Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
March 19, 2022S1EP- 226: ಭಗವಂತನೇ ಸರ್ವಶ್ರೇಷ್ಠ | God is The supreme ಮಂತ್ರಿಯೊಬ್ಬ 'ಭಗವಂತ ಸರ್ವಶ್ರೇಷ್ಠ' ಎಂದು ಹೇಳಿದ ಕಾರಣಕ್ಕೆ ರಾಜನಿಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಸಿಟ್ಟು ಬಂತು. ಮಂತ್ರಿಗೆ ಬುದ್ದಿ ಕಲಿಸೋ ಸಲುವಾಗಿ ಕಠೋರವಾಗಿ ಆತನನ್ನು ಕೂಡಿ ಹಾಕಿದ. ಅಲ್ಲಿ ಭಗವಂತ ಯಾವ ರೂಪದಲ್ಲಿ ಬಂದು ಆತನನ್ನು ರಕ್ಷಿಸಿದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 18, 2022S2 EP- 30: ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradaneIn this episode, Dr. Sandhya S. Pai narrates very famous Aithihya mala |S2 EP- 30 : ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradaneಮಲಯಾಳ ದೇಶದಲ್ಲಿ ಸಿಹಿ ನೀರೇ ಇರಲಿಲ್ಲವಂತೆ. ಹಾವುಗಳ ಕಾಟ ಸ್ವಲ್ಪ ಜೋರಾಗಿತ್ತಂತೆ. ಅಲ್ಲಿರೋ ಬ್ರಾಹ್ಮಣರಿಗೆ ಭಯ ಉಂಟಾಗಿ ಊರಿಗೆ ಹೋಗಿ ನಂತ್ರ ಶಿವನಿಗೆ ಮೊರೆ ಹೋದರಂತೆ.ನಾಗಾರಾಧನೆ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 17, 2022S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225 What you give will get back S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225 What you give will get back ಆ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದ್ರೂ ಮಕ್ಕಳಾಗಿರಲಿಲ್ಲ. ಇನ್ನೇನು ಆಸೆ ಕಮರಿ ಹೋಗುವ ಹೊತ್ತಿಗೆ ಆಕೆ ಗರ್ಭವತಿಯಾದಳು.ಆ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುವ ಹೊತ್ತಲ್ಲಿ ಅನಾಹುತ ಒಂದು ನಡೆದು ಹೋಗುತ್ತದೆ. ಈ ಕತೆ ಸಾರುವ ಬದುಕಿನ ಸುಂದರ ಪಾಠ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 12, 2022S1EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು | what is lifeIn this episode, Dr. Sandhya S. Pai recites her very famous editorial Priya Odugare - S1 EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕುಯಹೂದ್ಯ ಯೋಗಿ ಹಸೀದ ಅನ್ನೋರು ಒಂದು ಪುಸ್ತಕ ಬರೆದ್ರು. ಅದರಲ್ಲಿನ ವಿಷಯ ಆಗಿನ ಕಾಲಕ್ಕೆ ಬಲು ಕ್ರಾಂತಿಕಾರಿಯಾಗಿತ್ತು. ಸಂಪ್ರದಾಯಸ್ಥರಿಂದ ಇದಕ್ಕೆ ಪ್ರಭಲ ವಿರೋಧ ವ್ಯಕ್ತವಾಯಿತು. ಬಿಡುಗಡೆ ಅಂದ್ರೇನು ? ಬದುಕು ಅಂದ್ರೇನು ಅನ್ನೋದನ್ನು ಕೇಳಿ ತಿಳಿಯಿರಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 11, 2022S2 EP- 29 : The Doctrine of Doctors | ವೈದ್ಯರು ವೃತವನ್ನಾಚರಿಸುವ ಕತೆIn this episode, Dr. Sandhya S. Pai narrates very famous Aithihya mala |S2 EP- 29 : The Doctrine of Doctors | ವೈದ್ಯರು ವೃತವನ್ನಾಚರಿಸುವ ಕತೆಮಲಯಾಳ ದೇಶದಲ್ಲಿ ಅಷ್ಟವೈದ್ಯರ್ ಆನೋ ವೈದ್ಯರಿದ್ದರು. ಇವರನ್ನು ಸಾಕ್ಷಾತ್ ಪರಶುರಾಮ ಕೇರಳಕ್ಕೆ ಕರೆದುಕೊಂಡು ಬಂದ್ರು ಅನ್ನೋ ಐತಿಹ್ಯವಿದೆ. ಈ ಕುಟುಂಬ ಅತಿ ಶೀಘ್ರ ಅಭಿವೃದ್ಧಿ ಹೊಂದಿತಂತೆ. ಆ ಕುಟುಂಬದ ವೈದ್ಯರ ವಿಶೇಷ ಗುಣಗಳು ಈ ಕತೆಯಲ್ಲಿವೆ. ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
March 10, 2022S1EP- 223: ಎಲ್ಲವೂ ನಡೆಯುವುದು ಭಗವಂತ ಬಯಸಿದಂತೆ | Everything happens by the grace of GodIn this episode, Dr. Sandhya S. Pai recites her very famous editorial Priya Odugare - S1 EP- 223:ಎಲ್ಲವೂ ನಡೆಯುವುದು ಭಗವಂತ ಬಯಸಿದಂತೆ | every thing is god wishದೂರದ ಬೆಟ್ಟದ ಮೇಲೆ ಪುಟ್ಟ ಹಳ್ಳಿಯೊಂದಿತ್ತು. ಅಲ್ಲಿ ತಾಯಿ, ಮಗ ಕಷ್ಟದ ಜೀವನ ನಡೆಸುತ್ತಿದ್ದರು. ಮಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ತಾಯಿ ಪ್ರೀತಿಸುತ್ತಿದ್ದಳು. ಹೀಗಿರುವಾಗ ಒಂದು ಖಾಯಿಲೆ ಬಂದು ಆತ ನಿಧನ ಹೊಂದಿದ. ನಂತ್ರ ತಾಯಿಗೆ 'ದೇವರು ಅಂದ್ರೆ ಯಾರು' ಎಂದು ತಿಳಿಯುವ ಖಲೀಲ್ ಗಿಬ್ರಾನ್ ಹೇಳಿದ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
March 05, 2022S1EP- 222: ನಮ್ಮ ಬದುಕಿನ ರೂವಾರಿ ಯಾರು ?| Who is the sculptor our life?In this episode, Dr. Sandhya S. Pai recites her very famous editorial Priya Odugare - S1 EP- 222: ನಮ್ಮ ಬದುಕಿನ ರೂವಾರಿ ಯಾರು ?| Who is the sculptor our life? ಇಲ್ಲಿ ಎರಡು ಕತೆಗಳಿವೆ. ಒಂದಕ್ಕೊಂದು ನಮ್ಮ ಬೆಳವಣಿಗೆಗೆ ಪೂರಕವಾದದ್ದು. ನಮ್ಮತನದ ಕುರಿತ ಅಹಂಕಾರ ಆಂತರ್ಯ ಪ್ರಗತಿಗೆ ಮಾರಕ.ಯಾವ ಆವರಣದಿಂದ ಹೊರಬಂದಾಗ ನೈಜ ಪ್ರಗತಿ ಸಾಧ್ಯ ಅನ್ನೋ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 04, 2022S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆIn this episode, Dr. Sandhya S. Pai narrates very famous Aithihya mala | S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ.ಭಟ್ಟತ್ತಿರಿಗೆ ಗಣಪತಿ ಒಲಿದಿದ್ದ. ಗಣೇಶ ತಾನು ಹೇಳಿದ ಹಾಗೆ ನಡೆದುಕೊಳ್ಳುತ್ತಾನೆ ಅಂದುಕೊಂಡವನಿಗೆ ಅಹಂಕಾರ ಬೆಳೆಯಿತು. ಭಟ್ಟತ್ತಿರಿ ಬೀಗಿದ ಕಾರಣಕ್ಕೆ ಮಹಾಗಣಪತಿ ಕೈ ಬಿಟ್ಟು ಹೋದ ಕತೆ ಡಾ. ಸಂಧ್ಯಾ . ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
March 03, 2022S1 EP- 221: ಮನಸಿಗೆ ಹೊಸತನ್ನು ತುಂಬಿಸಲು ಬೇಡದ್ದನ್ನು ಖಾಲಿ ಮಾಡಬೇಕು |Nothing to fill the mind with something new must be emptiedIn this episode, Dr. Sandhya S. Pai recites her very famous editorial Priya Odugare - S1 EP- 221: ಮನಸಿಗೆ ಹೊಸತನ್ನು ತುಂಬಿಸಲು ಬೇಡದ್ದನ್ನು ಖಾಲಿ ಮಾಡಬೇಕು |Nothing to fill the mind with something new must be emptiedಒಂದೂರಿನ ರಾಜನಿಗೆ ಆಧ್ಯಾತ್ಮ ತಿಳಿಯುವ ಆಸಕ್ತಿಯುಂಟಾಯಿತು. ಮಹಾಜ್ಞಾನಿ ಸಂತರೊಬ್ಬರಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ ' ನೀನು ಎಲ್ಲವನ್ನು ಬಿಟ್ಟು ಬಂದರೆ ನೋಡೋಣ' ಅಂದ್ರು. ಅದಕ್ಕೆ ರಾಜ ಏನಂದ ? ಮುಂದೆ ನಡೆಯುವ ಸಂದೇಶಭರಿತ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
February 26, 2022ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life?In this episode, Dr. Sandhya S. Pai recites her very famous editorial Priya Odugare - S1 EP- 220:ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life?ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು. ತನ್ನ ರೂಪ ಕುರೂಪ, ಕಡುಕಪ್ಪು ಬಣ್ಣ ತನ್ನನ್ನು ಕಂಡರೆ ಮಂದಿ ಓಡಿಸುತ್ತಾರೆ ಎಂದು ನೊಂದುಕೊಂಡಿತ್ತು. ನಂತರ ಅದು ಸಂತರೊಬ್ಬರ ಬಳಿ ತನಗೆ ಬಿಳಿ ಬಣ್ಣವನ್ನು ದಯಪಾಲಿಸುವಂತೆ ವರ ಕೇಳಿದಾಗ ಸಂತರು ಆಡಿದ ಮಾತು ಹಾಗೂ ಹಂಸ, ನವಿಲು, ಗಿಳಿಗಳ ತಮ್ಮ ತಮ್ಮ ಬಣ್ಣದ ಕುರಿತು ಏನೆಂದವು ಎಂಬ ಸುಂದರ ಕಥೆಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.