Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.
September 21, 2023S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio storyIn this episode, Dr. Sandhya S. Pai recites her very famous editorial Priya Odugare- S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio storyಫೋಟೋ ಸ್ಟುಡಿಯೋ ಒಂದರಲ್ಲಿ ಮೂರು ಬೇರೆ ಬೇರೆ ರೀತಿಯ ಫೋಟೋ ತೆಗೆದುಕೊಡಲಾಗುವುದು ಎಂದು ಇದನ್ನು ಕಂಡ ಒಬ್ಬ ಹಳ್ಳಿಗನಿಗೆ ಒಬ್ಬ ವ್ಯಕ್ತಿ ಆದರೆ ಮೂರು ಬೇರೆ ಬೇರೆ ಬಗೆಯ ಫೋಟೋ ಹೇಗೆ ಎಂದು ಅನುಮಾನವಾಯಿತು. ಇದನ್ನು ವಿಚಾರಿಸಲೆಂದು ಸ್ಟುಡಿಯೋ ಒಳಗೆ ಹೋದ ಆತನಿಗೆ ಆದದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 16, 2023S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunitiesIn this episode, Dr. Sandhya S. Pai recites her very famous editorial Priya Odugare- S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunitiesಒಂದು ಊರಿನಲ್ಲಿ ಒಬ್ಬ ದುರಾದೃಷ್ಟವಂತ ಇದ್ದ ಸರಳ, ಸಜ್ಜನ ಆಗಿದ್ದರೂ ಆತನಿಗೆ ಕಷ್ಟಗಳು ಹಾಸು ಹೊಕ್ಕಾಗಿತ್ತು. ಹೀಗಿರುವಾಗ ಆತನಿಗೆ ಒಬ್ಬರು ಸಂತರು ಸಿಕ್ಕಿದರು. ಮುಂದಾನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 15, 2023S3 : EP - 32: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exileIn this episode, Dr. Sandhya S. Pai narrates very famous Mahabharata S3 : EP - 32: S3: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exileಪಾಂಡು ಪುತ್ರರು ಮೋಸದ ಪಗಡೆ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವನ್ನು ಒಪ್ಪಿಕೊಂಡು ಹಸ್ತಿನಾಪುರ ತೊರೆದು ಹೋಗ್ತಾ ಇರೋ ಹಾಗೆಯೇ ಸಾಲು ಸಾಲಾಗಿ ಪ್ರಜೆಗಳು ಅವರನ್ನ ಹಿಂದೆ ಅನುಸರಿಸಿ ಸಾಗಲು ಶುರು ಮಾಡಿದ್ರಂತೆ, ಯುಧಿಷ್ಠಿರ ಅವರಿಗೆ ನಾನಾ ರೀತಿಯಲ್ಲಿ ತಿಳಿ ಹೇಳಿದ ಆದ್ರೂ ... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
September 14, 2023S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities?In this episode, Dr. Sandhya S. Pai recites her very famous editorial Priya Odugare- S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities?ಒಂದಾನೊಂದು ಕಾಲದಲ್ಲಿ ಗುರುಕುಲವೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಇತ್ತು. ಹಿಮಾಲಯದ ತಪ್ಪಲಿನ ದೇವಾಲಯದಲ್ಲಿ ಮಠಾಧೀಶರಿಂದ ಒಂದು ಉಡುಗೊರೆ ತರಬೇಕಾಗಿತ್ತು. ಹೀಗೆ ಉಡುಗೊರೆ ತರಲು ಹೊರಟ ವಿದ್ಯಾರ್ಥಿಗಳಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 09, 2023S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawkIn this episode, Dr. Sandhya S. Pai recites her very famous editorial Priya Odugare- S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawkರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ ಅವುಗಳಿಗೆ ಹಾರುವ ತರಬೇತಿ ನೀಡಿದ್ರೆ ಮಾತ್ರ ಎತ್ತರಕ್ಕೆ ಹಾರಬಲ್ಲವು, ಆದ್ರೆ ಇಲ್ಲಿ ತನಕ ಅವುಗಳಿಗೆ ಹಾರುವ ತರಬೇತಿ ಇರ್ಲಿಲ್ಲ. ರಾಜ ಅವುಗಳನ್ನ ತರಬೇತುದಾರರಿಗೆ ಒಪ್ಪಿಸಿದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 08, 2023S3 : EP - 31: ಅರಣ್ಯದತ್ತ ಪಾಂಡವರು | Pandavas to the forestIn this episode, Dr. Sandhya S. Pai narrates very famous Mahabharata S3 : EP - 31: ಅರಣ್ಯದತ್ತ ಪಾಂಡವರು | Pandavas to the forestಇದೊಂದು ಮಹಾಭಾರತದ ಸುಂದರ ಕಥೆ. ಅರಣ್ಯದತ್ತ ಪಾಂಡವರು. ಒಂದು ಬಾರಿ ಪಗಡೆಯಾಟದಲ್ಲಿ ಸೋತ ಪಾಂಡವರನ್ನು ಸಂಪೂರ್ಣವಾಗಿ ನಾಶ ಮಾಡಲು ಇನೊಮ್ಮೆ ಪಗಡೆಯಾಟ ಆಡಲು ಕೌರವರು ಕರೆಯುತ್ತಾರೆ. ಹೀಗೆ ಕರೆದಾಗ ಪಾಂಡವರು ಏನು ಮಾಡಿದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
September 07, 2023S1EP- 373: ಪಂಡರಾಪುರದ ಯಾತ್ರೆ | A pilgrimage to PandarapuraIn this episode, Dr. Sandhya S. Pai recites her very famous editorial Priya Odugare- S1EP- 373: ಪಂಡರಾಪುರದ ಯಾತ್ರೆ | A pilgrimage to Pandarapuraಒಮ್ಮೆ ಪಂಡರಾಪುರದ ಯಾತ್ರೆಗೆ ಅಂತ ಹೇಳಿ ಒಂದು ಗುಂಪು ಹೊರಟಿತ್ತು ತೀರ್ಥ ಸ್ನಾನ ಭಗವಂತನ ಬಿಂಬ ದರ್ಶನ, ಇವರ ಉದ್ದೇಶ ಆಗಿತ್ತು. ಇದರಿಂದ ಸಮಸ್ತ ಪಾಪಗಳು ಪರಿಹಾರವಾಗಿ ಮೋಕ್ಷ ಸಿಗ್ತದೆ ಅನ್ನುದು ಅವ್ರ ನಂಬಿಕೆ. ಯಾತ್ರೆಗೆ ಹೋಗುವಾಗ ಒಂದು ಕಟ್ಟಳೆಯಿತ್ತು ಏನಂದ್ರೆ.. ಸಮಾಜದಲ್ಲಿ ಆರ್ಥಿಕವಾಗಿ ಕೆಳ ಸ್ಥರದಲ್ಲಿರುವ ಅಂದ್ರೆ ಆರ್ಥಿಕವಾಗಿ ಹಿಂದುಳಿದವರನ್ನು ಅಥವಾ ಸಾಧು ಸಂತರನ್ನ ತಮ್ಮೊಂದಿಗೆ ಕರ್ಕೊಂಡು ಹೋಗಿ ... ಮುಂದೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 04, 2023S1 EP 94 ವೇದಗಳು ಹಾಗು 18 ವಿಶಿಷ್ಟ ಪ್ರಕಾರಗಳು.ಋಗ್ವೇದ, ಯಜುರ್ವೇದ, ಅಥರ್ವ ವೇದ , ಮತ್ತು ಸಾಮ ವೇದಗಳಂತಹ 4 ಬೃಹತ್ ಪ್ರಕಾರಗಳ ಮಹಾನ್ ಗ್ರಂಥವಾದ ವೇದಗಳು ಸಾಮಾನ್ಯ ಮನುಷ್ಯನಿಗೆ ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ ತಿಳಿದ ಋಷಿ ಮುನಿಗಳು ಮತ್ತೆ 18 ವಿಶಿಷ್ಟ ಪ್ರಕಾರಗಳನ್ನ ರಚಿಸ್ತಾರೆ ಅದೂ ಸಾಮಾನ್ಯವಾದ ಭಾಷೆಯಲ್ಲಿ.. ಎಲ್ಲರಿಗೂ ಅರ್ಥ ಆಗೋ ಹಾಗೆ.. ಅವುಗಳನ್ನ ತಿಳಿದುಕೊಳ್ಳೋ ವಿಶೇಷ ಸಂಚಿಕೆ ಇಂದಿನದ್ದು....more9minPlay
September 03, 2023S1 EP 117 :ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆಒಂದು ಉತ್ತಮ ಆಲೋಚನೆಗೆ ಒಬ್ಬ ಮನುಷ್ಯನನ್ನು ಹಾಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇರುತ್ತದೆ ಎನ್ನುವುದಕ್ಕೆಉತ್ತಮ ನಿದರ್ಶನವಾಗಿರುವ ಸುಂದರ್ ಪಿಚೈ ಅವರ ಸ್ಪೋರ್ತಿದಾಯಕ ಕಥೆ ಕೇಳಿ ಬಡೆಕ್ಕಿಲ ಪ್ರದೀಪ್ ಅವರ ಧ್ವನಿಯಲ್ಲಿ....more7minPlay
September 02, 2023S1EP- 372: ಹುಟ್ಟು- ಸಾವು ಎರಡೂ ಸುಖಕರವಾಗುವುದು ಹೇಗೆ ?| How can both birth and death be happy?In this episode, Dr. Sandhya S. Pai recites her very famous editorial Priya Odugare- S1EP- 372: ಹುಟ್ಟು- ಸಾವು ಎರಡೂ ಸುಖಕರವಾಗುವುದು ಹೇಗೆ ?| How can both birth and death be happy?ಜಪಾನಿನ ಪುರಾಣ ಕಥೆಗಳಲ್ಲಿ ಬರುವ ದಂಪತಿಯ ಕಥೆ ಇದು. ಸೂರ್ಯ ದೇವನಿಗೆ ಜನ್ಮ ಕೊಡುವಾಗ ಕೊನೆಯುಸಿರೆಳೆದ ತನ್ನ ಪತ್ನಿಯನ್ನು ಮರಳಿ ಪಡೆಯಲು ಪತಿ ಏನು ಮಾಡಿದ. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 797 episodes available.