Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
July 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 67ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 67ನೇ ಸರ್ಗಸಪ್ತಷಷ್ಟಿತಮಃ ಸರ್ಗಃ ಮಾರ್ಕಂಡೇಯರೇ ಮೊದಲಾದ ಮಹರ್ಷಿಗಳು ರಾಜನಿಲ್ಲದ ದೇಶದ ದುಸ್ಥಿತಿಯನ್ನು ವರ್ಣಿಸಿದುದು; ಕೂಡಲೇ ಯಾರನ್ನಾದರೂ ರಾಜನನ್ನಾಗಿ ಮಾಡುವಂತೆ ವಸಿಷ್ಠರಿಗೆ ಆದೇಶ ನೀಡಿದುದು....more7minPlay
July 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 66ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 66ನೇ ಸರ್ಗಷಟ್ಷಷ್ಟಿತಮ ಸರ್ಗಃಕೌಸಲ್ಯಾದೇವಿಯ ವಿಲಾಪ; ಕೈಕೇಯಿಯ ನಿಂದನೆ; ಮಂತ್ರಿಗಳು ರಾಜನ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟುದು; ನಾಗರಿಕರ ಶೋಕ....more6minPlay
July 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 65ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 65ನೇ ಸರ್ಗಪಞ್ಚಷಷ್ಟಿತಮಃ ಸರ್ಗಃ ಬೆಳಗಾಗುತ್ತಲೇ ವಂದಿಮಾಗಧರು ದಶರಥನನ್ನು ಸ್ತುತಿಸಿದುದು; ದಶರಥನು ಅವಸಾನ ಹೊಂದಿದ ವಾರ್ತೆಯನ್ನು ಕೇಳಿ ರಾಣಿಯರು ವಿಲಪಿಸಿದುದು....more6minPlay
July 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 64ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 64ನೇ ಸರ್ಗಚತುಃಷಷ್ಟಿತಮಃ ಸರ್ಗಃ ದಶರಥನು ಕೌಸಲ್ಯಾದೇವಿಗೆ ಋಷಿಕುಮಾರನ ವಧೆಯಿಂದಾಗಿ ಅವನ ವೃದ್ಧರಾದ ತಂದೆ-ತಾಯಿಗಳಿಗೆ ಉಂಟಾದ ದುಃಖವನ್ನೂ ಅವರಿತ್ತ ಶಾಪವನ್ನೂ ವಿವರಿಸಿ ಹೇಳಿದುದು; ಕೌಸಲ್ಯಾದೇವಿಯ ಸಮೀಪದಲ್ಲಿ ವಿಲಪಿಸುತ್ತಲೇ ಇದ್ದು ಅರ್ಧರಾತ್ರಿಯ ಸಮಯದಲ್ಲಿ ಅವಸಾನ ಹೊಂದಿದುದು....more13minPlay
July 01, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 63ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 63ನೇ ಸರ್ಗತ್ರಿಷಷ್ಟಿತಮಃ ಸರ್ಗಃ ದಶರಥನ ಶೋಕ; ಋಷಿಕುಮಾರನನ್ನು ವಧಿಸಿದ ವೃತ್ತಾಂತವನ್ನು ರಾಜನು ಕೌಸಲ್ಯಾದೇವಿಗೆ ಹೇಳಿದುದು....more9minPlay
June 29, 2021ಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ, ಬೇಡಿಕೊಂಡೆಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ, ಬೇಡಿಕೊಂಡೆಗಾಯನ: ಶ್ರೀ ವಿದ್ಯಾಭೂಷಣರು...more5minPlay
June 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-62ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-62ನೇ ಸರ್ಗದ್ವಿಷಷ್ಟಿತಮಃ ಸರ್ಗಃ ದುಃಖ ತಪ್ತನಾದ ದಶರಥನು ಕೌಸಲ್ಯಾದೇವಿಯ ಕ್ಷಮೆ ಕೇಳಿದುದು; ಕೌಸಲ್ಯಾದೇವಿಯು ರಾಜನ ಕಾಲುಗಳಿಗೆ ಬಿದ್ದು ತಪ್ಪನ್ನು ಕ್ಷಮಿಸುವಂತೆ ಪ್ರಾರ್ಥಿಸಿದುದು....more4minPlay
June 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 61ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 61ನೇ ಸರ್ಗಏಕಷಷ್ಟಿತಮಃ ಸರ್ಗಃ ಕೌಸಲ್ಯಾದೇವಿಯ ವಿಲಾಪ; ದಶರಥನ ನಿಂದನೆ....more5minPlay
June 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 60ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 60ನೇ ಸರ್ಗಷಷ್ಟಿತಮಃ ಸರ್ಗಃ ಕೌಸಲ್ಯಾದೇವಿಯ ವಿಲಾಪ; ಸುಮಂತ್ರನಿಂದ ಸಮಾಧಾನ....more5minPlay
June 28, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-59ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-59ನೇ ಸರ್ಗಏಕೋನಷಷ್ಟಿತಮಃ ಸರ್ಗಃ ಶ್ರೀರಾಮನ ವನವಾಸದಿಂದ ಅಯೋಧ್ಯೆಯಲ್ಲಾಗಿರುವ ದುರವಸ್ಥೆಯನ್ನು ಸುಮಂತ್ರನು ರಾಜನಿಗೆ ವಿವರಿಸಿದುದು....more6minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.