Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
May 14, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 47ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 47ನೇ ಸರ್ಗಸಪ್ತಚತ್ವಾರಿಂಶಃ ಸರ್ಗಃ ದಿತಿಯ ಕೋರಿಕೆಯಂತೆ ಗರ್ಭದ ಏಳು ಭಾಗಗಳೂ ವಾತಸ್ಕಂಧಾಭಿಮಾನಿದೇವತೆಗಳಾಗಲು ಇಂದ್ರನ ಅಂಗೀಕಾರ; ವಿಶಾಲೋತ್ಪತ್ತಿಕಥನ; ಸುಮತಿ - ಕೌಶಿಕರ ಸಮಾಗಮ....more4minPlay
May 14, 2021ಆಲಿಸಿ: ಬಸವ ಜನನ ಗಮಕ ವಾಚನ- ವ್ಯಾಖ್ಯಾನಬಸವ ಜಯಂತಿ ಯ ಶುಭಾಶಯಗಳು.ಬಸವ ಜನನ: ವಿಶೇಷ ಗಮಕ ವಾಚನ- ವ್ಯಾಖ್ಯಾನವಾಚನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ. ಗಮಕಿಗಳು. ಗಾಯಕರು. ಸಂಗೀತ ಸಂಯೋಜಕರು. ಮಂಡ್ಯವ್ಯಾಖ್ಯಾನ: ಡಾ.ಪ್ರದೀಪ್ ಕುಮಾರ್ ಹೆಬ್ರಿ. ಕವಿಗಳು. ಮಹಾ ಕಾವ್ಯ ಯುಗಾವತಾರಿ ಶ್ರೀ ಬಸವ ದರ್ಶನ ದ ರಚನೆ ಕಾರರು. ಖ್ಯಾತ ಸಾಹಿತಿಗಳು.ಮಂಡ್ಯ...more16minPlay
May 13, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 46ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 46ನೇ ಸರ್ಗಷಟ್ ಚತ್ವಾರಿಂಶಃ ಸರ್ಗಃ ಮಕ್ಕಳ ಮರಣದಿಂದ ದುಃಖಿತಳಾದ ದಿತಿಯು ಇಂದ್ರನನ್ನು ಸಂಹರಿಸಲು ಸಮರ್ಥ ಪುತ್ರನ ಪಡೆಯಲು ತಪಸ್ಸು ಮಾಡಿದುದು; ಇಂದ್ರನ ಉಪಚಾರ; ದಿತಿಯು ಅಶುಚಿಯಾಗಿದ್ದ ಸಮಯ ಇಂದ್ರನು ಗರ್ಭವನ್ನು ಛೇದಿಸಿದುದು....more4minPlay
May 13, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 45ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 45ನೇ ಸರ್ಗಪಂಞ್ಚಚತ್ವಾರಿಂಶಃ ಸರ್ಗಃ ದೇವದಾನವರು ಸಮುದ್ರ ಮಥನ ಮಾಡಿದುದು; ರುದ್ರ ನೀಲಕಂಠನಾದುದು; ಮಹಾವಿಷ್ಣುವಿನ ಸಹಾಯದಿಂದ ಮಂದರ ಪರ್ವತವನ್ನು ಮೇಲಕ್ಕೆತ್ತಿದುದು; ಧನ್ವಂತರಿ ಮೊದಲಾದವರ ಉತ್ಪತ್ತಿ; ದೇವಾಸುರ ಯುದ್ಧದಲ್ಲಿ ದೈತ್ಯರ ಸಂಹಾರ....more8minPlay
May 13, 2021ಆಲಿಸಿ: ಭಕ್ತಿಗೀತೆ- ಯಾವ ದಿವ್ಯ ವೀಣೆಯಿದೋ... ಯಾರೀ ಸುರ ವೈಣಿಕಆಲಿಸಿ: ಭಕ್ತಿಗೀತೆ- ಯಾವ ದಿವ್ಯ ವೀಣೆಯಿದೋ... ಯಾರೀ ಸುರ ವೈಣಿಕಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕುರಿತ ಭಕ್ತಿಗೀತೆ.ಗಾಯಕರು: ಎಸ್.ಪಿ ಬಾಲಸುಬ್ರಹ್ಮಣ್ಯಂ...more5minPlay
May 13, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 44ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 44ನೇ ಸರ್ಗಚತುಶ್ಚತ್ವಾರಿಂಶಃ ಸರ್ಗಃ ಬ್ರಹ್ಮನು ಭಗೀರಥನನ್ನು ಪ್ರಶಂಸಿಸಿ ಗಂಗಾಜಲದಿಂದ ಪಿತೃಗಳಿಗೆ ತರ್ಪಣವನ್ನೀಯಲು ಅನುಜ್ಞೆಯನ್ನಿತ್ತುದು; ಭಗೀರಥನು ಎಲ್ಲ ಪಿತೃಕಾರ್ಯಗಳನ್ನೂ ಮುಗಿಸಿ ನಗರ ಪ್ರವೇಶ ಮಾಡಿದುದು; ಗಂಗಾವತರಣೋಪಾಖ್ಯಾನದ ಮಹಿಮೆ....more4minPlay
May 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 43ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 43ನೇ ಸರ್ಗತ್ರಿಚತ್ವಾರಿಂಶಃ ಸರ್ಗಃ ಶ್ರೀಶಂಕರನು ಗಂಗೆಯನ್ನು ಧರಿಸುವ ಭರವಸೆಯನ್ನಿತ್ತುದು; ಜಹ್ನು ಮಹರ್ಷಿಯ ಕಿವಿಯಿಂದ ಹೊರಬಂದ ಗಂಗೆಯು ಏಳು ಪ್ರಕಾರವಾಗಿ ಹರಿದು ಭಗೀರಥನೊಡನೆ ಪಾತಾಳಕ್ಕೆ ಹೋಗಿ ಅವನ ಪ್ರಪಿತಾಮಹರನ್ನು ಉದ್ಧರಿಸಿದುದು....more7minPlay
May 12, 2021ಆಲಿಸಿ_ ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 42ನೇ ಸರ್ಗಆಲಿಸಿ_ ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 42ನೇ ಸರ್ಗದ್ವಿಚತ್ವಾರಿಂಶಃ ಸರ್ಗಃ ಗಂಗೆಯನ್ನು ತರುವ ಸಲುವಾಗಿ ಅಂಶುಮಂತನ ಪ್ರಯತ್ನ; ಭಗೀರಥನ ತಪಸ್ಸಿನಿಂದ ಸುಪ್ರೀತನಾದ ಬ್ರಹ್ಮನು ವರವನ್ನಿತ್ತು ಗಂಗೆಯನ್ನು ಧರಿಸಲು ಈಶ್ವರನನ್ನು ಪ್ರಾರ್ಥಿಸುವಂತೆ ಸಲಹೆಯನ್ನಿತ್ತುದು....more5minPlay
May 12, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 41ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 41ನೇ ಸರ್ಗಏಕಚತ್ವಾರಿಂಶಃ ಸರ್ಗಃ ಸಗರನ ಆಜ್ಞೆಯಂತೆ ಅಂಶುಮಂತನು ರಸಾತಲಕ್ಕೆ ಹೋಗಿ ಕುದುರೆಯನ್ನು ತಂದುದು; ಮಕ್ಕಳ ನಿಧನ ವಾರ್ತೆಯನ್ನು ತಿಳಿದು ಸಗರನು ಶೋಕಾಕುಲನಾಗಿ ಯಜ್ಞವನ್ನು ಪೂರ್ತಿಮಾಡಿದುದು....more5minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.