Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
May 06, 2022S2 EP - 37 : The story of learning is still powerful with divine help | ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆIn this episode, Dr. Sandhya S. Pai narrates very famous Aithihya mala | S2 EP - 37 : The story of learning is still powerful with divine help | ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ ಮಾಡಿದ. ಈ ಮಕ್ಕಳು ದೇವರು ದೈವವನ್ನು ಒಲಿಸಿಕೊಂಡ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
May 05, 2022S1EP- 239: ದೇವ್ರೇ ಪ್ಲೀಸ್... ಇದೊಂದ್ಸಲ ರಕ್ಷಣೆ ಮಾಡು |Goddess please ... save meIn this episode, Dr. Sandhya S. Pai recites her very famous editorial Priya Odugare - S1EP- 239: ದೇವ್ರೇ ಪ್ಲೀಸ್... ಇದೊಂದ್ಸಲ ರಕ್ಷಣೆ ಮಾಡು |Goddess please ... save meಇಲ್ಲಿ ಎರಡು ಕತೆಗಳಿವೆ. ನೀವಿದನ್ನು ತಪ್ಪದೆ ಕೇಳಬೇಕು ಯಾಕಂದ್ರೆ ಇಲ್ಲಿ ನಂಬಿಕೆ, ಭಕ್ತಿ, ಅನುಕೂಲಸಿಂಧುತ್ವ, ಪ್ರಾಪಂಚಿಕತೆ, ವ್ಯವಹಾರ ಕುಶಲತೆ ಕುರಿತ ಸುಂದರ ಸಂದೇಶಗಳಿವೆ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 30, 2022S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for LifeIn this episode, Dr. Sandhya S. Pai recites her very famous editorial Priya Odugare - S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for Lifeಜೀವವೊಂದು ಮನುಷ್ಯ ರೂಪ ಪಡೆದು ಭೂಮಿ ಮೇಲೆ ಬರೋ ಮೊದಲು ದೇವರೊಂದಿಗೆ ತನಗಾಗುವ ದುಗುಡ ಮತ್ತು ಗೊಂದಲಗಳ ಕುರಿತು ವಿಸ್ತಾರಿತವಾಗಿ ಮಾತನಾಡಿತು. ದೇವರು ನೀಡುವ ಉತ್ತರ ಈ ಭೂಮಿ ಮೇಲಿರುವ ಸಮಸ್ತ ಮನುಕುಲಕ್ಕೆ ಬದುಕಿನ ಸಂದೇಶ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 29, 2022S2 EP - 36 : The proud man has no head | ಅಹಂಕಾರ ಇದ್ದ ಮನುಷ್ಯನಿಗೆ ತಲೆಗೇನೂ ಹತ್ತಲ್ಲIn this episode, Dr. Sandhya S. Pai narrates very famous Aithihya mala | S2 EP - 36 : The proud man has no head | ಅಹಂಕಾರ ಇದ್ದ ಮನುಷ್ಯನಿಗೆ ತಲೆಗೇನೂ ಹತ್ತಲ್ಲತ್ರಿಶೂರಿನ ಗುರುಕುಲದ ವಿದ್ಯಾರ್ಥಿಗಳು ಒಡಕ್ಕುನಾಥನ್ ದೇವಾಲಯಕ್ಕೆ ಯಾತ್ರೆಗೆ ಅಂತ ಬಂದ್ರಂತೆ. ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಮುಖಮಂಟಪಕ್ಕೆ ಬಂದ ಅವರಿಗೆ ಒಂದು ಸರ್ಪ ನೇತಾಡುವ ಭಯಂಕರ ದೃಶ್ಯ ಕಂಡಿತು. ನಂತ್ರ ನಡೆಯುವ ಕುತೂಹಲ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
April 28, 2022S1EP- 237: ಅನುಭವಗಳಿಂದ ಕಲಿಯುತ್ತಾ ಮಾಗಿದಾಗ ಮುಂದೊಂದು ದಿನ ... |Moral StoryIn this episode, Dr. Sandhya S. Pai recites her very famous editorial Priya Odugare - S1EP- 237: ಅನುಭವಗಳಿಂದ ಕಲಿಯುತ್ತಾ ಮಾಗಿದಾಗ ಮುಂದೊಂದು ದಿನ ... |Moral Storyಒಂದು ಬೆಳಗು ಬುದ್ಧದೇವ ಪ್ರವಚನಕ್ಕೆ ಬಂದಾಗ ಅವನ ಕೈಯಲ್ಲಿ ಕರವಸ್ತ್ರ ಇತ್ತು. ಸಾಮಾನ್ಯವಾಗಿ ಖಾಲಿ ಕೈಯಲ್ಲಿ ಬರುವ ಬುದ್ಧ ಇವತ್ತು ಈ ರೀತಿ ಬಂದಿರುವ ಕಾರಣಕ್ಕೆ ಸಭೆಯಲ್ಲಿ ಗುಸುಗುಸು ಆರಂಭವಾಯ್ತು. ಬುದ್ಧ ಕಲಿಸುವ ಬದುಕಿನ ಪಾಠ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 23, 2022S1EP- 236: ಶತಮಾನಗಳು ಕಳೆದರೂ ಗೊಂಬೆಗಳು ಮಾತ್ರ ಮರಳಿ ಬರಲಿಲ್ಲ ! |The Mystic StoryIn this episode, Dr. Sandhya S. Pai recites her very famous editorial Priya Odugare - S1EP- 236: ಶತಮಾನಗಳು ಕಳೆದರೂ ಗೊಂಬೆಗಳು ಮಾತ್ರ ಮರಳಿ ಬರಲಿಲ್ಲ ! |The Mystic Storyಅದು 1857 ರ ಒಂದು ರಾತ್ರಿ. ಸ್ವಾತಂತ್ರ್ಯದ ಬೀಜ ಎಲ್ಲರಲ್ಲೂ ಬಿತ್ತಿತ್ತು. ಪರಕೀಯರ ಆಡಳಿತ ಅಸಹ್ಯವಾಗುತ್ತಿತ್ತು. ಹೀಗಿರುವಾಗ ಒಬ್ಬ ಸಂತನಿಂದ ಒಂದು ಸಂಗತಿ ನಡೆಯಿತು. ಆ ಕಾರಣಕ್ಕೆ ಅವರನ್ನು ಬಂಧಿಸಿದರು. ಮುಂದೆ ನಡೆಯುವ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 22, 2022S2 EP - 35 : The story of a multilingual yakshi | ಬಹುವೇಷಧಾರಿ ಯಕ್ಷಿಯ ಕತೆIn this episode, Dr. Sandhya S. Pai narrates very famous Aithihya mala | S2 EP - 35 : The story of a multilingual yakshi | ಬಹುವೇಷಧಾರಿ ಯಕ್ಷಿಯ ಕತೆ ಹಿಂದಿನ ಕತೆ ಮುಂದುವರಿಯುತ್ತಾ, ಯಕ್ಷಿಯೊಬ್ಬಳು ಚಂದದ ರೂಪ ಧರಿಸಿ ಮತ್ತೊಮ್ಮೆ ದಾರಿಗೆ ಅಡ್ಡ ನಿಂತಳು. ಈ ಬಾರಿ ನಂಬೂದರಿಯವರು ಹಗ್ಗವನ್ನು ಅಭಿವಂದಿಸಿ ಅದಕ್ಕೆ 3 ಗಂಟುಗಳನ್ನು ಹಾಕಿಕೊಂಡು ಬಂದಿದ್ದರು. ಈ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
April 21, 2022S1EP- 235: ಯಶಸ್ಸು ಸಿಕ್ಕರೆ ಸುಳ್ಳು ಮಿತ್ರರು ನಿಮ್ಮವರಾಗುತ್ತಾರೆ !|kent m keith poemIn this episode, Dr. Sandhya S. Pai recites her very famous editorial Priya Odugare - S1EP- 235: ಯಶಸ್ಸು ಸಿಕ್ಕರೆ ಸುಳ್ಳು ಮಿತ್ರರು ನಿಮ್ಮವರಾಗುತ್ತಾರೆ !|kent m keith poemಕೆಂಟ್ ಕೀತ್ ಎನ್ನುವವರು ಸುಮಾರು 45 ವರ್ಷಗಳ ಹಿಂದೆ ರಚಿಸಿದ ಈ ಸುಂದರ ಕವಿತೆ ಜಗತ್ತಿನ ಬಹಳಷ್ಟು ವಿಶೇಷ ಜನರಿಗೆ ಮೆಚ್ಚುಗೆಯಾಗಿದೆ. ಇಲ್ಲಿನ ಪ್ರತಿಒಂದು ಸಾಲು ಕೂಡ ನಿಮ್ಮನ್ನು ಬದುಕಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more4minPlay
April 16, 2022S1EP- 234: ಇಲ್ಲಿ ಎತ್ತೂ ಇಲ್ಲ ಸವಾರಿಯೂ ಇಲ್ಲ |Inspirational zen storiesIn this episode, Dr. Sandhya S. Pai recites her very famous editorial Priya Odugare - S1EP- 234: ಇಲ್ಲಿ ಎತ್ತೂ ಇಲ್ಲ ಸವಾರಿಯೂ ಇಲ್ಲ |Inspirational zen storiesಇದೊಂದು ಪ್ರಾಚೀನ ಝೆನ್ ಕತೆ. ಶಬ್ದಗಳ ಜಂಜಾಟ ಇರದ ಮಾತುಗಳ ಗೊಂದಲ ಇರದ ಚಿತ್ರಗಳಿಂದಲೇ ವಿಷಯ ತಿಳಿಸುವ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
April 14, 2022S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !In this episode, Dr. Sandhya S. Pai narrates very famous Aithihya mala | S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !ಬಿಲ್ವಮಂಗಲಂ ನಂಬೂದರಿ ಎನ್ನುವವನು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೆಣ್ಣನ್ನು ವಿವಾಹವಾದ. ಆಕೆ ಅಂದ್ರೆ ಆತನಿಗೆ ಪ್ರಾಣ. ವಿಶೇಷ ಅಂದ್ರೆ ಹೆಣ್ಣು ಗಂಡನ ಮನೆಗೆ ಬಾರದೆ ತಾಯಿ ಮನೆಯಲ್ಲಿರುವುದು ಇಲ್ಲಿನ ಸಂಪ್ರದಾಯ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.