Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
May 19, 2021ಆಲಿಸಿ: ಚಿತ್ರಗೀತೆ- ಕನ್ನಡದ ಕುಲದೇವಿ ಕಾಪಾಡು ಬಾ ತಾಯೆಪೋಸ್ಟ್ ಮಾಸ್ಟರ್ (1964) ಚಿತ್ರದ ಜನಪ್ರಿಯ ಹಾಡುಗಾಯನ: ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರುಸಾಹಿತ್ಯ: ಜಿ.ವಿ.ಅಯ್ಯರ್ಸಂಗೀತ: ವಿಜಯಭಾಸ್ಕರ್ಚಿತ್ರ: ಪೋಸ್ಟ್ ಮಾಸ್ಟರ್ (1964)...more4minPlay
May 19, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 58ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 58ನೇ ಸರ್ಗಅಷ್ಟಪಂಚಾಶಃ ಸರ್ಗಃ ವಸಿಷ್ಟ ಪುತ್ರರ ಶಾಪದಿಂದ ತ್ರಿಶಂಕುವಿಗೆ ಚಂಡಾಲತ್ವ ಪ್ರಾಪ್ತಿ; ವಿಶ್ವಾಮಿತ್ರರಿಗೆ ಶರಣಾಗಿ ಯಾಗ ಮಾಡಿಸುವಂತೆ ತ್ರಿಶಂಕುವಿನ ಪ್ರಾರ್ಥನೆ....more4minPlay
May 19, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 57ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 57ನೇ ಸರ್ಗಸಪ್ತಪಞ್ಚಾಶಃ ಸರ್ಗಃ ವಿಶ್ವಾಮಿತ್ರರ ತಪಸ್ಸು; ತ್ರಿಶಂಕುವು ಯಜ್ಞ ಮಾಡಿಸಲು ವಸಿಷ್ಠರನ್ನು ಪ್ರಾರ್ಥಿಸಿದಾಗ ಅವರ ಅಸಮ್ಮತಿಯಿಂದಾಗಿ ವಸಿಷ್ಠರ ಪುತ್ರರಿಗೆ ಶರಣಾದುದು....more4minPlay
May 18, 2021ಆಲಿಸಿ: ಮುಕ್ತಕಗಳು- ವೇದರಚನೆ: ವಿಬಿ ಕುಳಮರ್ವ, ಕುಂಬ್ಳೆಹಾಡಿದವರು:- ಶ್ರೀ ಬಾಲಕೃಷ್ಣ ಆಚಾರ್ಯ , ಪುತ್ತಿಗೆ...more5minPlay
May 18, 2021ಆಲಿಸಿ: ಮುಕ್ತಕ- ಆದಿಗುರು ಶಂಕರರುಆಲಿಸಿ: ಮುಕ್ತಕ- ಆದಿಗುರು ಶಂಕರರುರಚನೆ: ವಿಬಿ ಕುಳಮರ್ವ, ಕುಂಬಳೆಗಾಯನ: ಕಲಾಶ್ರೀ ಸಿ.ಪಿ ವಿದ್ಯಾಶಂಕರ್ ಮಂಡ್ಯ...more2minPlay
May 18, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 56ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 56ನೇ ಸರ್ಗಷಟ್ ಪಞ್ಚಾಶಃ ಸರ್ಗಃ ವಿಶ್ವಾಮಿತ್ರರಿಂದ ವಸಿಷ್ಠರ ಮೇಲೆ ನಾನಾವಿಧವಾದ ದಿವ್ಯಾಸ್ತ್ರಗಳ ಪ್ರಯೋಗ; ವಸಿಷ್ಠರ ಬ್ರಹ್ಮದಂಡದಿಂದ ಎಲ್ಲ ಮಹಾಸ್ತ್ರಗಳ ಉಪಶಮನ....more4minPlay
May 18, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 55ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 55ನೇ ಸರ್ಗಪಞ್ಚಪಞ್ಚಾಶಃ ಸರ್ಗಃ ಅಪಾರ ಸೈನ್ಯದೊಡನೆ ತನ್ನ ಮಕ್ಕಳೆಲ್ಲರೂ ವಿನಾಶವಾದಾಗ ವಿಶ್ವಾಮಿತ್ರರು ತಪಸ್ಸಿನಿಂದ ದಿವ್ಯಾಸ್ತ್ರಗಳನ್ನು ಪಡೆದು ಪುನಃ ವಸಿಷ್ಠರನ್ನು ಎದುರಿಸಿದುದು; ಆಶ್ರಮವಾಸಿಗಳಿಗೆ ಉಪದ್ರವ....more5minPlay
May 17, 2021ಆಲಿಸಿ: ಆದಿಶಂಕರಾಚಾರ್ಯ ವಿರಚಿತ ಶಿವ ಮಾನಸಪೂಜಾ ಸ್ತೋತ್ರಆಲಿಸಿ: ಆದಿಶಂಕರಾಚಾರ್ಯ ವಿರಚಿತ ಶಿವ ಮಾನಸಪೂಜಾ ಸ್ತೋತ್ರಯಾವುದೇ ಪರಿಕರಗಳಿಲ್ಲದೇ, ಕೇವಲ ಮನೋಮಾತ್ರದಿಂದಲೇ ಶಿವನನ್ನು ಪೂಜಿಸುವ ಪರಿಯನ್ನು ಆಚಾರ್ಯ ಶಂಕರರು ತೋರಿಸಿದ್ದಾರೆ ತಮ್ಮ ಶಿವ ಮಾನಸಪೂಜಾ ಸ್ತೋತ್ರದಲ್ಲಿ...more3minPlay
May 17, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 54ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯಪಾರಾಯಣ- ಬಾಲಕಾಂಡ 54ನೇ ಸರ್ಗಚತುಃಪಞ್ಚಾಶಃ ಸರ್ಗಃ ಶಬಲೆಯನ್ನು ಬಲಾತ್ಕಾರಪೂರ್ವಕವಾಗಿ ಸೆಳೆದುಕೊಂಡು ಹೋಗಲು ವಿಶ್ವಾಮಿತ್ರರ ಪ್ರಯತ್ನ; ವಸಿಷ್ಠರಲ್ಲಿ ಶಬಲೆಯ ಪ್ರಲಾಪ; ಶಬಲೆಯಿಂದ ಶಕ-ಯವನಾದಿಗಳ ಸೃಷ್ಟಿ; ವಿಶ್ವಾಮಿತ್ರರ ಸೈನ್ಯದ ಸಂಹಾರ....more4minPlay
May 17, 2021ಆಲಿಸಿ: ಶಂಕರಪಂಚಮಿ ವಿಶೇಷ- ನವರತ್ನಮಾಲಿಕಾ ಸ್ತೋತ್ರಆಲಿಸಿ: ಶಂಕರಪಂಚಮಿ ವಿಶೇಷ- ನವರತ್ನಮಾಲಿಕಾ ಸ್ತೋತ್ರಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಶಂಕರಾಚಾರ್ಯ ವಿರಚಿತನವರತ್ನ ಮಾಲಿಕಾ ಸ್ತೋತ್ರಮ್ರಾಗಸಂಯೋಜನೆ, ಸಂಗೀತ ಮತ್ತು ಗಾಯನ:ಕಲಾಶ್ರೀ ಸಿ.ಪಿ ವಿದ್ಯಾಶಂಕರ್ ಮಂಡ್ಯ...more6minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.