Sign up to save your podcastsEmail addressPasswordRegisterOrContinue with GoogleAlready have an account? Log in here.
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing E... more
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.
September 29, 2023S3 : EP - 34: ದ್ಯೂತದಲ್ಲಿ ಸೋಲು. ನಳ ದಮಯಂತಿಯರು ಅರಣ್ಯ ಪಾಲು | Nala Damayanti.In this episode, Dr. Sandhya S. Pai narrates very famous Mahabharata S3 : EP - 34: ದ್ಯೂತದಲ್ಲಿ ಸೋಲು. ನಳ ದಮಯಂತಿಯರು ಅರಣ್ಯ ಪಾಲು | Nala Damayantiನಳ ದಮಯಂತಿಯರು ಸ್ವಯಂವರ ಮುಗಿದು ದಾಂಪತ್ಯವನ್ನ ಶುರು ಮಾಡ್ತಾರೆ, ಅವರಿಗೊಬ್ಬ ಮಗ ಆಗ್ತಾನೆ, ಹೀಗೆ ಅವರ ಜೀವನ ಸುಸೂತ್ರವಾಗಿ ಸಾಗ್ತಾ ಇರುವಾಗ...ಆಗ .... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
September 28, 2023S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youthIn this episode, Dr. Sandhya S. Pai recites her very famous editorial Priya Odugare- S1EP- 379: ಅಬ್ರಹಾಂ ಲಿಂಕನ್ ಹಾಗು ಗಾಯಾಳು ಯುವಕನ ಕಥೆ | The story of Abraham Lincoln and the wounded youthಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಯುದ್ಧ ನಡಿತಾ ಇದ್ದ ಕಾಲದಲ್ಲಿ ಅಬ್ರಹಾಂ ಲಿಂಕನ್ ಅಮೆರಿಕಾದ ಅಧ್ಯಕ್ಷರಾಗಿದ್ದರು, ಯುದ್ಧ ನಡೀತಾ ಇದ್ದ ರಾಜ್ಯಗಳಲ್ಲಿ ತಾವೇ ಸ್ವತಃ ಸಂಚರಿಸ್ತಾ ಇದ್ರು, ಗಾಯಾಳುಗಳನ್ನು ಆಸ್ಪತ್ರೆಗಳಲ್ಲಿ ಭೇಟಿ ಆಗ್ತಾ ಇದ್ರು,ಸಾಂತ್ವನ ಹೇಳ್ತಿದ್ರು, ಹೀಗೆ ಅವರು ಸಂಚಾರ ಮಾಡ್ತಾ ಇರುವಾಗ ಒಮ್ಮೆ ...ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 23, 2023S1EP- 378: ಸೂಫಿ ಸಂತ ಹಾಗು ಅವನ ಪ್ರೀತಿಯ ಪುಸ್ತಕ | A Sufi saint and his book of loveIn this episode, Dr. Sandhya S. Pai recites her very famous editorial Priya Odugare- S1EP- 378: ಸೂಫಿ ಸಂತ ಹಾಗು ಅವನ ಪ್ರೀತಿಯ ಪುಸ್ತಕ | A Sufi saint and his book of loveಒಂದಾನೊಂದು ಕಾಲದಲ್ಲಿ ಒಬ್ಬ ಸೂಫಿ ಸಂತನಿದ್ದನಂತೆ, ಅವನಲ್ಲಿ ಒಂದು ಗ್ರಂತವಿತ್ತು ಅದನ್ನ ರೇಷ್ಮೆಯ ವಸ್ತ್ರದಲ್ಲಿ ಸುತ್ತಿ ಇಡ್ತಾ ಇದ್ದ, ಕಣ್ಣ ರೆಪ್ಪೆಯಂತೆ ಬಲು ಜತನದಿಂದ ರಕ್ಷಿಸ್ತಾ ಇದ್ದ, ಯಾರಿಗೂ ಅದನ್ನ ಮುಟ್ಟಲಿಕ್ಕೆ ಬಿಡ್ತಾ ಇರಲಿಲ್ಲ, ಯಾರು ಸುತ್ತ ಮುತ್ತ ಇಲ್ಲಾ ಅಂತ ಇದ್ದಾಗ ಮಾತ್ರ ಆ ಪುಸ್ತಕದ ಕಟ್ಟನ್ನ ಮುಂದಿಟ್ಟುಕೊಂಡು, ಅಥವಾ ಎದೆಗಪ್ಪಿಕೊಂಡು, ಅವನು ಧ್ಯಾನ ಮ್ಯಾಗ್ನಾನ ಹಾಗೆ ಇರ್ತಾ ಇದ್ದ. ಆದ್ರೆ ಒಂದು ದಿನ ..... ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 22, 2023S3 : EP - 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala In this episode, Dr. Sandhya S. Pai narrates very famous Mahabharata S3 : EP - 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nalaಕಾಮ್ಯಕವನದಿಂದ ದ್ವೈತ ವನಕ್ಕೆ ಬಂದ ಯುಧಿಷ್ಠಿರಾಧಿಗಳು ಕೆಲ ಕಾಲ ಸುಖವಾಗಿದ್ದರು, ಅದರ ಸುಂದರ ವಾತಾವರಣ ಸಾಕಾಗುವಷ್ಟು ಆಹಾರ, ಮುನಿಜನರ ಸತ್ಸಂಗವಿದ್ದರೂ.. ದೇಶ ಭ್ರಷ್ಟರಾದ ನೋವು ಅವರೆಲ್ಲರನ್ನೂ ಒಳಗೊಳಗೇ ಬಹಳವಾಗಿ ಕಾಡ್ತಾ ಇತ್ತು, ಅದರಲ್ಲೂ ದ್ರೌಪದಿ ತನಗಾದ ಅಪಮಾನವನ್ನ ನೆನೆದು ನೆನೆದು ದುಃಖ ಪಡ್ತಾ ಇದ್ದಳು.. ಆಗ .... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more15minPlay
September 21, 2023S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio storyIn this episode, Dr. Sandhya S. Pai recites her very famous editorial Priya Odugare- S1EP- 377: ಮುಖವಾಡದ ಬದುಕಿನಿಂದ ಹೊರಬರುವುದು ಹೇಗೆ ? | Photo studio storyಫೋಟೋ ಸ್ಟುಡಿಯೋ ಒಂದರಲ್ಲಿ ಮೂರು ಬೇರೆ ಬೇರೆ ರೀತಿಯ ಫೋಟೋ ತೆಗೆದುಕೊಡಲಾಗುವುದು ಎಂದು ಇದನ್ನು ಕಂಡ ಒಬ್ಬ ಹಳ್ಳಿಗನಿಗೆ ಒಬ್ಬ ವ್ಯಕ್ತಿ ಆದರೆ ಮೂರು ಬೇರೆ ಬೇರೆ ಬಗೆಯ ಫೋಟೋ ಹೇಗೆ ಎಂದು ಅನುಮಾನವಾಯಿತು. ಇದನ್ನು ವಿಚಾರಿಸಲೆಂದು ಸ್ಟುಡಿಯೋ ಒಳಗೆ ಹೋದ ಆತನಿಗೆ ಆದದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 16, 2023S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunitiesIn this episode, Dr. Sandhya S. Pai recites her very famous editorial Priya Odugare- S1EP- 376: ದೇವರು ಅವಕಾಶಗಳನ್ನು ಕೊಡುತ್ತಾನೆ. ಕಣ್ಣುತೆರೆದು ನೋಡಬೇಕಷ್ಟೆ | God gives opportunitiesಒಂದು ಊರಿನಲ್ಲಿ ಒಬ್ಬ ದುರಾದೃಷ್ಟವಂತ ಇದ್ದ ಸರಳ, ಸಜ್ಜನ ಆಗಿದ್ದರೂ ಆತನಿಗೆ ಕಷ್ಟಗಳು ಹಾಸು ಹೊಕ್ಕಾಗಿತ್ತು. ಹೀಗಿರುವಾಗ ಆತನಿಗೆ ಒಬ್ಬರು ಸಂತರು ಸಿಕ್ಕಿದರು. ಮುಂದಾನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 15, 2023S3 : EP - 32: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exileIn this episode, Dr. Sandhya S. Pai narrates very famous Mahabharata S3 : EP - 32: S3: ವನವಾಸಕ್ಕೆ ಹೊರಟ ಪಾಂಡು ಪುತ್ರರು | The sons of Pandu who went into exileಪಾಂಡು ಪುತ್ರರು ಮೋಸದ ಪಗಡೆ ಆಟದಲ್ಲಿ ಸೋತು ಹನ್ನೆರಡು ವರ್ಷ ವನವಾಸ ಒಂದು ವರ್ಷ ಅಜ್ಞಾತವಾಸವನ್ನು ಒಪ್ಪಿಕೊಂಡು ಹಸ್ತಿನಾಪುರ ತೊರೆದು ಹೋಗ್ತಾ ಇರೋ ಹಾಗೆಯೇ ಸಾಲು ಸಾಲಾಗಿ ಪ್ರಜೆಗಳು ಅವರನ್ನ ಹಿಂದೆ ಅನುಸರಿಸಿ ಸಾಗಲು ಶುರು ಮಾಡಿದ್ರಂತೆ, ಯುಧಿಷ್ಠಿರ ಅವರಿಗೆ ನಾನಾ ರೀತಿಯಲ್ಲಿ ತಿಳಿ ಹೇಳಿದ ಆದ್ರೂ ... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more13minPlay
September 14, 2023S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities?In this episode, Dr. Sandhya S. Pai recites her very famous editorial Priya Odugare- S1EP- 375: ಅವಕಾಶಗಳನ್ನು ಬಳಸಿಕೊಳ್ಳುವುದು ಹೇಗೆ ? | How to take advantage of the opportunities?ಒಂದಾನೊಂದು ಕಾಲದಲ್ಲಿ ಗುರುಕುಲವೊಂದರಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಇತ್ತು. ಹಿಮಾಲಯದ ತಪ್ಪಲಿನ ದೇವಾಲಯದಲ್ಲಿ ಮಠಾಧೀಶರಿಂದ ಒಂದು ಉಡುಗೊರೆ ತರಬೇಕಾಗಿತ್ತು. ಹೀಗೆ ಉಡುಗೊರೆ ತರಲು ಹೊರಟ ವಿದ್ಯಾರ್ಥಿಗಳಿಗೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more8minPlay
September 09, 2023S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawkIn this episode, Dr. Sandhya S. Pai recites her very famous editorial Priya Odugare- S1EP- 374: ರಾಜ ಹಾಗು ಗಿಡುಗ ಹಕ್ಕಿಯ ಕತೆ | The story of the king and the hawkರಾಜ ಹಾಗು ಗಿಡುಗ ಹಕ್ಕಿಯ ಕತೆ ..ಒಂದಾನೊಂದು ದೇಶದ ರಾಜನಿಗೆ ಯಾರೋ ಒಂದು ಜೊತೆ ಗಿಡುಗಗಳನ್ನ ಉಡುಗೊರೆಯಾಗಿ ಕೊಟ್ರಂತೆ.. ಒಳ್ಳೆ ಜಾತಿಯ ಹಕ್ಕಿಗಳು ಅವು.. ಆದ್ರೆ ಅವುಗಳಿಗೆ ಹಾರುವ ತರಬೇತಿ ನೀಡಿದ್ರೆ ಮಾತ್ರ ಎತ್ತರಕ್ಕೆ ಹಾರಬಲ್ಲವು, ಆದ್ರೆ ಇಲ್ಲಿ ತನಕ ಅವುಗಳಿಗೆ ಹಾರುವ ತರಬೇತಿ ಇರ್ಲಿಲ್ಲ. ರಾಜ ಅವುಗಳನ್ನ ತರಬೇತುದಾರರಿಗೆ ಒಪ್ಪಿಸಿದ.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more9minPlay
September 08, 2023S3 : EP - 31: ಅರಣ್ಯದತ್ತ ಪಾಂಡವರು | Pandavas to the forestIn this episode, Dr. Sandhya S. Pai narrates very famous Mahabharata S3 : EP - 31: ಅರಣ್ಯದತ್ತ ಪಾಂಡವರು | Pandavas to the forestಇದೊಂದು ಮಹಾಭಾರತದ ಸುಂದರ ಕಥೆ. ಅರಣ್ಯದತ್ತ ಪಾಂಡವರು. ಒಂದು ಬಾರಿ ಪಗಡೆಯಾಟದಲ್ಲಿ ಸೋತ ಪಾಂಡವರನ್ನು ಸಂಪೂರ್ಣವಾಗಿ ನಾಶ ಮಾಡಲು ಇನೊಮ್ಮೆ ಪಗಡೆಯಾಟ ಆಡಲು ಕೌರವರು ಕರೆಯುತ್ತಾರೆ. ಹೀಗೆ ಕರೆದಾಗ ಪಾಂಡವರು ಏನು ಮಾಡಿದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]...more14minPlay
FAQs about Sandhyavani | ಸಂಧ್ಯಾವಾಣಿ:How many episodes does Sandhyavani | ಸಂಧ್ಯಾವಾಣಿ have?The podcast currently has 771 episodes available.