Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
July 04, 2021ಆಲಿಸಿ: ಸಂಸ್ಕೃತ ಗೀತೆ- ಜಯತು ಸಂಸ್ಕೃತಂ... ಪಠತ ಸಂಸ್ಕೃತಂಆಲಿಸಿ: ಸಂಸ್ಕೃತ ಗೀತೆ- ಜಯತು ಸಂಸ್ಕೃತಂ... ಪಠತ ಸಂಸ್ಕೃತಂಗಾಯನ: ಶ್ರೀ ವಿದ್ಯಾಭೂಷಣರು...more3minPlay
July 04, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 72ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 72ನೇ ಸರ್ಗ ದ್ವಿಸಪ್ತತಿತಮಃ ಸರ್ಗಃ ಭರತನು ದಶರಥನ ಮರಣವಾರ್ತೆಯನ್ನು ಕೇಳಿ ವಿಲಪಿಸಿದುದು; ಶ್ರೀರಾಮನು ಅರಣ್ಯಕ್ಕೆ ಹೋದನೆಂದು ತಾಯಿಯಿಂದಲೇ ಕೇಳಿ ಭ್ರಾಂತನಾದುದು....more10minPlay
July 04, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-71ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-71ನೇ ಸರ್ಗಏಕಸಪ್ತತಿತಮಃ ಸರ್ಗಃ ಸೈನ್ಯದೊಡನೆ ಭರತನು ತೀವ್ರ ಗತಿಯಿಂದ ಅಯೋಧ್ಯೆಗೆ ಹೊರಟುದು; ಸಮೀಪ ಬಂದಾಗ ಅಯೋಧ್ಯೆಯ ದುರವಸ್ಥೆಯನ್ನು ಗಮನಿಸಿದುದು; ಸಾರಥಿಯೊಡನೆ ದುಃಖವನ್ನು ತೋಡಿಕೊಳ್ಳುತ್ತಾ ರಾಜಭವನವನ್ನು ಪ್ರವೇಶಿಸಿದುದು....more9minPlay
July 04, 2021ಆಲಿಸಿ: ಸುಭಾಷಿತಗಳುಆಲಿಸಿ: ಸುಭಾಷಿತಗಳುಸಂಗ್ರಹ: ಡಾ. ಸೌಗಂಧಿಕಾ ಜೋಯಿಸ್ ಹಾಸನ ರಾಗ- ಸಂಗೀತ-ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more12minPlay
July 03, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 70ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 70ನೇ ಸರ್ಗ ಸಪ್ತತಿತಮಃ ಸರ್ಗಃ ಅಯೋಧ್ಯೆಯ ದೂತರು ಭರತನಿಗೂ ಭರತನ ಸೋದರಮಾವನಿಗೂ ಅನರ್ಘ್ಯವಾದ ವಸ್ತುಗಳನ್ನು ಅರ್ಪಿಸಿದುದು; ವಸಿಷ್ಠರ ಸಂದೇಶವನ್ನು ತಿಳಿಸಿದುದು; ಭರತನು ತಂದೆಯೇ ಮೊದಲಾದವರ ಕುಶಲವನ್ನು ವಿಚಾರಿಸಿ ತಾತನ ಅನುಮತಿ ಪಡೆದು ಶತ್ರುಘ್ನನೊಡನೆ ಅಯೋಧ್ಯೆಗೆ ಪ್ರಯಾಣ ಮಾಡಿದುದು....more6minPlay
July 03, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-69ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-69ನೇ ಸರ್ಗಏಕೋನಸಪ್ತತಿತಮಃ ಸರ್ಗಃಭರತನ ಚಿಂತೆ; ಮಿತ್ರರಿಂದ ಸಾಂತ್ವನ; ಭರತನು ಮಿತ್ರರಿಗೆ ತಾನು ಕಂಡ ಭಯಂಕರ ಸ್ವಪ್ನವನ್ನು ವಿವರಿಸಿ ಹೇಳಿದುದು....more4minPlay
July 03, 2021ಆಲಿಸಿ: ಶ್ರೀರಾಮರಕ್ಷಾ ಸ್ತೋತ್ರಆಲಿಸಿ: ಶ್ರೀರಾಮರಕ್ಷಾ ಸ್ತೋತ್ರಶ್ರೀ ಬುಧಕೌಷಿಕಮುನಿ ರಚಿಸಿದ ಶ್ರೀರಾಮರಕ್ಷಾ ಸ್ತೋತ್ರವಿದು...more10minPlay
July 03, 2021ಆಲಿಸಿ: ಭಕ್ತಿಗೀತೆ- ರಂಗನಾಯಕ ರಾಜೀವ ಲೋಚನಆಲಿಸಿ: ಭಕ್ತಿಗೀತೆ- ರಂಗನಾಯಕ ರಾಜೀವ ಲೋಚನಗಾಯಕರು: ಪುತ್ತೂರು ನರಸಿಂಹ ನಾಯಕ್...more7minPlay
July 02, 2021ಆಲಿಸಿ: ಭಕ್ತಿಗೀತೆ- ದಾಸರ ಪದ- ತಂಬೂರಿ ಮೀಟಿದವ ಭವಾಬ್ದಿ ದಾಟಿದವಆಲಿಸಿ: ಭಕ್ತಿಗೀತೆ- ದಾಸರ ಪದ- ತಂಬೂರಿ ಮೀಟಿದವ ಭವಾಬ್ದಿ ದಾಟಿದವ...more5minPlay
July 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-68ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-68ನೇ ಸರ್ಗಅಷ್ಟಷಷ್ಟಿತಮಃ ಸರ್ಗಃ ವಸಿಷ್ಠರ ಆದೇಶದಂತೆ ರಾಜಗೃಹಕ್ಕೆ ಐವರು ರಾಜದೂತರ ಪ್ರಯಾಣ....more5minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.