Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
July 07, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 81ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 81ನೇ ಸರ್ಗಏಕಾಶೀತಿತಮಃ ಸರ್ಗಃ ಪ್ರಾತಃಕಾಲದಲ್ಲಿ ವಂದಿ-ಮಾಗಧರ ಮಂಗಳ ಘೋಷಗಳು; ದುಃಖಗೊಂಡ ಭರತನಿಂದ ತಡೆ; ಸಭಾಭವನದಲ್ಲಿ ಎಲ್ಲರೂ ಸೇರುವಂತೆ ವಸಿಷ್ಠರ ಆದೇಶ....more3minPlay
July 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 80ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 80ನೇ ಸರ್ಗಅಶೀತಿತಮಃ ಸರ್ಗಃ ಅಯೋಧ್ಯೆಯಿಂದ ಗಂಗಾ ನದಿಯವರೆಗೂ ಸುರಮ್ಯವಾದ ಶಿಬಿರಗಳ ಮತ್ತು ವಾಪೀಕೂಪಗಳಿಂದ ಯುಕ್ತವಾದ ಸುಖದಾಯಕಗಳಾದ ರಾಜಮಾರ್ಗಗಳ ನಿರ್ಮಾಣ....more5minPlay
July 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 79ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 79ನೇ ಸರ್ಗಏಕೋನಾಶೀತಿತಮಃ ಸರ್ಗಃ ರಾಜ್ಯಭಾರವನ್ನು ವಹಿಸಿ ಕೊಳ್ಳುವಂತೆ ಮಂತ್ರಿಗಳಿಂದ ಭರತನಿಗೆ ಒತ್ತಾಯ; ಜ್ಯೇಷ್ಠ ಪುತ್ರನಿಗೇ ರಾಜ್ಯಾಧಿಕಾರವಿರುವುದನ್ನು ಸ್ಪಷ್ಟಪಡಿಸಿದ ಭರತನು ಶ್ರೀರಾಮನನ್ನು ಕರೆತರಲು ತಕ್ಕ ವ್ಯವಸ್ಥೆ ಮಾಡುವಂತೆ ಆಜ್ಞಾಪಿಸಿದುದು....more4minPlay
July 06, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-78ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-78ನೇ ಸರ್ಗಅಷ್ಟಸಪ್ತತಿತಮಃ ಸರ್ಗಃ ಕ್ರುದ್ಧನಾದ ಶತ್ರುಘ್ನನಿಂದ ಮಂಥರೆಯ ಭರ್ತ್ಸನೆ; ಭರತನಿಂದ ಸಾಂತ್ವನ....more5minPlay
July 06, 2021ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 77ನೇ ಸರ್ಗವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 77ನೇ ಸರ್ಗಸಪ್ತಸಪ್ತತಿತಮಃ ಸರ್ಗಃ ಭರತನು ತಂದೆಯ ಶ್ರಾದ್ಧ ಕರ್ಮ ಪೂರೈಸಿ ಬ್ರಾಹ್ಮಣರಿಗೆ ಧನ-ಕನಕ-ವಸ್ತುಗಳನ್ನು ದಾನ ಕೊಟ್ಟುದು; ಹದಿಮೂರನೆಯ ದಿನ ಚಿತಾಭೂಮಿಯಲ್ಲಿ ರೋದಿಸುತ್ತಿದ್ದ ಭರತ-ಶತ್ರುಘ್ನರನ್ನು ವಸಿಷ್ಠರೂ ಮಂತ್ರಿಗಳೂ ಸಮಾಧಾನಗೊಳಿಸಿದುದು....more5minPlay
July 05, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 76ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 76ನೇ ಸರ್ಗಷಟ್ ಸಪ್ತತಿತಮಃ ಸರ್ಗಃ ದಶರಥನ ಅಂತ್ಯೇಷ್ಟಿ ಸಂಸ್ಕಾರ....more5minPlay
July 05, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 75ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 75ನೇ ಸರ್ಗಪಞ್ಚಸಪ್ತತಿತಮಃ ಸರ್ಗಃ ಕೌಸಲ್ಯಾದೇವಿಯ ಮುಂದೆ ಭರತನ ಶಪಥ....more12minPlay
July 05, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 74ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 74ನೇ ಸರ್ಗಚತುಃಸಪ್ತತಿತಮಃ ಸರ್ಗಃ ಭರತನು ಕೈಕೇಯಿಯನ್ನು ಬಹಳವಾಗಿ ನಿಂದಿಸಿದುದು....more7minPlay
July 05, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 73ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 73ನೇ ಸರ್ಗತ್ರಿಸಪ್ತತಿತಮಃ ಸರ್ಗಃ ಭರತನಿಂದ ಕೈಕೇಯಿಯ ಧಿಕ್ಕಾರ; ಅವಳ ಮೇಲೆ ಕೋಪಗೊಂಡುದು....more6minPlay
July 05, 2021ಆಲಿಸಿ: ಬಾಕಾಹು ಪ್ರಯೋಗಶೀಲ ಶ್ರೀಹರಿಯಣ್ಣ ಸಜಂಗದ್ದೆ ಅವರ ಮಾತುಆಲಿಸಿ: ಬಾಕಾಹು ಪ್ರಯೋಗಶೀಲ ಶ್ರೀಹರಿಯಣ್ಣ ಸಜಂಗದ್ದೆ ಅವರ ಮಾತು...more4minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.