Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
November 06, 2021When will man depart from reality? | ಮನುಷ್ಯ ವಾಸ್ತವತೆಯಿಂದ ಹೊರಹೋಗೋದು ಯಾವಾಗ ?In this episode, Dr. Sandhya S. Pai recites her very famous editorial Priya Odugare - S1 EP- 189 : When will man depart from reality? | ಮನುಷ್ಯ ವಾಸ್ತವತೆಯಿಂದ ಹೊರಹೋಗೋದು ಯಾವಾಗ ?ತತ್ವಶಾಸ್ತ್ರದಲ್ಲಿ ಹಿರಿಯ ಪ್ರಾಧ್ಯಾಪಕರೊಬ್ಬರಿದ್ದರು. ಅವರು ತರ್ಕಶಾಸ್ತ್ರದಲ್ಲೂ ಎತ್ತಿದ ಕೈ. ಒಮ್ಮೆ ತನ್ನ ವಿದ್ಯಾರ್ಥಿಗಳಲ್ಲಿ ' ಈ ವಿಶ್ವದಲ್ಲಿ ನಾನೇ ಶ್ರೇಷ್ಠ' ಎಂದು ಘೋಷಿಸಿಬಿಟ್ಟರು. ನಂತ್ರ ಅವರ ಮಧ್ಯೆ ನಡೆಯುವ ಕುತೂಹಲ ಮತ್ತು ಸಂದೇಶಭರಿತ ಸಂಭಾಷಣೆ ಕೇಳಿ....more7minPlay
November 05, 2021S2 EP- 11 : See also the power of surrender! | ಇದೇ ನೋಡಿ ಶರಣಾಗತಿಯ ಶಕ್ತಿ !In this episode, Dr. Sandhya S. Pai narrates very famous Aithihya mala | S2 EP- 11 : See also the power of surrender! | ಇದೇ ನೋಡಿ ಶರಣಾಗತಿಯ ಶಕ್ತಿ !Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಮಲಯಾಳದ ಒಂದೂರಿನಲ್ಲಿ ಪುಲಿಯಾಂಬಿಲಿ ನಂಬೂದಿರಿ ಎಂಬ ಹೆಸರಿನ ಬ್ರಾಹ್ಮಣರಿದ್ದರು. ಇವರು ಅಪ್ರತಿಮ ದೇವಿಭಕ್ತರು. ವಿಶೇಷ ಪೂಜೆಯಂದು ದೇವಿಗೆ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುತ್ತಿದ್ದರು. ಇದಕ್ಕೆ ಶಿಕ್ಷೆ ನೀಡುವ ರಾಜನ ಉದ್ದೇಶ ಮತ್ತು ದೇವಿ ಇವರನ್ನು ಪಾರು ಮಾಡಿದ ಶರಣಾಗತಿಯ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
November 04, 2021How do I know I'm dead? | ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ?In this episode, Dr. Sandhya S. Pai recites her very famous editorial Priya Odugare - S1 EP- 188 : How do I know I'm dead? | ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ?ಮನುಷ್ಯನ ಬಹುತೇಕ ಭಯಗಳ ಹಿಂದಿರುವುದು ಸಾವಿನ ಭಯ. ಒಮ್ಮೆ ಒಬ್ಬಾತನ ಆತ್ಮೀಯ ಗೆಳೆಯನೊಬ್ಬ ತೀರಿಕೊಂಡ. ಅವನ ಕಳೇಬರ ಕಂಡು ಈತನ ಮನಸ್ಸಿನಲ್ಲಿ ಓಡಾಡಿದ ಹಲವು ಭಾವನೆಗಳು ಭಯದ ಕುರಿತು ಹಲವು ಕತೆ ಹೇಳುತ್ತವೆ.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 30, 2021The meaning of life is growing | ಬದುಕಿನ ಸಾರ್ಥಕತೆ ಬೆಳೆಯುವುದರಲ್ಲಿದೆIn this episode, Dr. Sandhya S. Pai recites her very famous editorial Priya Odugare - S1 EP- 187 : The meaning of life is growing | ಬದುಕಿನ ಸಾರ್ಥಕತೆ ಬೆಳೆಯುವುದರಲ್ಲಿದೆ,ನಮ್ಮ ಸುತ್ತ 2 ವರ್ಗದ ಜನರಿರುತ್ತಾರೆ. ಮೊದಲನೆಯವರು ಹೊಸತನ ಕಂಡು ಬದುಕಿನ ಪ್ರತೀ ಹೆಜ್ಜೆಯನ್ನು ದೃಢ ಮನಸ್ಸಿನಿಂದಿಡುವವರು. ಇನ್ನೊಂದು ವರ್ಗದವರು ಯಾರು ? ಮತ್ತು ಇವರೆಲ್ಲರಿಂದ ನಾವು ಕಲಿಯುವ ಬದುಕಿನ ಪಾಠ ಏನು.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
October 29, 2021S2 EP- 10 : Faith is the foundation of life | ನಂಬಿಕೆಯೇ ಜೀವನದ ಬುನಾದಿIn this episode, Dr. Sandhya S. Pai narrates very famous Aithihya mala | S2 EP- 10 : Faith is the foundation of life | ನಂಬಿಕೆಯೇ ಜೀವನದ ಬುನಾದಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಕೊಚ್ಚಿನ್ ಕೇರಳದ ಒಲ್ಲುನಾಡ್ ತಾಲೂಕಿನಲ್ಲಿ ಪ್ರಖ್ಯಾತ ವೈದ್ಯಕೀಯ ಕುಟುಂಬವೊಂದಿತ್ತು. ತಿರವಾಂಕೂರ್ ಸಂಸ್ಥಾನದ ರಾಜನಿಗೆ ಹೊಟ್ಟೆ ಖಾಯಿಲೆ ಕಾಣಿಸಿಕೊಂಡಿತು. ಈ ಕುಟುಂಬದ 14 ವರ್ಷದ ಹುಡುಗ ಖಾಯಿಲೆ ಗುಣಪಡಿಸಿ ಚಮತ್ಕಾರ ಮಾಡಿದ ನಂತ್ರ ಅವನ ಕುಟುಂಬದ ದಿಕ್ಕೇ ಬದಲಾಯ್ತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
October 28, 2021Does restraint and discipline come at a young age? | ಸಣ್ಣ ವಯಸ್ಸಿಗೆ ಸಂಯಮ, ಶಿಸ್ತು ಬರುವುದೇ ?In this episode, Dr. Sandhya S. Pai recites her very famous editorial Priya Odugare - S1 EP- 186 : Does restraint and discipline come at a young age? | ಸಣ್ಣ ವಯಸ್ಸಿಗೆ ಸಂಯಮ, ಶಿಸ್ತು ಬರುವುದೇ ?ಮಹಾಮಠದ ಪರಮಾಚಾರ್ಯ ಪೀಠಕ್ಕೆ ಗುರುಗಳು ಹರೆಯದ ಹುಡುಗನನ್ನು ಆಯ್ಕೆ ಮಾಡಿದ್ದನ್ನು ಕಂಡು ನೆರೆದವರಿಗೆ ನಿರಾಸೆ ಆಯ್ತು. ಆತನ ಆಯ್ಕೆಗೆ ನೀವು ಊಹಿಸಲು ಅಸಾಧ್ಯವಾದ ಕಾರಣವಿತ್ತು. ಇದನ್ನು ಕೇಳಿದ ಸಭಿಕರೆಲ್ಲರೂ ಅವನ ಆಯ್ಕೆಯನ್ನು ಅನುಮೋದಿಸಿದರು.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 23, 2021S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ?In this episode, Dr. Sandhya S. Pai recites her very famous editorial Priya Odugare - S1 EP- 185 : Who are those four beauties? ಆ ನಾಲ್ಕು ಸುಂದರಿಯರು ಯಾರು ?ಒಬ್ಬಾತನಿಗೆ ನಾಲ್ವರು ಸುಂದರಿಯರು ಕಂಡರು. ಅವರಿಂದ ಒಂದಷ್ಟು ಪಾಠ ಕಲಿತು ಬದುಕಿನ ಪ್ರಯಾಣದಲ್ಲಿ ಮುನ್ನಡೆವಾಗ ಇನ್ನೂ ಹಲವರು ಸಿಕ್ಕರು. ಅವರೆಲ್ಲ ಯಾರು ? ನಮ್ಮ ಬದುಕಲ್ಲಿ ಅವರು ಆಡುವ ಆಟ ಕಲಿಸುವ ಪಾಠ ಯಾವುದೆಂದು ತಿಳಿಯಲು ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 22, 2021S2 EP- 9 : Story of friendship between humans and God | ದೈವ - ಮನುಷ್ಯನ ಗೆಳೆತನದ ಕಥೆIn this episode, Dr. Sandhya S. Pai narrates very famous Aithihya mala | S2 EP- 9 : Story of friendship between humans and God | ದೈವ - ಮನುಷ್ಯನ ಗೆಳೆತನದ ಕಥೆAithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಕೊಚ್ಚಿನ್ ರಾಜ್ಯದಲ್ಲಿ ವೆಲ್ಲರಪಿಲ್ಲಿ ಎಂಬ ಹಳ್ಳಿಯಲ್ಲಿ ವೇನ್ಮನಿ ಎಂಬ ಹೆಸರಿನ ಹುಡುಗನಿದ್ದ. ಆತನ ಪೋಷಕರು ತ್ರಿಶೂರಿನ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುತ್ತಾರೆ.ಅಲ್ಲಿ ಶಕ್ತಿಶಾಲಿ ದೈವದ ಪರಿಚಯ ಮತ್ತು ಬದಲಾಗುವ ಆತನ ಬದುಕಿನ ಕುರಿತ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಥೆ ಡಾ.ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
October 21, 2021S1 EP- 184 : The riches of luxury are temporary | ಸುಖದ ಸಂಪತ್ತು ತಾತ್ಕಾಲಿಕIn this episode, Dr. Sandhya S. Pai recites her very famous editorial Priya Odugare - S1 EP- 184 : The riches of luxury are temporary | ಸುಖದ ಸಂಪತ್ತು ತಾತ್ಕಾಲಿಕ ಯುವ ರಾಜ ಸಿದ್ಧಾರ್ಥ ಸುಖದ ಮಡಿಲಲ್ಲಿ ತೇಲಾಡುತ್ತಿದ್ದ. ಇದು ಬದುಕಲ್ಲ ಅಂತನಿಸಿ ಎಲ್ಲವನ್ನು ತೊರೆದು ಹೊರಟ.ಭೂಮಿ ಮೇಲೆ ತನ್ನ ಕೊನೇ ದಿನದಂದು ಸ್ಥಿತಪ್ರಜ್ಞನಾಗಿ ಶಿಷ್ಯರಿಗೆ ಏನಂದ ? ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 18, 2021Let’s all accept it eagerly | ಎಲ್ಲವನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋಣIn this episode, Dr. Sandhya S. Pai recites her very famous editorial Priya Odugare - S1 EP- 183 : Let’s all accept it eagerly | ಎಲ್ಲವನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋಣಬಾಲ್ಟಿಮೋರ್ ಊರಿನ ಪ್ರಸಿದ್ಧ ಜಾನ್ ಹಾಫ್ಕಿನ್ಸ್ ಎಂಬ ಆಸ್ಪತ್ರೆಯ ಮುಂಭಾಗದ ಮನೆಯ ಮಾಳಿಗೆಯಲ್ಲಿ ಬಾಡಿಗೆಗೆ ಬಂದ ಒಬ್ಬಾತ ಹಲವು ಕಷ್ಟಗಳ ನಡುವೆಯೂ ಸ್ಥಿತಪ್ರಜ್ಞನಾಗಿರುವ ಆತನ ಮಾನಸಿಕ ಸ್ಥಿತಿ ನಮ್ಮ ಬದುಕಿಗೆ ಸುಂದರ ಪಾಠ. ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.