Sign up to save your podcastsEmail addressPasswordRegisterOrContinue with GoogleAlready have an account? Log in here.
Upayuktha Radio will provide variety of audio contents like News, Musics and Spiritual Discourses Etc here.... more
FAQs about Upayuktha Radio:How many episodes does Upayuktha Radio have?The podcast currently has 1,118 episodes available.
May 17, 2021ಆಲಿಸಿ: ಶ್ರೀ ಶಂಕರ ಪಂಚಮಿ ವಿಶೇಷ- ಶಂಕರಾಚಾರ್ಯ ವಿರಚಿತ ಶ್ಯಾಮಲಾ ದಂಡಕಆಲಿಸಿ: ಶ್ರೀ ಶಂಕರ ಪಂಚಮಿ ವಿಶೇಷ- ಶಂಕರಾಚಾರ್ಯ ವಿರಚಿತ ಶ್ಯಾಮಲಾ ದಂಡಕರಾಗಸಂಯೋಜನೆ, ಸಂಗೀತ ಮತ್ತು ಗಾಯನ:ಕಲಾಶ್ರೀ ಸಿ.ಪಿ ವಿದ್ಯಾಶಂಕರ್ ಮಂಡ್ಯ...more4minPlay
May 17, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 53ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 53ನೇ ಸರ್ಗತ್ರಿಪಂಚಾಶಃ ಸರ್ಗಃ ಕಾಮಧೇನುವಿನ ಸಹಾಯದಿಂದ ವಸಿಷ್ಠರು ವಿಶ್ವಾಮಿತ್ರರನ್ನೂ ಅವರ ಪರಿವಾರದವರನ್ನೂ ಯಥೋಚಿತವಾಗಿ ಸತ್ಕರಿಸಿದುದು; ವಿಶ್ವಾಮಿತ್ರರು ಕಾಮಧೇನುವನ್ನು ಅಪೇಕ್ಷಿಸಿದಾಗ ವಸಿಷ್ಠರ ಅಸಮ್ಮತಿ....more5minPlay
May 16, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 52ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 52ನೇ ಸರ್ಗದ್ವಿಪಞ್ಚಾಶಃ ಸರ್ಗಃ ವಸಿಷ್ಟ-ವಿಶ್ವಾಮಿತ್ರರ ಕುಶಲೋಪರಿ; ಸೈನ್ಯದೊಡನೆ ಬಂದಿರುವ ವಿಶ್ವಾಮಿತ್ರರ ಆತಿಥ್ಯಕ್ಕಾಗಿ ಸಕಲ ಸಂಭಾರಗಳನ್ನೂ ಸಿದ್ಧಪಡಿಸುವಂತೆ ಶಬಲಾ ಧೇನುವಿಗೆ ವಸಿಷ್ಠರ ಆದೇಶ....more4minPlay
May 16, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 51ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 51ನೇ ಸರ್ಗಏಕಪಂಞ್ಚಾಶಃ ಸರ್ಗಃ ಶತಾನಂದನ ಪ್ರಶ್ನೆ; ಶ್ರೀರಾಮನಿಂದಾದ ಅಹಲ್ಯೋದ್ಧಾರವನ್ನು ವಿಶ್ವಾಮಿತ್ರರು ತಿಳಿಸಿದುದು; ಶತಾನಂದನಿಂದ ವಿಶ್ವಾಮಿತ್ರ ಚರಿತ್ರಾಕಥನ....more5minPlay
May 15, 2021ಆಲಿಸಿ: ಗಝಲ್- ಮುಗಿಲ ಸರಿಸಿ ಮಳೆಯ ಸುರಿಸಿ ಇಳೆಯ ತಣಿಸಿದೆಯಲ್ಲ ನೀನುಆಲಿಸಿ: ಗಝಲ್- ಮುಗಿಲ ಸರಿಸಿ ಮಳೆಯ ಸುರಿಸಿ ಇಳೆಯ ತಣಿಸಿದೆಯಲ್ಲ ನೀನುರಚನೆ: ಡಾ.ಸೌಗಂಧಿಕಾ ಜೋಯಿಸ್, ಹಾಸನರಾಗ- ಸಂಗೀತ- ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more6minPlay
May 15, 2021ಆಲಿಸಿ: ರಾಮಾಮೃತ (ಕಾವ್ಯ ಮಾಧುರಿ)ಆಲಿಸಿ: ರಾಮಾಮೃತ (ಕಾವ್ಯ ಮಾಧುರಿ)ರಚನೆ: ಸಂಗೀತ ಮಠಪತಿ ರಾಗ ಸಂಗೀತ ಗಾಯನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ...more3minPlay
May 15, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 50ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 50ನೇ ಸರ್ಗಪಂಞ್ಚಾಶಃ ಸರ್ಗಃಮಿಥಿಲಾಪಟ್ಟಣಕ್ಕೆ ವಿಶ್ವಾಮಿತ್ರ-ರಾಮ-ಲಕ್ಷಣರ ಪ್ರಯಾಣ; ಜನಕರಾಜನ ಸತ್ಕಾರ; ರಾಮ-ಲಕ್ಷಣರ ಪರಿಚಯ....more5minPlay
May 15, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ- 49ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ- 49ನೇ ಸರ್ಗಏಕೋನಪಂಚಾಶಃ ಸರ್ಗಃಪಿತೃದೇವತೆಗಳಿಂದ ಇಂದ್ರನಿಗೆ ಮೇಷವೃಷಣಗಳ ಸಂಯೋಜನೆ; ಶ್ರೀರಾಮಚಂದ್ರನಿಂದ ಅಹಲ್ಯಾ ಶಾಪ ವಿಮೋಚನೆ; ಅಹಲ್ಯ-ಗೌತಮರಿಂದ ಸತ್ಕಾರ....more4minPlay
May 14, 2021ಆಲಿಸಿ: ಸುಯೋಗ- ಯೋಗಾಭ್ಯಾಸ ಮಾಲಿಕೆ 22- ಮತ್ಸ್ಯಾಸನಆಲಿಸಿ: ಸುಯೋಗ- ಯೋಗಾಭ್ಯಾಸ ಮಾಲಿಕೆ 22- ಮತ್ಸ್ಯಾಸನ...more4minPlay
May 14, 2021ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 48ನೇ ಸರ್ಗಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 48ನೇ ಸರ್ಗಅಷ್ಟಚತ್ವಾರಿಂಶಃ ಸರ್ಗಃ ಸುಮತಿರಾಜನಿಂದ ಸತ್ಕೃತರಾದ ಕೌಶಿಕ -ರಾಮ-ಲಕ್ಷ್ಮಣರ ಮಿಥಿಲಾ ಪ್ರಯಾಣ ; ಗೌತಮಾಶ್ರಮದ ವಿವರಣೆ; ಇಂದ್ರನ ಅತ್ಯಾಚಾರ; ಇಂದ್ರ-ಅಹಲ್ಯೆಯರಿಗೆ ಗೌತಮರ ಶಾಪ....more6minPlay
FAQs about Upayuktha Radio:How many episodes does Upayuktha Radio have?The podcast currently has 1,118 episodes available.