Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
August 27, 2022S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life storiesIn this episode, Dr. Sandhya S. Pai recites her very famous editorial Priya Odugare - S1EP- 272: ಕತ್ತಲಿನಿಂದ ಬೆಳಕಿಗೆ ಬರುವವನಿಗೆ ಹೊನ್ನು ಮಣ್ಣಾಗಿ ಕಾಣಬೇಕು! |Moral life storiesಬಹಳ ವರ್ಷದಿಂದ ಉಪಯೋಗಿಸಿದೆ ಹಾಗೇ ಬಿದ್ದಿದ್ದ ಮನೆಯೊಂದಿತ್ತು. ಒಂದು ರಾತ್ರಿ ತಸ್ಕರನೊಬ್ಬ ಆ ಮನೆ ಹೊಕ್ಕಿದ. ಹಿಂಬಾಗಿಲನ್ನು ಮುರಿದು ಬಂದವನಿಗೆ ದೂರದಲ್ಲೊಂದು ಬೆಳಕಿನ ಹೊಳಹು ಕಾಣಿಸಿತು. ಈ ಕುತೂಹಲಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 26, 2022S2 EP - 53 : If you survive after one year...! | ಒಂದು ವರ್ಷದ ನಂತರ ನೀವು ಬದುಕುಳಿದರೆ...!In this episode, Dr. Sandhya S. Pai narrates very famous Aithihya mala | S2 EP - 53 : If you survive after one year...! | ಒಂದು ವರ್ಷದ ನಂತರ ನೀವು ಬದುಕುಳಿದರೆ...!ನಂಬೂದರಿಯೊಬ್ಬರಿಗೆ ಮದುವೆಯಾಗುವ ಮನಸ್ಸಾಯಿತು. ವಿವಾಹಯೋಗದ ಕುರಿತು ತಿಳಿಯಲು ಒಬ್ಬರಲ್ಲಿ ಹೋದರಂತೆ. ಜಾತಕ ಪರಿಶೀಲಿಸಿದಾಗ ಕೆಟ್ಟ ದೆಸೆ ಕಂಡು ಬಂದು ಈ ಕೂಡಲೇ ವಿವಾಹಯೋಗ ಇಲ್ಲವೇ ಇಲ್ಲ ಎಂಬ ಉತ್ತರ ಬಂತಂತೆ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 25, 2022S1EP- 271: ಮನುಷ್ಯ ಮಾಯೆಯೊಳಗೆ ಸಿಲುಕುವುದೇಕೆ? |Moral life storiesIn this episode, Dr. Sandhya S. Pai recites her very famous editorial Priya Odugare - S1EP- 271: ಮನುಷ್ಯ ಮಾಯೆಯೊಳಗೆ ಸಿಲುಕುವುದೇಕೆ? |Moral life storiesಒಮ್ಮೆ ನಾರದರು ವೈಕುಂಠದಲ್ಲಿದ್ದರಂತೆ. ಶ್ರೀಮನ್ನಾರಾಯಣನನ್ನು ಕುರಿತು ತನ್ನ ಕೆಲವು ಸಂದೇಹವನ್ನು ಮುಂದಿಟ್ಟರು. ' ಮಾಯೆ ಅಂತಾರಲ್ಲ, ಅದೇನು' ಅನ್ನೋದು ಒಂದು ಪ್ರಶ್ನೆಯಾಗಿತ್ತು. ಈ ಸ್ವಾರಸ್ಯಕರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 20, 2022S1EP- 270: ಸ್ವರ್ಗ ನರಕಗಳು ಇರುವುದು ಎಲ್ಲಿ | Where are the heavens and hellsIn this episode, Dr. Sandhya S. Pai recites her very famous editorial Priya Odugare - S1EP- 270: ಸ್ವರ್ಗ ನರಕಗಳು ಇರುವುದು ಎಲ್ಲಿ | Where are the heavens and hellsಕಾಶಿ ಯಾತ್ರೆಗೆ ಹೊರಟವನೊಬ್ಬ ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಬಂದ ಈ ಸಮಯದಲ್ಲಿ ಅವರ ನಡುವೆ ನಡೆದ ಸ್ಪರಸ್ಯಕರ ಮಾತುಕತೆಯನ್ನು ಒಳಗೊಂಡ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
August 19, 2022S2 EP - 52 : Adikesava stood silently watching all this | ಆದಿಕೇಶವ ಇದನ್ನೆಲ್ಲಾ ಮೌನವಾಗಿ ನೋಡುತ್ತಾ ನಿಂತIn this episode, Dr. Sandhya S. Pai narrates very famous Aithihya mala | S2 EP - 52 : Adikesava stood silently watching all this | ಆದಿಕೇಶವ ಇದನ್ನೆಲ್ಲಾ ಮೌನವಾಗಿ ನೋಡುತ್ತಾ ನಿಂತ.ಮಲಯಾಳ ವರ್ಷ 1921ರಲ್ಲಿ ಮಹಾರಾಜರು ಒಂದು ಪ್ರಾಂತ್ಯವನ್ನು ಗೆದ್ದು ತ್ರಿವೇಂಡ್ರಮ್ ರಾಜ್ಯಕ್ಕೆ ಸೇರಿಸಿಕೊಂಡಿದ್ದು ಚರಿತ್ರೆಯಲ್ಲಿ ದಾಖಲಾಯ್ತು. ಒಮ್ಮೆ ಅವರ ಕಣ್ಣಿಗೆ ಎಳೆ ವಯಸ್ಸಿನ ಆನೆ ಮರಿ ಬಿತ್ತಂತೆ. ಅದನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 18, 2022S1EP- 269: ಇಲ್ಲಿ ಯಾವುದೇ ರೀತಿಯ ಆಡಂಬರ, ಕೀರ್ತಿ ಬೇಡ ! |No glory hereIn this episode, Dr. Sandhya S. Pai recites her very famous editorial Priya Odugare - S1EP- 269: ಇಲ್ಲಿ ಯಾವುದೇ ರೀತಿಯ ಆಡಂಬರ, ಕೀರ್ತಿ ಬೇಡ! |No glory hereಒಂದೂರಿನ ರಾಜನಿಗೆ ಒಬ್ಬ ಸಾರಥಿ ಇದ್ದ.ಆತನಿಗೆ ವಯಸ್ಸಾಯ್ತು. ವೃದ್ಧಾಪ್ಯದಿಂದ ಕೈ ಕಾಲುಗಳ ಶಕ್ತಿ ಕುಂದಿತು. ಕಣ್ಣು ಮಂಜಾಯ್ತು. ಆತ ರಾಜನಲ್ಲಿಗೆ ಹೋಗಿ ಹೀಗಂದ. ಏನಂದ ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
August 13, 2022S1EP- 268: ಸಮಾಜ ಪ್ರಮುಖ ಕೊಂಡಿಗಳು ಯಾವುವು |moral storiesIn this episode, Dr. Sandhya S. Pai recites her very famous editorial Priya Odugare - S1EP- 268: ಸಮಾಜ ಪ್ರಮುಖ ಕೊಂಡಿಗಳು ಯಾವುವು |moral storiesಎರಡನೇ ಮಹಾಯುದ್ಧದ ಸಮಯ, ಎಲ್ಲೆಲ್ಲೂ ಸಾವಿನದ್ದೇ ಸುದ್ದಿ. ಅಂತಹಾ ಸಮಯದಲ್ಲಿ ಇಂಗ್ಲೇಂಡ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ತನ್ನೆಲ್ಲಾ ಸೈನಿಕಯನ್ನು ಹುರಿದುಂಬಿಸಿದ ರೀತಿಯೇ ಅದ್ಭುತ. ಹಾಗಾದರೆ ಅವರು ತನ್ನ ಕಾರ್ಮಿಕರ ಕುರಿತು, ಸೈನಿಕರ ಕುರಿತು ಏನು ಹೇಳಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
August 12, 2022S2 EP - 51 : Accept what comes with respect | ಬಂದದ್ದನ್ನು ಗೌರವದಿಂದ ಸ್ವೀಕರಿಸಿIn this episode, Dr. Sandhya S. Pai narrates very famous Aithihya mala | S2 EP - 51 : Accept what comes with respect | ಬಂದದ್ದನ್ನು ಗೌರವದಿಂದ ಸ್ವೀಕರಿಸಿ ಹಿರಿಯ ರಾಜಕುಮಾರನಿಗೆ ವಿಚಿತ್ರವಾದ ರೋಗವೊಂದು ಕಾಣಿಸಿಕೊಂಡಿತಂತೆ. ಅದೇನಂದ್ರೆ 'ಇಂಗದ ಬಾಯಾರಿಕೆ'. ಏನು ಕುಡಿದರೂ ಬಾಯಾರಿಕೆ ಇಂಗುತ್ತಿರಲಿಲ್ಲ. ವೈದ್ಯರು, ಮಂತ್ರವಾದಿಗಳು ಬಂದರೂ ಅವರಿಂದ ಇದನ್ನು ಸರಿಪಡಿಸಲಾಗಲಿಲ್ಲ. ನಂತ್ರ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 11, 2022S1EP- 267: ಅವರ ಬದುಕಿನಲ್ಲಿ ನಡೆದ ಸತ್ಯ ಘಟನೆ ಇದು ! | This is a true incident in his life!In this episode, Dr. Sandhya S. Pai recites her very famous editorial Priya Odugare - S1EP- 267: ಅವರ ಬದುಕಿನಲ್ಲಿ ನಡೆದ ಸತ್ಯ ಘಟನೆ ಇದು ! | This is a true incident in his life!ಲಿಯೋ ಟಾಲ್ಸ್ಟಾಯ್ ಜಗತ್ತಿನ ಮಹಾನ್ ಕಥೆಗಾರರಲ್ಲಿ ಒಬ್ಬರು. ಅದೊಂದು ಕನಸು ಬಿದ್ದಾಗಿನಿಂದ ಅವರ ನಿದ್ದೆಯೇ ಹಾಳಾಗಿ ಹೋಗಿತ್ತು. ಎಷ್ಟೋ ಜನರ ಸಮಸ್ಯೆ ಬಗೆಹರಿಸುತ್ತಿದ್ದ ಲಿಯೋಗೆ ತನ್ನದೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
August 07, 2022S1EP 68 ಸೋಲು ಕೊನೆಯಲ್ಲ ಗೆಲುವು ಮರೀಚಿಕೆಯಲ್ಲಯಶಸ್ಸನ್ನು ಹುಡುಕೋ ದಾರಿಯಲ್ಲಿ ಎಡವಿ ಬಿದ್ದಾಗ ಅಲ್ಲಿ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರೋದು ಸಹಜ.ಹೀಗಿರುವಾಗ ಕಣ್ಣೆದುರಿಗೇ ಇರುವ ಕೆಲವು ಅವಕಾಶಗಳನ್ನು ನಾವು ಕೈಚೆಲ್ಲಬಹುದು. ನಿಮಗೆ ಗೊತ್ತಿದ್ದೂ ಗೊತ್ತಿರದ ಯಶಸ್ಸಿನ ಸೂತ್ರಗಳ ಕುರಿತು ತಿಳಿದು Recharge ಅಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ....more12minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.