Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
May 22, 2021ಆಲಿಸಿ: ಭಾವಗೀತೆ- ದಿಗಂತಆಲಿಸಿ: ಭಾವಗೀತೆ- ದಿಗಂತರಚನೆ: ತಾ.ನ. ಶಿವ ಕುಮಾರ, ಖ್ಯಾತ ಕವಿಗಳು. ಮಂಡ್ಯರಾಗ ಸಂಗೀತ ಸಂಯೋಜನೆ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more6minPlay
May 21, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 64ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 64ನೇ ಸರ್ಗಚತುಃಷಷ್ಟಿತಮಃ ಸರ್ಗಃ ವಿಶ್ವಾಮಿತ್ರರು ರಂಭೆಗೆ ಶಾಪಕೊಟ್ಟು ಪುನಃ ತಪಸ್ಸಿನಲ್ಲಿಯೇ ತೊಡಗಿದುದು....more4minPlay
May 21, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 63ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 63ನೇ ಸರ್ಗತ್ರಿಷಷ್ಟಿತಮಃ ಸರ್ಗಃ ತಪಸ್ಸಿನ ಫಲವಾಗಿ ವಿಶ್ವಾಮಿತ್ರರಿಗೆ ಋಷಿತ್ವ-ಮಹರ್ಷಿತ್ವ ಪ್ರಾಪ್ತಿ; ಮೇನಕೆಯ ಮೂಲಕ ವಿಶ್ವಾಮಿತ್ರರ ತಪೋಭಂಗ; ಬ್ರಹ್ಮರ್ಷಿಗಳಾಗಲು ಘೋರ ತಪಶ್ಚರಣೆ....more5minPlay
May 21, 2021ಆಲಿಸಿ: ವಾಸವೀ ಜಯಂತಿ- ಭಕ್ತಿಗೀತೆಇಂದು ವಾಸವೀ ಜಯಂತಿಇದರ ಅಂಗವಾಗಿ ಹಾಡಿರುವ ವಿಶೇಷ ಗೀತೆ- ಕನ್ನಿಕಾಂಬರಚನೆ: ಶ್ರೀಮತಿ ಸೌಮ್ಯ ಪ್ರಸಾದ್, ಕವಯತ್ರಿ, ಹಾಸನರಾಗ-ಸಂಗೀತ ಸಂಯೋಜನೆ- ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more6minPlay
May 20, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 62ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 62ನೇ ಸರ್ಗದ್ವಿಷಷ್ಟಿತಮಃ ಸರ್ಗಃ ವಿಶ್ವಾಮಿತ್ರರಲ್ಲಿ ಶುನಃಶೇಪನ ಶರಣಾಗತಿ; ಮಧುಷ್ಯಂದಾದಿ ಮಕ್ಕಳಿಗೆ ವಿಶ್ವಾಮಿತ್ರರಿಂದ ಶಾಪಪ್ರದಾನ; ಅಂಬರೀಷನ ಯಜ್ಞ ಸಮಾಪ್ತಿ; ಶುನಃಶೇಪನಿಗೆ ಇಂದ್ರನಿಂದ ದೀರ್ಘಾಯುಷ್ಯ ಪ್ರದಾನ....more5minPlay
May 20, 2021ಆಲಿಸಿ: ವಾಲ್ಮೀಕಿ ರಾಮಾಯಣ- ಇತ್ಯ ಪಾರಾಯಣ- ಬಾಲಕಾಂಡ 61ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ಇತ್ಯ ಪಾರಾಯಣ- ಬಾಲಕಾಂಡ 61ನೇ ಸರ್ಗಏಕಷಷ್ಟಿತಮಃ ಸರ್ಗಃ ಪುಷ್ಕರ ತೀರ್ಥದ ಸಮೀಪದಲ್ಲಿ ವಿಶ್ವಾಮಿತ್ರರ ತಪಸ್ಸು; ಋಚೀಕನ ಮಗ ಶುನಃಶೇಪನನ್ನು ಅಂಬರೀಷನು ಯಜ್ಞಪಶುವಾಗಿ ಪಡೆದುದು....more4minPlay
May 20, 2021ಆಲಿಸಿ: ಭಕ್ತಿಗೀತೆ- ದೇಹಿ ಎಂದಾಗಲೆಲ್ಲ...ಆಲಿಸಿ: ಭಕ್ತಿಗೀತೆ- ದೇಹಿ ಎಂದಾಗಲೆಲ್ಲ...ಸಾಯಿಬಾಬಾ ಭಕ್ತಿಗೀತೆಗಾಯನ: ಎಸ್ಪಿ ಬಾಲಸುಬ್ರಹ್ಮಣ್ಯಂ...more6minPlay
May 20, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 60ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 60ನೇ ಸರ್ಗಷಷ್ಟಿತಮಃ ಸರ್ಗಃ ಹವಿರ್ಭಾಗ ಸ್ವೀಕರಿಸಲು ದೇವತೆಗಳು ಬರದಿರಲು ವಿಶ್ವಾಮಿತ್ರರು ತಪೋಬಲದಿಂದಲೇ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿದುದು; ಇಂದ್ರನು ತ್ರಿಶಂಕುವನ್ನು ಸ್ವರ್ಗದಿಂದ ನೂಕಿದುದು; ಕ್ರುದ್ಧರಾದ ವಿಶ್ವಾಮಿತ್ರರು ನೂತನಸ್ವರ್ಗವನ್ನೇ ನಿರ್ಮಿಸಲು ಪ್ರಯತ್ನಿಸಿದುದು; ದೇವತೆಗಳ ಪ್ರಾರ್ಥನೆಯಂತೆ ನಿಲ್ಲಿಸಿದುದು....more6minPlay
May 20, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 59ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 59ನೇ ಸರ್ಗಏಕೋನಷಷ್ಟಿತಮ ಸರ್ಗಃ ಯಜ್ಞಮಾಡಿಸಲು ತ್ರಿಶಂಕುವಿಗೆ ವಿಶ್ವಾಮಿತ್ರರ ಅಂಗೀಕಾರ; ಆಹ್ವಾನ ತಿರಸ್ಕರಿಸಿದ ಮಹೋದಯನಿಗೂ-ವಸಿಷ್ಟರ ಮಕ್ಕಳಿಗೂ ಶಾಪಪ್ರದಾನ....more4minPlay
May 19, 2021ಆಲಿಸಿ: ಕಾವ್ಯ ವಾಚನ- ಕುಮಾರವ್ಯಾಸ ಭಾರತದ ಆದಿಪರ್ವ ಪೀಠಿಕಾ ಸಂಧಿಆಲಿಸಿ: ಕಾವ್ಯ ವಾಚನ- ಕುಮಾರವ್ಯಾಸ ಭಾರತದ ಆದಿಪರ್ವ ಪೀಠಿಕಾ ಸಂಧಿಕುಮಾರವ್ಯಾಸ ಭಾರತದ ಆದಿಪರ್ವದ ಪೀಠಿಕಾ ಸಂಧಿಯ ವಿವಿಧ ದೇವತೆಗಳ ಸ್ತುತಿಯುಳ್ಳ 12 ಆಕರ್ಷಕ ಗಮಕ ಪದ್ಯಗಳು ನಿಮಗಾಗಿಕೇಳಿ ಆನಂದಿಸಿ.ರಾಗ ಸಂಯೋಜನೆ, ಸಂಗೀತ ,ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ....more28minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.