Sign up to save your podcasts
Or

ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡಿದ್ದಾರೆ.
Host Surya Prakash B S talks to Sudharshan H S about exciting findings from research on ancient history (pre Common Era) of India's science and culture.
ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪ್ರಾಚೀನ ಇತಿಹಾಸದ (ಸಾಮಾನ್ಯ ಯುಗಕ್ಕೆ ಮುಂಚಿನ) ರೋಮಾಂಚಕ ಸಂಶೋಧನೆಗಳ ಬಗ್ಗೆ ನಿರೂಪಕ ಸೂರ್ಯ ಪ್ರಕಾಶ್ ಬಿ. ಎಸ್. ಅವರು ಸುದರ್ಶನ್ ಎಚ್. ಎಸ್. ಅವರೊಂದಿಗೆ ಮಾತನಾಡುತ್ತಾರೆ. ಸಂಶೋಧನೆಗೆ ಬೇಕಾಗುವ ಸಂಪನ್ಮೂಲಗಳನ್ನ ಹುಡುಕುವಲ್ಲಿನ ಸವಾಲುಗಳ ಕುರಿತು ಜೊತೆಗೆ ಹೇಗೆ ಭೌಗೋಳಿಕ ಅಧ್ಯಯನ ಮತ್ತು ಪುರಾಣಗಳಲ್ಲಿನ ಉಲ್ಲೇಖಗಳ ಮೇಲಿನ ಸಂಶೋಧನೆಗಳು ಹೇಗೆ ಪರಿಸರ ಮತ್ತು ಸಾಮಾಜಿಕವಾಗಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ!
On Episode 136 of the Thale-Harate Kannada Podcast, Host Surya Prakash BS talks to Sudharshan HS about exciting findings from research on ancient history (pre Common Era) of India's science and culture. He shares challenges in finding sources and how they are using interdisciplinary methods in their pioneering work. E.g. how they were able to use etymology, geographical studies and material from our puranas to construct a sinusoidal model of social and ecological change. Sudharshan H S is a Research Associate and Faculty of Center for Ancient History & Culture at Jain University.
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
Snake rescue expert and environmentalist Gururaj Sanil talks to host Pavan about the complex relationship between serpents and humans.
ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 135 ನೇ ಸಂಚಿಕೆಯಲ್ಲಿ, ಗುರುರಾಜ್ ಸನಿಲ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಮನುಷ್ಯನ ಜೊತೆಗೆ ಭೂಮಿ ಮೇಲೆ ಹಾವುಗಳೂ ಕೂಡ ಯಾವ ರೀತಿ ಬದುಕುತ್ತಿವೆ ಎಂದು ಮಾತನಾಡಿದ್ದಾರೆ. ಖ್ಯಾತ ಉರಗ ತಜ್ಞ, ಲೇಖಕ ಮತ್ತು ಪರಿಸರವಾದಿಯಾಗಿರುವ ಗುರುರಾಜ್ ಸನಿಲ್ ಅವರು ಕಳೆದ 30 ವರ್ಷಗಳಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ಹಾವುಗಳನ್ನು ರಕ್ಷಿಸುವುದರ ಜೊತೆಗೆ ಹಾವುಗಳ ಸೌಮ್ಯ ಸ್ವಭಾವ ಮತ್ತು ಪರಿಸರದ ಜೊತೆ ಅದರ ಸಂಬಂಧದ ಕುರಿತು ಜನಜಾಗ್ರತಿ ಮೂಡಿಸುತ್ತಿದ್ದಾರೆ.
ಈ ಸಂಚಿಕೆಯಲ್ಲಿ ಗುರುರಾಜ್ ಅವರು ಹಾವುಗಳು ಹೇಗೆ ಮನುಷ್ಯ ಜೀವನದಲ್ಲಿ ಮತ್ತು ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದು ಮಾತನಾಡಿದ್ದಾರೆ, ಜೊತೆಗೆ ನಾಗರಹಾವು, ತೋಳಹಾವು ಹೀಗೆ ಮುಂತಾದ ಹಾವುಗಳ ಸ್ವಭಾವ ಮತ್ತು ಯಾಕೆ ಈ ಹಾವುಗಳು ಮನೆಯ ಸುತ್ತಮುತ್ತ ಕಾಣಸಿಗುತ್ತೆ ಅಂತ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಕಾಣಸಿಗುವ ವಿಶೇಷವಾದ ನಾಗಾರಾಧನೆಯ ಕುರಿತು ಮತ್ತು ಅದರ ಮಹತ್ವದ ಕುರಿತೂ ಅವರು ಇಲ್ಲಿ ಮಾತನಾಡಿದ್ದಾರೆ. ಬನ್ನಿ ಕೇಳಿ!
On Episode 135 of the Thale-Harate Kannada Podcast, Gururaj Sanil talks to host Pavan Srinath about how snakes live their complex lives alongside humans. Gururaj Sanil is a snake rescue expert, author and environmentalist who has rescued over 25,000 snakes over the last 30 years, has helped educate numerous people about the peaceful nature of snakes, and promoted their environmental conservation.
In the episode, Gururaj shares how and why snakes have always had a special place in human imagination and history. He explains the behaviour of various snakes including cobras and rat snakes and explains why and when snakes enter human living spaces. He also shares about snake worship traditions like Nagaradhane from Coastal Karnataka and helps listeners understand their significance.
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಸಂಯೋಜನೆಯ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music Composition with Surya Bhardwaj.
ಸಂಗೀತ ಸಂಯೋಜನೆ ಅನ್ನೋದು ಒಂದು ಹೊಸ ಭಾಷೆ, ಹೊಸ ಶಬ್ದ ಮತ್ತು ಒಂದು ಹೊಸ ಗ್ರಹಿಕೆಯನ್ನೇ ಸೃಷ್ಟಿ ಮಾಡಿದ ಹಾಗೆ. ನಮ್ಮ ಈ ಸಂಚಿಕೆಯಲ್ಲಿ ಸೂರ್ಯ ಭಾರದ್ವಾಜ್ ಅವರು ಗಣೇಶ್ ಚಕ್ರವರ್ತಿ ಅವರ ಜೊತೆ ಸಂಗೀತ ಸಂಯೋಜನೆಯ ವಿವಿಧ ಹಂತಗಳು ಮತ್ತು ಈ ಸಂಧರ್ಭದಲ್ಲಿ ಸಂಯೋಜಕರ ಮನಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ.
Composition is a wonderful art. It encompasses creating a new language, a new sound, and an entirely new perception. There are many ways you can approach composing music. In this episode, Surya Bharadwaj talks to Ganesh Chakravarthi on the different aspects, methods, and the mindsets when it comes to composing music. Tune in!
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. In this episode host Ganesh Chakravarti talks about music studies with Surya Bhardwaj.
ಸಂಗೀತ ಕಲಿಯುವುದು ಸುಲಭವಲ್ಲ. ಒಳ್ಳೆಯ ಸಂಗೀತಗಾರಿಕೆ ಪಡೆಯಲು ಸಾಕಷ್ಟು ವರ್ಷಗಳ ಅಧ್ಯಯನ, ಅಭ್ಯಾಸ, ಮತ್ತು ಪರಿಶ್ರಮ ಪಡಬೇಕು. ಸಂಗೀತ ಕಲಿಯುವುದು ಒಂದು ರೀತಿಯ ಜೀವನವಾದರೆ, ಮತ್ತೊಂದೆಡೆ ಸಂಗೀತ ಕಲಿಸುವುದಕ್ಕೆ ಅದರದ್ದೇ ಆದ ವೈಶಿಷ್ಯತೆಗಳಿರುತ್ತದೆ.
ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಸೂರ್ಯ ಭಾರದ್ವಾಜ್ ಅವರ ಜೊತೆ ಸಂಗೀತ ಅಧ್ಯಯನದ ಬಗ್ಗೆ ಮಾತನಾಡುತ್ತಾರೆ. ಸೂರ್ಯ ಅವರು ಸುಮಾರು ೧೩ ವರ್ಷದಿಂದ ಗಿಟಾರ್ ಮತ್ತು ಕೀಬೋರ್ಡ್ ನುಡಿಸುವುದಲ್ಲದೆ, ಮೈಸೂರಿನಲ್ಲಿ ಜಿ ಎಸ್ ಎಸ್ ಸ್ಕೂಲ್ ಆಫ್ ಮ್ಯೂಸಿಕ್ ಎಂಬ ಒಂದು ಸಂಗೀತ ಶಾಲೆಯ ಸ್ಥಾಪಕರಾಗಿದ್ದಾರೆ. ಬನ್ನಿ ಕೇಳಿ!
Music requires tremendous talent, practice, and consistency. Teaching music is a bigger challenge. Distilling the knowledge you have gathered and delivering it in a way that people from different walks of life can understand, resonate, and apply in their lives takes humongous effort. In this episode, Ganesh Chakravarthi speaks to Surya Bharadwaj, founder of GSS School of Music, Mysuru. Surya has been playing the guitar and the piano for over 13 years and has trained extensively in composition, production, and scoring. You can find details about his school at https://gssmusicschool.com/
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!See omnystudio.com/listener for privacy information.
ಭಾರತೀಯ ಪಾಡ್ಕ್ಯಾಸ್ಟ್ ನಿರ್ಮಾಣದಲ್ಲಿ ಐವಿಎಂ ನ 7 ವರ್ಷದ ಪಯಣದ ಕುರಿತು ನಿರೂಪಕ ಪವನ್ ಅವರು ಐವಿಎಂ ನ ಕನ್ನಡ ಪ್ರೊಡ್ಯೂಸರ್ಸ್ ಗಳಾದ ವಾಗ್ಧ ಮತ್ತು ಮಹೇಶ್ ಅವರ ಜೊತೆ ಮಾತನಾಡಿದ್ದಾರೆ.
Host Pavan Srinath discusses IVM's 7 year journey in building Indian podcasts with IVM Kannada producers Vagdha and Mahesh.
ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 132 ನೇ ಸಂಚಿಕೆ ರೆಕಾರ್ಡ್ ಆಗಿದ್ದು ಮುಂಬೈನಲ್ಲಿ!
ಐವಿಎಂ ಪಾಡ್ಕ್ಯಾಸ್ಟ್ ನ ನೂತನ ಮುಂಬೈ ಸ್ಟುಡಿಯೋನಲ್ಲಿ ಇವತ್ತಿನ ಸಂಚಿಕೆಯ ಆಡಿಯೋ ಮತ್ತು ವಿಡಿಯೋ ಈ ಎರಡೂ ರೆಕಾರ್ಡಿಂಗ್ ಮಾಡುವ ಮೂಲಕ ಐವಿಎಂ ಪಾಡ್ಕ್ಯಾಸ್ಟ್ ನ 7 ವರ್ಷದ ಪಯಣದ ಮೈಲಿಗಲ್ಲನ್ನ ಸಂಭ್ರಮಿಸಲಾಯಿತು ಜೊತೆಗೆ ಮುಂದಿನ ಪಯಣದ ತಯಾರಿ ಹೇಗಿದೆ ಅನ್ನೋದನ್ನು ಇಲ್ಲಿ ಚರ್ಚಿಸಿದ್ದೇವೆ.
ಪಾಡ್ಕ್ಯಾಸ್ಟ್ ನಿರ್ಮಾಣದ ತೆರೆಯ ಹಿಂದಿನ ವಿಷಯಗಳ ಜೊತೆಗೆ ವಾಗ್ಧ ರಾವ್ ಎಂ. ಹಾಗೂ ಮಹೇಶ್ ಮಲ್ಪೆಯವರು ನಿರೂಪಕ ಪವನ್ ಅವರ ಜೊತೆಗೆ ಭಾರತೀಯ ಪಾಡ್ಕ್ಯಾಸ್ಟ್ ಜರ್ನಿಯ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಲೆ ಹರಟೆಯ ನಿರೂಪಣೆಯ ಜೊತೆಗೆ ಪವನ್ ಅವರು ಭಾರತೀಯ ಪ್ರಾದೇಶಿಕ ಭಾಷೆಯ ಪಾಡ್ಕ್ಯಾಸ್ಟ್ ಗಳ ಲೀಡ್ ಆಗಿ ಕನ್ನಡ, ತಮಿಳ್ ಮತ್ತು ಮರಾಠಿ ಭಾಷೆಯ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ. ಬನ್ನಿ ಕೇಳಿ!
On Episode 132 of the Thale-Harate Kannada Podcast, recording moves to Mumbai! Recording with both audio and video for the first time out of IVM Podcasts' new Mumbai studios, this episode celebrates 7 years of IVM, and explores what lies ahead both for IVM and for Kannada podcasts.
Typically working behind the scenes, content producers Vagdha Rao M and Mahesh Malpe quiz host Pavan Srinath on the Indian podcasting journey. Apart from co-hosting Thale-Harate, Pavan also leads IVM's Indian Language Podcasting, with a special focus on Kannada, Tamil and Marathi.
Recommended Links:
A Sip of Finance Kannada - By Two Finance Podcast
IVM Podcasts
Thale-Harate YouTube Videos
Cyrus Says
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಅವರ ಜೊತೆ ಭಾರತದ ಕೈಮಗ್ಗ ಸಂಪ್ರದಾಯಗಳ ಪ್ರಾಮುಖ್ಯತೆ ಮತ್ತು ಪ್ರಸ್ತುತವಾಗಿ ಅದು ಬೆಳೆಯುತ್ತಿರುವ ರೀತಿಯ ಕುರಿತು ಮಾತನಾಡಿದ್ದಾರೆ.
Vijaya Krishnappa talks to host Pavan about the importance and continued relevance of India’s handloom traditions.
ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 131 ನೇ ಸಂಚಿಕೆಯಲ್ಲಿ, ವಿಜಯ ಕೃಷ್ಣಪ್ಪರವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಇಂದು ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಕೈಮಗ್ಗಗಳು ಜವಳಿ ನೇಯ್ಗೆಯನ್ನು ಯಾವರೀತಿ ಮುಂದುವರೆಸುತ್ತಿದ್ದಾರೆ ಎಂಬುವುದರ ಕುರಿತು ಮಾತನಾಡಿದ್ದಾರೆ. ಪರಿಪೂರ್ಣ ಬಟ್ಟೆಯಾಗುವ ಮೊದಲು ಹತ್ತಿ ಯಾವೆಲ್ಲ ಹಂತವನ್ನು ದಾಟುತ್ತದೆ ಎಂಬ ಉದಾಹರಣೆಗಳೊಂದಿಗೆ ಪ್ರಸ್ತುತ ಕಾಲಘಟ್ಟದಲ್ಲಿ ಈ ವಿಧಾನದಲ್ಲಿ ಯಾವರೀತಿ ಆಧುನಿಕ ತಂತ್ರಜ್ಞಾನದ ಬಳಕೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ. ಕೈಮಗ್ಗ ಸಂಪ್ರದಾಯಗಳ ನಡುವೆ ಭಾರತದ ಕೈಮಗ್ಗ ಸಂಪ್ರದಾಯ ಯಾವರೀತಿ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ ಅನ್ನುವುದರ ಜೊತೆಗೆ 21 ನೇ ಶತಮಾನದ ಸ್ಪರ್ಧಾ ಜಗತ್ತಿನಲ್ಲಿ ಹೇಗೆ ತನ್ನ ವಿಶಿಷ್ಟತೆಯನ್ನ ಉಳಿಸಿಕೊಂಡಿದೆ ಎಂದು ವಿವರಿಸಿದ್ದಾರೆ. ನಕಲಿ ಕೈಮಗ್ಗ ಉತ್ಪನ್ನಗಳ ಮಧ್ಯೆ ಯಾವ ರೀತಿ ಅಸಲಿ ಕೈಮಗ್ಗ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಕೈಸೇರಲು ಕಷ್ಟಪಡುತ್ತಿದೆ ಮತ್ತು ಕೈಮಗ್ಗದ ಗುಣಮಟ್ಟ ಮತ್ತು ಉತ್ಪನ್ನಗಳ ಮೇಲೆ ಗ್ರಾಹಕರ ನಂಬಿಕೆಯನ್ನ ಗಟ್ಟಿಮಾಡಲು ಯಾವರೀತಿ ತಂತ್ರಜ್ಞಾನಗಳನ್ನ ಬಳಸಿಕೊಳ್ಳಬಹುದು ಎಂದು ಮಾತನಾಡಿದ್ದಾರೆ. ಬನ್ನಿ ಕೇಳಿ!
On Episode 131 of the Thale-Harate Kannada Podcast, Vijaya Krishnappa talks to host Pavan Srinath about how over 30 lakh handlooms continue to weave textiles in India today. They discuss how a fiber becomes a piece of clothing, and how textiles have evolved over the years. Vijaya shares how India is unique in the sheer diversity of its handloom traditions, and how handlooms continue to be relevant if not more, in the 21st century. Vijaya also shares challenges facing the handloom industry, where genuine work can still get buried under fake fabrics and shares a few ideas on how the handloom sector can be transformed.
Vijaya Krishnappa is the co-founder of Kosha.ai, a tech startup that uses Artificial Intelligence and IoT to ensure authenticity and traceability in artisanal products including handlooms.
You can learn more about Kosha on Linkedin and at @kosha.handmade on Instagram.
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/.
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ಗಣೇಶ್ ಮತ್ತು ಪವನ್ ಅವರು ಕನ್ನಡ ಕೇಳುಗರಿಗೆ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್' ಅನ್ನು ಪರಿಚಯಿಸುತ್ತಾರೆ. Hosts Ganesh and Pavan introduce listeners to Dungeons & Dragons - an evergreen game system involving roleplaying, battle, worldbuilding and storytelling.
ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 130 ನೇ ಸಂಚಿಕೆಯಲ್ಲಿ ನಿರೂಪಕರಾದ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು 45 ವರ್ಷಗಳ 'ಡಂಜನ್ಸ್ ಅಂಡ್ ಡ್ರ್ಯಾಗನ್ಸ್ ' ನ ಇತಿಹಾಸವನ್ನು ಹಂಚಿಕೊಳ್ಳುತ್ತಾರೆ ಮತ್ತು ಹೆಚ್ ಡಿ ವಿಡಿಯೋ, ಒಟಿಟಿ ಪ್ಲಾಟ್ಫಾರ್ಮಗಳ ಕಾಲದಲ್ಲೂ ಈ ಆಟವು ಹೇಗೆ ಪ್ರಸಿದ್ಧವಾಗುತ್ತಿದೆ ಎಂದು ತಿಳಿಸುತ್ತಾರೆ.
ಗಣೇಶ್ ಅವರು ಈ ಆಟದ ವಿಶೇಷತೆ ಹಾಗು ಯಾವ ರೀತಿ ಆಡಬಹುದು ಎಂದು ಒಂದ ಉದಾಹರಣೆಯ ಮೂಲಕ ತಿಳಿಸುತ್ತಾರೆ. ಡಿ ಆಂಡ್ ಡಿ ಆಟಗಾರರು ಪಾತ್ರಾಭಿನಯ, ಕಲ್ಪನಾ ಶಕ್ತಿ ಹಾಗು ಡೈಸ್ ಬಳಸಿಕೊಂಡು ಉತ್ತಮ ಕಥೆ ಅಥವ ಒಂದು ಕಾಲ್ಪನಿಕ ಜಗತ್ತನ್ನೇ ಸೃಷ್ಟಿಸಬಹುದು. ಪವನ್ ಅವರು ಈ ಆಟವು ಕಳೆದ 5-10 ವರ್ಷಗಳಲ್ಲಿ ವಿಡಿಯೋ, ಪಾಡ್ಕಾಸ್ಟ್ ಮತ್ತು ಇನ್ನಿತರು ಪ್ಲಾಟ್ಫಾಮ್ಸ್ ಗಳಲ್ಲಿ ಪ್ರಸಿದ್ಧವಾಗಿರುವ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಬನ್ನಿ ಕೇಳಿ!
On Episode 130 of the Thale-Harate Kannada Podcast, hosts Ganesh Chakravarthi and Pavan Srinath share the 45 years+ history of Dungeons & Dragons, and how it is a vibrant system of games that is growing in popularity even during the era of high quality video games, OTT platforms like Netflix and Prime, and more.
In this episode, Ganesh shares what makes role-playing games like Dungeons & Dragons special, how it creates a ‘theatre of the mind’, and how players don’t just play a board game, but can sit around a table and create a rich story and a rich universe together. Ganesh explains how D&D combines both probability because of the use of complex dice, a Game or Dungeon Master’s imagination of a world, and the real choices of players who inhabit the role of their characters. Ganesh and Pavan discuss how D&D can be complex and requires an informed Game Master or Dungeon Master, but also involves a detailed system that enables players to fight battles turn-by-turn and mix magic, action, mayhem, drama and humour into a rich experience.
Pavan also shares how in the last 5-10 years, “Actual Play D&D” has become a popular video, podcast and video streaming entertainment option. Talented actors, artists and comedians play real D&D games set in vibrant different universes, and these are watched by millions of people. Not just that, but some of these stories have also now been adapted into comic books, animated TV series and more.
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ .
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ಕಾಫಿ ತೋಟಗಾರರು ಮತ್ತು ಕ್ಲಾಸಿಕ್ ಗ್ರೂಪಿನ ಚೇರ್ಮನ್ ಡಿ.ಎಂ. ಪೂರ್ಣೇಶ್ ರವರು ಕರ್ನಾಟಕದ ಕಾಫಿ ಕೃಷಿ ಮತ್ತು ಬೆಳವಣಿಗೆಯ ಪ್ರವಾಸವನ್ನು ನೀಡುತ್ತಾರೆ. ಈ ಸಂಚಿಕೆಯಲ್ಲಿ ಪೂರ್ಣೇಶ್ ಅವರು ಕಾಫಿಯ ಬೆಳವಣಿಗೆ, ತೋಟಗಾರಿಕೆ, ಮತ್ತು ತಯಾರಿಕೆ ವಿಧಾನಗಳ ಬಗ್ಗೆ ಮಾತನಾಡುತ್ತಾರೆ. ಇದಲ್ಲದೆ ಇಂಡಿಯನ್ ಕಾಫಿ ಬೋರ್ಡ್ ಕಾಲದ ವ್ಯಾಪಾರ ಚಟುವಟಿಕೆಗಳು ಮತ್ತು ಆರ್ಥಿಕ ಉದಾರೀಕರಣದ ನಂತರ ಇದರ ವಿಕನಸನೆಗಳ ಬಗ್ಗೆ ಮತ್ತು ಕಾಫಿ ತೋಟಗಳಲ್ಲಿ ಉದ್ಯೋಗ ನಡೆಸುವವರ ಬಗ್ಗೆ ಮಾತನಾಡುತ್ತಾರೆ.
ಪೂರ್ಣೇಶ್ ಮತ್ತು ಅವರ ಕುಟುಂಬದವರು ಹಲವಾರು ತಲೆಮಾರುಗಳಿಂದ ಕಾಫಿ ತೋಟಗಾರಿಕೆ ಮತ್ತು ವ್ಯಾಪಾರವನ್ನು ನಡೆಸುತ್ತಿದ್ದಾರೆ. ಇವರು ಚಿಕ್ಮಗಳೂರ್ ಜಿಲ್ಲೆಯ ಕಲ್ಲೇದೇವರಪುರ ಎಸ್ಟೇಟ್ ಮತ್ತು ಸಕಲೇಶಪುರದ ಹಾರ್ಲಿ ಎಸ್ಟೇಟ್ ಗಳಲ್ಲಿ ವಿಶ್ವ ದರ್ಜೆಯ ಕಾಫಿಯನ್ನು ಬೆಳೆಸಿ ವಿಶ್ವದಾದ್ಯಂತ ರಫ್ತ್ತು ಮಾಡುತ್ತಾರೆ.
4th Generation Coffee Planter & Chairman of the Classic Group DM Purnesh talks about the rich history, process and innovation of coffee cultivation and sale in Karnataka and India.
ಡಿ.ಎಂ. ಪೂರ್ಣೇಶ್ ಅವರು ಪವನ್ ಶ್ರೀನಾಥ್ ಮತ್ತು ಸೂರ್ಯಪ್ರಕಾಶ್ ಅವರ ಜೊತೆ ಕರ್ನಾಟಕದ ಕಾಫಿ ಇತಿಹಾಸದ ಬಗ್ಗೆ ಮಾತನಾಡುತ್ತಾರೆ.
On Episode 129 of the Thale-Harate Kannada Podcast, DM Purnesh talks to hosts Pavan Srinath and Surya Prakash BS about the rich legacy of Coffee in Karnataka, and sheds light on numerous aspects around the history, cultivation, harvest, processing, sale and evolution of coffee in Karnataka and India.
DM Purnesh is a fourth generation coffee planter from Karnataka, and the Chairman and Managing Director of the Classic Group of companies, which includes Classic Coffees. Growing up with coffee, Mr Purnesh and his family own and manage multiple world-class coffee estates including the Kalledevarapura estate near Bababudangiri Hills in Chikmagalur and the Harley estate in the Sakleshpur / Manjarabad area. Today, high quality single-estate and single-origin coffees from their estates are available across top coffee brands both internationally and in India, including a limited-edition ‘Producer Lot’ series by Purnesh and Shankar on Blue Tokai. They are also founder members of Specialty Coffee Association of India (SCAI). Mr Purnesh and Classic Coffees also innovate extensively on coffee cultivation and processing, including bringing out whiskey-barrel-aged varieties, and have won numerous awards for their coffees.
In this episode, Mr Purnesh shares some insights into what makes coffee special and how carefully prepared coffee can have unique flavours and characteristics. He also explains the cultivation process, and how much of Indian coffee is shade-grown, and by numerous small farmers and plantation owners. He also gives some glimpses into how coffee was produced and sold during older regimes of the Indian Coffee Board, and what is possible today after liberalisation of the sector. He also demystifies questions about coffee strains like Arabica and Robusta, the love and hate of Chicory, and helps us think deeper as we enjoy our next cup of by-two coffee.
Recommended Links:
- Classic Coffees [Instagram]
- Harley estate [Instagram]
- Purnesh & Shankar - Producer Series Lot 10 on Blue Tokai Coffee
Photo credit: Classic Coffees
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ .
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have our latest video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ಲೇಖಕಿ ಸಂಯುಕ್ತಾ ಪುಲಿಗಲ್ ಅವರು ಅನುವಾದದ ಪ್ರಾಮುಖ್ಯತೆ ಬಗ್ಗೆ ಮಾತನಾಡುತ್ತಾರೆ ಮತ್ತು ಕನ್ನಡ ಅನುವಾದದ ಒಂದು ರುಚಿ ಹಂಚಿಕೊಳ್ಳುತ್ತಾರೆ.
Kannada Author and Translator Samyuktha Puligal discusses the power of translation and shares what it takes to translate literature effectively into a language like Kannada.
ಸಂಯುಕ್ತಾ ಪುಲಿಗಲ್ ರವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಪದವಿ ಗಳಿಸಿರುವ ಅವರು ಉಪನ್ಯಾಸಕಿಯಾಗುವ ಬದಲು ಅದೇ ಕ್ಷೇತ್ರದ ಮತ್ತೊಂದು ಮಜಲಿಗೆ ತೆರಳಿ ಅಡೋಬಿ ಅನ್ನುವ ಸಾಫ್ಟ್‌ವೇರ್ ಸಂಸ್ಥೆಯೊಂದರಲ್ಲಿ ಕಂಟೆಂಟ್ ರೈಟರ್ ಆಗಿ ಸೇರಿಕೊಂಡು ಇಂದು ಇನ್‌ಸ್ಟ್ರಕ್ಷನ್ ಡಿಸೈನರ್ ಆಗಿದ್ದಾರೆ.
ಹಲವು ಭಾಷೆ ಕಲಿಯುವುದು, ಅನುವಾದ ಮಾಡುವುದು ಸಂಯುಕ್ತಾ ಅವರ ನೆಚ್ಚಿನ ಹವ್ಯಾಸಗಳು. ಪರ್ವತದಲ್ಲಿ ಪವಾಡ, ರೆಬೆಲ್ ಸುಲ್ತಾನರು, ಗೂಡಿನಿಂದ ಬಾನಿಗೆ ಮೂರು ಪ್ರಕಟಿತ ಅನುವಾದ ಕೃತಿಗಳು. ಧೀಮಂತ ಚೇತನ ಎಂಬ ವ್ಯಕ್ತಿ ಚಿತ್ರಣ ಮೊದಲ ಪ್ರಕಟಿತ ಕೃತಿ. ‘ಅವಧಿ’ ಆನ್‌ಲೈನ್ ಮ್ಯಾಗಜಿನ್‌ಗೆ ಅವರು ಬರೆಯುತ್ತಿದ್ದ ಅಂಕಣಗಳ ಸಂಗ್ರಹ ‘ಲ್ಯಾಪ್‌ಟಾಪ್ ಪರದೆಯಾಚೆ’ ಅವರ ಇನ್ನೊಂದು ಪ್ರಕಟಿತ ಕೃತಿ. ಆಪರೇಶನ್ ಬೆಳಕಿನ ಕಿಡಿಗಳು ಅವರ ಮೊಟ್ಟ ಮೊದಲ ಕಿರು ಕಾದಂಬರಿ. ಬನ್ನಿ ಕೇಳಿ!
On Episode 128 of the Thale-Harate Kannada Podcast, Samyuktha Puligal talks to host Pavan Srinath and illustrates the art and skill of translation, sharing numerous examples from verse and prose literature, as well as from her own translations.
Samyuktha Puligal is a Kannada author, writer and a translator with a Masters each in Kannada and English literature. She currently works as an instructional designer at Adobe. Samyuktha has authored three Kannada books, including Dhimanta Chetana (a biography), Laptop Paradeyachege (a collection of articles), and Operation Belakina Kidigalu (a young adult fiction novel). She has translated three books into Kannada to date, Parvatadalli Paavada (Miracle in the Andes), Rebel Sultanaru (Rebel Sultans) and most recently, Goodininda Baanige (LiftOff! The Story of Conzerv).
Recommended Links:
- ಪರ್ವತದಲ್ಲಿ ಪವಾಡ, Kannada translation of Miracle in the Andes [Mylang] [Amazon] [Google Playstore]
- ರೆಬೆಲ್ ಸುಲ್ತಾನರು, Kannada translation of Manu Pillai’s Rebel Sultans [Ruthumana] [Mylang] [Amazon]
- ಗೂಡಿನಿಂದ ಬಾನಿಗೆ, Kannada translation of Hema Hattangady’s LiftOff! [Print Book] [eBook] [Audiobook]
- ಲ್ಯಾಪ್ ಟಾಪ್ ಪರದೆಯಾಚೆಗೆ [Bahuroopi] [Navakarnataka] [Vividlipi]
- ಆಪರೇಷನ್ ಬೆಳಕಿನ ಕಿಡಿಗಳು [Navakarnataka] [Mylang ebook] [Mylang audiobook]
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ .
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
ವೀಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ನ ಅಲೋಕ್ ಪ್ರಸನ್ನ ಕುಮಾರ್ ಅವರು ರಾಷ್ಟ್ರದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತ ಗಣರಾಜ್ಯವು ಹೇಗೆ ಸಾಗುತ್ತಿದೆ ಎಂಬುದನ್ನು ಚರ್ಚಿಸಲು ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಗೆ ಹಿಂದಿರುಗಿದ್ದಾರೆ.
Vidhi Centre for Legal Policy’s Alok Prasanna Kumar returns to the Thale-Harate to discuss how the Republic of India is faring, on the occasion of the nation’s 73rd Republic Day.
Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episodes.
ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 127ನೇ ಸಂಚಿಕೆಯಲ್ಲಿ ಅಲೋಕ್ ಪ್ರಸನ್ನ ಕುಮಾರ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಗಣರಾಜ್ಯವನ್ನು ಸಕ್ರಿಯಗೊಳಿಸುವಲ್ಲಿ ವ್ಯಕ್ತಿಗಳು, ಸಂಸ್ಥೆಗಳು ಹಾಗು ಸಮಾಜದ ಪಾತ್ರವನ್ನು ಕುರಿತು ಮಾತನಾಡುತ್ತಾರೆ.
ನಮ್ಮ ಮೂಲಭೂತಹಕ್ಕು ಹೈಕೋರ್ಟ್ಗಳು ಅಥವ ಸುಪ್ರಿಂ ಕೋರ್ಟ್ನ ದೊಡ್ಡ ಕೇಸಿನ ನಿರ್ಧರದ ಮೇಲಲ್ಲ, ಬದಲಿಗೆ, ನಮ್ಮ ದೇಶದಲ್ಲಿ ಪೋಲಿಸ್ ಠಾಣಿಗಳು ಮತ್ತು ಸ್ಥಳೀಯ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಮೂಲ ನಮಗೆ ನಮ್ಮ ನಿಜವಾದ ಮೂಲಭೂತ ಹಕ್ಕುಗಳ ಅರಿವಾಗುತ್ತದೆ ಎಂದು ತಿಳಿಸುತ್ತಾರೆ.
ಕೊನೆಗೆ, ಅಲೋಕ್ ಹಾಗು ಪವನ್ ಅವರ ನಮ್ಮ ಶಾಸಕರು, ಸಂಸದರು ಮತ್ತು ಇತರ ಚುನಾಯಿತಿ ಪ್ರತಿನಿಧಿಗಳಿಂದ ನಾಗರಿಕರಾದ ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಬನ್ನಿ ಕೇಳಿ!
We often pay more importance to Independence Day and mostly think about the parades on Republic Day. However, it is the Republic of India that protects our fundamental rights, and it is 72 years ago that the Constitution of India came into existence and became the law of the land.
On Episode 127 of the Thale-Harate Kannada Podcast, Alok Prasanna Kumar talks to Pavan Srinath about individuals, institutions and the role of society in enabling a vibrant Republic. They discuss how it is not big cases in High Courts and Supreme Courts that decide the true fundamental rights of Indian cities. Instead, rights are truly realised by how police stations and local courts operate in the country. By how India’s Criminal Procedure Code and the Indian Penal Code are interpreted, followed or not followed by local authorities. Alok and Pavan also discuss the nature of Indian representative democracy, and what we as citizens have come to expect from our MLAs, MPs and other elected representatives.
Alok Prasanna Kumar is a returning guest on Thale-Harate, a prolific writer and researcher, co-founder of the Vidhi Centre for Legal Policy, and a former Supreme Court lawyer.
Suggested Podcast Episodes:
- ಅಭಿವ್ಯಕ್ತಿ vs ಸ್ವಾತಂತ್ರ್ಯ. Freedom or Expression? (with Alok and Deepika Kinhal)
- ಪೌರತ್ವ ಕಾಯ್ದೆ ತಿದ್ದುಪಡಿ. CAA 2019 Explained (with Alok & Sarayu Natarajan)
- ರಾಷ್ಟ್ರೀಯ ಪೌರತ್ವ ನೋಂದಣಿ. Understanding the NRC (with Alok & Sarayu)
- ಶಾಂತಿಯುತ ಪ್ರತಿಭಟನೆಯ ಹಕ್ಕು. The Freedom to Protest (with Alok & Sarayu)
- [English] The Supreme Court in 2020 on The Pragati Podcast (with Alok)
- [English] The Anti Defection Law on The Pragati Podcast (with Alok)
ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ .
ಈಮೇಲ್ ಕಳಿಸಿ, send us an email at [email protected] or send a tweet and tell us what you think of the show!
You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .
You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!
See omnystudio.com/listener for privacy information.
From the publisher's feed
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ…
The Thale-Harate Kannada Podcast is a weekly talkshow that bridges Kannada and English, as well as Karnataka and the world. Every week, hosts Pavan Srinath, Surya Prakash BS and Ganesh Chakravarthi talk to guests about almost anything under the sun, and try to have fun while doing so. The show's deep conversations span everything, including culture, history, science public policy, current affairs, geopolitics and more. The show also keeps a keen eye on everything Bengaluru and Karnataka. Follow the podcast at @haratepod across all social media.

3 Listeners

0 Listeners