Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
October 14, 2022S2 EP - 60 : Does the birth of a child bring disaster to the country? | ಒಂದು ಮಗುವಿನ ಹುಟ್ಟಿನಿಂದ ದೇಶಕ್ಕೆ ಆಪತ್ತು ಬರುವುದೇ ?In this episode, Dr. Sandhya S. Pai narrates very famous Aithihya mala | S2 EP - 60 : Does the birth of a child bring disaster to the country? | ಒಂದು ಮಗುವಿನ ಹುಟ್ಟಿನಿಂದ ದೇಶಕ್ಕೆ ಆಪತ್ತು ಬರುವುದೇ ?ಆ ದಿನಗಳಲ್ಲಿ ಭಾರತ ದೇಶದಲ್ಲೇ ಮಹಾನ್ ಮೇಧಾವಿ ಎಂದು ಕರೆಸಿಕೊಂಡ ಜ್ಞಾನಿಯೊಬ್ಬರಿದ್ದರು. ಊರಿನ ರಾಜನೂ ತನಗೆ ಯಾವುದೇ ಸಂದೇಹ ಉಂಟಾದರೂ ಮೊದಲು ಇವರಲ್ಲಿ ಬಗೆಹರಿಸಿ ಮೊದಲ ಗೌರವ, ಸಂಭಾವನೆ, ಉಡುಗೊರೆ ಇವರಿಗೆ ನೀಡುತ್ತಿದ್ದನು. ಹಾಗಾಗಿ ಎಲ್ಲರಿಗೂ ಇವರ ಮೇಲೆ ಮಾತ್ಸರ್ಯ ಹುಟ್ಟಿತ್ತು. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 13, 2022S1EP- 285 :ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaranIn this episode, Dr. Sandhya S. Pai recites her very famous editorial Priya Odugare - S1EP- 285 : ಶ್ರೀ ಕೃಷ್ಣ ನ ನಾಮ ಸ್ಮರಣೆಯಿಂದ ತುಂಬಿ ಹರಿಯುವ ನದಿ ದಾಟಲು ಹೇಗೆ ಸಾಧ್ಯ ? | shri krishna namasmaranಸ್ವಾಮಿ ಹರಿದಾಸರ ಕಾಲದ ಕಥೆ ಇದು. ಸ್ವಾಮಿ ಹರಿದಾಸರಿಗೆ ಗೌಳಿಯೊಬ್ಬಳು ಹಾಲು ತಂದುಕೊಡುತ್ತಿದ್ದಳು. ಒಮ್ಮೆ ಯಮುನಾ ನದಿ ತುಂಬಿ ಹರಿಯುತ್ತಿದ್ದ ಕಾರಣ ಅಂಬಿಗ ಆಯೆಯನ್ನು ದೋಣಿಯ ಮೂಲಕ ನದಿ ದಾಟಿಸುವುದು ತಡವಾಯಿತು. ಈ ವಿಷಯ ತಿಳಿದ ಹರಿದಾದರು ಅಂಬಿಗನ ಸಹಾಯವಿಲ್ಲದೆ ಭಕ್ತಿಮಾರ್ಗದಿಂದ ನದಿ ದಾಟುವುದನ್ನು ಕಲಿಸಿದರು. ಹಾಗಾದರೆ ಅದು ಹೇಗೆ ಸಾಧ್ಯ ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
October 08, 2022S1EP- 284 : ನಿತ್ಯ ಸಂತೋಷ ಮನಸ್ಥಿತಿಯ ಗುಟ್ಟೇನು? | How to always be happyIn this episode, Dr. Sandhya S. Pai recites her very famous editorial Priya Odugare - S1EP- 284 : ನಿತ್ಯ ಸಂತೋಷ ಮನಸ್ಥಿತಿಯ ಗುಟ್ಟೇನು? | How to always be happyಒಂದೂರಲ್ಲಿ ಒಬ್ಬ ಸಂತ ಇದ್ದ. ಅವನು ದುಃಖಪಟ್ಟಿದ್ದನ್ನು ಯಾರೂ ನೋಡಿರಲಿಲ್ಲ. ಹಾಗಾಗಿ ಸುಖೀ ಸಂತ ಅಂತ ಪ್ರಸಿದ್ಧನಾಗಿದ್ದ. ಸಂತೋಷದಿಂದಲೇ ಇರುವ ಗುಟ್ಟನ್ನು ಆ ಸಂತ ಹೇಳುವ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
October 07, 2022S2EP - 59 : ಜಗತ್ತಿನಲ್ಲಿ ದುಖಃದಿಂದ ಪಾರಾಗುವುದು ಹೇಗೆ ? | How to eliminate suffering in the worldIn this episode, Dr. Sandhya S. Pai narrates very famous Aithihya mala | S2 EP - 59 : How to eliminate suffering in the worldಖಾಯಂ ಕುಲಂ ನಲ್ಲಿ ಒಬ್ಬ ಇದ್ದನಂತೆ. ಆತ ಸಾಲದ ಹಣದಲ್ಲಿ ತೆಂಗಿನ ಕಾಯಿ ಖರೀದಿಸಿ ಬಲಿತ ಕಾಯಿಗಳನ್ನು ಸುಲಿದು ಒಣಗಿಸಿ ಕೊಬ್ಬರಿ ಮಾಡಿ ಮಾರುತ್ತಿದ್ದ. ಬಂದ ಲಾಭದಲ್ಲಿ ಬದುಕುತ್ತಿದ್ದ ಆತನ ಬಾಳಿನಲ್ಲಿ ಒಂದು ದೊಡ್ಡ ಬಿರುಗಾಳಿ ಎದ್ದಿತು. ಅದೇನು, ಮುಂದೆನಾಯ್ತು ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
October 06, 2022S1EP- 283 :ಸೃಷ್ಟಿಯಲ್ಲಿ ಯಾವುದೂ ದೊಡ್ಡದಲ್ಲ, ಚಿಕ್ಕದೂ ಅಲ್ಲ | All are equal in the eyes of universeIn this episode, Dr. Sandhya S. Pai recites her very famous editorial Priya Odugare - S1EP- 283 :ಸೃಷ್ಟಿಯಲ್ಲಿ ಯಾವುದೂ ದೊಡ್ಡದಲ್ಲ, ಚಿಕ್ಕದೂ ಅಲ್ಲ | All are equal in the eyes of universeಅಮೆರಿಕಾದ ಒಂದೂರಿನ ಶಾಲೆಯಲ್ಲಿ ಸಂಬಳ ಕಡಿಮೆ ಇದೆ ಕಾರಣ ಶಿಕ್ಷಕರೊಬ್ಬರು ಪಿಯಾನೋ ತರಗತಿ ನಡೆಸುತ್ತಿದ್ದರು. ವಿದ್ಯಾಥಿಗಳಲ್ಲಿ ನಾನಾ ತರಹದ ಸಾಮರ್ಥ್ಯವನ್ನು ಆ ಶಿಕ್ಷಕರು ಗುರುತಿಸಿದರು. ಈ ಸುಂದರ, ಸತ್ಯ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 01, 2022S1EP- 282 : ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in LifeIn this episode, Dr. Sandhya S. Pai recites her very famous editorial Priya Odugare - S1EP- 282 ಬದುಕಲು ನಂಬಿಕೆ ಎಷ್ಟು ಮುಖ್ಯ ? | Belief is most important in Lifeಚಾರಣಕ್ಕೆ ಹೋದ ಗುಂಪೊಂದು ತಮ್ಮೆಲ್ಲಾ ಸುತ್ತಾಟ ಮುಗಿಸಿ ಬೇಸರದಲ್ಲಿ ಪರಸ್ಪರ ಬೀಳ್ಕೊಟ್ಟು ಅವರವರ ಊರಿಗೆ ಹೊಗುವಾಗ ಒಬ್ಬ ಆಯತಪ್ಪಿ ದೊಡ್ಡ ಪ್ರಪಾತಕ್ಕೆ ಬೀಳುತ್ತಾನೆ. ಅದೃಷ್ಟವಶಾತ್ ಆತ ಬೀಳುವಾಗ ಪ್ರಪಾತದ ಮಧ್ಯೆ ಆತನ ಕೈಗೆ ಒಂದು ಮರದ ಬೀಳು ಸಿಕ್ಕಿತು. ಆತ ಭಯದಿಂದ ತನ್ನನ್ನು ಬದುಕಿಸುವಂತೆ ದೇವರಲ್ಲಿ ಕೇಳಿಕೊಂಡಾಗ ಒಂದು ದ್ವನಿ ನೀನು ಹಿಡಿದುಕೊಂಡಿರುವ ಬೀಳನ್ನು ಬಿಡು ಎಂದಿತು. ಆಗ ಆತ ಏನು ಮಾಡಿದ ಮತ್ತು ಆತ ಬದುಕುಳಿದನೇ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 30, 2022S2EP - 58 : ಮನಸ್ಸು ಮಾಡಿದರೆ ಸಾಧಿಸಲು ಸಾವಿರ ದಾರಿ ಇದೆ | 100 ways to achieve once you make up your mindIn this episode, Dr. Sandhya S. Pai narrates very famous Aithihya mala | S2 EP - 58 : ಮನಸ್ಸು ಮಾಡಿದರೆ ಸಾಧಿಸಲು ಸಾವಿರ ದಾರಿ ಇದೆ | 100 ways to achieve once you make up your mindತಿರುವನಂತಪುರದಲ್ಲಿ ವಾರ್ಷಿಕ ರಥೋತ್ಸವ ಜೊತೆಗೆ ಒಂದು ದೊಡ್ಡ ಜಾತ್ರೆಯೇ ನಡೆಯುತಿತ್ತು. ಇದರಲ್ಲಿ ಭಾಗಿಯಾಗಲು ದೂರದೂರಿನಿಂದ ಗಣ್ಯರು ಬರುತಿದ್ದರು. ರಾಜರಿಂದ ಇವರಿಗೆ ಆಹ್ವಾನವೂ ಹೋಗುತಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 29, 2022S1EP- 281 : ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು ! | moral storiesIn this episode, Dr. Sandhya S. Pai recites her very famous editorial Priya Odugare - S1EP- 281 ರಾಜನ ತಾಳ್ಮೆ ಹಾರಿ ಹೋಯ್ತು, ಪಿತ್ತ ನೆತ್ತಿಗೇರಿತು ! | moral storiesಒಂದೂರಿನಲ್ಲಿ ಒಬ್ಬ ರಾಜ ಇದ್ದ. ಅವನ ಧೈರ್ಯ ಪ್ರಜಾ ಪ್ರೇಮದ ಕತೆಗಳು ದೂರದವರೆಗೂ ಹರಡಿತ್ತು. ಆತ ಯಶಸ್ವೀ ರಾಜನಾಗಿದ್ದ. ಆದರೂ ಆತನಿಗೆ ಇನ್ನೇನೋ ಬೇಕಿತ್ತು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 24, 2022S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral storiesIn this episode, Dr. Sandhya S. Pai recites her very famous editorial Priya Odugare - S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ! | moral storiesಶಾಂಗ್ ಸು ಎನ್ನುವ ಝೆನ್ ಗುರುವೊಬ್ಬರಿದ್ದರು. ಜನರು ಅವರನ್ನು ಮಹಾಗುರು ಎಂದು ಕರೆಯುತ್ತಿದ್ದರು. ಇವರು ಚೀನಾದ ಚಕ್ರವರ್ತಿಯ ಗುರುವೂ ಆಗಿದ್ದರು. ಹೀಗಿರುವಾಗ ಆ ಗುರುವಿನ ಮಡದಿ ಅಸುನೀಗಿದರು. ಪೂರ್ತಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
September 23, 2022S2EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life storiesIn this episode, Dr. Sandhya S. Pai narrates very famous Aithihya mala | S2 EP - 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ? | moral life stories ಕೊಚ್ಚುಚ್ಚುನ್ನಿಗೆ ಹಣದ ಅಗತ್ಯ ಬಿತ್ತು. ಮನೆಯಲ್ಲಿ ಒಂದೇ ಒಂದು ಅಗಳು ಅಕ್ಕಿ ಇರಲಿಲ್ಲ. ಮಕ್ಕಳು ಹಸಿವಿನಿಂದ ಕಂಗಾಲಾಗಿದ್ರು. ಬೇರೆ ದಾರಿ ಕಾಣದೆ ಕೊಚ್ಚುನ್ನಿ ಶ್ರೀಮಂತ ನಾಯರನಲ್ಲಿ ಹೋದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more5minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.