Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.
November 17, 2022S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson BarbariIn this episode, Dr. Sandhya S. Pai recites her very famous editorial | Priya Odugare - S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson Barbariಅರ್ಜುನನ ಮೊಮ್ಮಗ ಬರ್ಬರಿಯ ಜೀವನದ ಘಟನೆ ಇದು. ಲೋಕಕಲ್ಯಾಣಕ್ಕಾಗಿ ಋಷಿಮುನಿಗಳು ಕೈಗೊಂಡ ಯಾಗಕ್ಕೆ ಬರ್ಬರಿ ತನ್ನ ಜೀವವನ್ನೇ ಪಣವಾಗಿಟ್ಟು ಕಾವಲು ಕಾದ ಇದಕ್ಕೆ ಪ್ರತಿಫಲವಾಗಿ ಋಷಿಮುನಿಗಳು ಬರ್ಬರಿಗೆ ವಿಚಿತ್ರವಾದ ವರವನ್ನು ನೀಡಿದರು. ಹಾಗಾದರೆ ಅದೆಂತ ವರವನ್ನು ಋಷಿಮುನಿಗಳು ನೀಡಿದರು ಹಾಗೂ ಆ ವರದಿಂದಲೇ ಬರ್ಬರಿಯ ಬದುಕು ಹೇಗೆ ಅಂತ್ಯವಾಯಿತು ಎಂಬ ಕುತೂಹಲಕಾರಿ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
November 12, 2022S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life storiesIn this episode, Dr. Sandhya S. Pai recites her very famous editorial Priya Odugare - S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life storiesಹೊಸ ವರ್ಷದ ಸಮಯದಲ್ಲಿ ಪ್ರಖ್ಯಾತ ನಾಮರೊಬ್ಬರು ತಮ್ಮ ಬದುಕಿನ ಹಾದಿಯನ್ನು ಬರೆಯುತ್ತಿದ್ದರು. ಹೀಗಿರುವಾಗ ಕಳೆದ ವರ್ಷ ಅವರ ಬದುಕಿನಲ್ಲಿ ಎನೆಲ್ಲಾ ಕಳೆದುಕೊಂಡರು ಎಂದು ಬರೆದರು. ಹೀಗೆ ಬರೆದ ಬಳಿಕ ವಾಯುವಿಹಾರಕ್ಕೆ ಹೋಗಿ ಬರುವಾಗ ಅವರು ಬರೆದ ಹಾಳೆಯ ಮೇಲೆ ಇನ್ನೋಂದು ಹಾಳೆ ಇತ್ತು. ಅದರಲ್ಲಿ ಏನು ಬರೆದಿತ್ತು ಮತ್ತು ಯಾರು ಬರೆದಿದ್ದರು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
November 11, 2022S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್ನ ಕಥೆ.In this episode, Dr. Sandhya S. Pai narrates very famous Aithihya mala | S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್ನ ಕಥೆ.ಅಕ್ಕವೂರು ಚಾಚ್ಚತ್ತನ್ ನು ನಂಬೂದರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪರಬ್ರಹ್ಮ ಕೋಣದ ರೂಪದಲ್ಲಿ ನೆಲೆಸಿದ್ದು, ಚಾಚ್ಚತ್ತನ್ ಗೆ ಮಾತ್ರ ಪರಬ್ರಹ್ಮ ನಾಗಿ ಕಾಣುತ್ತಿದ್ದ, ಒಂದು ದಿನ ಪರಬ್ರಹ್ಮ ಕಾಣೆಯಾದ, ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ...more7minPlay
November 10, 2022S1EP- 293 :ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life storiesIn this episode, Dr. Sandhya S. Pai recites her very famous editorial Priya Odugare - S1EP- 293 : ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life storiesಕೇಳುಗರೇ, ಇದೊಂದು ಸತ್ಯಕಥೆ. ಸಮಾಜ ಸೇವಕಿಯೋರ್ವಳ ಹತ್ತಿರ ವ್ಯಕ್ತಿಯೊಬ್ಬ ವೃದ್ಧರೊಬ್ಬರನ್ನು ಕೆರೆತಂದು ಇವರಿಗೆ ಯಾರೂ ಇಲ್ಲವೆಂದು ಯಾವುದಾದರೂ ವೃದ್ಧಾಶ್ರಮ ಸೇರಿಸಬೇಕು ಎಂದ. ಹೀಗೆ ಬಂದು ಆ ವೃದ್ಧನನ್ನು ಬಿಟ್ಟು ಹೋದ ಕೆಲವು ದಿನದ ಬಳಿಕ ಆ ವೃದ್ಧ ತೀರಿಹೋದ. ವಿಷಯ ತಿಳಿದ ಸಮಾಜ ಸೇವಕಿ ವೃದ್ಧನ ಶವ ನೋಡಲು ಬಂದಾಗ ಈ ಹಿಂದೆ ವೃದ್ಧನನ್ನು ತಂದು ಬಿಟ್ಟ ವ್ಯಕ್ತಿ ಅಲ್ಲಿ ಗೋಳಾಡುತ್ತಿದ್ದ. ವಿಷಯ ಕೆಳಿದಾಗ ವೃದ್ಧ ಆ ವ್ಯಕ್ತಿಯ ತಂದೆಯಾಗಿದ್ದ. ಆ ವ್ಯಕ್ತಿ ತನ್ನ ತಂದೆಯ ಮೇಲೆ ಅಷ್ಟು ಪ್ರೀತಿ ಇದ್ದರೂ ಆತನನ್ನು ಯಾಕಾಗಿ ವೃದ್ಧಾಶ್ರಮ ಸೇರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 05, 2022S1EP- 292 :ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral storiesIn this episode, Dr. Sandhya S. Pai recites her very famous editorial Priya Odugare - S1EP- 292 : ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral storiesಒಂದಾನೊಂದು ಕಾಲದಲ್ಲಿ ಬೋದಿಸತ್ವ ನಾಯಿಯಾಗಿ ಹುಟ್ಟಿದ. ಆತನ ನಾಯಕತ್ವದಲ್ಲಿ ಒಂದು ಸಾವಿರ ನಾಯಿಗಳಿದ್ದವು. ಒಂದು ದಿನ ರಾಜನೊಬ್ಬನ ತಪ್ಪು ನಿರ್ದಾರದಿಂದ ಹಲವು ನಾಯಿಗಳ ಮಾರಣ ಹೋಮ ನಡೆಸಲಾಯಿತು ಹೀಗಿರುವಾಗ ಬೋದಿಸತ್ವ ತನ್ನ ಉಳಿದ ನಾಯಿಗಳನ್ನು ಹೇಗೆ ರಕ್ಷಿಸಿದ ಎಂಬ ಸುಂದರ ಕತೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 04, 2022S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್In this episode, Dr. Sandhya S. Pai narrates very famous Aithihya mala | S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್ಈತ ವಿಲಕ್ಷಣ ನಡವಳಿಕೆಯವನಾಗಿದ್ದ. ಆತನಲ್ಲೊಂದು ತಾಮ್ರದ ಪಾತ್ರೆ ಇತ್ತು. ಆತ ಬಂಡೆಗಳನ್ನು ಗಟ್ಟಿಯಾಗಿ ನಿಲ್ಲಿಸುತ್ತಿದ್ದ. ತಾಮ್ರದ ಪಾತ್ರೆ ಹಿಡಿದು ಕೆಲವು ಮನೆಗಳಿಗೆ ತೆರಳುತ್ತಿದ್ದ. ಈ ಕುತೂಹಲಭರಿತ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
November 03, 2022S1EP- 291 :ಕೆಲವೊಮ್ಮೆ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truthIn this episode, Dr. Sandhya S. Pai recites her very famous editorial Priya Odugare - S1EP- 291 :ಕೆಲವೊಮ್ಮ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truthಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ದಿನ ವೈಮನಸ್ಸು ಉಂಟಾಯಿತು. ವಿಷಯ ತಿಳಿದ ಹಿತೈಷಿಗಳೆಂಬ ಹಿತಶತ್ರುಗಳು ಅವರಿಬ್ಬರ ಬದುಕಿನಲ್ಲಿ ಏನು ಮಾಡಿದರು ಎಂಬ ಸ್ವಾರಸ್ಯಪೂರ್ಣ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
October 29, 2022S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ? | How to save the soul?In this episode, Dr. Sandhya S. Pai recites her very famous editorial Priya Odugare - S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ? | How to save the soul?ಯಹುದ್ಯಾ ಜನಾಂಗದಲ್ಲಿ ಬಂಡಾಯ ಚಿಂತನೆಯ ಕೆಲವರಿದ್ದಾರೆ ಇದರ ಜನಕ ಬಾಲ್ ಶೇಮ್ ಎಂಬ ವ್ಯಕ್ತಿ. ಈತನ ಕುರಿತಾದ ಕತೆ ಇದಾಗಿದೆ. ಬಾಲ್ ಶೇಮ್ ಊರೆಲ್ಲಾ ಮಲಗಿರುವ ನಡುರಾತ್ರಿ ನದಿ ತೀರಕ್ಕೆ ಹೋಗುತ್ತಾರೆ. ಅಲ್ಲಿನ ಮರದ ಕೆಳಗೆ ಕೂರುತ್ತಾರೆ. ಹೀಗಿರುವಾಗ ಒಬ್ಬ ಮನೆ ಕಾಯುವವನು ಅವರಲ್ಲಿ ಬಂದು ತನ್ನ ಗೊಂದಲವನ್ನು ತಿಳಿಸುತ್ತಾರೆ. ಹಾಗಾದರೆ ಆತ ಏನಂದ ಮತ್ತು ಆತನ ಪ್ರಶ್ನೆಗೆ ಬಾಲ್ ಶೇಮ್ ನೀಡಿದ ಉತ್ತರವೇನು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more6minPlay
October 28, 2022S2 EP - 62 :ಒಂದು ಪವಾಡ ನಡೆದ ಕತೆ | moral storiesIn this episode, Dr. Sandhya S. Pai narrates very famous Aithihya mala | S2 EP - 62 : ಒಂದು ಪವಾಡ ನಡೆದ ಕತೆ | moral storiesವರರುಚಿ ಎಂಬ ಪಂಡಿತನಿದ್ದ. ಆತನಿಗೆ 11 ಮಂದಿ ಮಕ್ಕಳು. ಪ್ರತಿ ಬಾರಿ ಹೆರಿಗೆ ನೋವು ಆರಂಭ ಆಗುತ್ತಿದ್ದಾಗ ಇವರು ಕಾಡಿನೊಳಗೆ ಹೋಗುತ್ತಿದ್ದರು. ಮಗು ಹುಟ್ಟುತ್ತಿದ್ದ ಹಾಗೆ ಬಾಯಿ ಇದೆಯೋ ಇಲ್ವೋ ಎಂದು ಕೇಳುತ್ತಿದ್ದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
October 27, 2022S1EP- 289 :ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ? | How do we cause our own death?In this episode, Dr. Sandhya S. Pai recites her very famous editorial Priya Odugare - S1EP- 289 : ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ? | How do we cause our own death?ಸಂತನೊಬ್ಬ ಮರದ ಕೆಳಗೆ ಕೂತು ವಿಶ್ರಮಿಸುತ್ತಿದ್ದ. ಅವನಲ್ಲಿ ಒಂದು ನೆರಳು ಬಂತು. ನೀನು ಯಾರೆಂದು ಕೇಳಿದಾಗ ನೆರಳು ಹೇಳಿತು, ನಾನು ಪ್ಲೇಗ್ ಸಾವಿನ ಸಖ ಎಂದಿತು. ಹೀಗಂದ ಪ್ಲೇಗ್ ಗೆ ಸಂತ ಏನಂದ ಮತ್ತು ಪ್ಲೇಗ್ ಜನರನ್ನು ಬಲಿತೆಗೆದುಕೊಂಡಿತಾ ? ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more7minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 791 episodes available.