ದುಡಿಯುತ್ತಿದ್ದ. ಗಳಿಸಿದ ಆದಾಯದಲ್ಲಿ ನಿತ್ಯ ಅನ್ನದಾನ, ಆಶ್ರಯ ನೀಡುತ್ತಿದ್ದ. ಅದೊಂದು ದಿನ ಸಂತರ ಗುಂಪು ಬಂತು. ಅವನ ಮನೆಯಲ್ಲಿ ರಾತ್ರಿ ತಂಗಿದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬಟ್ಟೆಯ ಗಂಟೊಂದು ಇವರು ಮಲಗಿದ ಜಗುಲಿ ಮೇಲೆ ಬಿತ್ತು. ಅದರಲ್ಲೇನಿತ್ತು? ಮುಂದೇನಾಯ್ತು? ಬದುಕು ಬದಲಿಸಬಲ್ಲ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
July 26, 2021The Grace of the Lord | ಭಗವಂತನ ಅನುಗ್ರಹIn this episode, Dr. Sandhya S. Pai recites her very famous editorial Priya Odugare EP - 151 - The Grace of the Lord | ಭಗವಂತನ ಅನುಗ್ರಹಒಂದೂರಿನಲ್ಲಿ ಒಬ್ಬ ಇದ್ದ ಆತನಿಗೆ ಸಿರಿವಂತನಾಗಬೇಕೆಂಬ ಆಸೆ ಹುಟ್ಟಿತ್ತು. ಅದಕ್ಕಾಗಿ ತಪಸ್ಸು ಮಾಡಿದ್ದ. ಈತನಿಗೆ ದರ್ಶನ ನೀಡಿದ ಭಗವಂತ ಕೇಳಿದ ಪ್ರಶ್ನೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
July 24, 2021When the love curtains off ... | ಮೋಹದ ಪರದೆ ಸರಿದಾಗ...In this episode, Dr. Sandhya S. Pai recites her very famous editorial Priya Odugare EP - 150 - When the love curtains off ... | ಮೋಹದ ಪರದೆ ಸರಿದಾಗ...ಮಾಳವ ದೇಶದ ದೊರೆ ಭರ್ತೃಹರಿ. ಪತ್ನಿ ಪಿಂಗಳೆ ಲೋಕೋತ್ತರ ಸುಂದರಿ. ರಾಜನಿಗೆ ಇವಳೆಂದರೆ ಹುಚ್ಚುಮೋಹ. ಆದರೆ, ಪಿಂಗಳೆಗೆ ಅಶ್ವಪಾಲಕ ಪ್ರೇಮಿಯಾಗಿದ್ದ. ಒಮ್ಮೆ ರಾಜನಿಗೆ ಸಂತನೊಬ್ಬ ಅಪರೂಪದ ಹಣ್ಣು ಉಡುಗೊರೆ ನೀಡಿದ. ಪೂರ್ಣಾಯುಷಿ ಆಗುವ ವರ ಅದರಲ್ಲಿತ್ತು. ರಾಜ ಆ ಹಣ್ಣನ್ನು ತಾನು ತಿನ್ನದೆ, ಪತ್ನಿಗೆ ಅರ್ಪಿಸಿದ. ಆಕೆ ಅದನ್ನು ಅಶ್ವಪಾಲಕನಿಗೆ ಕೊಟ್ಟಳು. ಮುಂದೇನಾಯ್ತು? ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.